Tuesday, December 7, 2021
Home Tags SrinivasPrasad

Tag: SrinivasPrasad

ರಾಜೀವ್ ಗಾಂಧಿ ಬಗ್ಗೆ ಮೋದಿ ಆಡಿದ ಮಾತಿಗೆ ಬಿಜೆಪಿ ನಾಯಕನ ಬಹಿರಂಗ ಟೀಕೆ!

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ, ನಂಬರ್ ಒನ್ ಭ್ರಷ್ಟಾಚಾರಿ, ಭ್ರಷ್ಟಾಚಾರದ ಕರಿ ನೆರಳಲ್ಲೇ ಸಾವನ್ನಪ್ಪಿದ್ರು ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‌್ಯಾಲಿ ವೇಳೆ ವಾಗ್ದಾಳಿ ಮಾಡಿದ್ರು. ಈ ಹೇಳಿಕೆ...

ಶ್ರೀನಿವಾಸ್ ಪ್ರಸಾದರಿಗೆ ಬಿಜೆಪಿಯಲ್ಲಿ ಹುದ್ದೆ: ಅಹಂ ಯುದ್ಧದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಹೋಗುತ್ತಿರೋ ಸಂದೇಶ ಏನು?

ಡಿಜಿಟಲ್ ಕನ್ನಡ ಟೀಮ್: ಈಶ್ವರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಭಾನುಪ್ರಕಾಶ್ ಅವರನ್ನು ಬಿಜೆಪಿ ಕೇಂದ್ರ ನಾಯಕತ್ವ ಜವಾಬ್ದಾರಿ ಮುಕ್ತ ಮಾಡಿತಷ್ಟೆ. ಇದೀಗ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಪ್ರಸಾದ್ ಅವರನ್ನು ನೇಮಿಸುವ ಮೂಲಕ ಪರೋಕ್ಷವಾಗಿ ಖಾಲಿಯಾಗಿರುವ ಜಾಗ...

ಅಖಾಡಕ್ಕೆ ಇಳಿಯದೇ ಎದುರಾಳಿ ಚಿತ್ ಮಾಡಿದ ಗೌಡರು!

ತಂತ್ರ, ಪ್ರತಿತಂತ್ರ, ಒಳತಂತ್ರ ರಾಜಕಾರಣಕ್ಕೆ ಮತ್ತೊಂದು ಹೆಸರಾದ ದೇವೇಗೌಡರು ಮೊನ್ನೆ ನಂಜನಗೂಡು, ಗುಂಡ್ಲುಪೇಟೆ ಮರುಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆಯೇ ‘ರಾಜಕೀಯ ಗೆಲುವು’ ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಮತ್ತಿತರ...

ಮಂತ್ರಿಯಾಗಲು ಮಧ್ವರಾಜ್ ಕೊಟ್ರಂತೆ ₹ 10 ಕೋಟಿ ಲಂಚ, ರಾಜ್ಯದಲ್ಲಿ ಶುರುವಾಯ್ತು ರಾಜಕೀಯ ಆರೋಪಗಳ...

ಡಿಜಿಟಲ್ ಕನ್ನಡ ಟೀಮ್: 'ಮಂತ್ರಿ ಸ್ಥಾನವನ್ನು ಅಲಂಕರಿಸಲು ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ರಾಜ್ಯ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರಿಗೆ ₹ 10 ಕೋಟಿ ಲಂಚ ನೀಡಿದ್ದಾರೆ...' ಹೀಗೊಂದು ಗಂಭೀರ ಆರೋಪ ಮಾಡಿರುವುದು...

ಶ್ರೀನಿವಾಸ ಪ್ರಸಾದ್ ರಾಜೀನಾಮೆ ಅಂಗೀಕಾರಕ್ಕೆ ಸಿಎಂ ಕೇಳಿ ಮಸಾಲೆ ಅರೆಯುತ್ತಿರುವ ಕೋಳಿವಾಡರು!

ಸಂದರ್ಭಗಳು ಹೇಗೆಲ್ಲ ಕುಚೇಷ್ಟೆ ಮಾಡುತ್ತವೆ ನೋಡಿ! ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಾಗ ಇದ್ದ ಧೈರ್ಯ ಇದೀಗ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಒಪ್ಪುವುದರಲ್ಲಿ ಇಲ್ಲ....

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗೆ ದಲಿತ ವಿರೋಧಿ ಪಟ್ಟ ಖಾತರಿ ಮಾಡಿದ ಶ್ರೀನಿವಾಸ ಪ್ರಸಾದ್ ನಡೆ!

ಡಿಜಿಟಲ್ ಕನ್ನಡ ವಿಶೇಷ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಇದ್ದಾಗ ಸಿದ್ದರಾಮಯ್ಯ ಸರಕಾರ ಮತ್ತು ಕಾಂಗ್ರೆಸ್ಸಿಗೆ ಎಷ್ಟು ಲಾಭ ಆಯಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಅವರನ್ನು ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ...