Tuesday, December 7, 2021
Home Tags Soldier

Tag: Soldier

ಹಿಮಪಾತದ ನಡುವೆಯೂ ತಾಯಿಯ ಮೃತದೇಹವನ್ನು 30 ಕಿ.ಮಿ ಹೊತ್ತು ಸಾಗಿ ಅಂತ್ಯ ಸಂಸ್ಕಾರ ಮಾಡಿದ...

ಡಿಜಿಟಲ್ ಕನ್ನಡ ಟೀಮ್: ಯುದ್ಧ, ಉಗ್ರರ ದಾಳಿಯಂತಹ ಸಂದರ್ಭಗಳಲ್ಲಿ ಯೋಧರನ್ನು ಸ್ಮರಿಸುವ ನಾವು ಆ ನಂತರ ಅವರನ್ನು ಮರೆತು ಬಿಡುತ್ತೇವೆ. ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಅವರ ಜೀವನ ಹೇಗಿರುತ್ತದೆ, ಅವರು ಯಾವ...

ಜಮ್ಮು-ಕಾಶ್ಮೀರ ಹಿಮಪಾತದಲ್ಲಿ 14 ಯೋಧರ ಬಲಿದಾನ

  ಡಿಜಿಟಲ್ ಕನ್ನಡ ಟೀಮ್: ಇತ್ತ ಗಣರಾಜ್ಯೋತ್ಸವ ಸಂದರ್ಭದಲ್ಲಿ ತಮ್ಮ ಶೌರ್ಯಕ್ಕೆ ನಮ್ಮ ವೀರ ಸೈನಿಕರನೇಕರು ಪ್ರಶಸ್ತಿ ಪಡೆಯುತ್ತಿರುವಾಗಲೇ ಅತ್ತ ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದ ಅನೇಕ ಯೋಧರು ಹಿಮಪಾತದಡಿ ಸಿಲುಕಿ ಪ್ರಾಣತ್ಯಾಗ ಮಾಡಿದ್ದಾರೆ. ಗುರೆಜ್ ವಿಭಾಗದಲ್ಲಿ ಆಗಿರುವ...

ಕಣಿವೆ ರಾಜ್ಯದಲ್ಲಿ ಹುತಾತ್ಮ ಯೋಧರ ಸಂಖ್ಯೆ 60, ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಇದು ದುಪ್ಪಟ್ಟು

ಡಿಜಿಟಲ್ ಕನ್ನಡ ಟೀಮ್: ವರ್ಷಾಂತ್ಯ ಸಮೀಪಿಸುತ್ತಿರುವ ಹಂತದಲ್ಲಿ ಈ ವರ್ಷದ ಹಾದಿಯನ್ನು ಹಿಂತಿರುಗಿ ನೋಡಿದರೆ ದೇಶದಲ್ಲಿನ ಹಲವು ವಿದ್ಯಮಾನಗಳು ನಮ್ಮ ಕಣ್ಮುಂದೆ ಬಂದು ಹೋಗುತ್ತವೆ. ಆ ಎಲ್ಲ ವಿದ್ಯಮಾನಗಳ ನಡುವೆ ನಮ್ಮನ್ನು ವರ್ಷಪೂರ್ತಿ ಕಾಡುತ್ತಲೇ...

ಸುಬೇದಾರ ಬಸಪ್ಪ ಪಾಟೀಲ- ಸಿಪಾಯಿ ಹಸನ್ ಬಲಿದಾನ ಸಾರುತ್ತಿರುವ ವಾಸ್ತವ, ಗುಂಡು- ನೆಲಬಾಂಬುಗಳ ನಡುವೆ...

ಸುಬೇದಾರ್ ಬಸಪ್ಪ ಪಾಟೀಲ್ ಮತ್ತು ಸಿಪಾಯಿ ಹಸನ್ ಡಿಜಿಟಲ್ ಕನ್ನಡ ವಿಶೇಷ: ಸೋಮವಾರ ಕರ್ನಾಟಕಕ್ಕೆ ಸೂತಕ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರನ ಅಂತ್ಯಕ್ರಿಯೆ ಒಂದೆಡೆ. ಇದೇ ಸಂದರ್ಭದಲ್ಲಿ ಧಾರವಾಡ ಮತ್ತು ಬೆಳಗಾವಿಯ ಎರಡು ಹಳ್ಳಿಗಳಲ್ಲೂ ದುಃಖ ಮಡುಗಟ್ಟಿತ್ತು....

‘ನನಗೆ ಕೊಡಬೇಕೆಂದಿರೋ ಹಣ ಕಷ್ಟದಲ್ಲಿರೋ ಆಕೆಗೆ ಕೊಡಿ..’: ಕರ್ನಾಟಕದ ಸಿಯಾಚಿನ್ ಹುತಾತ್ಮರ ಮನೆಗೆ ಭೇಟಿ...

ರಂಗಸ್ವಾಮಿ ಮೂಕನಹಳ್ಳಿ ಸುಬೇದಾರ್ ನಾಗೇಶ್, ಸಿಪಾಯಿ ಮಹೇಶ್… ಯಾರಿವರು? ಏನಾದರೂ ನೆನಪಾಯ್ತಾ? ಇಲ್ಲ ಅಲ್ವಾ.. ಸರಿ ಇನ್ನೊಂದು ಹೆಸರು ಹೇಳ್ತಿನಿ. ಆಗ ಏನಾದರು ನೆನಪಾಗಬಹುದು… ಹನುಮಂತಪ್ಪ ಕೊಪ್ಪದ... ಯೆಸ್, ನೆನಪನ್ನು ಸ್ವಲ್ಪ ರಿಫ್ರೆಶ್ ಮಾಡುವ...

ರಕ್ಷಣೆಯಷ್ಟೇ ತಮ್ಮ ಕೆಲಸ ಎನ್ನದ ಬಿ ಎಸ್ ಎಫ್ ಯೋಧರು, ನಕ್ಸಲ್ ಪೀಡಿತ ಊರಿಗೆ...

(ಪ್ರಾತಿನಿಧಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್ ಭಾರತದ ಯೋಧರು ಕೇವಲ ಗಡಿ ಕಾಯುವುದು ಮಾತ್ರ ತಮ್ಮ ಕರ್ತವ್ಯ ಎಂದುಕೊಂಡಿಲ್ಲ. ತಮ್ಮ ಕರ್ತವ್ಯದ ಚೌಕಟ್ಟಿನ ಹೊರತಾಗಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವುದನ್ನು ಮೈಗೂಡಿಸಿಕೊಂಡಿದ್ದಾರೆ. ಭಾರತೀಯ ಯೋಧರು...

ಎಂಥೆಂಥವರೆಲ್ಲ ಹೀರೋ ಪೋಸು ಕೊಡ್ತಿರೋವಾಗ ದೇಶ ಗಮನಿಸಬೇಕಿರುವ ಸುಮೇರ್ ಸಿಂಗ್!

ಡಿಜಿಟಲ್ ಕನ್ನಡ ಟೀಮ್ ನಾಲ್ಕು ದಿನಗಳ ಹಿಂದೆ ಒಬ್ಬರು ನೂರನೇ ಜನ್ಮದಿನ ಆಚರಿಸಿಕೊಂಡರು. ನೂರು ತಲುಪೋದೇ ಕೌತುಕದ ಸಂಗತಿ. ಅದರಲ್ಲೂ ಇವರು ಆರ್ಮಿ ಮನುಷ್ಯ ಅಂದಮೇಲೆ ನಾವೆಲ್ಲ ಆ ಬಗ್ಗೆ ತಿಳಿದುಕೊಳ್ಳಲೇಬೇಕು. ಎರಡನೇ ಮಹಾಯುದ್ಧದಿಂದ ಹಿಡಿದು,...

ಯೋಧರಿಂದ ಕೂಲಿ ಮಾಡಿಸಿಕೊಂಡಿದ್ದಕ್ಕೆ ಕುಂಭಮೇಳದ ಕುತರ್ಕ, ಭಕ್ತರಿಗೇಕೆ ಅರ್ಥವಾಗದು ಬ್ರಾಂಡ್ ಗುರುಗಳ ಮರ್ಮ?

ಪ್ರವೀಣ್ ಕುಮಾರ್ ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಗೆ, ಆರ್ಟ್ ಆಫ್ ಲಿವಿಂಗ್ ₹5 ಕೋಟಿ ದಂಡ ತುಂಬುವಂತೆ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (ಎನ್ ಜಿ ಟಿ)...

ಅಯ್ಯೋ ಭಕ್ತರೇ… ಸೇನೆಯ ಇಮೇಜು ಕುಲಗೆಡಿಸಿಯಾದರೂ ಸಂಸ್ಕೃತಿಯ ಬ್ರಾಂಡು ಕಟ್ತೇವೆ ಎಂಬ ಮಟ್ಟಕ್ಕಿಳಿಯಿತೇ ನಿಮ್ಮ...

ಪ್ರವೀಣ್ ಕುಮಾರ್ ದೆಹಲಿಯ ಯಮುನಾ ತೀರದಲ್ಲಿ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ವರ್ಲ್ಡ್ ಕಲ್ಚರಲ್ ಫೆಸ್ಟಿವಲ್ ಗೆ ಇನ್ನೆರಡು ದಿನ ಬಾಕಿ ಇರುವಾಗ ಹಲವು ವಿವಾದಗಳು ಮೆತ್ತಿಕೊಂಡಿವೆ. ಆರ್ಟ್ ಆಫ್ ಲಿವಿಂಗ್ ಹೇಳಿಕೊಳ್ಳುತ್ತಿರುವಂತೆ...

ಪರಮವೀರತೆಯ ಜೀವಂತ ಸ್ಮಾರಕ ನಾ. ಸುಭೇದಾರ್ ಸಂಜಯ್ ಕುಮಾರ್

ನೆಲ್ಚಿ ಅಪ್ಪಣ್ಣ, ಕೊಡಗು ಆ ಪ್ರಶಸ್ತಿಗೆ ರಾಜಕಾರಣಿಗಳ ಲಾಬಿ ನಡೆಯುವುದಿಲ್ಲ, ಮಂತ್ರಿಗಳ ಶಿಫಾರಸ್ಸುಗಳಿಗೆ ಬಗ್ಗುವುದಿಲ್ಲ, ಜಾತಿ ಕೆಲಸ ಮಾಡುವುದಿಲ್ಲ, ಮೇಲಾಗಿ ಅದಕ್ಕೆ ಯಾರೂ ಅರ್ಜಿ ಸಲ್ಲಿಸುವುದಿಲ್ಲ. ಅದನ್ನು ಪಡೆದವರಿಗೂ ಇಂಥದ್ದೊಂದು ಗೌರವ ತಮ್ಮದಾಗಬಹುದು ಎಂಬ...

ಸೈನಿಕನಾಗಿ ಉಗ್ರರ ಹೊಡಿತೀನಿ ಅಂತ ಶಾಲಾದಿನಗಳಲ್ಲೇ ಹೇಳಿದ್ದ ತುಷಾರ್, ನಮ್ಮೆದೆಗಳಲ್ಲಿ ಇರಬೇಕು ಈತನ ಬದುಕಿನ...

ಡಿಜಿಟಲ್ ಕನ್ನಡ ಟೀಮ್ ಜಮ್ಮು ಮತ್ತು ಕಾಶ್ಮೀರದ ಎಂಟ್ರೆಪ್ರೆನೊರ್ಶಿಪ್ ಡೆವಲಪ್ಮೆಂಟ್ ಇನ್ಸ್ ಟಿಟ್ಯೂಟ್ ನಲ್ಲಿ ಅಡಗಿದ್ದ ಉಗ್ರಗಾಮಿಗಳ ಸದೆ ಬಡೆಯುವ ಕಾರ್ಯಾಚರಣೆಯಲ್ಲಿ ಸೋಮವಾರ ಇತರ ಯೋಧರ ಜತೆ ಕ್ಯಾಪ್ಟನ್ ತುಷಾರ್ ಮಹಾಜನ್ ಹುತಾತ್ಮರಾದರು. ವಿಷಾದದೊಂದಿಗೆ...

ಬುದ್ಧಿಜೀವಿಗಳ ಪುಡಿ ಪ್ರತಿಭಟನೆಗಳನ್ನು ಗುಡಿಸಿಡುವ ಥರದಲ್ಲಿತ್ರಿವರ್ಣ ಹೊದ್ದಿತು ದೆಹಲಿ!

ಡಿಜಿಟಲ್ ಕನ್ನಡ ಟೀಮ್ ಮಾಧ್ಯಮ ಪ್ರಮುಖರು ಹಾಗೂ ಬುದ್ಧಿಜೀವಿಗಳ ಒಂದು ಗುಂಪು ಬೇಕಾದರೆ ದೇಶ ತುಂಡು ಮಾಡುವ ಘೋಷಣೆಗಳೂ 'ಅಭಿವ್ಯಕ್ತಿ ಸ್ವಾತಂತ್ರ್ಯ' ಅಂತ ಸಮರ್ಥಿಸಿಕೊಂಡಿರಲಿ, ಆದರೆ ದೊಡ್ಡ ಜನಸಮೂಹವೊಂದು ಇಂಥದ್ದನ್ನೆಲ್ಲ ಸಹಿಸಿಕೊಳ್ಳುವುದಕ್ಕೆ ತಯಾರಿಲ್ಲ- ಇದು...

ಭಾರತ ಬರ್ಬಾದಿ ಕೂಗೆಬ್ಬಿಸುತ್ತಿರುವವರ ನಡುವೆ ಜೆ ಎನ್ ಯುದಲ್ಲೇ ಓದಿದ್ದ ಪವನ್, ಪ್ರತ್ಯೇಕತೆ ಹತ್ತಿಕ್ಕುತ್ತ...

(ಈ ಪೋಸ್ಟ್ ಅಪ್ಡೇಟ್ ಆಗಿದೆ. 8.45PM) ಡಿಜಿಟಲ್ ಕನ್ನಡ ಟೀಮ್ ಒಂದೆಡೆ ದೇಶದ ಅವಿಭಾಜ್ಯ ಅಂಗ, ಕಣಿವೆ ರಾಜ್ಯ ಕಾಶ್ಮೀರವನ್ನು ಪ್ರತ್ಯೇಕಿಸುವುದಕ್ಕೆ ಹಲವರು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಅದೇ ಜನ ಮತ್ತು ರಾಜ್ಯವನ್ನು ಸಂರಕ್ಷಿಸಲು ಉಗ್ರರೊಂದಿಗೆ ಪ್ರತಿ...

ಅವತ್ತು ವೀರಯೋಧರು ಸಂಸತ್ತಿನಲ್ಲಿ ಕಾಪಿಟ್ಟಿದ್ದ ಜೀವವನ್ನು ಇಂದು ಉಗ್ರರ ಆರಾಧನೆಗೆ ಬಳಸಿಕೊಳ್ಳುತ್ತಿರುವ ಇವರೆಂಥ ಕೃತಘ್ನರು!

ಪ್ರವೀಣ್ ಕುಮಾರ್ ಶೆಟ್ಟಿ, ಕುವೈತ್ 2001, ಡಿಸೆಂಬರ್ 13 ರಂದು ದೆಹಲಿ ಸಂಸತ್ ಭವನದ ಹೊರಗಡೆ ಢಮಾರ್ ಅಂದಾಗ, ಭದ್ರಕೋಟೆಯಂತಿದ್ದ ಪಾರ್ಲಿಮೆಂಟ್ ಕಟ್ಟಡದ ಒಳಗಿದ್ದ ಬಿಳಿಕೋಟಿನ ನೇತಾರರು ಅವಡುಕಚ್ಚಿಕೊಂಡಿದ್ದರೆ, ಬಟಾಬಯಲಿನಲ್ಲಿ ಪಾರ್ಲಿಮೆಂಟಿನ ಕಾವಲು ಕಾಯುತ್ತಿದ್ದ...

ಪ್ರೀತಿ ಅಂದರೇನು ಎಂಬ ಪ್ರಶ್ನೆಗೆ ಯೋಧನೊಬ್ಬನ ಹೆಂಡತಿ ಏನುತ್ತರಿಸಿದಳು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್ “ಪ್ರೀತಿ” ಅಂದರೆ ಏನು? ವ್ಯಾಲಂಟೈನ್ ದಿನದ ಗುಂಗಲ್ಲಿ ಹಲವರು ಹಲವು ರೀತಿ ಪುಂಖಾನುಪುಂಖ ವ್ಯಾಖ್ಯಾನ ನೀಡಬಹುದೇನೋ? ಆದರೆ, ಪ್ರೀತಿ ಅಂದರೇನು ಅಂತ ಫಾಕ್ಸ್ ನ್ಯೂಸ್.ಕಾಂ ತನ್ನ ಓದುಗರ ಪ್ರತಿಕ್ರಿಯೆ ಕೇಳಿದಾಗ,...

ಹಿಮಪಾತದಲ್ಲಿ ಪವಾಡಸದೃಶವಾಗಿ ಬದುಕುಳಿದ ಕರ್ನಾಟಕದ ಯೋಧ!

  ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ತಮ್ಮ ವಿಲ್ ಪವರ್ ಮತ್ತುದೈಹಿಕಬಲದಿಂದ ಮಿಲಿಟರಿ ಶೌರ್ಯದ ಮಾದರಿಯಾಗಿದ್ದಾರೆ. ಆರುದಿನಗಳ ಹಿಂದೆ ಸಿಯಾಚಿನ್ ನಲ್ಲಾದ ಹಿಮಪಾತದಲ್ಲಿ ಎಲ್ಲ ಹತ್ತು ಯೋಧರೂ ಮೃತರಾಗಿದ್ದಾರೆಂದು ತೀರ್ಮಾನಿಸಲಾಗಿತ್ತು. ಅವರ ಮೃತದೇಹಗಳನ್ನು ತೆಗೆಯುವುದಕ್ಕೆಂದು...