Thursday, July 29, 2021
Home Tags SupremCourt

Tag: SupremCourt

ಸುಪ್ರೀಂ ತಲಾಖ್ ಅರ್ಜಿ ವಿಚಾರಣೆ ಮೇ 11ರಿಂದ, ಬೇಸಿಗೆ ರಜೆಯಿಲ್ಲದೆ ಕೆಲಸ ಮಾಡಲೂ ಸಿದ್ಧ...

ಡಿಜಿಟಲ್ ಕನ್ನಡ ಟೀಮ್: ತ್ರಿವಳಿ ತಲಾಖ್ ಕುರಿತಾದ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ಮೇ 11ರಿಂದ ಕೈಗೆತ್ತಿಕೊಳ್ಳಲಿದೆ. ತಲಾಖ್ ವಿಚಾರದಲ್ಲಿ ತ್ವರಿತ ತೀರ್ಮಾನವಾಗಬೇಕೆಂಬ ಇಂಗಿತವನ್ನು ನ್ಯಾಯಾಲಯ ಅರ್ಥಮಾಡಿಕೊಂಡಿದೆ. ಇದೊಂದು ಬಹುಮುಖ್ಯ ವಿಷಯವಾಗಿದ್ದು, ಇದರ ವಿಚಾರಣೆಗೆ ಬೇಸಿಗೆ ರಜೆ ತೆಗೆದುಕೊಳ್ಳದೆಯೇ...

ಅಕ್ರಮ ಗಣಿಗಾರಿಕೆ ಧೂಳು ಸರ್ವಪಕ್ಷವ್ಯಾಪಿಯೇ? ಕುಮಾರಸ್ವಾಮಿ, ಧರಂ ಪಾತ್ರದ ಸಂಬಂಧ ಸುಪ್ರೀಂ ತನಿಖಾ ನಿರ್ದೇಶನದಲ್ಲಿ...

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ರಾಜಕಾರಣದ ಮಟ್ಟಿಗೆ ಗಣಿ ಎಂಬುದು ಆಗಾಗ ಧೂಳೆಬ್ಬಿಸುತ್ತಲೇ ಇರುವ ಸಂಗತಿಯಾಗಿದೆ. '1999 ಮತ್ತು 2004ರ ಅವಧಿಯಲ್ಲಿ ವ್ಯಾಪಕ ಪ್ರಮಾಣದ ಕಬ್ಬಿಣದ ಅದಿರು ಗಣಿಗಾರಿಕೆಗೆ ಅನುವು ಮಾಡಿಕೊಡಲು ಅರಣ್ಯ ಭೂಮಿ ಪರಿವರ್ತನೆಗೆ...

ರಾಮಜನ್ಮಭೂಮಿ ವಿವಾದ ಸಂಧಾನದ ಮೂಲಕ ಪರಿಹಾರವಾಗಲಿ- ಸುಪ್ರೀಂ ಅಭಿಮತ

ಡಿಜಿಟಲ್ ಕನ್ನಡ ಟೀಮ್: ರಾಮ ಮಂದಿರದ ವಿಷಯ ಸೂಕ್ಷ್ಮ ಹಾಗೂ ಭಾವನಾತ್ಮಕವಾದದ್ದು. ಸಂಬಂಧಪಟ್ಟ ಪಂಗಡಗಳೇ ಇದನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದು ಒಳ್ಳೆಯದು. ಇದು ಮಂಗಳವಾರ ಸುಪ್ರೀಂಕೋರ್ಟ್ ನೀಡಿರುವ ಸಲಹೆ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು, ಅಯೋಧ್ಯೆಯಲ್ಲಿ...

ಪಾರಿಕರ್ ಪ್ರಮಾಣವಚನ ತಡೆಯಲು ಸುಪ್ರೀಂ ನಕಾರ, ಮಾ.16ಕ್ಕೆ ವಿಶ್ವಾಸಮತ ಸಾಬೀತಿಗೆ ಆದೇಶ

ಡಿಜಿಟಲ್ ಕನ್ನಡ ಟೀಮ್: ಗೋವಾದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೂ ಅಲ್ಲಿಯೂ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಕಾರಣ, ಗೋವಾ ರಾಜ್ಯಪಾಲರು ಬಿಜೆಪಿಯ ಮನೋಹರ್ ಪಾರಿಕರ್ ಅವರಿಗೆ ಸರ್ಕಾರ ರಚಿಸಲು...

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ಕೇವಲ ಭಾವನಾತ್ಮಕ ಸಂಗತಿಯೇ?

ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸುವ ಕುರಿತು 2016ರ ನವೆಂಬರ್ 29ರಂದು ಸುಪ್ರೀಂ ಕೋರ್ಟಿನ  ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತ್ಲಾ ರಾಯ್ ನೀಡಿದ ಮಧ್ಯಂತರ ಆದೇಶ  ಹಲವು ನಿಟ್ಟಿನ ಆವೇಶಕಾರಿ...

ಶಶಿಕಲಾ ಬಂಧನವಾದ್ರೆ ಶಾಸಕರಿಗೆಲ್ಲ ಬಿಡುಗಡೆ!- ತಮಿಳುನಾಡನ್ನು ಟ್ವಿಟ್ಟರ್ ಹಿಡಿದಿಟ್ಟಿರುವುದು ಹೇಗೆ?

(ಚಿತ್ರ ಕೃಪೆ: ಟ್ವಿಟರ್) ಡಿಜಿಟಲ್ ಕನ್ನಡ ಟೀಮ್: ಅಕ್ರಮ ಸಂಪತ್ತು ಪ್ರಕರಣದ ಕುರಿತಾಗಿ ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಲೇ ತಮಿಳುನಾಡಿನ ರಾಜಕೀಯ ವಿದ್ಯಾಮಾನಗಳು ಮತ್ತಷ್ಟು ರೋಚಕತೆ ಪಡೆದುಕೊಂಡಿವೆ. ಇದೇ ಸಂದರ್ಭದಲ್ಲಿ ಈ ತೀರ್ಪಿನ...

ಮುಖ್ಯಮಂತ್ರಿಯಾಗಲು ಹೊರಟ ಶಶಿಕಲಾ ಈಗ ಜೈಲಿನತ್ತ ಪಯಣ, ಸೆಲ್ವಂ ಹಾದಿ ಸುಗಮವೇ ಅಥವಾ ಕೊನೆ...

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಹೊರಟಿದ್ದ ಶಶಿಕಲಾ ನಟರಾಜನ್ ಈಗ ಪರಪ್ಪನ ಅಗ್ರಹಾರದ ಜೈಲು ಸೇರುವ ಸ್ಥಿತಿಗೆ ಬಂದಿದ್ದಾರೆ. ಅಕ್ರಮ ಸಂಪತ್ತು ಪ್ರಕರಣದಲ್ಲಿ ದಿವಂಗತ ಜಯಲಲಿತಾ ಅವರ ನಂತರ ಎರಡನೇ...

ತಮಿಳುನಾಡಿನ ಮಂದಿ ದಂಗೆ ಎದ್ದಿರುವುದೀಗ ಸುಪ್ರೀಂಕೋರ್ಟಿಗೆ ಕಾಣದಾಯಿತೇ?

ಪ್ರವೀಣ್ ಕುಮಾರ್ ನೋಟು ಅಮಾನ್ಯ ಸಂಬಂಧದ ಸಾರ್ವಜನಿಕ ಹಿತಾಸಕ್ತಿ ಆಲಿಸುತ್ತಿದ್ದಾಗ ಸುಪ್ರೀಂಕೋರ್ಟ್ ಪೀಠ ಕೇಂದ್ರ ಸರ್ಕಾರದ ವಿರುದ್ಧ  ಡೈಲಾಗುಬಾಜಿಗಿಳಿದು ಹೇಳಿತ್ತು- ಜನ ಬೀದಿಗಿಳಿದು ದಂಗೆ ಎದ್ದಾರು ಎಚ್ಚರ! ನೋಟು ಅಮಾನ್ಯದ ಅವ್ಯವಸ್ಥೆ ಸರಿಪಡಿಸುವಂತೆ ಕೇಂದ್ರಕ್ಕೆ...

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್- ಕಾರ್ಯದರ್ಶಿ ಸ್ಥಾನದಿಂದ ಶಿರ್ಕೆ ವಜಾ, ರಾಜಕೀಯ ಪ್ರತಿಷ್ಠೆಗೆ...

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ. ಅದರೊಂದಿಗೆ ಲೋಧಾ ಸಮಿತಿ...

ವಾಯುಸೇನೆಯಲ್ಲಿ ಧರ್ಮಾಧಾರಿತ ಗಡ್ಡ ವಿನಾಯ್ತಿ ಇಲ್ಲ, ಹೆದ್ದಾರಿಗಳಲ್ಲಿ ಮದ್ಯವಿಲ್ಲ: ಮಹತ್ವದ 2 ಸುಪ್ರೀಂ ತೀರ್ಪುಗಳು

ಡಿಜಿಟಲ್ ಕನ್ನಡ ಟೀಮ್: ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಧರ್ಮದ ಆಧಾರದಲ್ಲಿ ತನಗೆ ಗಡ್ಡ ಬಿಡುವ ಅವಕಾಶ ಕೇಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪಿತ್ತಿದೆ. ಸಿಬ್ಬಂದಿ ಸ್ವಚ್ಛ ಮುಖಕ್ಷೌರ ಮಾಡಿಕೊಂಡಿರಬೇಕು ಎಂಬ ವಾಯುಸೇನೆಯ ಆಂತರಿಕ...

ವೈವಾಹಿಕ ಸಂಗಾತಿ ಅಕ್ರಮ ಸಂಬಂಧ ಹೊಂದಿದ್ದರೆ ವಿಚ್ಛೇದನ ಕೇಳಬಹುದೇ ಹೊರತು, ಏಕಾಏಕಿ ಮಾನಸಿಕ ಕಿರುಕುಳದ...

ಡಿಜಿಟಲ್ ಕನ್ನಡ ಟೀಮ್: ‘ದಾಂಪತ್ಯದಲ್ಲಿ ಗಂಡಿನ ಅಕ್ರಮ ಸಂಬಂಧವಾಗಲಿ ಅಥವಾ ಹೆಂಡತಿಯ ಅನುಮಾನಾಸ್ಪದ ನಡೆಯಾಗಲಿ ಈ ಕಾರಣಗಳನ್ನಿಟ್ಟುಕೊಂಡು ವಿವಾಹ ವಿಚ್ಛೇದನ ಕೇಳಬಹುದೇ ಹೊರತು, ಆತ್ಮಹತ್ಯೆಗೆ ಪ್ರಚೋದನೆ ಎಂದು ಆರೋಪಿಸಲಾಗುವುದಿಲ್ಲ. ಈ ಬಗ್ಗೆ ನಿಖರ ನಿರ್ಧಾರಕ್ಕೆ...

ನೋಟು ಬದಲಾವಣೆ ವಿಷಯದಲ್ಲಿ ಸರ್ಕಾರ ಮತ್ತು ನ್ಯಾಯಾಂಗದ ಹಗ್ಗಜಗ್ಗಾಟ ನೋಡಿದಿರಾ?

ಡಿಜಿಟಲ್ ಕನ್ನಡ ಟೀಮ್: ನೋಟು ರದ್ದತಿ ಕುರಿತಾಗಿ ಸರ್ಕಾರ ವರ್ಸಸ್ ನ್ಯಾಯಾಂಗ ಎಂಬ ಸಂದರ್ಭ ಸೃಷ್ಟಿಯಾಗಿದೆ. ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ಪ್ರಶ್ನಿಸಿಲ್ಲವಾದರೂ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಹಿಂದೆ ಬಿದ್ದಿಲ್ಲ. ನಿನ್ನೆಯಷ್ಟೇ ನೋಟು ರದ್ದತಿ ಕುರಿತ ನಿರ್ಧಾರಕ್ಕೆ...

₹ 85,000 ಕೋಟಿ ಸಾಲಬಾಕಿ, ಈ 57 ಸುಸ್ತಿದಾರರ ಹೆಸರು ಬಹಿರಂಗವೇಕಿಲ್ಲ ಅಂತ ಪ್ರಶ್ನಿಸಿದ...

ಡಿಜಿಟಲ್ ಕನ್ನಡ ಟೀಮ್: 57 ದೊಡ್ಡ ಸಾಲಗಾರರು ಸೇರಿ ಬ್ಯಾಂಕುಗಳಿಗೆ ಉಳಿಸಿಕೊಂಡಿರುವ ಸಾಲ ಮರುಪಾವತಿ 85,000 ಕೋಟಿ ರುಪಾಯಿಗಳು. ಹಾಗಂತ ಸೋಮವಾರ ಸುಪ್ರೀಂಕೋರ್ಟಿಗೆ ಆರ್ಬಿಐ ವಿವರ ಕೊಡುತ್ತಿದ್ದಂತೆಯೇ, ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಠಾಕೂರ್...

ಬಿಸಿಸಿಐಗೆ ಪ್ರತ್ಯೇಕ ಲೆಕ್ಕ ಪರಿಶೋಧಕರ ನೇಮಿಸಿ ಮಂಡಳಿ ಹಣಕಾಸು ವ್ಯವಹಾರಕ್ಕೆ ಸುಪ್ರೀಂ ಬ್ರೇಕ್, ಸಾವಿರಾರು...

ಡಿಜಿಟಲ್ ಕನ್ನಡ ಟೀಮ್: ಸುಪ್ರಿಂ ಕೋರ್ಟ್ ಅಂಗಳದಲ್ಲಿ ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣ ಹಗ್ಗ ಜಗ್ಗಾಟ ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆಗಳು ಸಿಗುತ್ತಿಲ್ಲ. ತನ್ನ ಪ್ರತಿಷ್ಠೆಯನ್ನು ಮುಂದುವರಿಸುತ್ತಿರುವ ಬಿಸಿಸಿಐ ಸುಪ್ರೀಂ ಕೋರ್ಟ್ ನೇಮಿತ...

ಕೃಷ್ಣಾ ನದಿ ವಿಚಾರದಲ್ಲಿ ರಾಜ್ಯಕ್ಕೆ ಸಿಕ್ತು ನಿರಾಳ, ಕಾವೇರಿಯಲ್ಲಿ ಮುಂದುವರಿದ ಅನಿಶ್ಚಿತತೆ

ಡಿಜಿಟಲ್ ಕನ್ನಡ ಟೀಮ್: ಸದ್ಯ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಸಾಕಷ್ಟು ಹೋರಾಟ ನಡೆಸುತ್ತಿದೆ. ಆ ಪೈಕಿ ಬುಧವಾರ ಕೃಷ್ಣಾ ನದಿ ನೀರು ಹಂಚಿಕೆ ವಿಷ್ಯದಲ್ಲಿ ಕೊಂಚ ನೆಮ್ಮದಿ ಸಿಕ್ಕರೆ, ಕಾವೇರಿ ನದಿ...

ಕಾವೇರಿ ಐತೀರ್ಪು ವಿರುದ್ಧ ಮೇಲ್ಮನವಿ ಅರ್ಹತೆಯ ಪರ- ವಿರೋಧದ ಚರ್ಚೆ, ವಿಚಾರಣೆ ನಾಳೆಗೆ ಮುಂದೂಡಿಕೆ,...

ಡಿಜಿಟಲ್ ಕನ್ನಡ ಟೀಮ್: ಕಾವೇರಿ ನ್ಯಾಯಾಧಿಕರಣ ಮಂಡಳಿ 2007 ರಲ್ಲಿ ನೀಡಿದ ಐತೀರ್ಪಿನ ವಿರುದ್ಧದ ಕರ್ನಾಟಕದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಡೆಸಿತು. ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಮುಖವಾಗಿ ಚರ್ಚೆಯಾಗಿದ್ದು, ರಾಜ್ಯದ...

ಕರ್ನಾಟಕಕ್ಕೊಂದು ಸಮಾಧಾನಕರ ಕಾವೇರಿ ಆದೇಶ: ಮಂಡಳಿ ರಚನೆ ಸದ್ಯಕ್ಕಿಲ್ಲ, ಉಭಯ ರಾಜ್ಯಗಳ ವಾಸ್ತವ ಅಭ್ಯಸಿಸಲಿರುವ...

ಡಿಜಿಟಲ್ ಕನ್ನಡ ಟೀಮ್: ಅಕ್ಟೋಬರ್ 7 ರಿಂದ 18ರವರೆಗೂ ಪ್ರತಿದಿನ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್ಸ್ ನೀರನ್ನು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಮೊದಲು ಹೇಳಿದ್ದ ಪ್ರಮಾಣ ಬಿಟ್ಟ ನಂತರ, ಮುಂದಿನ ವಿಚಾರಣೆಯ...

‘ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಸತ್ತಿಗೆ ಬಿಟ್ಟ ವಿಚಾರ…’ ರಾಜ್ಯಕ್ಕೆ ಸಹಾಯವಾಗುವಂತೆ ಸುಪ್ರೀಂಗೆ ಕೇಂದ್ರದ...

ಡಿಜಿಟಲ್ ಕನ್ನಡ ಟೀಮ್: ತನ್ನ ಅಧಿಕಾರ ವ್ಯಾಪ್ತಿಗೂ ಮೀರಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಗೆ ಈಗ ವಿರೋಧ ವ್ಯಕ್ತವಾಗಿದೆ. ಈ ವಿಷಯದ ಬಗ್ಗೆ...

ಕಾವೇರಿ ನಿರ್ವಹಣಾ ಮಂಡಳಿಗೆ ಆದೇಶ, ಅ. 1ರಿಂದ 6ರವರೆಗೆ 6 ಸಾವಿರ ಕ್ಯುಸೆಕ್ಸ್ ನೀರು...

ಡಿಜಿಟಲ್ ಕನ್ನಡ ಟೀಮ್: ಇದು ಕರ್ನಾಟಕಕ್ಕೆ ಕೊನೆ ಎಚ್ಚರಿಕೆ, ಅಕ್ಟೋಬರ್ 1ರಿಂದ ಆರರವರೆಗೆ ಪ್ರತಿದಿನ 6 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು ಎಂದಿದೆ ಸುಪ್ರೀಂಕೋರ್ಟ್. ಅಲ್ಲದೇ ಮೂರೇ ದಿನಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ...

ವಿಧಾನಸಭೆ ನಿರ್ಣಯ ಪಕ್ಕಕ್ಕಿಟ್ಟು ನೀರು ಬಿಡಿ: ಕರ್ನಾಟಕಕ್ಕೆ ಸುಪ್ರೀಂ ಆಘಾತ, ಕೇಂದ್ರ ಮಧ್ಯಪ್ರವೇಶಕ್ಕೆ ಅಟಾರ್ನಿ,...

ಡಿಜಿಟಲ್ ಕನ್ನಡ ಟೀಮ್: ‘ನಿಮ್ಮ ಸದನದ ನಿರ್ಣಯ ಏನೇ ಇರಬಹುದು. ಕೋರ್ಟ್ ಆದೇಶದಂತೆ ಕುಡಿಯುವ ಉದ್ದೇಶಕ್ಕೆ ತಮಿಳುನಾಡಿಗೆ ಮೊದಲು ನೀರು ಬಿಡಿ...’ ಎಂದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚನೆ ನೀಡಿದೆ. ಈ ಕುರಿತ ಮುಂದಿನ...

ಡಿಸೆಂಬರ್ ವರೆಗೂ ತಮಿಳಿನಾಡಿಗೆ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ.. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ...

ಡಿಜಿಟಲ್ ಕನ್ನಡ ಟೀಮ್: 'ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ವರೆಗೂ ನೀರು ಬಿಡಲು ಸಾಧ್ಯವಾಗುವುದಿಲ್ಲ...' ಇದು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ...

ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿಂದ ರಾಜ್ಯಕ್ಕೆ ಮತ್ತೆ ಶಾಕ್… ಸೆ.27 ರವರೆಗೆ ನಿತ್ಯ 6 ಸಾವಿರ...

ಡಿಜಿಟಲ್ ಕನ್ನಡ ಟೀಮ್: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗುತ್ತದ್ದೆ ಎಂಬ ಭರವಸೆಯಿಂದ ಕಾದು ಕುಳಿತಿದ್ದ ಜನರಿಗೆ ಸಿಕ್ಕಿದ್ದು ಮತ್ತದೇ ನಿರಾಸೆ. ಕಾರಣ, ನಾಳೆಯಿಂದ ಸೆ.27ರ ವರೆಗೆ ಪ್ರತಿನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು...

ನ್ಯಾಯಾಧೀಶರ ನೇಮಕ ವಿಳಂಬ: ತಪ್ಪು ನಮ್ಮದಲ್ಲ… ಹೈಕೋರ್ಟುಗಳದ್ದು ಎಂದ ಕೇಂದ್ರ ಸರ್ಕಾರ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್... ಡಿಜಿಟಲ್ ಕನ್ನಡ ಟೀಮ್: ಸದ್ಯ ಹೈಕೋರ್ಟ್ ನ್ಯಾಯಾಧೀಶರ ನೇಮಕ ವಿಳಂಬ ದೊಡ್ಡ ಸಮಸ್ಯೆಯಾಗಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಪ್ರಧಾನಿ ಸಮ್ಮುಖದಲ್ಲೇ ಕಣ್ಣೀರು...

ಎನ್ಜಿಒಗಳ ಪ್ರತಿಬಂಧದ ಕೇಂದ್ರ ಸರ್ಕಾರದ ನಡೆಗೆ ಸಾಥ್ ನೀಡಿತು ಸುಪ್ರೀಂ ಕೋರ್ಟ್

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿನ ವಿವಿಧ ಎನ್ಜಿಒಗಳಿಗೆ ಮೇಲೆ ಕೇಂದ್ರ ಸರ್ಕಾರ ಲಗಾಮು ಹಾಕುತ್ತಿರುವುದಕ್ಕೆ ವಿರೋಧಗಳು ವ್ಯಕ್ತವಾಗುತ್ತಿರೋದನ್ನು ನೋಡುತ್ತಲೇ ಇದ್ದೇವೆ. ಪ್ರತಿ ಬಾರಿ ಎನ್ಜಿಒಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾದಾಗಲೆಲ್ಲ ಸ್ವಾತಂತ್ರ್ಯದ ಹರಣವಾಗ್ತಿದೆ...

ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಮಾರ್ಪಾಡು ಅರ್ಜಿ ಸಲ್ಲಿಸಿದ್ದ ಕರ್ನಾಟಕಕ್ಕೆ ಸಿಕ್ಕಿದ್ದು ಮತ್ತದೇ ಸೋಲು

ಡಿಜಿಟಲ್ ಕನ್ನಡ ಟೀಮ್: ನಮಗೇ ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನ ಕೃಷಿಗೆ ನೀರು ಬಿಡಲು ನೀಡಿರುವ ತೀರ್ಪನ್ನು ಮಾರ್ಪಾಡು ಮಾಡಿ ನ್ಯಾಯ ಒದಗಿಸಿ... ಎಂದು ಅರ್ಜಿ ಹಾಕಿದ್ದ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿಂದ...

ಕಾವೇರಿ ನೀರು ಹಂಚಿಕೆಯಲ್ಲಿ ಮತ್ತೆ ರಾಜ್ಯಕ್ಕೆ ಹಿನ್ನಡೆ… ತಮಿಳುನಾಡಿಗೆ ಕಾವೇರಿ ನೀರು ಬಿಡಿ ಎಂದು...

ಡಿಜಿಟಲ್ ಕನ್ನಡ ಟೀಮ್: ಈ ಬಾರಿ ಮುಂಗಾರಿನಲ್ಲಿ ನಿರೀಕ್ಷಿತ ಮಳೆಬಾರದ ಕಾರಣ, ತಮಿಳುನಾಡಿಗೆ ನೀರು ಬಿಡೋಲ್ಲ ಎಂದಿದ್ದ ಕರ್ನಾಟಕ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. ಈ ಬಗ್ಗೆ ಸೋಮವಾರ ಆದೇಶ ನೀಡಿದ ಸುಪ್ರೀಂ ಕೋರ್ಟ್ ‘ಮುಂದಿನ...

ಗಾಂಧಿಹತ್ಯೆಗೆ ಆರೆಸ್ಸೆಸ್ ಕಾರಣ ಎಂಬ ರಾಜಕೀಯ ಅಸ್ತ್ರಕ್ಕೆ ಅಡ್ಡ ಹಿಡಿಯಲಿದೋ ಸಿಕ್ಕಿದೆ ಹೊಸ ರಾಹುಲ್...

ಡಿಜಿಟಲ್ ಕನ್ನಡ ಟೀಮ್: 'ಒಂದು ಸಂಘಟನೆಯಾಗಿ ಆರೆಸ್ಸೆಸ್ ಗಾಂಧಿಹತ್ಯೆಯಲ್ಲಿ ಭಾಗಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ. ಆದರೆ ಇದರ ಜತೆ ಸಂಬಂಧ ಹೊಂದಿದ್ದ ವ್ಯಕ್ತಿಗಳು ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದರು. ಇದನ್ನು ತಪ್ಪಾಗಿ ಅರ್ಥ...

‘ಮಾನನಷ್ಟ ಮೊಕದ್ದಮೆ ರಾಜಕೀಯ ಅಸ್ತ್ರವಲ್ಲ…’ ಜಯಲಲಿತಾಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಸರ್ಕಾರದ ವಿರುದ್ಧದ ಟೀಕೆಯನ್ನು ಹತ್ತಿಕ್ಕಲು ಮಾನನಷ್ಟ ಮೊಕದ್ದಮೆ ಎಂಬ ಆಯುಧ ಬಳಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಡಿಎಂಡಿಕೆ...

ಗಾಂಧಿ ಹತ್ಯೆಗೆ ಆರೆಸ್ಸೆಸ್ ಕಾರಣ ಎಂಬ ಹೇಳಿಕೆಗೆ ಕ್ಷಮೆ ಕೇಳಿ, ಇಲ್ಲವೇ ವಿಚಾರಣೆ ಎದುರಿಸಿ-...

ಡಿಜಿಟಲ್ ಕನ್ನಡ ಟೀಮ್: ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದು ಆರೆಸ್ಸೆಸ್ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೊಬ್ಬರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಇದನ್ನು ವಜಾಗೊಳಿಸಬೇಕು ಎಂದು...

ಬಹುಮತವಿದೆಯೆಂದು ಕಾನೂನು ಮೀರಿ ಹಾರಾಡಬೇಡಿ: ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಅರುಣಾಚಲ ವಿಷಯದಲ್ಲಿ ಸುಪ್ರೀಂ ಸಂದೇಶ

ಅರುಣಾಚಲ ಮುಖ್ಯಮಂತ್ರಿ ನಬಾಮ್ ತುಕಿ ಡಿಜಿಟಲ್ ಕನ್ನಡ ಟೀಮ್: ಕೇಂದ್ರದಲ್ಲಿ ಬಹುಮತವಿದೆ ಎಂಬ ಕಾರಣಕ್ಕೆ ಅಡ್ಡದಾರಿಯಿಂದ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ದಕ್ಕಿಸಿಕೊಳ್ಳಲಾಗುವುದಿಲ್ಲ- ಹೀಗಂತ ಬುಧವಾರದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಪರೋಕ್ಷವಾಗಿ ಸಾರಿದೆ. ಅರುಣಾಚಲದಲ್ಲಿ ನಬಾಮ್ ತುಕಿ ನೇತೃತ್ವದ ಕಾಂಗ್ರೆಸ್...

ತಲಾಕ್ ಶೋಷಣೆ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಶಯಾರಾ, ಪ್ರಗತಿಪರ ಮಹಾಶಯರು ಬೆಂಬಲಿಸೋಕೆ ತಯಾರಾ?

ಡಿಜಿಟಲ್ ಕನ್ನಡ ವಿಶೇಷ ತಲಾಕ್.. ತಲಾಕ್.. ತಲಾಕ್.. ಎಂದು ಹೇಳಿ ವಿಚ್ಛೇದನ ಪಡೆಯುವ 1939ರ ಮುಸ್ಲಿಂ ವಿವಾಹ ಕಾಯ್ದೆ ಭಾರತೀಯ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಈ ಕಾಯ್ದೆಯನ್ನು ವಜಾಗೊಳಿಸಬೇಕು ಎಂದು...

ಅಪಘಾತ ಸಂತ್ರಸ್ತನ ರಕ್ಷಣೆಗೆ ಹೋದರೆ ಇಲ್ಲದ ಉಸಾಬರಿ ಎಂಬ ಭಯವೇ? ಸುಪ್ರೀಂ ಕೋರ್ಟ್ ಶಿಫಾರಸು...

ಡಿಜಿಟಲ್ ಕನ್ನಡ ಟೀಮ್ ನಿತ್ಯ ರಸ್ತೆ ಅಪಘಾತ ನೋಡಿ ನೋಡಿ ಇದು ಸರ್ವೇ ಸಾಮಾನ್ಯ ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಈ ಅಪಘಾತ ಸಂದರ್ಭದಲ್ಲಿ ಸಾರ್ವಜನಿಕರು ಎಷ್ಟರ ಮಟ್ಟಿಗೆ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂಬ...