Thursday, October 21, 2021
Home Tags SoniaGandhi

Tag: SoniaGandhi

‘ನನ್ನ ದಾರಿ ನನ್ನದು’: ಸಿದ್ದರಾಮಯ್ಯ ಗುಡುಗು..!?

ಡಿಜಿಟಲ್ ಕನ್ನಡ ಟೀಮ್: ಪಕ್ಷದಲ್ಲಿ ಮೂಲ ಕಾಂಗ್ರೆಸ್ ನಾಯಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕೂಗು ಜೋರಾಗಿ ಕೇಳಿಬಂದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹೆಚ್.ಕೆ ಪಾಟೀಲ್ ಅವರನ್ನು ಆಯ್ಕೆ...

ಸಿದ್ದುಗೆ ಸಿಗದ ಸೋನಿಯಾ ಪರಂಗೆ ಸಿಗ್ತಾರೆ ಅಂದ್ರೆ ಏನಿದರ ಮರ್ಮ..?!

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ವಾರ ದೆಹಲಿಗೆ ಎರಡು ದಿನ ಭೇಟಿ ಕೊಟ್ಟ ಸಂದರ್ಭದಲ್ಲಿ ಎಐಸಿಸಿ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಅವರಿಗೆ ಅಪಾಯಿಂಟ್‌ಮೆಂಟ್ ಕೂಡಲೇ ಇಲ್ಲ. ಹೀಗಾಗಿ ಸಿದ್ದರಾಮಯ್ಯ...

ಡಿ.ಕೆ. ಸುರೇಶ್ ಕರೆಸಿಕೊಂಡು ಡಿಕೆಶಿ ಕ್ಷೇಮ ವಿಚಾರಿಸಿದ ಸೋನಿಯಾಗಾಂಧಿ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಅವರು ಸಂಸದ ಡಿ.ಕೆ. ಸುರೇಶ್ ಅವರನ್ನು ತಮ್ಮ ನಿವಾಸಕ್ಕೆ ಮಂಗಳವಾರ ಕರೆಸಿಕೊಂಡು ಅವರ ಸಹೋದರ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಯೋಗಕ್ಷೇಮ ವಿಚಾರಿಸಿ,...

ಪ್ರಿಯಾಂಕಾರಿಗೆ ಉ.ಪ್ರ ಜವಾಬ್ದಾರಿ ! ಭವಿಷ್ಯದ ಕಾಂಗ್ರೆಸ್ ಸಾರಥಿ ಆಗ್ತಾರಾ ಜೂ. ಇಂದಿರಾ?

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ನಂತರ ಪಕ್ಷದಲ್ಲಿ ಮಹತ್ವದ ಬದಲಾವಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದು, ಪುತ್ರಿ ಪ್ರಿಯಾಂಕಾ ವಾದ್ರಾಗೆ ಉತ್ತರ ಪ್ರದೇಶದ ಸಂಪೂರ್ಣ ಜವಾಬ್ದಾರಿ ನೀಡಲು...

ಡಿಕೆ ಶಿವಕುಮಾರ್ ಜತೆ ನಾವಿದ್ದೇವೆ: ಸೋನಿಯಾ ಗಾಂಧಿ

ಡಿಜಿಟಲ್ ಕನ್ನಡ ಟೀಮ್: ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಜೊತೆ ನಾವು ಹಾಗೂ ಇಡೀ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಗುರುವಾರ...

ಸೋನಿಯಾ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಹ್ಲಾದ್ ಜೋಷಿ..!

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಆದ್ರೆ ಬಿಜೆಪಿಯಿಂದ ಆಯ್ಕೆಯಾದ...

ಕಾಂಗ್ರೆಸ್​ಗೆ ಮುಳುವಾಗುತ್ತಾ ವಿವಿಐಪಿ ಸ್ಕ್ಯಾಮ್!?

ಡಿಜಿಟಲ್ ಕನ್ನಡ ಟೀಮ್: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಅಗಸ್ಟಾ ವೆಸ್ಟ್​ಲ್ಯಾಡ್​ ಹೆಲಿಕಾಪ್ಟರ್​ ಹಗರಣ ಕಾಂಗ್ರೆಸ್​ಗೆ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ. ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಕಾಂಗ್ರೆಸ್​ಗೆ...

ಕೈ ಶಾಸಕರಿಗೆ ಸೋನಿಯಾ ಮೇಡಮ್ ಒಗ್ಗಟ್ಟಿನ ಪಾಠ!

ಡಿಜಿಟಲ್ ಕನ್ನಡ ಟೀಮ್: ಅಸಮಾಧಾನ, ಮುನಿಸು, ಭಿನ್ನಾಭಿಪ್ರಾಯ, ಸಮಸ್ಯೆ ಏನೇ ಇದ್ದರು ಕುಳಿತು ಪರಿಹರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಸರಕಾರಕ್ಕೆ ಮುಜುಗೊರ ಅಥವಾ ಅದನ್ನು ಅಲುಗಾಡಿಸುವ ಕೆಲಸಕ್ಕೆ ಮುಂದಾಗಬೇಡಿ ಇದು ಮೇಡಮ್ ಸೋನಿಯಾ ಜಿ ಅವರು...

ಮಹಾ ಮೈತ್ರಿಗೆ ವೇದಿಕೆಯೇ ಸೋನಿಯಾ ಔತಣಕೂಟ?

ಡಿಜಿಟಲ್ ಕನ್ನಡ ಟೀಮ್: ಎಐಸಿಸಿ ಮಾಜಿ ಅಧ್ಯಕ್ಷೆ ಹಾಗೂ ಯುಪಿಎ ಮೈತ್ರಿಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ 20 ವಿರೋಧ ಪಕ್ಷಗಳ ನಾಯಕರ ಜತೆ ಔತಣಕೂಟ ನಡೆಸಿದ್ದಾರೆ. ಸ್ನೆಹ ಹಾಗೂ ಸೌದಾರ್ದತೆಯ ಭಾಗವಾಗಿ ಈ...

‘ಗೋವಾ ಕಾಂಗ್ರೆಸಿಗರನ್ನು ಸೋನಿಯಾ ಗಾಂಧಿ ಒಪ್ಪಿಸಲಿ’ ಮಹದಾಯಿ ವಿಚಾರದಲ್ಲಿ ಬಿಎಸ್ ವೈ ಹೊಸ ರಾಗ!

ಡಿಜಿಟಲ್ ಕನ್ನಡ ಟೀಮ್: 'ಮಹದಾಯಿ ನೀರನ್ನು ಬಿಡುವ ವಿಚಾರದಲ್ಲಿ ಸೋನಿಯಾ ಗಾಂಧಿ ಅವರು ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಲಿ...' ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಹೊಸ ವಾದ. ಕಳೆದ ಒಂದು ವಾರದಿಂದ ಮಹದಾಯಿ...

ಪಟ್ಟಾಭಿಷೇಕದ ನಂತರ ಬಿಜೆಪಿಯನ್ನು ಟೀಕಿಸುತ್ತಲೇ ಭರವಸೆ ಮಾತುಗಳಾಡಿದ ರಾಹುಲ್

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಪಕ್ಷದ ಅದ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಭಾಷಣದಲ್ಲೇ ಬಿಜೆಪಿ ವಿರುದ್ಧ ಟೀಕೆ ಮಾಡುವುದರ ಜತೆಗೆ ಜನರ ಮನ ಗೆಲ್ಲುವ ಪ್ರಯತ್ನವನ್ನೂ ಮಾಡಿದ್ದಾರೆ. ಇಂದು ನವದೆಹಲಿಯ...

ಪುತ್ರನಿಗೆ ಕಾಂಗ್ರೆಸ್ ಪಕ್ಷದ ಅಧಿಕಾರ ಹಸ್ತಾಂತರಿಸಿದ ಸೋನಿಯಾ! ಮೋದಿಯ ಕಾಂಗ್ರೆಸ್ ಮುಕ್ತ ಭಾರತ ಹೋರಾಟ...

ಡಿಜಿಟಲ್ ಕನ್ನಡ ಟೀಮ್: ಸುದೀರ್ಘ 19 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಅದಿನಾಯಕಿಯಾಗಿ ಅಧಿಕಾರ ನಡೆಸಿದ್ದ ಸೋನಿಯಾ ಗಾಂಧಿ ಇಂದು ತಮ್ಮ ಅಧಿಕಾರವನ್ನು ಪುತ್ರ ರಾಹುಲ್ ಗಾಂಧಿ ಅವರಿಗೆ ವಹಿಸಿದ್ದಾರೆ. ಅದರೊಂದಿಗೆ 132 ವರ್ಷಗಳ...

ರಾಹುಲ್ ಪಟ್ಟಾಭಿಷೇಕದ ನಂತರ ಸೋನಿಯಾ ರಾಜಕೀಯ ನಿವೃತ್ತಿ? ಮುಂದೆ ಕಾಂಗ್ರೆಸ್ ಕಥೆ ಏನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಅನೇಕ ತಿಂಗಳಿನಿಂದ ಅನಾರೋಗ್ಯಕ್ಕೆ ಸಿಲುಕುತ್ತಿರುವ ಸೋನಿಯಾ ಗಾಂಧಿ ಅವರು ಸದ್ಯದಲ್ಲೇ ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂಬ ಮಾತು ಈಗ ದಟ್ಟವಾಗಿ ಕೇಳಿಬರುತ್ತಿದೆ. ಈ ವಿಚಾರವಾಗಿ ಸ್ವತಃ ಸೋನಿಯಾ ಗಾಂಧಿ...

ಅಂತೂ ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾಗ್ತಿದ್ದಾರೆ, ಆದರೆ ಮೋದಿಗೆ ಪರ್ಯಾಯ ನಾಯಕರಾಗುವರೇ..?

ಡಿಜಿಟಲ್ ಕನ್ನಡ ಟೀಮ್: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಿದ್ದಾರೆ. ಹಾಗಂತ ಅವರ ತಾಯಿ ಸೋನಿಯಾ ಗಾಂಧಿ ಅವರೇ ಹೇಳಿದ್ದಾರೆ. ಅಲ್ಲಿಗೆ ಈ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇತ್ತೀಚೆಗಷ್ಟೇ ಅಮೆರಿಕ ಪ್ರವಾಸದಲ್ಲಿದ್ದ...

ಮಹಿಳಾ ಮೀಸಲಾತಿ ಮಸೂದೆ: ಮೋದಿಗೆ ಸೋನಿಯಾ ಪತ್ರ, ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆಯಲ್ಲಿ ತಮಗಿರುವ ಬಹುಮತವನ್ನು ಬಳಸಿಕೊಂಡು ಸಾಕಷ್ಟು ವರ್ಷಗಳಿಂದ ಧೂಳು ಹಿಡಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ...

ಕ್ವಿಟ್ ಇಂಡಿಯಾ ಚಳುವಳಿ 75ನೇ ವಾರ್ಷಿಕೋತ್ಸವ: ಸಂಸತ್ತಿನಲ್ಲಿ ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳುವಳಿ ಆರಂಭವಾಗಿ ಇಂದಿಗೆ 75 ವರ್ಷಗಳು ತುಂಬಿವೆ. ಈ ವಿಶೇಷ ದಿನದ ಅಂಗವಾಗಿ ಸಂಸತ್ತಿನಲ್ಲಿ...

ರಾಜ್ಯಸಭೆ ಚುನಾವಣೆಯಲ್ಲಿ ಅಮಿತ್ ಶಾಗೆ ಮುಖಭಂಗ, ಪ್ರತಿಷ್ಠೆಯ ಸಮರದಲ್ಲಿ ಗೆದ್ದ ಅಹ್ಮದ್ ಪಟೇಲ್

ಡಿಜಿಟಲ್ ಕನ್ನಡ ಟೀಮ್: ಕಳೆದ ಹದಿನೈದು ದಿನಗಳಿಂದ ರಾಷ್ಟ್ರಮಟ್ಟದ ಗಮನ ಸೆಳೆದಿದ್ದ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಎಲ್ಲ ರೀತಿಯ ನಾಟಕೀಯ ಬೆಳವಣಿಗೆಯೊಂದಿಗೆ ಅಂತ್ಯಕಂಡಿದೆ.  ಬಿಜೆಪಿ ಅಧ್ಯಕ್ಷ ಅಮಿತ್  ಶಾ ರಾಜ್ಯಸಭೆಗೆ ಆಯ್ಕೆಯಾಗುವಲ್ಲಿ...

ತೆರಿಗೆ ಇಲಾಖೆ ತನಿಖೆ ಎದುರಿಸಬೇಕಾಗಿರುವ ರಾಹುಲ್- ಸೋನಿಯಾ, ತರೂರ್ ಮೇಲೆ ಆರೋಪ: ಸುಬ್ರಮಣಿಯನ್ ಸ್ವಾಮಿ...

ಡಿಜಿಟಲ್ ಕನ್ನಡ ಟೀಮ್: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಹಣಕಾಸು ಅವ್ಯವಹಾರಗಳಾಗಿರುವ ಆರೋಪದ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತೆರಿಗೆ ಇಲಾಖೆ ತನಿಖೆ ನಡೆಸುವುದಕ್ಕೆ...

ಪ್ರಧಾನಿ ಮೋದಿ ಈಗಲೂ ಭಾರತೀಯರ ಫೇವರಿಟ್… ಇದು ಭಕ್ತರ ವಾದವಲ್ಲ ಸಮೀಕ್ಷೆಯ ಫಲಿತಾಂಶ

ಡಿಜಿಟಲ್ ಕನ್ನಡ ಟೀಮ್: 2014ರ ಲೋಕಸಭೆ ಚುನಾವಣೆಯಲ್ಲಿ ಹಾಟ್ ಫೇವರಿಟ್ ಆಗಿ ಪ್ರಚಂಡ ಜಯ ಸಾಧಿಸಿದ್ದ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಬಹುತೇಕ ಅರ್ಧ ಅವಧಿ ಪೂರೈಸಿದ್ದಾರೆ. ಈ ಅವಧಿಯಲ್ಲಿ ಅಸಹಿಷ್ಟುತೆ, ಜೆ ಎನ್...

ವಾರಾಣಸಿಯಲ್ಲಿ ಸೋನಿಯಾ, ಪ್ರಜಾಪ್ರಭುತ್ವಕ್ಕೆ ಇಂಥ ಸಮರಗಳು ಬೇಕಯ್ಯ!

ಡಿಜಿಟಲ್ ಕನ್ನಡ ವಿಶೇಷ: 2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದೇ ಎರಡನ್ನು. ಸೋನಿಯಾ ಗಾಂಧಿಯವರ ರಾಯ್ ಬರೇಲಿ ಹಾಗೂ ರಾಹುಲ್ ಗಾಂಧಿಯವರ ಅಮೇಠಿ ಕ್ಷೇತ್ರಗಳು. ರೋಹಿತ್ ವೆಮುಲ...

ಸೋನಿಯಾ ವಿವರಿಸದ ಮಾತು: ಕಾಂಗ್ರೆಸ್ ಮುಕ್ತ ಭಾರತಕ್ಕೂ ‘ಖಾಸಗಿ ವ್ಯಕ್ತಿ’ ರಾಬರ್ಟ್ ವಾದ್ರಾಗೂ ಏನು...

ಚೈತನ್ಯ ಹೆಗಡೆ ರಾಬರ್ಟ್ ವಾದ್ರಾ ಖಾಸಗಿ ವ್ಯಕ್ತಿಯೋ ಅಥವಾ ಕಾಂಗ್ರೆಸ್ಸಿಗರೋ? ಇದು ಸಾರ್ವಜನಿಕ ವೇದಿಕೆಯಲ್ಲಿ ಕಾಂಗ್ರೆಸ್ ಹೊಂದಿರುವ ದ್ವಂದ್ವ. ಇದೀಗ ರಾಬರ್ಟ್ ವಾದ್ರಾ ಶಸ್ತ್ರಾಸ್ತ್ರ ಡೀಲರ್ ಜತೆ ಕೈಜೋಡಿಸಿ ಲಂಡನ್ ನಲ್ಲಿ ಬೇನಾಮಿ ಮನೆ ಹೊಂದಿದ್ದರು...

ಬಂಗಾಳದ ಶಾಸಕರಿಂದ ಸೋನಿಯಾ- ರಾಹುಲ್ ನಿಷ್ಠೆಯ ಬಾಂಡ್ ಬರೆಸಿಕೊಂಡ ಕಾಂಗ್ರೆಸ್, ಇದಲ್ಲವೇ ಕುಸಿದಿರುವ ವಿಶ್ವಾಸದ...

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿಕಾಂಗ್ರೆಸ್ಸಿಗೆ 44 ಸ್ಥಾನಗಳು ಸಿಕ್ಕಿವೆ. ಈ ಎಲ್ಲ 44 ಶಾಸಕರನ್ನು ಒಟ್ಟುಗೂಡಿಸಿ, ನೂರು ರುಪಾಯಿಯ ಬಾಂಡ್ ಪೇಪರ್ ಮೇಲೆ 'ನಿಷ್ಠೆ'ಯ ಸಹಿ ಹಾಕಿಸಿಕೊಂಡಿರುವುದು...

ಸೋನಿಯಾ- ರಾಹುಲ್ ಆಪ್ತ ದಿಗ್ವಿಜಯ ಸಿಂಗರೇ ಕಾಂಗ್ರೆಸ್ಸಿಗೆ ಸರ್ಜರಿ ಬೇಕೆನ್ನುತ್ತಿದ್ದಾರೆ ಅಂದಮೇಲೆ ರೋಗದ ತೀವ್ರತೆ...

ಡಿಜಿಟಲ್ ಕನ್ನಡ ಟೀಮ್ ಬರೀ ಸೋಲಿನ ಸರಮಾಲೆಯನ್ನೇ ಧರಿಸುತ್ತಿರುವ ಕಾಂಗ್ರೆಸ್ ನ ರಾಷ್ಟ್ರ ನಾಯಕತ್ವದ ವಿರುದ್ಧ ಕೊನೆಗೂ ಗಂಡುಧ್ವನಿಯೊಂದು ಕೇಳಿಬಂದಿದೆ. ಅದೂ ಸೋನಿಯಾ ಗಾಂಧಿ ಕುಟುಂಬದ ಪರಮಾಪ್ತ ದಿಗ್ವಿಜಯ್ ಸಿಂಗ್ ಈ ಧ್ವನಿಯ ವಾರಸುದಾರ...

ಹೆಲಿಕಾಪ್ಟರ್ ಹಗರಣದಲ್ಲಿ ಗಟ್ಟಿಯಾಗುತ್ತಿರುವ ‘ಸಿಗ್ನೋರಾ ಸೋನಿಯಾ’- ರಾಹುಲ್ ಕೊಂಡಿ, ರಾಜ್ಯಸಭೆಯಲ್ಲಿ ಪಾರಿಕರ್ ಏನ್ ಮಾತಾಡ್ತಾರೆ...

ಡಿಜಿಟಲ್ ಕನ್ನಡ ಟೀಮ್ ಅಗುಸ್ಟಾ ವೆಸ್ಟ್ಲಾಂಡ್ ಹೆಲಿಕಾಪ್ಟರ್ ಹಗರಣದ ಮುಖ್ಯ ಮಧ್ಯವರ್ತಿ ಕ್ರಿಶ್ಚಿಯನ್ ಮಿಶಲ್. ಭಾರತಕ್ಕೆ ಬೇಕಿರುವ ಕ್ರಿಮಿನಲ್. ಈತನ ಲಾಯರ್ ಟೈಮ್ಸ್ ನೌ ವಾಹಿನಿಗೆ ನೀಡಿರುವ ಸಂದರ್ಶನವು ಇದೀಗ ಸೋನಿಯಾ ಗಾಂಧಿ ಮೇಲಿನ...

ಇಟಲಿಯಲ್ಲಿ ಲಂಚ ಕೊಟ್ಟಿರೋದು ಸಾಬೀತಾಗಿದೆಯಂದ್ರೆ ಇಲ್ಲಿ ತಗೋಂಡಿರೋದು ಖರೆ, ಇದೂ ಬೋಫೋರ್ಸ್ ನಂತೆ ಬೋರಲು...

ಪ್ರವೀಣ್ ಕುಮಾರ್ ಆಗಸ್ಟಾ ವೆಸ್ಟ್ಲ್ಯಾಂಡ್. ಇಟಲಿಯ ಕಂಪನಿಯೊಂದರಿಂದ ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿತ್ತು ಎಂಬ ವಿಷಯದಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಇಟಲಿ ನ್ಯಾಯಾಲಯದಲ್ಲಿ ವಿಚಾರಣೆಯಾಗಿ, ಲಂಚ ನೀಡಿದ ಇಬ್ಬರಿಗೆ ಜೈಲುಶಿಕ್ಷೆಯಾಗಿದೆ. ಕಂಪನಿಯ ಇನ್ನಿಬ್ಬರು...