Tuesday, October 19, 2021
Home Tags SupremeCourt

Tag: SupremeCourt

ಸುಶಾಂತ್​ ಸಾವಿನ ಪ್ರಕರಣ ತನಿಖೆ ಸಿಬಿಐಗೆ ವಹಿಸಿ; ಸುಪ್ರೀಂ ಕೋರ್ಟ್ ಆದೇಶ

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣ ವಿಚಾರಣೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ. ನಟಿ ರಿಯಾ ಚಕ್ರವರ್ತಿ ವಿರುದ್ಧ ನಟ ಸುಶಾಂತ್​ ಅವರ ತಂದೆ ಬಿಹಾರದ...

ಮಹದಾಯಿ ಚರ್ಚೆ ಸಾಕು, ಕೆಲಸ ಶುರು ಮಾಡಿಕೊಳ್ಳಿ; ಸುಪ್ರೀಂ ಸೂಚನೆ!

ಡಿಜಿಟಲ್ ಕನ್ನಡ ಟೀಮ್: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಗೋವಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಗೋವಾ ಸರ್ಕಾರದ ವಾದ ಆಲಿಸಿದ ಸುಪ್ರೀಂಕೋರ್ಟ್‌, ಗೋವಾ ಸರ್ಕಾರ ತೆಗೆದಿರುವ ಅನುಮಾನಗಳನ್ನು ಸೂಕ್ತ ರೀತಿಯಲ್ಲಿ...

ವಾರದೊಳಗೆ ಕಾಶ್ಮೀರದಲ್ಲಿ ಇಂಟರ್ನೆಟ್ ನಿರ್ಬಂಧ ತೆರವು ಮಾಡಿ: ಸುಪ್ರೀಂ ಸೂಚನೆ

ಡಿಜಿಟಲ್ ಕನ್ನಡ ಟೀಮ್: ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಅಂತರ್ಜಾಲ ನಿರ್ಬಂಧ ಹೇರುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಲಾಗಿರುವ ಎಲ್ಲ ನಿರ್ಬಂಧವನ್ನು ಪರಿಶೀಲಿಸಿ...

106 ದಿನಗಳ ನಂತರ ಚಿದಂಬರಂಗೆ ಸಿಕ್ತು ಜಾಮೀನು!

ಡಿಜಿಟಲ್ ಕನ್ನಡ ಟೀಮ್: ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಆರೋಪ ಹೊತ್ತು ಜೈಲು ಸೇರಿದ್ದ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂಗೆ ಇಂದು ಸುಪ್ರೀಂಕೋರ್ಟ್​ ಜಾಮೀನು ನೀಡಿ ಆದೇಶ ಹೊರಡಿಸಿದೆ. ನವೆಂಬರ್ 15ರಂದು...

‘ಮಹಾ’ ಸರ್ಕಾರ ಬಹುಮತ ಸಾಬೀತಿಗೆ ಸುಪ್ರೀಂ ಮುಹೂರ್ತ!

ಡಿಜಿಟಲ್ ಕನ್ನಡ ಟೀಮ್: ನಾಟಕೀಯ ಬೆಳವಣಿಗೆಯಲ್ಲಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವೀಸ್ ಅವರು ನಾಳೆ ಸಂಜೆ 4.30ಕ್ಕೆ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಮುಹೂರ್ತ ನಿಗದಿಪಡಿಸಿದೆ. ದಿಢೀರ್ ಬೆಳವಣಿಗೆಯಲ್ಲಿ ರಚನೆಯಾದ ಮಹಾರಾಷ್ಟ್ರ ಸರಕಾರದ ವಿರುದ್ಧ ಸಲ್ಲಿಸಲಾದ...

ಚಿದಂಬರಂ ಕೇಸ್ ವಾದ ಡಿಕೆಶಿಗೆ ಅನ್ವಯಿಸಬೇಡಿ; ಇಡಿಗೆ ಸುಪ್ರೀಂ ತಾಕೀತು

ಡಿಜಿಟಲ್ ಕನ್ನಡ ಟೀಮ್: ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಇಡಿ ಅರ್ಜಿಯ...

ರಫೆಲ್ ಯುದ್ಧ ವಿಮಾನ ಖರೀದಿ: ಕೇಂದ್ರಕ್ಕೆ ಸುಪ್ರೀಂ ಬೆಂಬಲ! ರಾಹುಲ್ ಗಾಂಧಿಗೆ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ರಫೆಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಗುರುವಾರ ತೀರ್ಪು ಪ್ರಕಟಿಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ,...

ಅನರ್ಹತೆ ಸರಿ! ಆದ್ರೂ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು: ಸುಪ್ರೀಂ ತೀರ್ಪು

ಡಿಜಿಟಲ್ ಕನ್ನಡ ಟೀಮ್: 17 ಅನರ್ಹ ಶಾಸಕರ ಅನರ್ಹತೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹತೆ ನಿರ್ಧಾರ ಸರಿಯಾಗಿದೆ ಎಂದ ಸುಪ್ರೀಂ ಕೋರ್ಟ್, ಅನರ್ಹರಿಗೆ ಉಪ...

ಅಯೋಧ್ಯೆ ಭೂಮಿ ರಾಮಮಂದಿರಕ್ಕೆ, ಸುನ್ನಿ ಮಂಡಳಿಗೆ ಪರ್ಯಾಯ 5 ಎಕರೆ ಜಾಗ: ಸುಪ್ರೀಂ ಐತಿಹಾಸಿಕ...

ಡಿಜಿಟಲ್ ಕನ್ನಡ ಟೀಮ್: ಬಾಬರಿ ಮಸೀದಿ ಖಾಲಿ ಜಾಗದಲ್ಲಿ ನಿರ್ಮಾಣವಾಗಿಲ್ಲ, ಅದು ಐತಿಹಾಸಿಕ ಜಾಗದ ಮೇಲೆ ಕಟ್ಟಲಾಗಿದೆ ಎಂಬ ಅಂಶವನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ವಿವಾದಿತ 2.7 ಎಕರೆ ಜಮೀನನ್ನು ರಾಮಲಲ್ಲಾಗೆ ನೀಡಿದ್ದು, ಸುನ್ನಿ...

ಚುನಾವಣೆ ಮುಂದೂಡುವಂತೆ ನಿರ್ದೇಶನ ಸಾಧ್ಯವಿಲ್ಲ! ಅನರ್ಹರಿಗೆ ಸುಪ್ರೀಂನಲ್ಲಿ ಮತ್ತೆ ಹಿನ್ನಡೆ!

ಡಿಜಿಟಲ್ ಕನ್ನಡ ಟೀಮ್: ತಮ್ಮ ವಿರುದ್ಧ ಸ್ಪೀಕರ್ ನೀಡಿರುವ ಅನರ್ಹತೆ ತೀರ್ಪಿನ ವಿರುದ್ಧದ ಅರ್ಜಿ ಪ್ರಕರಣದ ತೀರ್ಪು ಇಂದು ಕೂಡ ಪ್ರಕಟವಾದ ಕಾರಣ ಅನರ್ಹ ಶಾಸಕರು ಕಂಗಾಲಾಗಿದ್ದಾರೆ. ಹೀಗಾಗಿ ಉಪಚುನಾವಣೆ ಮುಂದೂಡಲು ಆಯೋಗಕ್ಕೆ ಸೂಚನೆ...

ಆಡಿಯೋ ತನಿಖೆ ಆರಂಭವಾದ್ರೆ ಸಿಎಂ ಯಡಿಯೂರಪ್ಪಗೆ ಕಂಟಕ!

ಡಿಜಿಟಲ್ ಕನ್ನಡ ಟೀಮ್: ಆರೇಷನ್ ಕಮಲದ ಬಗ್ಗೆ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಪ್ರಕರಣ ಸದ್ಯ ರಾಜ್ಯ ರಾಜಕೀಯದಲ್ಲಿ ಕಾವು ಪಡೆದುಕೊಂಡಿದೆ.  ಸುಪ್ರೀಂ ಕೋರ್ಟ್ ನಲ್ಲಿ ಇದನ್ನು ಸಾಕ್ಷ್ಯವಾಗಿ ಪರಿಗಣಿಸುವುದಾಗಿ ನ್ಯಾಯ ಪೀಠ...

ಆಡಿಯೋ ಸಾಕ್ಷಿಯಾಗಿ ಪರಿಗಣನೆಗೆ ಸುಪ್ರೀಂ ನಿರ್ಧಾರ! ಅನರ್ಹರಿಗೆ ಹೆಚ್ಚಿದ ದಿಗಿಲು

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅನುಮತಿ ಮೇರೆಗೆ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿರುವ ಆಡಿಯೋ ಅನ್ನು ಸಾಕ್ಷಿಯಾಗಿ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಅನರ್ಹ ಶಾಸಕರ...

ಆಪರೇಷನ್ ಆಡಿಯೋ: ಕಾಂಗ್ರೆಸ್ ಮನವಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್!?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಆಡಿಯೋ ವಿಚಾರವನ್ನು ಸುಪ್ರೀಂ ಕೋರ್ಟ್ ವರೆಗೂ ಎಳೆದುಕೊಂಡು ಹೋಗಿರುವ ಕಾಂಗ್ರೆಸ್, ಅನರ್ಹ ಶಾಸಕರ ಪ್ರಕರಣದಲ್ಲಿ ಇದನ್ನು ಹೊಸ ಸಾಕ್ಷ್ಯವನ್ನಾಗಿ ಪರಿಗಣಿಸಿ...

ಇನ್ನು ಕಾಲಾವಕಾಶ ಇಲ್ಲ, ಇಂದು 5 ಗಂಟೆಗೆ ಅಯೋಧ್ಯೆ ವಿಚಾರಣೆ ಅಂತ್ಯ: ಸಿಜೆಐ

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆ ವಿವಾದಿತ ಭೂಮಿ ಪ್ರಕರಣದ ವಿಚಾರಣೆ ಕಾಲಾವಕಾಶ ವಿಸ್ತರಣೆ ಮಾಡುವುದಿಲ್ಲ. ಇಂದು ಸಂಜೆ 5ಕ್ಕೆ ವಿಚಾರಣೆ ಅಂತ್ಯವಾಗಲಿದೆ... ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ. ಹಿಂದೂ ಮಹಾಸಭಾ ಸಲ್ಲಿಸಲಾದ ಅರ್ಜಿಯನ್ನು...

ಅಂತಿಮ ಘಟ್ಟಕ್ಕೆ ಅಯೋಧ್ಯೆ ವಿಚಾರಣೆ! ಸೆಕ್ಷನ್ 144 ಜಾರಿ

ಡಿಜಿಟಲ್ ಕನ್ನಡ ಟೀಮ್: ಅಕ್ಟೋಬರ್ 17ರ ಒಳಗಾಗಿ ಅಯೋಧ್ಯೆ ವಿವಾದಿತ ಭೂಮಿ ವಿಚಾರಣೆ ಮುಕ್ತಾಯಗೊಳಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು, ಇಂದು ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಕಳೆದ ಮೂರು ದಶಕಗಳ ಕಾಲ ಭಾರತದಲ್ಲಿ...

ಅನರ್ಹ ಶಾಸಕರಿಗೆ ಮತ್ತೆ ಉಪಕದನದ ಆತಂಕ! ಆಯೋಗದ ನಡೆ ಬಗ್ಗೆ ಅನುಮಾನ..!?

ಡಿಜಿಟಲ್ ಕನ್ನಡ ಟೀಮ್: 'ನಾವು ಸೂಚನೆ ನೀಡುವವರೆಗೂ ಉಪ ಚುನಾವಣೆಯನ್ನು ನಡೆಸಬೇಡಿ' ಎಂದು ಸುಪ್ರೀ ಕೋರ್ಟ್ ಸೂಚನೆ ನೀಡಿದ್ದರು ಚುನಾವಣಾ ಆಯೋಗ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಡಿಸೆಂಬರ್5ರಂದು ನಡೆಸುವುದಾಗಿ ಅಧಿಸೂಚನೆ...

ಉಪಚುನಾವಣೆಗೆ ಸುಪ್ರೀಂ ತಡೆಯಾಜ್ಞೆ! ಮುಂದುವರಿಯಲಿದೆ ಅನರ್ಹರ ಗೊಂದಲ

ಡಿಜಿಟಲ್ ಕನ್ನಡ ಟೀಮ್: ಮುಂದಿನ ತಿಂಗಳು 21ರಂದು ನಿಗದಿಯಾಗಿದ್ದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ. ಅನರ್ಹತೆ ತೀರ್ಪು ವಿರುದ್ಧ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ...

ಅನರ್ಹರ ಕಟ್ಟಿಹಾಕಲು ತಂತ್ರಗಾರಿಕೆ..! ಸುಪ್ರೀಂ ಬರೆಯೋ ಹಣೆಬರಹ ಹೇಗಿರುತ್ತೆ?

ಡಿಜಿಟಲ್ ಕನ್ನಡ ಟೀಮ್: ಅನರ್ಹರ ಭವಿಷ್ಯ ಏನಾಗುತ್ತೆ ಎಂಬುದೇ ಸದ್ಯ ಎಲ್ಲರಲ್ಲೂ ಕುತೂಹಲ ಕೆರಳಿಸಿರೋ ವಿಚಾರ. ಗುರುವಾರ ಸುಪ್ರೀಂ ಕೋರ್ಟ್ ಅನರ್ಹರ ಹಣೆಬರಹ ಬರೆಯಲಿದ್ದು, ಹಣೆಬರಹ ಯಾವ ರೀತಿ ಇರುತ್ತದೆ ಎಂಬುದು ರೋಚಕತೆ ಸೃಷ್ಟಿಸಿದೆ. ಸದ್ಯದ...

ಇವತ್ತು ಸುಪ್ರೀಂಕೋರ್ಟ್‌ನಲ್ಲಿ ಅನರ್ಹರ ಹಣೇಬರಹ ಏನಾಗುತ್ತೆ?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಕೈಗೊಂಡ ಅನರ್ಹತೆ ನಿರ್ಧಾರ ಸರಿಯಲ್ಲ, ಆ ನಿರ್ಧಾರಕ್ಕೆತಡೆ ಕೊಡಬೇಕು ಎಂದು ಕೋರಿರುವ 17 ಅನರ್ಹ ಶಾಸಕರ ಅರ್ಜಿ ವಿವಾರಣೆ ಇಂದು...

ಉಪಸಮರ ಡೇಟ್ ಫಿಕ್ಸ್! ಅನರ್ಹರ ಎದೆ ಢವಢವ!

ಡಿಜಿಟಲ್ ಕನ್ನಡ ಟೀಮ್: ದೋಸ್ತಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ದಿನಾಂಕ ಪ್ರಕಟವಾಗಿದೆ. ಅಕ್ಟೋಬರ್ 21ರಂದು ಹರ್ಯಾಣ...

ಇಕ್ಕಟ್ಟಿಗೆ ಸಿಲುಕಿದ್ರು ಸರ್ಕಾರ ಬೀಳಿಸಿದ ಅನರ್ಹರು..!?

ಡಿಜಿಟಲ್ ಕನ್ನಡ ಟೀಮ್: ಅನರ್ಹ ಶಾಸಕರು ಅಲ್ಲೂ ಸಲ್ಲದ ಇಲ್ಲೂ ಸಲ್ಲದವರ ಪಟ್ಟಿಯಲ್ಲಿ ಸೇರಿಕೊಂಡು ಇಕ್ಕಟ್ಟಿಗೆ ಸಿಲುಕಿದ್ದಾರೆ. ದೆಹಲಿಯ ಬಿಜೆಪಿ ನಾಯಕರು ಅನರ್ಹ ಶಾಸಕರ ಮಾತಿಗೆ ಸ್ಪಂದಿಸುತ್ತಿಲ್ಲ. ಅದೇ ರೀತಿ ರಾಜ್ಯದಲ್ಲಿ ಮಂತ್ರಿ ಸ್ಥಾನವೂ...

ಅನರ್ಹರಿಗೆ ಗಾಯದ ಮೇಲೆ ಬರೆ ಎಳೆದ ಸುಪ್ರೀಂ ಕೋರ್ಟ್!

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ಗಾಯದ ಮೇಲೆ ಬರೆ ಎಳೆದಿದೆ. ಅನರ್ಹತೆಯಿಂದ ಎದುರಾಗಿರುವ ಕಾನೂನು ತೊಡಕುಗಳನ್ನು ಆದಷ್ಟು ಬೇಗ ಬಗೆಹರಿಸಿಕೊಂಡರೆ ಆಗ ಬಿಜೆಪಿ ಸಂಪುಟ...

370ನೇ ವಿಧಿ ರದ್ದತಿ: ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370 ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್, ಅರ್ಜಿಯಲ್ಲಿರೋ ಲೋಪ ಸರಿ...

ತ್ರಿಶಂಕು ಸ್ಥಿತಿಯಲ್ಲಿ ಅತೃಪ್ತರು! ಅತ್ತ ಸುಪ್ರೀಂ ಕೋರ್ಟ್, ಇತ್ತ ಸ್ಪೀಕರ್ ಗುಟುರು ಹಾಕಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಅತ್ತ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ವಿರುದ್ಧ ಸುಪ್ರೀಂ ಕೋರ್ಟ್ ಕ್ಲಾಸ್ ತೆಗೆದುಕೊಂಡರೆ, ಇತ್ತ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಗುಟುರು ಹಾಕಿದ್ದಾರೆ. ಹೌದು, ಅತೃಪ್ತ ಶಾಸಕರ ಪರ...

ಸರ್ಕಾರ ಉಳಿಸಲು ಸಿದ್ದರಾಮಯ್ಯ ಕ್ರಿಯಾಲೋಪ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿಯುತ್ತಾ? ಉರುಳುತ್ತಾ? ಎಂಬ ತೀವ್ರ ಕುತೂಹಲದಿಂದ ಗುರುವಾರ ವಿಧಾನಸಭೆಯಲ್ಲಿನ ವಿಶ್ವಾಸಮತದ ಮೇಲೆ ಇಡೀ ದೇಶದ ಗಮನ ನೆಟ್ಟಿತ್ತು. ಆದರೆ ವಿಶ್ವಾಸಮತ ಯಾಚನೆ ಕುರಿತ ಚರ್ಚೆ ಆರಂಭವಾಗಿ...

ಮೈತ್ರಿ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ ಸುಪ್ರೀಂ ತೀರ್ಪು..!

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಈ ತೀರ್ಪಿನಲ್ಲಿ ಅತೃಪ್ತ ಶಾಸಕರ ಪರವಾಗಿಯೇ ಇದೆ ಅನ್ನುವ ಅಂಶಗಳು ಮೇಲ್ನೋಟಕ್ಕೆ...

ಸುಪ್ರೀಂನಲ್ಲಿ ಮುಗಿತು ಮ್ಯಾರಥಾನ್ ವಿಚಾರಣೆ! ನೀವು ಗಮನಿಸಲೇಬೇಕು ವಾದ ಪ್ರತಿವಾದ ಈ ಅಂಶಗಳು

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಕತ್ತಿಯ ಮೇಲಿನ ನಡಿಗೆಯಲ್ಲಿದ್ದು, ನಾಳೆ ಸುಪ್ರೀಂ ಕೋರ್ಟ್ ತೀರ್ಪು ಇದಕ್ಕೆ ಒಂದು ಸ್ಪಷ್ಟ ಚಿತ್ರಣ ನೀಡಲಿದೆ. ಮಂಗಳವಾರ ತನ್ನ ವಿಚಾರಣೆ ಮುಂದುವರಿಸಿದ ನ್ಯಾಯಾಲಯ ಸುಮಾರು 4 ಗಂಟೆಗಳ ಕಾಲ...

ಅತೃಪ್ತರು vs ಸ್ಪೀಕರ್: ನಾಳೆ ಸುಪ್ರೀಂ ಅಂತಿಮ ತೀರ್ಪು!

ಡಿಜಿಟಲ್ ಕನ್ನಡ ಟೀಮ್: ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಉದ್ದೇಶಪೂರ್ವಕವಾಗಿ ಅಂಗೀಕರಿಸಿಲ್ಲ ಎಂದು ಆರೋಪಿಸಿ ಸಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್...

ಸ್ಪೀಕರ್ ಗೆ ಆದೇಶ ನೀಡಲು ಸಾಧ್ಯವಿಲ್ಲ: ವಿಧಾನಸಭಾಧ್ಯಕ್ಷ! ನ್ಯಾಯಾಂಗ ವರ್ಸಸ್ ಶಾಸಕಾಂಗ ಸಮರ ಆರಂಭ?

ಡಿಜಿಟಲ್ ಕನ್ನಡ ಟೀಮ್: ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಗುರುವಾರ ಹೈಡ್ರಾಮಾ ನಡೆಯುತ್ತಿದ್ದು, ಶಾಸಕಾಂಗ ವರ್ಸಸ್ ನ್ಯಾಯಾಂಗ ನಡುವಣ ಸಮರಕ್ಕೆ ಈ ವಿಚಾರ ವೇದಿಕೆಯಾಗುವ ಸೂಚನೆ ನೀಡಿದೆ. ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅರ್ಜಿ ವಿಚಾರವಾಗಿ...

ಸಂಜೆಯೊಳಗೆ ವಿಚಾರಣೆ ನಡೆಸಿ: ಸ್ಪೀಕರ್ ಗೆ ಸುಪ್ರೀಂ ಸೂಚನೆ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಜೆಡಿಎಸ್ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಯ ವಿಚಾರಣೆಯನ್ನು ಇಂದು ಸಂಜೆಯೊಳಗೆ ನಡೆಸಿ, ರಾಜೀನಾಮೆ ಸ್ವೀಕರಿಸಿ ಅಥವಾ ತಿರಸ್ಕರಿಸುವ ನಿರ್ಣಯ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್ ಸ್ಪೀಕರ್ ರಮೇಶ್ ಕುಮಾರ್...

ಸ್ಪೀಕರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಅತೃಪ್ತರು, ಸಿಜೆಐ ಪ್ರತಿಕ್ರಿಯೆ ಏನು?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದ ವಿಧಾನಸಭೆ ಸ್ಪೀಕರ್ ಉದ್ದೇಶಪೂರ್ವಕವಾಗಿ ನಮ್ಮ ರಾಜೀನಾಮೆ ಅಂಗೀಕಾರ ಮಾಡುತ್ತಿಲ್ಲವೆಂದು ಆರೋಪಿಸಿ ಕಾಂಗ್ರೆಸ್-ಜೆಡಿಎಸ್‍ನ 8 ಮಂದಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜೀನಾಮೆ ನೀಡಿರುವ 13 ಅತೃಪ್ತ ಶಾಸಕರ ಪೈಕಿ ಐವರ...

ರಾಫೆಲ್ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು! ಕೇಂದ್ರಕ್ಕೆ ಹಿನ್ನಡೆ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿರುವ ರಾಫೆಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ವಿಚಾರಣೆ ರದ್ದುಗೊಳಿಸುವ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಇದು ಬಿಜೆಪಿ...

ಅಯೋಧ್ಯೆ ಸಂಧಾನ ಎಲ್ಲಿ? ನೀವು ತಿಳಿಯಬೇಕಿರುವ ಪ್ರಮುಖ ಅಂಶಗಳು

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಲು ಸಂಧಾನ ಸಮಿತಿ ನೇಮಿಸಿರುವ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳನ್ನು ಹಾಗೂ ಅಂಶಗಳನ್ನು ಪ್ರಸ್ತಾಪಿಸಿದೆ. ಅವುಗಳೆಂದರೆ... ಪ್ರಮುಖವಾಗಿ...

ಅಯೋಧ್ಯೆ ವಿಚಾರ ಇತ್ಯರ್ಥಕ್ಕೆ ಸುಪ್ರೀಂ ಸಂಧಾನ ಸೂತ್ರ!

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಸಂಧಾನವೇ ಸೂಕ್ತ ಮಾರ್ಗ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ....

ಇನ್ಮುಂದೆ ಐಟಿ ರಿಟರ್ನ್ಸ್ ಗೆ ಆಧಾರ್ ಕಡ್ಡಾಯ!

ಡಿಜಿಟಲ್ ಕನ್ನಡ ಟೀಮ್: ಆದಾಯ ತೆರಿಗೆ ಸಲ್ಲಿಕೆ ವೇಳೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶ ಹೊರಡಿಸಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಕಡ್ಡಾಯವಲ್ಲ ಎಂದು ದೆಹಲಿ...

ಸುಪ್ರೀಂ ಕೋರ್ಟಲ್ಲಿ ಉಲ್ಟಾ ಹೊಡೆದ ಶಬರಿಮಲೆ ದೇವಾಲಯ ಅಡಳಿತ ಮಂಡಳಿ!

ಡಿಜಿಟಲ್ ಕನ್ನಡ ಟೀಮ್: ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದ ತೀರ್ಪಿನ ಮರುಪರಿಶೀಲನೆ ಅರ್ಜಿ ವಿಚಾರಣೆ ವೇಳೆ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಉಲ್ಟಾ ಹೊಡೆದಿದೆ. ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದ ಟಿಡಿಬಿ ಇಂದು...

ರಾಫೆಲ್ ಡೀಲಲ್ಲಿ ಅವ್ಯವಹಾರದ ಶಂಕೆ ಇಲ್ಲ, ತನಿಖೆ ಬೇಕಿಲ್ಲ: ಸುಪ್ರೀಂ ತೀರ್ಪು

ಡಿಜಿಟಲ್ ಕನ್ನಡ ಟೀಮ್ ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಫ್ರಾನ್ಸ್ ಜೊತೆಗಿನ ಜೊತೆಗಿನ ಮಹತ್ವದ ರಾಫೆಲ್...

ಮೇಕೆದಾಟು ಯೋಜನೆ ತಡೆಗೆ ಸುಪ್ರೀಂ ನಕಾರ: ತಮಿಳುನಾಡಿಗೆ ಹಿನ್ನಡೆ

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ತಡೆ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ ಇದರಿಂದ ತಮಿಳುನಾಡಿಗೆ ಹಿನ್ನಡೆಯಾಗಿದೆ. ಜಲವಿದ್ಯುತ್ ಉತ್ಪಾದನೆ ಮುಖ್ಯವಾಗಿರಿಸಿಕೊಂಡು ಕರ್ನಾಟಕ...

ರಾಮಮಂದಿರಕ್ಕೆ ಸುಗ್ರೀವಾಜ್ಞೆಯೊಂದೆ ಮಾರ್ಗವೇ? ಈ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ರಾಮ ಮಂದಿರ ವಿಚಾರಣೆಯನ್ನು ಜನವರಿಗೆ ಮುಂದೂಡಿರುವ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಈ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಕುರಿತು ತಮ್ಮ ಅಭಿಪ್ರಾಯ...

ಪ್ರತಿಭಟನೆ ಹೆಸರಲ್ಲಿ ಗಲಭೆ ಮಾಡುವವರಿಗೆ ಸುಪ್ರೀಂ ಮೂಗುದಾರ!

ಡಿಜಿಟಲ್ ಕನ್ನಡ ಟೀಮ್: 'ಯಾವುದೇ ಗಲಭೆ ಹಾಗೂ ಹಿಂಸಾಚಾರ ಪ್ರತಿಭಟನೆಯಾಗುವುದಿಲ್ಲ...' ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್ ಇನ್ನು ಮುಂದೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೆ, ಸಾರ್ವಜನಿಕ ಆಸ್ತಿ ನಾಶವಾದರೆ ಆ ಪ್ರತಿಭಟನೆಗೆ ಸಂಬಂಧಿಸಿದ ನಾಯಕರು...

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಅಸ್ತು! 800 ವರ್ಷಗಳ ಪದ್ಧತಿಗೆ ಬಿತ್ತು ಬ್ರೇಕ್!

ಡಿಜಿಟಲ್ ಕನ್ನಡ ಟೀಮ್: ಎಲ್ಲ ವಯೋಮಾನದ ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯಕ್ಕೆ ಪ್ರವೇಶ ನೀಡಬಹುದು ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಅದರೊಂದಿಗೆ ದೇವಾಲಯದಲ್ಲಿ 800 ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದ...

ರಾಮ ಮಂದಿರಕ್ಕೆ ಶೀಘ್ರವೇ ಮುಹೂರ್ತ! ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ ಎಂದ ಸುಪ್ರೀಂ!

ಡಿಜಿಟಲ್ ಕನ್ನಡ ಟೀಮ್: 'ಮಸೀದಿ ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ. ನಮಾಜ್ ಮಾಡಲು ಮಸೀದಿಯೇ ಬೇಕಿಲ್ಲ...' ಎಂದು ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. 1994ರ ಇಸ್ಮಾಯಿಲ್ ಫಾರುಕಿ...

ಅಕ್ರಮ ಸಂಬಂಧ ಅಪರಾಧವಲ್ಲ! ದಾಂಪತ್ಯದಲ್ಲಿ ಗಂಡ ಹೆಂಡತಿ ಸಮಾನ: ಮತ್ತೊಂದು ‘ಸುಪ್ರೀಂ’ ತೀರ್ಪು!

ಡಿಜಿಟಲ್ ಕನ್ನಡ ಟೀಮ್: 'ದಾಂಪತ್ಯದಲ್ಲಿ ಗಂಡ ಮತ್ತು ಹೆಂಡತಿ ಸರಿಸಮಾನರು. ಎಲ್ಲ ವೀಚಾರಗಳಲ್ಲೂ ಪತಿಯೇ ಶ್ರೇಷ್ಠವಲ್ಲ. ಹೆಂಡತಿ ಗಂಡನ ಸೇವಕಿಯಲ್ಲ...' ಇದು ಅನೈತಿಕ ಸಂಬಂಧ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್...

ಆಧಾರ್ ಗೆ ಮಾನ್ಯತೆ ಇದೆ: ಸುಪ್ರೀಂ ತೀರ್ಪು! ಯಾವುದಕ್ಕೆ ಬೇಕು, ಯಾವುದಕ್ಕೆ ಬೇಡ?

ಡಿಜಿಟಲ್ ಕನ್ನಡ ಟೀಮ್: 'ಆಧಾರ ವಿರುದ್ಧದ ದಾಳಿ ಭಾರತೀಯ ಸಂವಿಧಾನಕ್ಕೆ ವಿರೋಧವಾದುದು...' ಎಂದು ಹೇಳುವ ಮೂಲಕ ಆಧಾರ್ ಸಂಖ್ಯೆಗೆ ಇರುವ ಸಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆಧಾರ್ ಕಾರ್ಡ್ ಯೋಜನೆಯಿಂದ ಸಂವಿಧಾನದ ಖಾಸಗಿತನ...

ಸರ್ಕಾರಿ ನೌಕರಿ ಬಡ್ತಿಯಲ್ಲಿ ಮೀಸಲಾತಿ ಅನಗತ್ಯ: ಸುಪ್ರೀಂ ಐತಿಹಾಸಿಕ ತೀರ್ಪು!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎನ್ನುವ ಬಡ್ತಿ ಮೀಸಲಾತಿ 2017ರ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವ ಹೊತ್ತಲ್ಲೇ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗುರುವಾರ...

ನಾಳೆಯೇ ಬಹುಮತ ಸಾಬೀತು, ಸುಪ್ರೀಂ ಆದೇಶದ ಮುಖ್ಯಾಂಶಗಳೇನು?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ರಾಜ್ಯ ರಾಜಕೀಯದಲ್ಲಿನ ಹೈಡ್ರಾಮ ನಾಳೆ ತಾರ್ಕಿಕ ಅಂತ್ಯ ಕಾಣುವ ಸೂಚನೆಗಳು ಮೂಡುತ್ತಿವೆ. ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡಿ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಾಶ ಕೊಟ್ಟಿರುವ ರಾಜ್ಯಪಾಲರ...

ಕರ್ನಾಟಕ ರಾಜಕೀಯ ಮೇಲಾಟ- ಮಧ್ಯರಾತ್ರಿ ಸುಪ್ರೀಂಕೋರ್ಟ್‌ನಲ್ಲಿ ನಡೆದಿದ್ದೇನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್, ಜೆಡಿಎಸ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ರು. ತಡರಾತ್ರಿಯೇ ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳ ತಂಡ. ರಾಜ್ಯಪಾಲರ ನಿರ್ಧಾರವನ್ನು ನಾವು ತಡೆ...

ಕಾವೇರಿ ವಿಚಾರಣೆ: ಕೊನೆಗೂ ರಾಜ್ಯದ ಪಾಲಿಗೆ ಕಣ್ತೆರೆದ ನ್ಯಾಯ ದೇವತೆ

ಡಿಜಿಟಲ್ ಕನ್ನಡ ಟೀಮ್: ಕಾವೇರಿ ಕರ್ನಾಟದ ಪಾಲಿಗೆ ಕೇವಲ ನದಿಯಲ್ಲ.. ತಾಯಿ! ಹೀಗಿರುವಾಗ ಪ್ರತಿ ಬಾರಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯದ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಹಿನ್ನಡೆಯಾಗುತ್ತಲೇ ಬಂದಿತ್ತು. ಆದರೆ ಇಂದು...

ಆಧಾರ್ ವಿರುದ್ಧದ ಹೋರಾಟಕ್ಕೆ ಮೋದಿ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿದ ಮಮತಾ!

ಡಿಜಿಟಲ್ ಕನ್ನಡ ಟೀಮ್: ಆಧಾರ್ ಕಾರ್ಡ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಸಮರ ಸಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಈ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂದಳು...

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲಿ ಒಡಕು; ಸಿಜೆ ವಿರುದ್ಧ ನಾಲ್ವರು ನ್ಯಾಯಮೂರ್ತಿಗಳ ದಂಗೆ!

ಡಿಜಿಟಲ್ ಕನ್ನಡ ಟೀಮ್: ನ್ಯಾಯದಾನ ವ್ಯವಸ್ಥೆಯಲ್ಲಿ ದೇಶದ ಪರಮೋಚ್ಛ ಸ್ಥಾನದಲ್ಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಡುವೆ ಒಡಕು ಕಾಣಿಸಿಕೊಂಡಿದೆ. ಒಳಗೊಳಗೇ ನಡೆಯುತ್ತಿದ್ದ ತಿಕ್ಕಾಟ ಇದೀಗ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ...