Monday, December 6, 2021
Home Tags SushmaSwaraj

Tag: SushmaSwaraj

ಯುವ ಸಮುದಾಯಕ್ಕೆ ಸುಷ್ಮಾ ಸ್ವರಾಜ್ ಉತ್ಕೃಷ್ಟ ಮಾದರಿ; ಸಂತಾಪ ನುಡಿಯಲ್ಲಿ ಡಿಕೆಶಿ ಬಣ್ಣನೆ

ಬೆಂಗಳೂರು, ಜು.7: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್, ತಮ್ಮ ಹೋರಾಟ ಹಾಗೂ ಬದುಕಿನ ಮೂಲಕ ದೇಶದ ಯುವ...

ಸುಷ್​‘ಮಾ’ ಅಗಲಿಕೆಗೆ ಗಣ್ಯರ ಸಂತಾಪ

ಡಿಜಿಟಲ್ ಕನ್ನಡ ಟೀಮ್: ಬಿಜೆಪಿಯ ಹಿರಿಯ ನಾಯಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ನಿನ್ನೆ ರಾತ್ರಿ ವಿಧಿವಶರಾಗಿದ್ದು, ರಾಷ್ಟ್ರಾದ್ಯಂತ ಎಲ್ಲ ಪಕ್ಷಗಳ ನಾಯಕರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ: ‘ಸುಷ್ಮಾ ಸ್ವರಾಜ್‌ ಉತ್ತಮ...

ಧೈರ್ಯವಂತೆ, ಮಾತೃ ಸ್ವರೂಪಿ ಸುಷ್ಮಾ ಅವರು ‘ಸೂಪರ್ ಮಾಮ್ ಆಫ್ ಇಂಡಿಯಾ’ ಆಗಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್: ಸುಷ್ಮಾ ಸ್ವರಾಜ್... ಈ ಹೆಸರು ಕೇಳಿದರೆ ನಮ್ಮ ತಲೆಗೆ ಕೇವಲ ರಾಜಕಾರಣಿ ಎಂಬುದಷ್ಟೇ ಬರುವುದಿಲ್ಲ. ಓರ್ವ ಧೈರ್ಯವಂತೆ, ಮಾತೃ ಸ್ವರೂಪಿ, ಉತ್ತಮ ವಾಗ್ಮಿ, ಅತ್ಯುತ್ತಮ ಸಂಸದೀಯಪಟು ಹೀಗೆ ಅನೇಕ ಅಂಶಗಳು...

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ!

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಪ್ರಮುಖ ನಾಯಕಿ, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಹೃದಯಾಘಾತಕ್ಕೆ ಒಳಗಾಗಿ ರಾತ್ರಿ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 2016ರಲ್ಲಿ ಮೂತ್ರಪಿಂಡ ಬದಲಾವಣೆ ಮಾಡಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರು...

2019ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಸುಷ್ಮಾ ಸ್ವರಾಜ್!

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಘೋಷಿಸಿದ್ದಾರೆ. ಸೋಮವಾರ ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ ಸುಷ್ಮಾ ಅವರು,...

ವಿಶ್ವಸಂಸ್ಥೆ ಮಹಾಸಭೆಯಲ್ಲಿ ಪಾಕಿಸ್ತಾನ ಜನ್ಮ ಜಾಲಾಡಿದ ಸುಷ್ಮಾ ಸ್ವರಾಜ್!

ಡಿಜಿಟಲ್ ಕನ್ನಡ ಟೀಮ್: ಮಾತುಕತೆಗೆ ಆಹ್ವಾನ ನೀಡುತ್ತಲೇ ಗಡಿಯಲ್ಲಿ ಭಯೋತ್ಪಾದಕ ದಾಳಿ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟೀಕಾ ಪ್ರಹಾರ ನಡೆಸಿದ್ದಾರೆ. ಭಾರತದ ವಿರುದ್ಧ ಭಯೋತ್ಪಾದನೆ...

ಪಾಕ್ ಸೇನೆ ನಮ್ಮ ಯೋಧರನ್ನು ಹತ್ಯೆ ಮಾಡುತ್ತಿದ್ದರೂ ಶಾಂತಿ ಮಾತುಕತೆಗೆ ಆಹ್ವಾನ ನೀಡುತ್ತಿರುವ ಇಮ್ರಾನ್!

ಡಿಜಿಟಲ್ ಕನ್ನಡ ಟೀಮ್: ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ದಾಳಿ ಮೂಲಕ ಭಾರತೀಯ ಯೋಧರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡುತ್ತಿದ್ದರೂ ಇತ್ತ ಪ್ರಧಾನಿ ಇಮ್ರಾನ್ ಖಾನ್ ಶಾಂತಿ ಮಾತುಕತೆಗಾಗಿ ಪ್ರಧಾನಿ ನರೇಂದ್ರ...

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತದ ತ್ರಿಶಕ್ತಿಗಳು..!

ಡಿಜಿಟಲ್ ಕನ್ನಡ ಟೀಮ್: ಸದ್ಯ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ದೇನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಪಾಕಿಸ್ತಾನ ಭಾರತದ ಮಾನ ಕಳೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೂ ಅದನ್ನು ಸಮರ್ಥವಾಗಿ...

ಸುಷ್ಮಾ ಸ್ವರಾಜ್ ಗೆ ರಾಹುಲ್ ಗಾಂಧಿ ಧನ್ಯವಾದ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆಯ ಭಾಷಣದಲ್ಲಿ ಕಾಂಗ್ರೆಸ್ ದೂರದೃಷ್ಟಿಯನ್ನು ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು.. ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಂದನೆಗಳನ್ನು ರವಾನಿಸಿದ್ದಾರೆ. ಅರೆ, ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನವನ್ನು...

ಪಾಕಿಸ್ತಾನಕ್ಕೆ ಸುಷ್ಮಾರಿಂದ ಮಾತಿನ ಏಟು!

ಡಿಜಿಟಲ್ ಕನ್ನಡ ಟೀಮ್: 'ಭಾರತ ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿವೆ. ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಕಂಟು ಜಗತ್ತಿಗೆ ಅತ್ಯುತ್ತಮ ಇಂಜಿನಿಯರ್, ಡಾಕ್ಟರ್ ಗಳನ್ನು ಕೊಡುಗೆಯಾಗಿ ನೀಡುತ್ತಿದ್ದರೆ, ಪೀಕಿಸ್ತಾನ ಮಾತ್ರ...

ಭಾರತ ಮಿಲಿಟರಿ ತಯಾರಿ ನಡೆಸುತ್ತಿದೆ ಎಂದು ಚೀನಾ ದೂರು, ಶಾಂತಿಯ ಮಾತುಗಳನ್ನಾಡುತ್ತಲೇ ರಾಹುಲ್ ನಡೆ...

ಡಿಜಿಟಲ್ ಕನ್ನಡ ಟೀಮ್: ಚೀನಾ ತನ್ನ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಭಾರತ ಆತಂಕ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಈಗ ಭಾರತ ತನ್ನ ಗಡಿಯಲ್ಲಿ ರಸ್ತೆ ಅಭಿವೃದ್ಧಿಯ...

ಪಾಕ್ ಆಕ್ರಮಿತ ಕಾಶ್ಮೀರದ ವ್ಯಕ್ತಿಗೆ ವೈದ್ಯಕೀಯ ವಿಸಾ ನೀಡುವ ಮೂಲಕ ಪಾಕಿಸ್ತಾನಕ್ಕೆ ಸುಷ್ಮಾ ಸ್ವರಾಜ್...

ಡಿಜಿಟಲ್ ಕನ್ನಡ ಟೀಮ್: ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ (ಪಿಓಕೆ)ದ ವಿಷಯವಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ. ಅದೇನೆಂದರೆ, ಪಾಕ್ ಆಕ್ರಮಿತ ಕಾಶ್ಮೀರದ ವ್ಯಕ್ತಿಗೆ ಅಗತ್ಯವಿರುವ...

ಮದುವೆಯಾಗಿ 10 ತಿಂಗಳ ನಂತರ ಕನ್ನಡಿಗ ಪತಿಯನ್ನು ಸೇರಿದ ಪಾಕ್ ಪತ್ನಿ! ಇದೂ ಸುಷ್ಮಾಗಿರಿ

ಡಿಜಿಟಲ್ ಕನ್ನಡ ಟೀಮ್: ಹುಬ್ಬಳ್ಳಿಯ ನಿವಾಸಿ ಡೇನಿಯಲ್ ದೇವನೂರ್ ಹಾಗೂ ಪಾಕಿಸ್ತಾನ ಮೂಲದ ಸಿಲ್ವಿಯಾ ನೊರೀನ್ ಎಂಬಾಕೆ ಕಳೆದ ವರ್ಷ ಜೂನ್ 26 ರಂದು ಲಾಹೋರ್ ನ ಚರ್ಚ್ ಒಂದರಲ್ಲಿ ವಿವಾಹವಾಗಿದ್ದರು. ಆದರೆ ಕೆಲವು...

ಅಮೆರಿಕದಿಂದ 271 ಭಾರತೀಯರ ಗಡಿಪಾರು? ಸುಷ್ಮಾ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: 'ಅಕ್ರಮ ವಲಸಿಗರೆಂದು ಗುರುತಿಸಿ 271 ಮಂದಿ ಭಾರತೀಯ ಸಂಜಾತರ ಪಟ್ಟಿಯನ್ನು ಅಮೆರಿಕ ನೀಡಿರುವುದು ಹೌದಾದರೂ ನಾವದನ್ನು ಒಪ್ಪಿಕೊಂಡಿಲ್ಲ. ಖಚಿತ ದೃಢೀಕರಣಗಳ ನಂತರವಷ್ಟೇ ಅವರನ್ನು ಅಮೆರಿಕವು ವಾಪಾಸು ಕಳಿಸಬಹುದಾಗಿದೆ' ಇದು ವಿದೇಶಾಂಗ ಸಚಿವೆ...

ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಸೂಫಿಗಳು ಪತ್ತೆ- ಸುಷ್ಮಾ ಸ್ವರಾಜರಿಗೆ ‘ಥ್ಯಾಂಕ್ ಯೂ…’ ಎಂದ ಸೂಫಿಯ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ಭೇಟಿ ವೇಳೆ ನಾಪತ್ತೆಯಾಗಿದ್ದ ಭಾರತದ ಇಬ್ಬರು ಸೂಫಿಗಳು ಪತ್ತೆಯಾಗಿದ್ದು ಶೀಘ್ರದಲ್ಲೇ ಭಾರತಕ್ಕೆ ಮರಳುತ್ತಿದ್ದಾರೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಪ್ರಕರಣ ಸುಖಾಂತ್ಯದಲ್ಲಿ ಅಂತ್ಯ ಕಾಣುತ್ತಿದೆ. ಈ...

ನೆಲಹಾಸಿನ ಮೇಲೆ ತ್ರಿವರ್ಣ ಧ್ವಜ ಬಳಸಿದ ಅಮೇಜಾನಿಗೆ ಸುಷ್ಮಾ ಏಟು, ವ್ಯಾಪಕ ಪ್ರಶಂಸೆ

ಡಿಜಿಟಲ್ ಕನ್ನಡ ಟೀಮ್: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಖಡಕ್ ಎಚ್ಚರಿಕೆಯ ಬೆನ್ನಲ್ಲೇ ಅಮೇಜಾನ್ ಕಂಪನಿ ತನ್ನ ಇ ಕಾಮರ್ಸ್ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಟ್ಟಿದ್ದ ಭಾರತದ ತ್ರಿವರ್ಣ ಧ್ವಜದ ಚಿತ್ರವಿರುವ...

ಶುಭಾಶಯ ಹೊತ್ತು ಲಾಹೋರಿನಲ್ಲಿಳಿದಿದ್ದ ಪ್ರಧಾನಿ ಮೋದಿ ಶರತ್ತುರಹಿತ ಮಿತ್ರತ್ವಕ್ಕೆ ಸಿಕ್ಕಿದ್ದು ಪಠಾನ್ಕೋಟ್, ಉರಿ ದಾಳಿಗಳ...

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ನಿರೀಕ್ಷೆಯಂತೆಯೇ ಪಾಕಿಸ್ತಾನಕ್ಕೆ ಭರ್ಜರಿ ತಿರುಗೇಟು ಕೊಟ್ಟರು. ವಿಷಯ ಅದಲ್ಲ... ಹಾಗೆ ಪಾಕಿಸ್ತಾನಕ್ಕೆ ಪ್ರಹಾರ ನೀಡುವುದಕ್ಕೂ ಮುಂಚೆ ಕಟ್ಟಿದ ಮಾತಿನ ಅಡಿಪಾಯ,ಪಾಕಿಸ್ತಾನದ ಜತೆ...

ಅಮೆರಿಕಕ್ಕೆ ಬೆಣ್ಣೆ ಸವರುತ್ತಿರುವ ಪಾಕಿಸ್ತಾನ, ವಿಶ್ವಸಂಸ್ಥೆ ವೇದಿಕೆಯಲ್ಲಿ ಸಿದ್ಧವಾಗಿರುವ ಭಾರತ-ಪಾಕ್ ವಿಚಾರ ರಣಾಂಗಣ

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆಯ 71ನೇ ಸಾಮಾನ್ಯ ಸಭೆ ಪ್ರಾರಂಭವಾಗಿದೆ. ಉರಿ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ವಿಚಾರ ಸಮರದ ವೇದಿಕೆಯಾಗಿ ಇದನ್ನು ನೋಡಲಾಗುತ್ತಿದೆ. ನಿರಾಶ್ರಿತರ ಸಮಸ್ಯೆಯೂ ಸೇರಿದಂತೆ ಹಲವು ಜಾಗತಿಕ ವಿಚಾರಗಳು ಇಲ್ಲಿ...

ಶಾಲೆಗೆ ಪ್ರವೇಶ ಸಿಗದೆ ಪರದಾಡುತ್ತಿದ್ದ ಪಾಕಿಸ್ತಾನ ಮೂಲದ ಮಧುಗೆ ಸುಷ್ಮಾ ಸ್ವರಾಜರ ಸಹಾಯ ಹಸ್ತ!

ಡಿಜಿಟಲ್ ಕನ್ನಡ ಟೀಮ್: ಟ್ವಿಟರ್ ಮೂಲಕ ತಮ್ಮ ಬಳಿ ಸಮಸ್ಯೆಗಳನ್ನು ಹಂಚಿಕೊಳ್ಳುವವರಿಗೆ ಕೇಂದ್ರ ವಿದೇಶಾಂಗ ಸಚಿವೆ ಸಹಾಯ ಹಸ್ತ ಚಾಚುವ ಅವೆಷ್ಟೋ ಮನಮಿಡಿಯುವ ಉದಾಹರಣೆಗಳನ್ನು ಆಗಾಗ್ಗೆ ನೋಡುತ್ತಲೇ ಬಂದಿದ್ದೇವೆ. ಆ ಸಾಲಿಗೆ ಈಗ ಮತ್ತೊಂದು...

ಸುಷ್ಮಾ ಸ್ವರಾಜರ ಭಾರತೀಯ ಸಂವೇದನೆ ನೋಡಿಯಾದರೂ ಎದೆಯೊಳಗಿನ ದ್ವೇಷ ತೊರೆದು ಸಹಿಷ್ಣುಗಳಾದಾರೆಯೇ ತಥಾಕಥಿತ ಸೆಕ್ಯುಲರಿಸ್ಟರು?

ಜುಡಿತ್ ಡಿಸೋಜ ಜತೆ ಸುಷ್ಮಾ ಸ್ವರಾಜ್ ಪ್ರವೀಣ್ ಕುಮಾರ್ ರೈಲಿನಲ್ಲಿ ತೊಂದರೆಯಾದರೆ ದಿಗಿಲುಗೊಳ್ಳಬೇಕಿಲ್ಲ, ರೈಲ್ವೆ ಮಂತ್ರಿ ಸುರೇಶ್ ಪ್ರಭು ಖಾತೆಗೆ ಟ್ವೀಟ್ ಸಂದೇಶ ಕಳುಹಿಸುವುದು ಗೊತ್ತಿದ್ದರೆ ಸಾಕು. ಅಂತೆಯೇ ವಿದೇಶಗಳಲ್ಲಿ ತೊಂದರೆಗಳೆದುರಾದಾಗ, ರಾಯಭಾರ ಕಚೇರಿ ಹುಡುಕಿ...

ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡು ಹಸಿದು ಕುಳಿತವರ ಸಂಖ್ಯೆ ಸಾವಿರ, ಸಹಾಯ-ಸಂಧಾನಗಳಲ್ಲಿ ತೊಡಗಿಸಿಕೊಂಡಿದೆ ಸರ್ಕಾರ

ಡಿಜಿಟಲ್ ಕನ್ನಡ ಟೀಮ್: ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ದಾರಿಕಾಣದಂತಹ ಪರಿಸ್ಥಿತಿಯಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಸೌದಿ ಅರೆಬಿಯಾ ಹಾಗೂ ಕುವೈತ್ ನಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿರುವ ಸುಮಾರು 10 ಸಾವಿರಕ್ಕೂ ಹೆಚ್ಚಿನ...