Tag: Sudeep
ಅವನು ಇಬ್ಬರಲ್ಲ ಒಬ್ಬನೇ! ಮತ್ತೆ ಬರ್ತಿದ್ದಾನೆ ಕೋಟಿಗೊಬ್ಬ!
ಡಿಜಿಟಲ್ ಕನ್ನಡ ಟೀಮ್:
ಶಿವರಾತ್ರಿ ಪ್ರಯುಕ್ತ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಕೋಟಿಗೊಬ್ಬ 3 ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.
ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಇದರಲ್ಲಿ ಸುದೀಪ್...
ಪ್ರೀತಿಯ ಕಿಚ್ಚನಿಗೆ ಸಲ್ಮಾನ್ ಖಾನ್ ಕೊಟ್ಟ ದುಬಾರಿ ಗಿಫ್ಟ್ ಏನು?
ಡಿಜಿಟಲ್ ಕನ್ನಡ ಟೀಮ್:
ಪ್ರೀತಿಯ ಕಿಚ್ಚನಿಗೆ ಸಲ್ಮಾನ್ ಖಾನ್ ಖುದ್ದಾಗಿ ಬಂದು ಒಂದು ಅಚ್ಚರಿಯ ಉಡುಗೊರೆ ಕೊಟ್ಟಿದ್ದಾರೆ.
ಬಿಎಂಡಬ್ಲ್ಯೂ ಎಂ5 ಶ್ರೇಣಿಯ ಕಾರನ್ನು ಸಲ್ಲು, ಕಿಚ್ಚನಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ತಮ್ಮ...
ಕಿಚ್ಚನ ಅಭಿಮಾನಿ ಮೇಲೆ ವಿನಯ್ ಗುರೂಜಿ ಶಿಷ್ಯರ ಗೂಂಡಾಗಿರಿ!
ಡಿಜಿಟಲ್ ಕನ್ನಡ ಟೀಮ್:
ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದ ವಿನಯ್ ಗುರೂಜಿ ಈಗ ಅದರ ಮುಂದುವರಿದ ಭಾಗವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ವಿನಯ್ ಗುರೂಜಿ ಅವರ...
ದಬಾಂಗ್3 ‘ಬಲ್ಲಿ ಸಿಂಗ್’ ಆಗಿ ಕಿಚ್ಚನ ಅವತಾರ! ಸುದೀಪ್ ಪಾತ್ರದ ಬಗ್ಗೆ ಸಲ್ಲು ಹೇಳಿದ್ದೇನು?
ಡಿಜಿಟಲ್ ಕನ್ನಡ ಟೀಮ್:
ಈ ವರ್ಷ ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ದಬಾಂಗ್ 3ನಲ್ಲಿ ಕನ್ನಡದ ಕಿಚ್ಚ ಸುದೀಪ್ ಅವರು ಸಲ್ಮಾನ್ ಖಾನ್ ಗೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೊದಲ ಪೋಸ್ಟರ್...
ಪೈರಸಿಗೆ ಪಟ್ಟು ಹಾಕಿ ಒಂದೇ ವಾರದಲ್ಲಿ 100 ಕೋಟಿ ಸಂಪಾದಿಸಿದ ಪೈಲ್ವಾನ್!?
ಡಿಜಿಟಲ್ ಕನ್ನಡ ಟೀಮ್:
ಪೈರಸಿ ಪಿತೂರಿ ನಡುವೆಯೂ ಸ್ಯಾಂಡಲ್ ವುಡ್ ನ 'ಪೈಲ್ವಾನ' ಮೊದಲ ವಾರವೇ 100 ಕೋಟಿ ಬಾಕ್ಸ್ ಆಫೀಸ್ ಸಂಪಾದನೆ ಮಾಡಿದ್ದಾನೆ ಎಂಬ ಸುದ್ದಿ ಈಗ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಸದ್ಯ ಸ್ಯಾಂಡಲ್...
ಸುಲಭವಾಗಿ ಸೋಲು ಒಪ್ಪಿಕೊಳ್ಳಲ್ಲ ಅಂತಿದ್ದಾನೆ ಪೈಲ್ವಾನ!
ಡಿಜಿಟಲ್ ಕನ್ನಡ ಟೀಮ್:
ಸ್ಯಾಂಡಲ್ ವುಡ್ ನಲ್ಲಿ ಆಕಾಶದೆತ್ತರಕ್ಕೆ ಕ್ರೇಜ್ ಹುಟ್ಟಿಸಿರೋ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರೋ ಈ ಚಿತ್ರದ ಟ್ರೈಲರ್ ಗುರುವಾರ ಮಧ್ಯಾಹ್ನ ಒಂದು...
ಕೋಮಲ್ ಗಲಾಟೆ; ಸುದೀಪ್ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ಯಾಕೆ?
ಡಿಜಿಟಲ್ ಕನ್ನಡ ಟೀಮ್:
ಕೋಮಲ್ ಹಾಗೂ ವಿಜಯ್ ಎಂಬ ವ್ಯಕ್ತಿ ನಡುವಣ ರಸ್ತೆ ರಂಪಾಟ ಪ್ರಕರಣ ಈಗ ಗಾಂಧಿ ನಗರದತ್ತ ತಿರುಗಿನೋಡುವಂತೆ ಮಾಡಿದೆ. ಈ ಪ್ರಕರಣ ನಡೆಯುತ್ತಿದ್ದಂತೆ ಕೆಲವರು ಸುದೀಪ್ ಹೆಸರನ್ನು ತಳಕು ಹಾಕುವ...
ಕಿಚ್ಚನಿಗೆ ಸೂರಿ ಆಕ್ಷನ್ ಕಟ್! ಬಿಗ್ ಬಜೆಟ್ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ
ಡಿಜಿಟಲ್ ಕನ್ನಡ ಟೀಮ್:
ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಸುಕ್ಕಾ ಸೂರಿ ಕಾಬಿನೇಷನ್ ನಲ್ಲಿ ಚಿತ್ರವೊಂದು ಸೆಟ್ಟೇರಲು ಸಿದ್ಧವಾಗಿದ್ದು, ಇದು ಚಂದನವನದ ಬಿಗ್ ಬಜೆಟ್ ಚಿತ್ರವಾಗಲಿದೆ.
ಸದ್ಯ ಸುದೀಪ್...
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಗೆದ್ದು ಬೀಗಿದ ಕಿಚ್ಚನ ಬಾಯ್ಸ್!
ಡಿಜಿಟಲ್ ಕನ್ನಡ ಟೀಮ್:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ರಿಕೆಟ್ ಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ, ಸಿಸಿಎಲ್ ನಲ್ಲಿ ಕನ್ನಡ ಚಿತ್ರರಂಗದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕಿಚ್ಚ ಈಗ ಎರಡನೇ ಬಾರಿಗೆ ಇಂಗ್ಲೆಂಡ್...
ಪೈಲ್ವಾನ ನಂತರ ಎಂಟ್ರಿ ಕೊಟ್ಟ ರಾಬರ್ಟ್! ಹೇಗಿದೆ ಗೊತ್ತಾ ದರ್ಶನ್ ಮುಂದಿನ ಚಿತ್ರದ ಪೋಸ್ಟರ್?
ಡಿಜಿಟಲ್ ಕನ್ನಡ ಟೀಮ್:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ 'ಪೈಲ್ವಾನ್' ಚಿತ್ರದ ಬಾಕ್ಸರ್ ಪೋಸ್ಟರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ರಾಬರ್ಟ್' ಚಿತ್ರದ ಥೀಮ್...
ಬಂದ ನೋಡೋ ಪೈಲ್ವಾನ!
ಡಿಜಿಟಲ್ ಕನ್ನಡ ಟೀಮ್:
ಕಿಚ್ಚನ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದ ಪೈಲ್ವಾನ್ ಬಾಕ್ಸಿಂಗ್ ಪೋಸ್ಟರ್ ರಿಲೀಸ್ ಆಗಿದೆ. ಆವೇಶದಿಂದ ಪೈಲ್ವಾನ್ ಎದುರಾಳಿಗೆ ಪಂಚ್ ಕೊಟ್ಟಂತಿರೋ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಚಿರಂಜೀವಿ...
ಯಶ್, ಸುದೀಪ್, ಪುನೀತ್ ಮನೆ ಮೇಲೆ ರೈಡ್! ಚಂದನವನದಲ್ಲಿ IT ದಾಳಿ ಯಾಕೆ ಗೊತ್ತಾ..?
ಡಿಜಿಟಲ್ ಕನ್ನಡ ಟೀಮ್:
ಬೆಳ್ಳಬೆಳಗ್ಗೆ ಐಟಿ ಅಧಿಕಾರಿಗಳ ತಂಡ ಸ್ಯಾಂಡಲ್ವುಡ್ಗೆ ಶಾಕ್ ಕೊಟ್ಟಿದೆ. ಸುಮಾರು ಇನ್ನೂರು ಮಂದಿ ಅಧಿಕಾರಿಗಳ ತಂಡ ನಗರದ ವಿವಿಧ ಭಾಗದಲ್ಲಿರುವ ನಟ, ನಿರ್ಮಾಪಕರು, ವಿತರಕರ ಮನೆ ಮೇಲೆ ದಾಳಿ ಮಾಡಿ...
ಕೆಜಿಎಫ್ ಗುಂಗಲಿರೋ ಅಭಿಮಾನಿಗಳಿಗೆ ಡಬಲ್ ಧಮಾಕ ಕೊಟ್ಟ ಪೈಲ್ವಾನ್ ಸುದೀಪ್!
ಡಿಜಿಟಲ್ ಕನ್ನಡ ಟೀಮ್:
ಸದ್ಯ ಕನ್ನಡ ಮಾತ್ರವಲ್ಲದೆ ಭಾರತ ಹಾಗೂ ಹೊರ ದೇಶಗಳಲ್ಲಿರೋ ಚಿತ್ರ ರಸಿಕರು ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರದ ಗುಂಗಲ್ಲಿ ತೇಲುತ್ತಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಅವರ...
ವಿಷ್ಣು ಸಮಾಧಿ ಅಖಾಡಕ್ಕೆ ಕಿಚ್ಚ ಸುದೀಪ್..!
ಡಿಜಿಟಲ್ ಕನ್ನಡ ಟೀಮ್:
ಡಾ. ವಿಷ್ಣುವರ್ಧನ್ ನಿಧನರಾಗಿ ಬರೋಬ್ಬರಿ ೯ ವರ್ಷಗಳಾಗುತ್ತಾ ಬಂದಿದೆ. ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಅಲ್ಲಿಂದ ಇಲ್ಲೀವರೆಗೂ ಸ್ಯಾಂಡಲ್ವುಡ್ ಯಜಮಾನನಿಗೆ ಸ್ಮಾರಕ ಮಾಡಲು ಸಾಧ್ಯವಾಗಿಲ್ಲ. ಇದೀಗ ವಿಷ್ಣು ಕುಚಿಕು...
ಕಿಚ್ಚನ ಪೈಲ್ವಾನ್ ಪೋಸ್ಟರ್ ನೋಡಿ ಕೆಲವರು ಅನುಮಾನಗೊಂಡಿರೋದ್ಯಾಕೆ..?
ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕಾಗಿ ಕಾತರದಿಂದ ಕಾಯ್ತಿದೆ. ದಂಗಲ್, ಸುಲ್ತಾನ್ ರೇಂಜ್ಗೆ ನಿರ್ಮಾಣವಾಗ್ತಿರೋ ಬಹುಭಾಷಾ ಸಿನಿಮಾ ಪೈಲ್ವಾನ್. ಅಭಿಮಾನಿಗಳ ಕೋರಿಕೆ ಮೇರೆಗೆ ಚಿತ್ರತಂಡ ಇತ್ತೀಚೆಗೆ...
ಪ್ರೇಮ್ ಇನ್ಮುಂದೆ ಯಾವ್ದೆ ಸಿನಿಮಾ ಡೈರೆಕ್ಟ್ ಮಾಡ್ಬೇಡಿ ಪ್ಲೀಸ್..!
ಶೀರ್ಷಿಕೆ ನೋಡಿ ಕನ್ಫೂಸ್ ಆಗ್ಬೇಡಿ. ಇದು ನೆಟ್ಟಿಗರು ನಿರ್ದೇಶಕ ಪ್ರೇಮ್ ಅವರಲ್ಲಿ ಮಾಡಿಕೊಳ್ತಿರೋ ಮನವಿ. ದಸರಾ ಸಂಭ್ರಮದಲ್ಲಿ ಬಂದ ದಿ ವಿಲನ್ ಸಿನಿಮಾ ಮಾಡಿದ ಸದ್ದು ಗದ್ದಲ ಗೊತ್ತೇಯಿದೆ. ಸುದೀಪ್, ಶಿವಣ್ಣ ಅಭಿನಯದ...
ದಿ ವಿಲನ್ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತ..?
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ದಿ ವಿಲನ್ ಪ್ರಪಂಚದಾದ್ಯಂತ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿದೆ. ದಿ ವಿಲನ್ ಫಸ್ಟ್ ಡೇ ಕಲೆಕ್ಷನ್ ಎಲ್ಲರ ಹುಬ್ಬೇರಿಸಿದೆ. ಕನ್ನಡ ಸಿನಿಮಾವೊಂದು ಮೊದಲ ಇಷ್ಟು ಕೋಟಿ ಬಾಚಬಹುದಾ ಅನ್ನೋ...
ಮದಕರಿ ‘ನಾಯಕ’ನಾಗೋಕು ಮುನ್ನ ಬ್ರಿಟಿಷರೆದುರು ತೊಡೆ ತಟ್ಟಿದ ಕಿಚ್ಚ..!
ಡಿಜಿಟಲ್ ಕನ್ನಡ ಟೀಮ್:
ಅಭಿನಯ ಚಕ್ರವರ್ತಿ ಸುದೀಪ್ ದುರ್ಗದ ಪಾಳೇಗಾರ ಮದಕರಿ ನಾಯಕನ ಪಾತ್ರ ಮಾಡೋಕೆ ಬಹಳ ಉತ್ಸುಕರಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಮದಕರಿ ನಾಯಕನ ಪರಾಕ್ರಮವನ್ನ ಚಿತ್ರರಸಿಕರ ಮುಂದಿಡಲು ಕಸರತ್ತು ಪ್ರಾರಂಭಿಸಿದ್ದಾರೆ. ಮದರಿ...
ಸುದೀಪ್ “ಮದಕರಿ ನಾಯಕ” ಪೋಸ್ಟರ್ಸ್ ನೋಡಿದ್ರಾ..?
ಡಿಜಿಟಲ್ ಕನ್ನಡ ಟೀಮ್:
ಅಭಿನಯ ಚಕ್ರವರ್ತಿ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದಕರಿ ನಾಯಕರ ಕುರಿತು ಸಿನಿಮಾ ಮಾಡೋಕೆ ಮುಂದಾಗಿರೋದು ಗೊತ್ತೇಯಿದೆ. ಕಿಚ್ಚ ಸುದೀಪ್ ಅವ್ರೇ ಈ ಸಿನಿಮಾ ಮಾಡ್ಬೇಕು ಅಂತ ಅಭಿಮಾನಿಗಳು ಪಟ್ಟು...
ವಿಲನ್ ಚಿತ್ರದಲ್ಲಿ ಕಿಚ್ಚನ ಹೊಸ ಫೋಟೋಗಳು ರಿಲೀಸ್!
ಡಿಜಿಟಲ್ ಕನ್ನಡ ಟೀಮ್:
ಬಿಡುಗಡೆಗೂ ಮುನ್ನವೆ ಕನ್ನಡ ಚಿತ್ರ ರಂಗದಲ್ಲಿ 100 ಕೋಟಿ ಕ್ಲಬ್ ಸೇರ್ಪಡೆಯಾಗುವ ಮೊದಲ ಚಿತ್ರ ಎಂದು 'ದಿ ವಿಲನ್' ನಿರೀಕ್ಷೆ ಹುಟ್ಟು ಹಾಕಿದೆ.
ಚಿತ್ರದ ಒಂದೊಂದೇ ಫೋಟೋಗಳನ್ನು ಬಿಡುಗಡೆ ಮಾಡುತ್ತಾ ಅಭಿಮಾನಿಗಳಲ್ಲಿ...
‘ಕಿಚ್ಚು’ ಮರೆತು ಸ್ನೇಹ ಹಸ್ತ ಚಾಚಿದ ‘ಕಿಚ್ಚ’..!
ಡಿಜಿಟಲ್ ಕನ್ನಡ ಟೀಮ್:
ಸ್ಯಾಂಡಲ್ವುಡ್ನಲ್ಲಿ ದಚ್ಚು-ಕಿಚ್ಚ ಅಂದ್ರೆ ಕುಚಿಕು ಗೆಳಯರು ಅನ್ನೋ ಮಾತಿತ್ತು. ವಿಷ್ಣು ಅಂಬಿ ಬಳಿಕ ಕಾಣಿಸಿಕೊಂಡ ಸ್ನೇಹಿತರು ಅಂದ್ರೆ ಸುಳ್ಳಲ್ಲ. ಒಂದು ಕಾಲದ ಜಿಗರಿ ದೋಸ್ತುಗಳಾಗಿದ್ದ ದರ್ಶನ್ - ಸುದೀಪ್ ಮೇಲೆ...
ತೆಲುಗಿನ ಸೈರಾ ಚಿತ್ರದಲ್ಲಿ ಕಿಚ್ಚನ ಖಡಕ್ ಲುಕ್ ಬಿಡುಗಡೆ! ಚಿತ್ರದ ಪಾತ್ರದ ಬಗ್ಗೆ ಪೋಸ್ಟರ್...
ಡಿಜಿಟಲ್ ಕನ್ನಡ ಟೀಮ್:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜನ್ಮದಿನದ ಪ್ರಯುಕ್ತ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ ಚಿತ್ರ 'ಸೈರಾ' ದಲ್ಲಿ ಸುದೀಪ್ ಅವರ ಮೊದಲ ಲುಕ್ ಬಿಡುಗಡೆಯಾಗಿದೆ.
ಉದ್ದನೆ ಕೂದಲು, ರಗಡ್...
ಕಿಚ್ಚನ ವಿರುದ್ಧ ವಂಚನೆ ಆರೋಪ: ಸಿಎಂ ಹಾಗೂ ಫಿಲ್ಮ್ ಚೇಂಬರ್ ಗೆ ದೂರು!
ಡಿಜಿಟಲ್ ಕನ್ನಡ ಟೀಮ್:
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಮುಖ್ಯಮಂತ್ರಿ ಅವರಿಗೆ...
ಸ್ಟಾರ್ ಗಳ ಹೆಸರಲ್ಲಿ ಅಭಿಮಾನಿಗಳ ಕೀಳು ಮಟ್ಟದ ಕಿತ್ತಾಟ
ಡಿಜಿಟಲ್ ಕನ್ನಡ ಟೀಮ್:
ಚಿತ್ರರಂಗ ಬೆಳೀಬೇಕು ಅಂದರೆ ಅಲ್ಲಿ ಸ್ಟಾರ್ ನಟರ ನಡುವೆ ಆರೋಗ್ಯಕರ ಸ್ಪರ್ಧೆ, ಸ್ನೇಹ, ವಿಶ್ವಾಸ ಎಲ್ಲವೂ ಬೇಕು. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಡುವೆ ಪೈಪೋಟಿ ಇದೆಯೋ ಇಲ್ಲವೋ ಆದ್ರೆ ನಟರ...
ಸ್ಟಾರ್ ಪ್ರಚಾರದ ಹಿಂದಿನ ಸತ್ಯ ಏನು?
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಚುನಾವಣಾ ಬಿರುಗಾಳಿಯಲ್ಲಿ ಅಂತಿಮ ಘಟ್ಟ ತಲುಪಿದೆ. ಇಂದು ಸಂಜೆ ಆರು ಗಂಟೆ ತನಕ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು, ಆ ಬಳಿಕ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಯಾವುದೇ ಪಕ್ಷಗಳು ಮಾಧ್ಯಮಗಳಲ್ಲಿಯೂ...
ನಟ ಸುದೀಪ್ ರನ್ನು ರಾಜಕೀಯಕ್ಕೆ ಕರೆತಂದು ಹಾಳು ಮಾಡಲಾರೆ!
ಡಿಜಿಟಲ್ ಕನ್ನಡ ಟೀಮ್:
ಸೋಮವಾರ ನಟ ಸುದೀಪ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜೆ.ಪಿ ನಗರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ರು. ಮಾತುಕತೆ ನಡೆಸಿರುವ ಫೋಟೋ ಹಾಗು ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಸುದೀಪ್ ರನ್ನು...
ಸುದೀಪ್ ಜೆಡಿಎಸ್ ಸೇರ್ಪಡೆ ಬಗ್ಗೆ ಗೌಡ್ರು ಹೇಳಿದ್ದೇನು?
ಡಿಜಿಟಲ್ ಕನ್ನಡ ಟೀಮ್:
ಕಿಚ್ಚ ಸುದೀಪ್ ಜೆಡಿಎಸ್ ಸೇರ್ತಾರಾ? ಇಂತಹದೊಂದು ಪ್ರಶ್ನೆ ಕಳೆದ ಕೆಲವು ವಾರಗಳಿಂದ ಸಾಕಷ್ಟು ಹರಿದಾಡುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಸುದೀಪ್ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪಕ್ಷ ಸೇರ್ಪಡೆಗೆ...
ವಿವಾದಾತ್ಮಕ ವಿಡಿಯೋ ಬದ್ಮೇಲೆ ಬಿಗ್ ಬಾಸ್ ನ ಜನ ನಂಬ್ತಾರಾ? ಸುದೀಪ್ ಹೇಳೋದೇನು?
ಡಿಜಿಟಲ್ ಕನ್ನಡ ಟೀಮ್:
ಬಿಗ್ ಬಾಸ್ 5ನೇ ಸೀಸನ್ ಕಾರ್ಯಕ್ರಮ ಇನ್ನೇನು ಶುರುವಾಗಬೇಕು ಅನ್ನುವಷ್ಟರಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಕಳೆದ ಆವೃತ್ತಿಯ ಬಿಗ್ ಬಾಸ್ ನ ವಿಡಿಯೋ ತುಣುಕೊಂದು ವೈರಲ್ ಆಗಿತ್ತು. ಅದರಲ್ಲಿ ಮಾಳವಿಕ ಹಾಗೂ...
ಮತ್ತೆ ಸ್ನೇಹಿತರಾಗ್ತಾರ ದರ್ಶನ್- ಸುದೀಪ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಕುಚಿಕು ಕುಚಿಕು ಅಂತಾ ಹಾಡುತ್ತಾರ ಎಂಬ ಪ್ರಶ್ನೆ ಉದ್ಭವಿಸುತ್ತಿರುವ ಸಂದರ್ಭದಲ್ಲೇ, ಈ ಇಬ್ಬರು ಮತ್ತೆ ಒಂದಾಗುವ ಸೂಚನೆ ಸಿಗುತ್ತಿವೆ.
ನಟ ಸುದೀಪ್ ದರ್ಶನ್ ಬಗ್ಗೆ...
ಹೆಬ್ಬುಲಿ-2 ಬರುತ್ತಾ? ಸುದೀಪ್ ಟ್ವೀಟಿಸಿದ್ದೇನು?
ಎರಡು ಮೂರು ದಿನಗಳಿಂದ ಸುದೀಪ್ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿದ್ದವು. ಕೆಂಪೇಗೌಡ ಭಾಗ 2 ಸಿನಿಮಾ ಬರತ್ತಂತೆ, ಅದನ್ನು ಸುದೀಪ್ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ಒಂದು ಸುದ್ದಿ. ಆ ಸುದ್ದಿ ಸಿಂಗಂ 2...