26.1 C
Bangalore, IN
Saturday, October 31, 2020
Home Tags SMKrishna

Tag: SMKrishna

ಕೃಷ್ಣ ಅವರ ಭೇಟಿಯಲ್ಲಿ ರಾಜಕೀಯ ಇಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಎಸ್.ಎಂ ಕೃಷ್ಣ ಅವರ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬುಧವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, 'ನನ್ನ...

ಐಟಿ ಕಿರುಕುಳದಿಂದ ಸಿದ್ಧಾರ್ಥ್ ಆತ್ಮಹತ್ಯೆ? ಕಾಫಿ ಡೇ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಏನಿದೆ?

ಡಿಜಿಟಲ್ ಕನ್ನಡ ಟೀಮ್: ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳ ನನ್ನಿಂದ ತಡೆಯಲು ಸಾಧ್ಯವಾಗುತ್ತಿಲ್ಲ. ಹಿಂದಿನ ಆದಾಯ ತೆರಿಗೆ ಇಲಾಖೆಯ ಡಿಜಿ ಅವರು ನನಗೆ ಮಾನಸಿಕವಾಗಿ ಬಹಳ ಕಿರುಕುಳ ನೀಡಿದ್ದಾರೆ. ಇಂದಿನ ನನ್ನ ಈ ಪರಿಸ್ಥಿತಿಗೆ...

ಮಾಜಿ ಸಿಎಂ S M ಕೃಷ್ಣ ಅಳಿಯ ಸಿದ್ದಾರ್ಥ್ ಕಿಡ್ನ್ಯಾಪ್ ಆದ್ರಾ..!?

ಡಿಜಿಟಲ್ ಕನ್ನಡ ಟೀಮ್: ಮಾಜಿ‌ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಳಿಯ ಸಿದ್ದಾರ್ಥ್ ಮಂಗಳೂರಿನಲ್ಲಿ ನಾಪತ್ತೆ ಆಗಿದ್ದಾರೆ. ಪ್ರಕರಣದ ಬಗ್ಗೆ ಕಾರು ಚಾಲಕನನ್ನು ವಶಕ್ಕೆ ಪಡೆದಿರುವ ಉಳ್ಳಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆ...

ಎಸ್​.ಎಂ ಕೃಷ್ಣ ಬಿಜೆಪಿಗೆ ಗುಡ್ ಬೈ? ಈ ನಿರ್ಧಾರಕ್ಕೆ ಕಾರಣವೇನು?

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ ಎಸ್​.ಎಂ ಕೃಷ್ಣ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ...

ಎಸ್.ಎಂ ಕೃಷ್ಣ ಅಳಿಯನ ಮನೆ ಮೇಲೆ ಐಟಿ ದಾಳಿ, ಇದರಲ್ಲೂ ಕೇಂದ್ರದ ಕೈವಾಡ ಇದೆ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್...

ಉಪಚುನಾವಣೆ ಬಗ್ಗೆ ಎಸ್.ಎಂ ಕೃಷ್ಣ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯು ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಕ್ಕಾಗಲಿ ಅಥವಾ ಯಾವುದೇ ರಾಜಕೀಯ ಪಕ್ಷಕ್ಕಾಗಲಿ ದಿಕ್ಸೂಚಿಯಾಗುವುದಿಲ್ಲ ಎಂಬುದು ಮಾಜಿ ಮುಖ್ಯಮಂತ್ರಿ ಎಸ್.ಎಂ...

ಬಿಜೆಪಿಯತ್ತ ಕೃಷ್ಣ, ಕಾಂಗ್ರೆಸ್ ಮುಕ್ತ ಭಾರತ ಯಾನದ ಸಂಕೇತ

ತಿಂಗಳ ಹಿಂದೆ ಕಾಂಗ್ರೆಸ್ ತೊರೆದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಒಂದೆರಡು ದಿನಗಳಲ್ಲಿ ಬಿಜೆಪಿ ಸೇರುತ್ತಿದ್ದಾರೆ. ನಾನಾ ಪದವಿ, ಗೌರವ ತಂದುಕೊಟ್ಟ ಕಾಂಗ್ರೆಸ್ಸನ್ನು ಕೃಷ್ಣ ತೊರೆಯಬಾರದಿತ್ತು, ತೊರೆದರೂ ಈ ವಯಸ್ಸಿನಲ್ಲಿ ಬಿಜೆಪಿ ಸೇರಬಾರದಿತ್ತು, ಅವರು...

‘ಆತ್ಮಗೌರವಕ್ಕೆ ಧಕ್ಕೆ ಬಂದ ಜಾಗದಲ್ಲಿ ಇರುವುದು ಸೂಕ್ತವಲ್ಲ…’ ಇದು ಎಸ್.ಎಂ ಕೃಷ್ಣ ಅವರ ರಾಜಿನಾಮೆ...

ಡಿಜಿಟಲ್ ಕನ್ನಡ ಟೀಮ್: ‘ಆತ್ಮಗೌರವಕ್ಕೆ ಧಕ್ಕೆ ಬರುವ ಜಾಗದಲ್ಲಿ ಇರುವುದು ಸೂಕ್ತವಲ್ಲ... ಹಿರಿಯರಿಗೆ ಯಾವ ಪಕ್ಷ ಗೌರವ ನೀಡುವುದಿಲ್ಲವೋ ಆ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ. ಹೀಗಾಗಿ ನಾನು ನೋವಿನಿಂದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇನೆ...’ ಇದು...

ಎಸ್ ಎಂ ಕೃಷ್ಣ ಭಿನ್ನರ ತಾಳಕ್ಕೆ ಕುಣಿಯೋ ಸಾಧ್ಯತೆ ತೀರಾ ಕಡಿಮೆ

ಡಿಜಿಟಲ್ ಕನ್ನಡ ವಿಶೇಷ: ರಾಜಕೀಯದಲ್ಲಿ ಬಂಡಾಯ ಸಾಮಾನ್ಯ. ಕೆಲವೊಮ್ಮೆ ಅದು ತಾರ್ಕಿಕ ಅಂತ್ಯ ಕಾಣುತ್ತದೆ. ಇನ್ನೂ ಕೆಲವೊಮ್ಮೆ ಅಧಿಕಾರ ರಾಜಕಾರಣದಲ್ಲಿ ನಲುಗಿ ಮಲಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡಾಯ ಸಾರಿರುವ ಸಚಿವ ಸ್ಥಾನ...

ಮುಗಿದವು ಸಿದ್ದರಾಮಯ್ಯನವರ ನೆಮ್ಮದಿ ದಿನಗಳು, ಕಾದಿವೆ ಮಾಡಿದ್ದನ್ನು ಉಣ್ಣಬೇಕಾದ ಕ್ಷಣಗಳು!

ಡಿಜಿಟಲ್ ಕನ್ನಡ ವಿಶೇಷ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಒಳಗೆ ಮತ್ತು ಹೊರಗೆ ಹರಳುಗಟ್ಟಿರುವ ಅಸಮಾಧಾನ ಇದೀಗ ಅವರ ಪದಚ್ಯುತಿಯತ್ತ ಹೊರಳುತ್ತಿದೆ. ಸ್ವಜನ ಪಕ್ಷಪಾತಿ, ಸರ್ವಾಧಿಕಾರಿ ಧೋರಣೆಯ ಸಿದ್ದರಾಮಯ್ಯ ಅವರನ್ನು ಕಿತ್ತೊಗೆಯಲು ಪಕ್ಷದ ಒಳ-ಹೊರಗಿನ...

ಇಷ್ಟಕ್ಕೂ ಸಿದ್ದರಾಮಯ್ಯ ಅವರ ಮೇಲೆ ಎಸ್.ಎಂ. ಕೃಷ್ಣ ಅಮರಿಕೊಂಡು ಬಿದ್ದಿರುವುದಾದರೂ ಏಕೆ..?

ಡಿಜಿಟಲ್ ಕನ್ನಡ ವಿಶೇಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅಮರಿಕೊಂಡು ಬಿದ್ದಿರುವುದಾದರೂ ಏಕೆ? ಮೇಲಿಂದ ಮೇಲೆ ಅವರ ವಿರುದ್ಧ ಟೀಕೆ ಮಾಡುತ್ತಾ, ಅವಕಾಶವಾದಾಗಲೆಲ್ಲ ಹೈಕಮಾಂಡ್ ಬಳಿ ದೂರುತ್ತಿರುವುದಾದರೂ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ