Tuesday, December 7, 2021
Home Tags Solar

Tag: Solar

ನೇರಳೆ ಹಣ್ಣಿನಿಂದ ಕಡಿಮೆ ಖರ್ಚಿನಲ್ಲಿ ಸೋಲಾರ್ ಸೆಲ್ ತಯಾರಿಕೆ! ಇದು ಐಐಟಿ ಸಂಶೋಧಕರ ಅನ್ವೇಷಣೆ

ಡಿಜಿಟಲ್ ಕನ್ನಡ ಟೀಮ್: ನೇರಳೆ ಹಣ್ಣು..! ನೆನೆಸಿಕೊಂಡರೆ ಬಾಲ್ಯದ ನೆನಪು ಕಣ್ಮುಂದೆ ಬಂದು ಹೋಗುತ್ತದೆ. ಈ ನೇರಳೆ ಹಣ್ಣು ತಿನ್ನಲು ರುಚಿ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಷಯ ನಿಮಗೆ ಗೊತ್ತಿದೆ. ಆದರೆ ಈ...

ಅನಕ್ಷರಸ್ಥ ಆಫ್ರಿಕಾ ಮಹಿಳೆಯರನ್ನು ಸೋಲಾರ್ ಎಂಜಿನಿಯರ್ ಆಗಿಸುತ್ತಿರುವ ರಾಜಸ್ಥಾನದ ಕಾಲೇಜಿನ ಸಾಧನಾಗಾಥೆ ಗೊತ್ತೇ?

ಡಿಜಿಟಲ್ ಕನ್ನಡ ವಿಶೇಷ: ಮೊನ್ನೆಯಷ್ಟೇ ಆಫ್ರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಾಂಜೇನಿಯಾದಲ್ಲಿ ಸೋಲಾರ್ ಮಹಿಳಾ ಎಂಜಿನಿಯರ್ ಗಳನ್ನು ಭೇಟಿ ಮಾಡಿದ್ರು. ಈ ಮಧ್ಯವಯಸ್ಕ ಹೆಂಗಸರನ್ನು 'ಸೋಲಾರ್ ಮಮಾಸ್' ಅಂತಲೇ ಕರೆಯಲಾಗಿದೆ. ಪ್ರಧಾನಿ ಭೇಟಿಯ...

ಎನ್ಎಸ್ಜಿ ಸದಸ್ಯತ್ವ ಹಾಗಿರಲಿ, ಸುಸ್ಥಿರ ಭವಿಷ್ಯದ ಮುನ್ನುಡಿಯಾಗಿರುವ ಈ ಸೌರ ಹೆಜ್ಜೆಗಳಿಗೆ ಬೇಡವೇ ಪ್ರಶಂಸೆ?

ಡಿಜಿಟಲ್ ಕನ್ನಡ ವಿಶೇಷ: ಎನ್ಎಸ್ಜಿ ಸದಸ್ಯತ್ವ ಭಾರತಕ್ಕೆ ಸಿಗಲಿಲ್ಲ.. ಇದಕ್ಕೆ ಚೀನಾನೇ ಕಾರಣ.. ಈ ಬಗ್ಗೆ ಚೀನಾ ಹಾಗೂ ಅಮೆರಿಕದ ವಾದಗಳೇನು.. ಎಂಬುದರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಎನ್ ಎಸ್ಜಿ ಸದಸ್ಯತ್ವ ಸಿಕ್ಕರೆ ಅಣು ವಿದ್ಯುತ್...

ಮರುಭೂಮಿ ರಾಷ್ಟ್ರಗಳಲ್ಲಿ ತೈಲ ಖಾಲಿಯಾದ್ರೆ ಅವರ ಗತಿ ಎಂಥ? ಈ ಬಗ್ಗೆ ಸೌದಿ ಮಾಡ್ತಿರೋ...

ಡಿಜಿಟಲ್ ಕನ್ನಡ ಟೀಮ್ ಸದ್ಯ ತೈಲ ಹಾಗೂ ಅನಿಲ ಇಂಧನದ ಮೇಲೆ ಇಡೀ ವಿಶ್ವವೇ ಅವಲಂಬಿತವಾಗಿವೆ. ಮುಂದೊಂದು ದಿನ ಇದು ಖಾಲಿಯಾಗಲಿದೆ ಎಂಬುದನ್ನು ಅರಿತಿರುವ ಮಾನವ ಬದಲಿ ಇಂಧನದ ಮೊರೆ ಹೋಗುತ್ತಿದ್ದಾನೆ. ಒಂದು ವೇಳೆ...

ಸ್ವಚ್ಛ ಶಕ್ತಿಮೂಲಗಳತ್ತ ಭಾರತದ ಪ್ರಗತಿ, ನಾವು ತಿಳಿದಿರಬೇಕಾದ ಸೌರ ಸಂಗತಿ

ಡಿಜಿಟಲ್ ಕನ್ನಡ ಟೀಮ್ ಪವರ್... ಯಾವುದೇ ದೇಶದ ಮುಖ್ಯ ಸವಾಲು. ಪವರ್ ಅಂದ್ರೆ ಅಧಿಕಾರ ಹಿಡಿಯೋದು ಎಂಬರ್ಥದಲ್ಲಿ ಹೇಳ್ತಾ ಇಲ್ಲ ಸ್ವಾಮಿ. ಇಂಧನಶಕ್ತಿ... ಲೈಟು ಉರಿಸೋದರಿಂದ ಹಿಡಿದು ಒಲೆ ಹೊತ್ತಿಸುವವರೆಗೆ, ಏನೆಲ್ಲ ಯಂತ್ರಗಳ ಚಲನೆಗೆ...

ಹೊಸಬೆಳಕು ಮೂಡುತಿದೆ… ಭಾರತದಲ್ಲೊಂಥರ, ಪಾಕಿಸ್ತಾನದಲ್ಲೊಂಥರ

ಡಿಜಿಟಲ್ ಕನ್ನಡ ಟೀಮ್ ಸಂಸತ್ ಅಧಿವೇಶನ ಶುರುವಾಗಿದೆ. ಆರೋಪ- ಪ್ರತ್ಯಾರೋಪ ವರದಿ ಮಾಡಬೇಕಷ್ಟೆ. ಗದ್ದಲ ಬಿಟ್ಟರೆ ಬೇರೇನೂ ಆಗುವ ಸೂಚನೆಗಳಿಲ್ಲ. ಇವನ್ನೆಲ್ಲ ಬಿಟ್ಟು ಹೊಸ ಬೆಳಕಿನ ಎರಡು ಪಾಸಿಟಿವ್ ನ್ಯೂಸ್ ಓದಿಕೊಂಡರೆ ಹೇಗೆ? ಒಂದು ಭಾರತದ್ದು,...

ಮೊರಾಕೊ ದೇಶದ ಈ ಸೌರಮಾದರಿ, ನಮಗೂ ತೋರಲಿ ಸಾಧ್ಯತೆಗಳ ದಾರಿ

ಡಿಜಿಟಲ್ ಕನ್ನಡ ಟೀಮ್ ಒಳ್ಳೆಯ ಸಂಗತಿಗಳು ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಸ್ವೀಕರಿಸಬೇಕು ಅಂತ ಈ ದೇಶದ ಹಿರಿಯರು ಅವೆಷ್ಟೋ ಸಹಸ್ರ ವರ್ಷಗಳ ಹಿಂದೆಯೇ ಹೇಳಿದ್ದಾರೆ. ಹೀಗಾಗಿ ನಾವು ಈ ಭಾನುವಾರ ಕುಳಿತಲ್ಲೇ, ಆಫ್ರಿಕಾದ...