Tuesday, December 7, 2021
Home Tags Sports

Tag: Sports

ಬೀಜಿಂಗ್- ಲಂಡನ್ ಒಲಿಂಪಿಕ್ಸ್ ಡೋಪಿಂಗ್ ಪರೀಕ್ಷೆಲಿ ಸಿಕ್ಕಿಬಿದ್ದವರ ಸಂಖ್ಯೆ 75, ಕ್ರೀಡಾ ಇತಿಹಾಸದ ಮಹಾಕಂಪನವಿದು

ಡಿಜಿಟಲ್ ಕನ್ನಡ ಟೀಮ್: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 2008ರ ಬೀಜಿಂಗ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ರಕ್ತ ಹಾಗೂ ಮೂತ್ರದ ಮಾದರಿಯನ್ನು ಹೊಸ ಪರೀಕ್ಷಾ ವಿಧಾನಕ್ಕೆ ಒಳಪಡಿಸುವ ನಿರ್ಧಾರ ಹೊಸ...

ಸತತ ಎರಡು ವರ್ಷ ಅಮೆರಿಕದ ಜಿಎಸ್ಎಂಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಏಕೈಕ ದಕ್ಷಿಣ ಭಾರತದ ಕ್ರೀಡಾ...

ಡಿಜಿಟಲ್ ಕನ್ನಡ ಟೀಮ್: ಕ್ರೀಡೆ... ಕೇವಲ ಮನರಂಜನೆ ಹಾಗೂ ಉದ್ಯಮ ಮಾತ್ರವಲ್ಲ, ಸಮಾಜದ ಬದಲಾವಣೆಯ ಪ್ರಮುಖ ಸಾಧನ. ಹೀಗಾಗಿ ಕ್ರೀಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮುಖ. ಪುರುಷರ ಕ್ರೀಡೆಗೆ ನೀಡುವಷ್ಟೇ ಪ್ರೋತ್ಸಾಹ ಮಹಿಳಾ ಕ್ರೀಡೆಗೂ ನೀಡಬೇಕು...

ಕಿರಿಯರ ಶೂಟಿಂಗ್ ವಿಶ್ವಕಪ್: 24 ಪದಕ ಬಾಚಿದ ಭಾರತೀಯ ಶೂಟರ್ ಗಳು, ಅಂಕಪಟ್ಟಿಯಲ್ಲಿ ದ್ವಿತೀಯ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಂತಾರಾಷ್ಟ್ರೀಯ ಮಟ್ಟದ ಶೂಟಿಂಗ್ ನಲ್ಲಿ ಭಾರತದ ಶೂಟರ್ ಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಕಿರಿಯ ಶೂಟಿಂಗ್ ತಾರೆಗಳು ಸಹ ಭಾರತದ ಶೂಟಿಂಗ್ ಭವಿಷ್ಯ ಭವ್ಯವಾಗಿದೆ...

ಅಪಘಾತದಲ್ಲಿ ಕಾಲು ಕಳೆದುಕೊಂಡ ಮರಿಯಪ್ಪನ್ ತಂಗವೇಲು ಇಂದು ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದಾನೆ,...

ಪ್ಯಾರಾ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು... ಡಿಜಿಟಲ್ ಕನ್ನಡ ಟೀಮ್: ಭಾರತೀಯ ಕ್ರೀಡಾ ರಸಿಕರಿಗೆ ಶನಿವಾರ ಸಿಹಿಸುದ್ದಿ ಬಂದಿದೆ. ಅದೇನಂದ್ರೆ ರಿಯೋನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭಿಕ ಹಂತದಲ್ಲೇ ಭಾರತಕ್ಕೆ ಎರಡು ಪದಕ ಬಾಚಿದೆ....

ವಿಶ್ವ ಮಾರ್ಷಲ್ ಆರ್ಟ್ಸ್ ನಲ್ಲಿ ಕಂಚು ಗೆದ್ದ ಸಿಕ್ಕಿಂ ಕುವರಿ ಸುಶ್ಮಿತಾ, ಹೆಣ್ಮಕ್ಳು ಹಾಗೂ...

ಡಿಜಿಟಲ್ ಕನ್ನಡ ಟೀಮ್: ಕ್ರೀಡೆ ಹೆಣ್ಣುಮಕ್ಕಳಿಗಲ್ಲ... ಎಂದು ರಾಗ ಹಾಡುತ್ತಿದ್ದ ಕಾಲ ಒಂದಿತ್ತು. ಈಗ ಅದರ ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತಿದೆ. ಕಾರಣ, ಇತ್ತೀಚೆಗಷ್ಟೇ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಕ್ರೀಡಾಪಟುಗಳು ಪದಕ ಗೆದ್ದು...

ಎಲ್ಲರಿಗೂ ಬೇಕು ಫಲಿತಾಂಶದ ಸಂಭ್ರಮ, ಯಾರಿಗೂ ಬೇಕಿಲ್ಲ ತಯಾರಿ ಪ್ರಕ್ರಿಯೆಯ ಶ್ರಮ

‘ಅಕ್ಕಾ! ಇದೇನು ಇಷ್ಟೊತ್ತಿನಲ್ಲಿ ಟಿವಿ ನೋಡ್ತಾ ಇದೀರಿ..?’ ‘ನೋಡು! ಮೆರವಣಿಗೆಯಲ್ಲಿ ಕರೆತರುತ್ತಿದ್ದಾರೆ.’ ‘ಯಾರನ್ನ ಅಕ್ಕ?’ ‘ಮೊನ್ನೆ ಮುಗಿದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಸಿಲ್ವರ್ ಮೆಡಲ್ ತೊಗೊಂಡಿದಾರೆ... ಪಿ.ವಿ ಸಿಂಧು ಅಂತ,, ಅವರನ್ನು ಮೆರವಣಿಗೆಯಲ್ಲಿ ಕರೆ ತರುತ್ತಿದ್ದಾರೆ..’ ‘ಮತ್ತೆ.. ಮಿಕ್ಕವರೆಲ್ಲಾ ಯಾರು? ಒಂದಿಪ್ಪತ್ತು...

ರಿಯೋನಲ್ಲಿ ಸತ್ತು ಬದುಕಿದ ಜೈಶಾ, ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಪ್ರಕಟ, ಬೇಟಿ ಬಚಾವೊ ಎಂದ...

ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ವಂಚಿತರಾದರೂ ಆಕರ್ಷಕ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಜಿಮ್ನಾಸ್ಟರ್ ದೀಪ ಕರ್ಮಕಾರ್ ಸೋಮವಾರ ತಮ್ಮ ತವರು ತ್ರಿಪುರಾಗೆ ಆಗಮಿಸಿದ ಕ್ಷಣ. ಡಿಜಿಟಲ್...

ಒಲಿಂಪಿಕ್ಸ್ ಮೊದಲ ದಿನ ನೀವು ಮಿಸ್ ಮಾಡಬಾರದ ಸ್ಪರ್ಧೆಗಳಾವುವು ಗೊತ್ತಾ?

ಭಾರತಕ್ಕೆ ಪದಕದ ನಿರೀಕ್ಷೆಯಾಗಿರೋ ಶೂಟರ್ ಜೀತು ರೈ.. ಡಿಜಿಟಲ್ ಕನ್ನಡ ಟೀಮ್: ಶೂಟಿಂಗ್, ರೋಯಿಂಗ್, ಟೆನಿಸ್, ಟೇಬಲ್ ಟೆನಿಸ್ ಹಾಗೂ ಹಾಕಿ... ಇವಿಷ್ಟೂ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವಾದ ಶನಿವಾರ ಭಾರತೀಯ ಸ್ಪರ್ಧಿಗಳು ತಮ್ಮ ಅಭಿಯಾನ...

ಜಾಗತಿಕವಾಗಿ ಭಾರತ ಬಲವಾಗುತ್ತಿದೆ ಎಂಬ ಅಭಿಪ್ರಾಯ ಒಲಿಂಪಿಕ್ಸ್ ಪದಕ ಪರಾಕ್ರಮದಲ್ಲೂ ಸಾಬೀತಾಗುವುದೇ?

ಡಿಜಿಟಲ್ ಕನ್ನಡ ಟೀಮ್: ಒಲಿಂಪಿಕ್ಸ್ ಈಗ ಕೇವಲ ಕ್ರೀಡಾ ಉತ್ಸವವಾಗಷ್ಟೇ ಉಳಿದಿಲ್ಲ... ವಿಶ್ವದ ಪ್ರತಿಯೊಂದು ರಾಷ್ಟ್ರ ಕ್ರೀಡಾ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸೋ ಒಂದು ವೇದಿಕೆಯಾಗಿದೆ. ಇಲ್ಲಿ ಅಮೆರಿಕ, ಚೀನಾ ಅಗ್ರಸ್ಥಾನಕ್ಕೆ ಪ್ರಮುಖ ಸ್ಪರ್ಧಿಗಳು....

ಭಾರತೀಯ ಫುಟ್ಬಾಲ್ ನಲ್ಲಿ ಬದಲಾವಣೆಯ ಗಾಳಿ ಬೀಸುವ ಸೂಚನೆ, ಫುಟ್ಬಾಲ್ ವ್ಯವಸ್ಥೆಯ ರೂಪಾಂತರಕ್ಕೆ ಸಕಲ...

ಪಿ. ಸೋಮಶೇಖರ, ಭದ್ರಾವತಿ ವಿಶ್ವ ಫುಟ್ಬಾಲ್ ನಲ್ಲಿ ಭಾರತ ಕಳೆದುಹೋಗಿರುವ ಪರಿಸ್ಥಿತಿಯಲ್ಲಿದೆ. ಕಾರಣ, ಭಾರತ ತಂಡದ ಫುಟ್ಬಾಲ್ ಪರಸ್ಥಿತಿ ತೀರಾ ಹಿಂದುಳಿದಿದೆ. ವಿಶ್ವಕಪ್ ನಲ್ಲಿಭಾರತ ತಂಡ ಆಡುವುದನ್ನು ನೋಡುವ ಅಭಿಮಾನಿಗಳ ಆಸೆ, ಕನಸಾಗಿಯೇ ಉಳಿದಿದೆ....

ನಾಳೆಯಿಂದ ಶುರು ಕಿರಿಯರ ಕ್ರಿಕೆಟ್ ವಿಶ್ವಕಪ್, ಸ್ಟಾರ್ ಗಳು ಹುಟ್ಟೋದು ಇಲ್ಲೇ ಕಣ್ರೀ!

ಎಂ. ರವಿತೇಜ ಬಹುನಿರೀಕ್ಷಿತ ಕಿರಿಯರ ವಿಶ್ವಕಪ್ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಜ.27 ಬುಧವಾರದಿಂದ ಬಾಂಗ್ಲಾದೇಶದಲ್ಲಿ ಈ ಟೂರ್ನಿ ಆರಂಭವಾಗಲಿದೆ. ಈ ಬಾರಿ ಭದ್ರತೆ ಕಾರಣದಿಂದ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹಿಂದೆ ಸರಿದಿದ್ದರೂ, ಆ ಜಾಗಕ್ಕೆ...

ಸಾನಿಯಾ- ಹಿಂಗಿಸ್ ಸತತ ಜಯದ ದಾಖಲೆ

  ವಿಶ್ವದ ಅಗ್ರ ಶ್ರೇಯಾಂಕಿತ ಮಹಿಳಾ ಟೆನಿಸ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ರ ಜೋಡಿ ಸತತ 29 ಪಂದ್ಯಗಳನ್ನು ಗೆದ್ದು 21 ವರ್ಷಗಳ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸಿಡ್ನಿ...

ಪ್ರಣವ್ ಧನವಾಡೆ ಸಾವಿರ ರನ್ ಸಿಡಿಸಿದ್ದು ಭಾರೀ ಸಾಧನೆ ಅಂದುಕೊಂಡ್ರಾ? ಹಂಗಾದ್ರೆ ಇದನ್ನು ಓದಿ,...

ಎಮ್. ರವಿತೇಜ ಮುಂಬೈನ ಯುವ ಪ್ರತಿಭೆ ಪ್ರಣವ್ ಧನವಾಡೆ 16 ವರ್ಷದೊಳಗಿನ ಶಾಲಾ ಮಟ್ಟದ ಟೂರ್ನಿಯ ಇನಿಂಗ್ಸ್ ಒಂದರಲ್ಲಿ ಸಹಸ್ರ ರನ್ ಗಳ ಸರದಾರನಾಗಿದ್ದು ಭಾರೀ ಚರ್ಚೆಯಾದ ಐತಿಹಾಸಿಕ ಸಾಧನೆ. ಈ ಇನಿಂಗ್ಸ್ ಕುರಿತು...

ಬಿಸಿಸಿಐ ‘ರಾಜಕೀಯ’ಕ್ಕೆ ಕಡಿವಾಣ ಹಾಕೋಕೆ ಜಸ್ಟೀಸ್ ಲೋಧಾ ಸಮಿತಿಯ ಜಬರ್ದಸ್ತ್ ಶಿಫಾರಸು

ಡಿಜಿಟಲ್ ಕನ್ನಡ ಟೀಮ್ ಬಿಸಿಸಿ ಐ ನಲ್ಲಿ ಹುದ್ದೆ ಯಾರೆಲ್ಲ ಹೊಂದಬಹುದು, ಅದರ ಅಧಿಕಾರ ಸಂರಚನೆ ಹೇಗಿರಬೇಕು ಎಂಬುದರ ಬಗ್ಗೆ ಜಸ್ಟೀಸ್ ಲೋಧಾ ನೇತೃತ್ವದ ಸಮಿತಿ, ಸುಪ್ರೀಂ ಕೋರ್ಟ್ ಗೆ ಸೋಮವಾರ ತನ್ನ ಶಿಫಾರಸುಗಳನ್ನು...

ಬಂತಿದೋ ಬ್ಯಾಡ್ಮಿಂಟನ್ ಪ್ರೀಮಿಯರ್

ಡಿಜಿಟಲ್ ಕನ್ನಡ ತಂಡ ಈಗೇನಿದ್ದರೂ ಪ್ರೀಮಿಯರ್ ಟೂರ್ನಿಗಳ ಕಾಲ. ಕಬಡ್ಡಿ ಪ್ರೀಮಿಯರ್, ಕುಸ್ತಿ ಪ್ರೀಮಿಯರ್... ಈಗ ಇದೋ ಬರ್ತಿದೆ ಬ್ಯಾಡ್ಮಿಂಟನ್ ಪ್ರೀಮಿಯರ್. ಹೊಸ ಅಲೋಚನೆ, ಹೊಸ ರೂಪುರೇಷೆಗಳನ್ನು ಆಳವಡಿಸಿಕೊಂಡು ಸಿದ್ದಗೊಂಡಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್...

ಐಸಿಸಿ ಶ್ರೇಯಾಂಕದ ಅಗ್ರಸ್ಥಾನದಲ್ಲಿ ಅಶ್ವಿನ್

  ಐಸಿಸಿ ಟೆಸ್ಟ್ ಶ್ರೇಯಾಂಕದ ಪಟ್ಟಿ ಪ್ರಕಟವಾಗಿದ್ದು, ಬೌಲಿಂಗ್ ಮತ್ತು ಆಲ್ ರೌಂಡರ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರನ ಸ್ಥಾನವನ್ನು ಭಾರತದ ಸ್ಪಿನ್ ಬೌಲರ್ ಆರ್ ಅಶ್ವಿನ್ ಅಲಂಕರಿಸಿದ್ದಾರೆ. ಈ ಗೌರವ ಭಾರತದ ಆಟಗಾರರೊಬ್ಬರಿಗೆ...

ಟೆಸ್ಟ್ ಕ್ರಿಕೆಟ್ ನಲ್ಲಿ ಮೆಕಲಮ್ ಹೆಸರಿಗೆ ನಿರಂತರತೆಯ ದಾಖಲೆ

  ನ್ಯೂಜಿಲೆಂಡ್ ನ ಅಲ್ ರೌಂಡ್ ಆಟಗಾರ ಬ್ರೆಂಡನ್ ಮೆಕಲಮ್ ನಿರಂತರತೆ ಕಾಯ್ದುಕೊಂಡು 99 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಡಿಸೆಂಬರ್ 18 ರಂದು ಪ್ರಾರಂಭವಾದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು...