Tuesday, December 7, 2021
Home Tags Sriramulu

Tag: Sriramulu

ಕೋವಿಡ್ ಉಪಕರಣಗಳ ಖರೀದಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ದುರ್ಬಳಕೆ ಆಗಿಲ್ಲ: ಡಿಸಿಎಂ ಅಶ್ವಥ...

ಡಿಜಿಟಲ್ ಕನ್ನಡ ಟೀಮ್: ಉಪಕರಣಗಳ ಖರೀದಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ದುರ್ಬಳಕೆ ಆಗಿಲ್ಲ‌. ವೈದ್ಯಕೀಯ ಉಪಕರಣಗಳ ಖರೀದಿ ವಿಷಯದಲ್ಲಿ ಪ್ರತಿಪಕ್ಷ ನಾಯಕರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ ನಾರಾಯಣ ಅವರು ತಿಳಿಸಿದ್ದಾರೆ. ಅಶ್ವಥ...

ಜನರ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಕೊರೋನಾ ಪಿಡುಗಿನಿಂದ ಜನರನ್ನು ಕಾಪಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಅಗ್ರಹಿಸಿದ್ದಾರೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ನಿನ್ನೆ ಕೊರೋನಾ...

ಶ್ರೀರಾಮುಲು ಎಡವಟ್ಟು.. ರಾಜೀನಾಮೆಗೆ ವಿಪಕ್ಷ ಪಟ್ಟು..!

ಡಿಜಿಟಲ್ ಕನ್ನಡ ಟೀಮ್: ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ಶ್ರೀರಾಮುಲು, ವೇದಾವತಿ ನದಿಗೆ ಭಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಬಳಿಯ ವೇದಾವತಿ...

ಪ್ರಧಾನಿ ಮೋದಿ ಲಾಕ್ ಡೌನ್ ಅನ್ನು ಬಿಜೆಪಿಯೇ ಅಣಕಿಸುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಲಾಕ್​ಡೌನ್​ ಮಾಡುವುದು ಕೊರೊನಾ ವೈರಸ್​ ತಡೆಯುವ ಏಕೈಕ ಮಾರ್ಗ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಮಾತು. ಆದ್ರೆ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯ ನಿರ್ಧಾರವನ್ನು ಅಣಕಿಸಲು ಶುರು ಮಾಡಿದೆ. ಮಾನ್ಯ...

ರಾಜ್ಯ ಸರ್ಕಾರದಲ್ಲಿ ಕರೊನಾ ಕಲಹ! ಯಶಸ್ವಿಯಾಗುತ್ತಾ ಹೊರ ಮದ್ದು..?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಕರೊನಾ ಕಾಣಿಸಿಕೊಂಡ ಮೊದಲ ದಿನದಿಂದಲೂ ಕರೊನಾ ವಿಚಾರದಲ್ಲಿ ಸರ್ಕಾರ ಎಡವುತ್ತಲೇ ಸಾಗಿದೆ ಎನ್ನುವುದು ಜನಸಾಮಾನ್ಯರಿಗೂ ಮೇಲ್ನೋಟಕ್ಕೆ ಕಾಣಿಸುತ್ತಿದೆ. ತೆಗೆದುಕೊಳ್ಳುವ ನಿರ್ಧಾರಗಳು ಪೂರ್ವಾಪರ ಯೋಜನೆ ಮಾಡದೆ ಪ್ರಕಟ ಮಾಡುವ ನಿಲುವುಗಳು....

ಡಿಸಿಎಂ ಸ್ಥಾನ ಸಿಗದಿದ್ರೆ ರಾಜೀನಾಮೆ ಅಸ್ತ್ರ ಪ್ರಯೋಗಕ್ಕೆ ಶ್ರೀರಾಮುಲು ತೀರ್ಮಾನ?

ಡಿಜಿಟಲ್ ಕನ್ನಡ ಟೀಮ್: ಒಂದು ಕಡೆ ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂ ಯಡಿಯೂರಪ್ಪ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದು ಕಡೆ ಸಚಿವರಾಗಿರುವ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಉಪಮುಖ್ಯಮಂತ್ರಿ ಸ್ಥಾನ...

ಆಪರೇಷನ್ ಮಾಸ್ಟರ್‌ ಯಡಿಯೂರಪ್ಪಗೆ ಹಂಟಿಂಗ್ ಸ್ಟಾರ್ ಕಾಟ..!?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಎಸ್ ಯಡಿಯೂರಪ್ಪ ಅವರಿಗೆ ಹಂಟಿಂಗ್ ಸ್ಟಾರ್ ಕಾಟ ಶುರುವಾಗಿದೆ. ಐದಾರು ಬಾರಿ ಆಪರೇಷನ್ ಕಮಲ ಮಾಡಿ ಹೇಗೆ ವಿಫಲರಾದ ಮೇಲೆ ಆಪರೇಷನ್ ಮಾಸ್ಟರ್...

ಯಡಿಯೂರಪ್ಪ ರಾಜಕೀಯ ಲೆಕ್ಕಾಚಾರವೆಲ್ಲಾ ಉಲ್ಟಾಪಲ್ಟಾ!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿ ಆಗಿರುವ ಬಿ.ಎಸ್ ಯಡಿಯೂರಪ್ಪಗೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ನಿದ್ದೆಗೆಡಿಸಿವೆ. ಕಾರಣ, ತಮ್ಮದೇ ರಾಜಕೀಯ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಒಂದು ತೀರ್ಮಾನ ತೆಗೆದುಕೊಂಡರೆ ಅದಕ್ಕೆ ವಿರುದ್ಧವಾಗಿ ಹೈಕಮಾಂಡ್ ಮತ್ತೊಂದು...

ಶಿವಳ್ಳಿ ಪತ್ನಿ ಕುಸುಮಾರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ, ಸ್ನೇಹಿತನನ್ನು ನೆನೆದು ಕಣ್ಣೀರು ಹಾಕಿದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಶಿವಳ್ಳಿ ನನ್ನ ಸ್ನೇಹಿತ, ಆತ ಎಂದಿಗೂ ಜಾತಿ ಧರ್ಮ ಬೇದಬಾವ ಮಾಡಿದ ನಾಯಕನಿಲ್ಲ. ಅವನ ನಿಧನದಿಂದ ತೀವ್ರ ನೋವಾಗಿದೆ. ಈಗ ಅವರ ಪತ್ನಿ ಕುಸುಮಾರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ನೀವೇ...

ಶ್ರೀರಾಮುಲು ಅಣ್ಣಾ ಬೇಕಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಲಿ: ಡಿಕೆಶಿ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: ಕುಂದಗೋಳ ಶಾಸಕರಾಗಿದ್ದ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂಬ ಶಾಸಕ ಬಿ.ಶ್ರೀರಾಮುಲು ಅವರ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, 'ಶ್ರೀರಾಮುಲು ಅಣ್ಣಾ ಬೇಕಿದ್ದರೆ...

ರಾಮುಲು ಆಪ್ತರ ಮೂಲಕ ಆಪರೇಷನ್ ಕಮಲ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕೀಯದಲ್ಲಿ ಮತ್ತೇ ಆಪರೇಷನ್ ಕಮಲ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕ ಶ್ರೀರಾಮುಲು ಆಪ್ತನಂತೆ ಬಿಂಬಿಸಿಕೊಂಡು ವ್ಯಕ್ತಿಯೊಬ್ಬ, ಉದ್ಯಮಿಯೊಂದಿಗೆ ಆಪರೇಷನ್ ಕಮಲ ಬಗ್ಗೆ ಚರ್ಚೆ ನಡೆಸಿದ್ದು, ಈ ಚರ್ಚೆಯ ಆಡಿಯೋ...

ಬಳ್ಳಾರಿಯಿಂದ ಶ್ರೀರಾಮುಲು ಆಚೆಗೆ, ರೆಡ್ಡಿ ಸಾಮ್ರಾಜ್ಯ ಗಣಿಪಾತಾಳಕ್ಕೆ!

ಡಿಜಿಟಲ್ ಕನ್ನಡ ಟೀಮ್: ಬಳ್ಳಾರಿ ಗಣಿ ರೆಡ್ಡಿ ಬಳಗದ ಹಣೆಬರಹ ತೀರಾ ಉಲ್ಟಾ ಆದಂತಿದೆ! ಗಣಿ ಅಕ್ರಮದ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಅವರನ್ನು ಕೋರ್ಟ್ ಬಳ್ಳಾರಿಗೆ ಕಾಲಿಡದಂತೆ ಮಾಡಿದ್ದರೆ, ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಬಿ. ಶ್ರೀರಾಮುಲು...

ಬಳ್ಳಾರಿಯಲ್ಲಿ ಗೆದ್ದ ಮೇಲೆ ‘ರಾಮಲು ಅಣ್ಣಾವ್ರಿಗೆ ಅಭಿನಂದನೆ’ ಎಂದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಬಳ್ಳಾರಿಯಲ್ಲಿ ಚುನಾವಣೆ ವೇಳೆ ಸಂಘರ್ಷ ಇಲ್ಲದೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣ ಅವರಿಗೆ ಅಭಿನಂದನೆ...' ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ...

ಒಂದೇ ದಿನದಲ್ಲಿ ಚಕ್ರವರ್ತಿ ಆಗಲು ಹೊರಟವರಿಂದ ಬಳ್ಳಾರಿ ಜನರ ಬದುಕು ಬರ್ಬಾತ್: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಜಿಲ್ಲೆಯ ಜನರ ಬದುಕನ್ನು ಬರಡು ಮಾಡಿ ಪರಾರಿಯಾಗಿರುವ ಶ್ರೀರಾಮಲು, ಜನಾರ್ಧನರೆಡ್ಡಿ ಅವರ‌ ಕರಾಳ ಛಾಯೆಯಿಂದ ಬಳ್ಳಾರಿಯನ್ನು ಬಂಧಮುಕ್ತ ಮಾಡಲು ನಮಗೆ ಮತ್ತಷ್ಟು ರಾಜಕೀಯ ಶಕ್ತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ...

ರಾಮುಲು ಬಳ್ಳಾರಿಯವರಲ್ಲ ಈಗ ಅವರೂ ಪರ ಊರಿನವರು: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ಪ್ರಚಾರಕ್ಕಾಗಿ ಶ್ರೀರಾಮುಲು ಅವರು ಬಳ್ಳಾರಿಗೆ ಬಂದಿದ್ದಾರೆ. ಬಳ್ಳಾರಿಗೂ ಶ್ರೀರಾಮುಲು ಅವರಿಗೂ ಯಾವುದೇ ಸಂಬಂಧವಿಲ್ಲ...' ಇದು ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರು ಶ್ರೀರಾಮುಲು ವಿರುದ್ಧ ಮಾಡಿದ ಟೀಕೆ. ಗುರುವಾರ ಬಳ್ಳಾರಿ...

ಸೆಕ್ಷನ್ ಗೊತ್ತಿಲ್ಲ, ಕನ್ನಡವೇ ಬರಲ್ಲ, ಇವರು ಸಂಸತ್ತಿಗೆ ಯಾಕೋಗಬೇಕು?; ರಾಮುಲು, ಶಾಂತಾಗೆ ಸಿದ್ರಾಮಯ್ಯ ತಪರಾಕಿ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶಾಂತಾ ಅವರೂ ಲೋಕಸಭೆಯಲ್ಲಿ ಉಸಿರೆತ್ತಿಲ್ಲ. ಅದ್ಯಾವ ಪುರುಷಾರ್ಥಕ್ಕೆ ಅವರನ್ನು ಲೋಕಸಭೆಗೆ ಕಳುಹಿಸಬೇಕು. ಏನು, ಬರೀ...

ಶ್ರೀರಾಮುಲು ಜಡ್ಜ್ ಆಗಿದ್ದು ಯಾವಾಗ?: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ಅಕ್ಕಾವ್ರನ್ನ (ಶಾಂತಾ) ಪಾರ್ಲಿಮೆಂಟ್ ಗೆ ಕಳಿಸಲಿ, ನನ್ನನ್ನು ಜೈಲಿಗೆ ಕಳಿಸಲಿ. ಅವರ ತಾಕತ್ತು ಪ್ರದರ್ಶಿಸಲಿ. ಅವರು ಚೆನ್ನಾಗಿರಲಿ. ಶ್ರೀರಾಮುಲು ಯಾವಾಗ ಜಡ್ಜ್ ಆಗಿ ಅಪಾಯಿಂಟ್ ಆಗಿದ್ದಾರೋ ಅದೂ ಗೊತ್ತಿಲ್ಲ...' ಎಂದು...

ಡಿಕೆಶಿ, ಉಗ್ರಪ್ಪ ಅಡ್ರೆಸ್ ಕೇಳಿ ಮೈಮೇಲೆ ಕೆಂಡ ಸುರಿದುಕೊಂಡಿರುವ ರಾಮುಲು!

ದುರ್ಗ ರಾಜ್ಯದ ಮೂರು ಲೋಕಸಭೆ ಕ್ಷೇತ್ರ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಮರುಚುನಾವಣೆ ನಡೆಯುತ್ತಿದೆ. ಉಳಿದ ಕ್ಷೇತ್ರಗಳ ಗತ್ತೇ ಒಂದಾದರೆ, ಬಳ್ಳಾರಿ ಲೋಕಸಭೆ ಕ್ಷೇತ್ರದ ಗಮ್ಮತ್ತೇ ಬೇರೆ. ಹಿಂದೆ ಬಳ್ಳಾರಿ ಗಣಿಗಳಿಂದ ಚಿಮ್ಮುತ್ತಿದ್ದ ಕೆಂದೂಳನ್ನೂ...

ರಾಜ್ಯ ಕಟ್ಟೋದು ಅಂದ್ರೆ ಗಣಿ ದುಡ್ಡು ಎಣಿಸಿದಷ್ಟು ಸುಲಭವೆ?!

 ‘ಕೆಲಸವಿಲ್ಲದ ಬಡಗಿ ತನ್ನ ಮಗುವಿನ ಅಂಡನ್ನೇ ಕೆತ್ತೋಕೆ ಶುರು ಮಾಡಿದನಂತೆ’ ಎಂಬುದೊಂದು ಗಾದೆ ಮಾತು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂತ ಹೊರಟಿರೋರ ಕತೇನೂ ಹೆಚ್ಚು ಕಮ್ಮಿ ಇದೇ ಆಗಿದೆ. ಈ...

ನಟ ಶಿವಣ್ಣ ಕಾಲಿಗೆ ಬಿದ್ದ ಸಂಸದ ಶ್ರೀರಾಮುಲು!

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ಯುಬಿ ಸಿಟಿಯಲ್ಲಿ ಹಲ್ಲೆಗೆ ಒಳಗಾದ ವಿದ್ವತ್ ನನ್ನು ನೋಡಲು ಸ್ಯಾಂಡಲ್ ವುಡ್ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಆಗಮಿಸಿದ್ರು. ಮಗಳ ಜೊತೆ ಮಲ್ಯ ಆಸ್ಪತ್ರೆ ಬಂದಿದ್ದ ಶಿವಣ್ಣ ಅವರಿಗೆ...

ಶ್ರೀರಾಮುಲು ಅವರನ್ನು ಉಪಾಹಾರಕ್ಕೆ ಕರೆದ ಅಮೆರಿಕ ಅಧ್ಯಕ್ಷ ಟ್ರಂಪ್!

ಡಿಜಿಟಲ್ ಕನ್ನಡ ಟೀಮ್: ನಂಬಿದರೆ ನಂಬಿ, ಬಿಟ್ಟರೆ ಬಿಡಿ! ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜತೆ ಉಪಾಹಾರ ಮಾಡಲು ಬಿಜೆಪಿ ಸಂಸದ ಶ್ರೀರಾಮುಲು ಅವರಿಗೆ  ಆಹ್ವಾನ ಬಂದಿದೆ!! ಬಳ್ಳಾರಿ ಗಣಿ ಬಳಗದ ಶ್ರೀರಾಮುಲುವಿಗೂ ಅಮೆರಿಕ ಅಧ್ಯಕ್ಷರಿಗೂ ಏನು ಸಂಬಂಧ...

ಧರೆಗುರುಳಿದೆ ಧರೆಬಗೆದು ರೆಡ್ಡಿ ಬಳಗ ತೊಟ್ಟ ಕಿರೀಟ

ಸ್ವಾರ್ಥ, ಲೋಭ, ದುರಾಸೆಯ ಸ್ತಂಭದ ಮೇಲೆ ಕಟ್ಟಿಕೊಂಡ ಸಂಬಂಧಗಳು ಹೆಚ್ಚು ಕಾಲ ಬಾಳುವುದಿಲ್ಲ. ಏಕೆಂದರೆ ಅಲ್ಲಿ ಭಾವನೆಗಳಿಗೆ ಆಸ್ಪದ ಇರುವುದಿಲ್ಲ. ಸಂತೆ ವ್ಯಾಪಾರಕ್ಕಷ್ಟೇ ಸೀಮಿತ. ಅದು ಮುಗಿದ ಮೇಲೆ ಕಂತೆ ಕಟ್ಟಲೇಬೇಕು. ಬಳ್ಳಾರಿ...