Monday, October 18, 2021
Home Tags SurgicalStrike

Tag: SurgicalStrike

ಭಾರತೀಯ ವಾಯುಪಡೆ ದಾಳಿಗೆ 300 ಉಗ್ರರು ಫಿನಿಶ್!?

ಡಿಜಿಟಲ್ ಕನ್ನಡ ಟೀಮ್: ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಮಂಗಳವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವೈಮಾನಿಕ ದಾಳಿ ನಡೆಸಿದ್ದು 300ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದೆ ಎಂಬ ವರದಿಗಳು ಬಂದಿವೆ....

ಪುಲ್ವಾಮ ದಾಳಿ ಪ್ರತೀಕಾರಕ್ಕೆ 2ನೇ ಸರ್ಜಿಕಲ್ ಸ್ಟ್ರೈಕ್! ಇದು ಭಯೋತ್ಪಾದನೆ ವಿರುದ್ಧ ನವ ಭಾರತದ...

ಡಿಜಿಟಲ್ ಕನ್ನಡ ಟೀಮ್: ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತ ಕೂಡ ವೈಮಾನಿಕ ದಾಳಿ ನಡೆಸಿದೆ. ಮಂಗಳವಾರ ಬೆಳಗ್ಗೆ ಭಾರತೀಯ ವಾಯುಪಡೆ ಭಾರತ...

ಮತ್ತೆ ಸೇನೆಯಿಂದ ನಡೆದಿದೆಯೇ ಸರ್ಜಿಕಲ್ ಸ್ಟ್ರೈಕ್? ಮನ್ ಕಿ ಬಾತ್ ನಲ್ಲಿ ಮೋದಿ ಮಾತಿನ...

ಡಿಜಿಟಲ್ ಕನ್ನಡ ಟೀಮ್: 'ನಾವು ಶಾಂತಿ ಪ್ರಿಯರು ನಿಜ, ಆದರೆ ನಮ್ಮ ತಂಟೆಗೆ ಬಂದು ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದರೆ ಸುಮ್ಮನಿರುವುದಿಲ್ಲ. ಶಾಂತಿ ಕದಡಲು ಪ್ರಯತ್ನಿಸಿದರೆ ಭಾರತೀಯ ಸೇನೆ ಯಾವ ರೀತಿ ಉತ್ತರ ನೀಡಲಿದೆ ಎಂಬುದನ್ನು...

ವಿರೋಧ ಪಕ್ಷಗಳ ಟೀಕೆಗಳನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡ ಮಾತುಗಾರ ಮೋದಿ!

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ. ಅಅದರೊಂದಿಗೆ ಮೇದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದೆ. ಅವಿಶ್ವಾಸ ನಿರ್ಣಯ ಮಂಡನೆ...

ಭಾರತೀಯ ಸೇನೆಯಿಂದ ಮತ್ತೆ ಸರ್ಜಿಕಲ್ ಸ್ಟ್ರೈಕ್? ಪಾಕ್ ಸೇನಾ ತುಕಡಿಗಳು ಧ್ವಂಸ, ಕಾಶ್ಮೀರದಲ್ಲಿ ಜೆಇಎಂ...

ಡಿಜಿಟಲ್ ಕನ್ನಡ ಟೀಮ್: ಗಡಿ ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ಸರಿಯಾದ ಪಾಠ ಕಲಿಸಿದೆ. ಸೋಮವಾರ ರಾತ್ರಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಭಾರತೀಯ ಸೇನೆ ಅಲ್ಲಿದ್ದ...

ಗುರಿ ನಿರ್ದಿಷ್ಟ ದಾಳಿ ನಂತರ ಗಡಿಯಲ್ಲಿ ಕಡಿಮೆಯಾಗಿದೆಯೇ ಪಾಕಿಸ್ತಾನದ ಕಿತಾಪತಿ? ಹೌದು… ಎನ್ನುತ್ತಿದೆ ಕೇಂದ್ರ...

ಡಿಜಿಟಲ್ ಕನ್ನಡ ಟೀಮ್: ‘ಕಳೆದ ವರ್ಷ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುರಿ ನಿರ್ದಿಷ್ಟ ದಾಳಿ ನಡೆಸಿದ ನಂತರ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಭಾರತದ ಮೇಲಿನ ಉಗ್ರರ ದಾಳಿ ಪ್ರಮಾಣ ಕುಸಿದಿದೆ...’...

ಗುರಿ ನಿರ್ದಿಷ್ಟ ದಾಳಿ ಈ ಹಿಂದೆಯೂ ಆಗಿತ್ತೇ?- ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಹೇಳಿದ್ದಾದರೂ ಏನು?

  ಡಿಜಿಟಲ್ ಕನ್ನಡ ಟೀಮ್: ವಿದೇಶ ವ್ಯವಹಾರಗಳ ಸಂಸದೀಯ ಸಮಿತಿಗೆ ನೀಡಿರುವ ಮಾಹಿತಿಯಲ್ಲಿ ವಿದೇಶ ವ್ಯವಹಾರ ಕಾರ್ಯದರ್ಶಿ ಎಸ್. ಜಯಶಂಕರ್ ಅವರು ಈ ಹಿಂದೆಯೂ ಗುರಿ ನಿರ್ದಿಷ್ಟ ದಾಳಿಗಳಾಗಿರುವುದಾಗಿ ಹೇಳಿದ್ದಾರೆ ಎಂಬುದು ಕಾಂಗ್ರೆಸ್ ಉವಾಚ. ಇದನ್ನು ತನ್ನ...

ಇಸ್ರೇಲಿ ಸೇನೆಯ ಶೌರ್ಯದ ಬಗ್ಗೆ ಮಾತಾಡುತ್ತಿದ್ದವರೀಗ ಭಾರತೀಯ ಸೈನ್ಯದ ಬಗ್ಗೆ ಮಾತಾಡುತ್ತಿದ್ದಾರೆ: ಪ್ರಧಾನಿ ಮೋದಿ,...

ಡಿಜಿಟಲ್ ಕನ್ನಡ ಟೀಮ್: ಹಿಮಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯನ್ನು ಹೊಗಳಿದ್ದಾರೆ. 'ಈ ಮೊದಲು ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಇಸ್ರೇಲಿ ಸೇನೆಯನ್ನು ಹೊಗಳಲಾಗುತ್ತಿತ್ತು. ಭಾರತ ಸೇನೆಯೂ ಯಾವುದಕ್ಕೂ ಕಡಿಮೆ...

ಗುರಿ ನಿರ್ದಿಷ್ಟ ದಾಳಿ ಶ್ರೇಯಸ್ಸು ಎಲ್ಲ ಭಾರತೀಯರಿಗೆ, ಕಾರ್ಯಾಚರಣೆ ನಿರ್ಧಾರದ ಶ್ರೇಯಸ್ಸು ಸರ್ಕಾರಕ್ಕೆ- ರಕ್ಷಣಾ...

ಡಿಜಿಟಲ್ ಕನ್ನಡ ಟೀಮ್: 'ಮನೋಹರ ಪಾರಿಕರ್ ಅವರು ರಕ್ಷಣಾ ಸಚಿವರಾಗುವುದಕ್ಕೆ ಅರ್ಹರಲ್ಲ. ಸೂಕ್ಷ್ಮ ವಿಷಯಗಳಲ್ಲಿ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲ. ಬೇರೆ ಯಾರಾದರೂ ಸಚಿವಾಲಯ ನಿಭಾಯಿಸುವುದು ಒಳಿತು.' ಕಾಂಗ್ರೆಸ್ ನ ಮನೀಷ್ ತಿವಾರಿ ಪ್ರತಿಕ್ರಿಯೆ ಇದು. ಭಾರತದ...

ಜನರಲ್ ವಿಕ್ರಂ ಸಿಂಗ್ ಮಾತುಗಳ ಮೂಲಕ ಬಿಜೆಪಿಯನ್ನು ಹಣಿಯುವ ಕಾಂಗ್ರೆಸ್ ಉಪಾಯದಲ್ಲಿಲ್ಲ ಸತ್ವ, ಮಾಜಿ...

ಡಿಜಿಟಲ್ ಕನ್ನಡ ವಿಶೇಷ: ಸೇನಾ ಕಾರ್ಯಾಚರಣೆಯನ್ನು ರಾಜಕೀಯಗೊಳಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ಮೀರಿ, ಪಾಕಿಸ್ತಾನದ ವಿರುದ್ಧದ ಗುರಿ ನಿರ್ದಿಷ್ಟ ದಾಳಿಯು ರಾಜಕೀಯ ಶ್ರೇಯಸ್ಸಿನ ಚರ್ಚೆಯಾಗಿ ಮಾರ್ಪಾಡಾಗಿಹೋಗಿದೆ. ಬಿಜೆಪಿಯಿಂದ ಎರಡು ಹಾಗೂ ಕಾಂಗ್ರೆಸ್ ನಿಂದ ಎರಡು...

1965, 1971ರಲ್ಲಿ ಮೋದಿ- ಅಮಿತ್ ಶಾ ಗಡಿ ದಾಟಿ ಕಾರ್ಯಾಚರಣೆ ಮಾಡಿದ್ದಾರೇನು? ಸೇನಾ ಕಾರ್ಯಾಚರಣೆಯನ್ನು...

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಸೇನೆಯನ್ನು ರಾಜಕೀಯ ವಿಷಯದಲ್ಲಿ ಎಳೆತರಬಾರದು ಎನ್ನುತ್ತಲೇ ರಾಷ್ಟ್ರೀಯ ನಾಯಕರು ಸೈನಿಕರನ್ನು ರಾಜಕೀಯ ಯುದ್ಧದಲ್ಲಿ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಭಾರತೀಯ ಸೇನೆಯ ಗುರಿ ನಿರ್ದಿಷ್ಟ ದಾಳಿಯ ಖಚಿತತೆಗೆ ಪ್ರಶ್ನಿಸುವ ಮೂಲಕ ಎದ್ದ...

ಬೋಫೋರ್ಸ್, 2ಜಿ ಅಂತ ಉದ್ದಕ್ಕೂ ದಲ್ಲಾಳಿ ಮಾಡಿಕೊಂಡು ಬಂದಿದ್ದು ಕಾಂಗ್ರೆಸ್ಸೇ ತಾನೇ? ಮೋದಿ ‘ರಕ್ತದ...

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಸೈನಿಕರ ತ್ಯಾಗದ ರಕ್ತವನ್ನು ಮಾರಿಕೊಳ್ಳುವ ದಲ್ಲಾಳಿಯಾಗಿದ್ದಾರೆ ಅಂತ ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಶುಕ್ರವಾರದ ಪತ್ರಿಕಾಗೋಷ್ಟಿಯನ್ನು ರಾಹುಲ್ ಗಾಂಧಿಗೆ ಉತ್ತರಿಸುವುದಕ್ಕೆ...

ಗುರಿ ನಿರ್ದಿಷ್ಟ ದಾಳಿ: ವಿಡಿಯೋ ಏಕೆ, ಸುದ್ದಿವಾಹಿನಿಯ ಕುಟುಕಿನಲ್ಲಿ ಮೀರ್ಪುರದ ಪೊಲೀಸ್ ಅಧಿಕಾರಿ ಬಾಯ್ಬಿಟ್ಟ...

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಲಾಂಚಿಂಗ್ ಪ್ಯಾಡ್ ಗಳ ಮೇಲೆ ನಡೆಸಿದ ಗುರಿ ನಿರ್ದಿಷ್ಟ ದಾಳಿಯ ಖಚಿತತೆ ಬಗ್ಗೆ ಎದ್ದಿರುವ ಚರ್ಚೆಗೆ ಅಂತ್ಯವಾಡಲು ಈಗ...

ಭಾರತೀಯ ಸೇನೆಯ ಪಿಒಕೆ ದಾಳಿಯ ವಿಡಿಯೋ ಸಲ್ಲಿಕೆಯಾಯ್ತು ಸರಿ, ಈ ಸಾಕ್ಷ್ಯ ಬಿಡುಗಡೆಯ ಅಪಾಯದ...

(ಪ್ರಾತಿನಿಧಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಭಾರತೀಯ ಸೇನೆಯಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿರುವ ಗುರಿ ನಿರ್ದಿಷ್ಟ ದಾಳಿಯ ಖಚಿತತೆ ಹಾಗೂ ಸಾಕ್ಷ್ಯ ಬಿಡುಗಡೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ದೇಶದಾದ್ಯಂತ ಸಾಕಷ್ಟು ಚರ್ಚೆ ಎದ್ದಿದೆ....

ಗುರಿ ನಿರ್ದಿಷ್ಟ ದಾಳಿ: ವಿಡಿಯೋ ಸಾಕ್ಷ್ಯ ಸರ್ಕಾರಕ್ಕೆ ಸಲ್ಲಿಸಿದ ಸೇನೆ, ಎಕ್ಸ್ಪ್ರೆಸ್ ವರದಿ ಬಿಚ್ಚಿಟ್ಟಿರುವ...

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದ ಕಾರ್ಯಾಚರಣೆಯ ಖಚಿತತೆ ಬಗ್ಗೆ ರಾಜಕೀಯ ಬೊಬ್ಬೆಗಳು ಕೇಳಿಬಂದಿದೆ. ಈ ಕುರಿತ...

ಭಾರತದ ಗುರಿ ನಿರ್ದಿಷ್ಟ ದಾಳಿಯ ಮರುದಿನದ ಚಿತ್ರಣವೇನು? ಚೀನಾ ಸೇರಿದಂತೆ ಯಾರೂ ಪಾಕ್ ಪರ...

ಡಿಜಿಟಲ್ ಕನ್ನಡ ಟೀಮ್: ಭಾರತದ ಅತ್ಯಂತ ಕಟ್ಟೆಚ್ಚರದ ಪರಿಣಾಮ, ಪಾಕಿಸ್ತಾನದಿಂದ ಯಾವುದೇ ಮರುಘಾತ ಸಾಧ್ಯವಾಗಿಲ್ಲ. ಆದರೆ ಗಡಿ ನಿಯಂತ್ರಣ ರೇಖೆಯ ಬಳಿ ಅಲ್ಲಲ್ಲಿ ಗುಂಡಿನ ಚಕಮಕಿ ವರದಿಯಾಗುತ್ತಿದೆ.  37 ರಾಷ್ಟ್ರೀಯ ರೈಫಲ್ಸ್ ಸೈನಿಕನೊಬ್ಬ ಎಲ್ಒಸಿಯನ್ನು ದಾಟಿದ್ದರಿಂದ...