Sunday, September 26, 2021
Home Tags Syria

Tag: Syria

ರಾಸಾಯನಿಕ ಅಸ್ತ್ರಗಳ ಪ್ರಯೋಗ – ಸಿರಿಯಾ ಕ್ರೌರ್ಯ ನಿಲ್ಲಿಸುವುದು ಯಾವಾಗ?

ಸಿರಿಯಾದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿ ಇದೀಗ ಏಳನೇ ವರ್ಷಕ್ಕೆ ಕಾಲಿಡುತ್ತಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. 50-60ರ ದಶಕದಲ್ಲಿ ಅಂದಿನ ಸೋವಿಯತ್ ರಷ್ಯ ಮತ್ತು ಅಮೆರಿಕ ಶೀತಲ ಯುದ್ಧದಲ್ಲಿ ತೊಡಗಿದ್ದುದನ್ನು ಜಗತ್ತೇ ಬಲ್ಲದು. ಇದೀಗ...

ಸಿರಿಯಾ ಮೇಲೆ ಕ್ಷಿಪಣಿ ದಾಳಿ ಮಾಡಲು ಟ್ರಂಪ್ ಗೆ ಪ್ರೇರಣೆ ಯಾರು?

ಡಿಜಿಟಲ್ ಕನ್ನಡ ಟೀಮ್: ತನ್ನ ನಾಗರೀಕರ ಮೇಲೆ ವಿಷಾನಿಲ ದಾಳಿ ಮಾಡಿದ್ದ ಸಿರಿಯಾದ ಸರ್ವಾಧಿಕಾರಿ ಬಾಷರ್ ಅಲ್ ಅಸಾದ್ ಗೆ ಪಾಠ ಕಲಿಸಬೇಕು ಎಂದು ಅಲ್ಲಿನ ವಾಯುನೆಲೆಗಳ ಮೇಲೆ ಅಮೆರಿಕ ದಾಳಿ ಮಾಡಿದ್ದು ನಿಮ್ಮೆಲ್ಲರಿಗೂ...

ಸಿರಿಯಾ ಸರ್ವಾಧಿಕಾರಿ ಅಸಾದ್ ವಿರುದ್ಧ ಬಿತ್ತು ಅಮೆರಿಕದ ಕ್ಷಿಪಣಿ, ಜಾಗತಿಕ ರಾಜಕಾರಣದ ತಿರುಗಣಿ

ಡಿಜಿಟಲ್ ಕನ್ನಡ ಟೀಮ್: ಏಪ್ರಿಲ್ 4ರಂದು ಸಿರಿಯಾದ ಪ್ರಾಂತ್ಯವೊಂದರಲ್ಲಿ ವಿಷಾನಿಲ ದಾಳಿಯಾಗಿ ಹಲವರು ಮೃತಪಟ್ಟಿದ್ದರು. ಈ ರಾಸಾಯನಿಕ ದಾಳಿ ಮಾಡಿರುವುದು ಅಲ್ಲಿನ ಸರ್ವಾಧಿಕಾರಿ ಅಸಾದ್ ಆಡಳಿತವೇ ಎಂದು ತೀರ್ಮಾನಿಸಿರುವ ಅಮೆರಿಕ ಇದೀಗ ಸಿರಿಯಾ ಮಿಲಿಟರಿ...

ಅಲ್ಲಾಹೊ ಅಕ್ಬರ್ ಎಂದು ರಷ್ಯ ರಾಯಭಾರಿಗೆ ಗುಂಡಿಟ್ಟ ಟರ್ಕಿಗ, ಇದು ಅಟಾಟುರ್ಕ್ ನಿರ್ಮಿಸಹೊರಟಿದ್ದ ಧರ್ಮನಿರಪೇಕ್ಷ...

ಸೋಮವಾರ ತಡರಾತ್ರಿ ಟರ್ಕಿಯ ಅಂಕಾರಾದಲ್ಲಿ ಹಾಗೊಂದು ಭಯಾನಕತೆ ನಡೆದುಹೋಗಿದೆ. ಟರ್ಕಿಗೆ ರಷ್ಯಾದ ರಾಜತಾಂತ್ರಿಕರಾಗಿದ್ದ ಅಂದ್ರೈ ಕಾರ್ಲೊರನ್ನು ಟರ್ಕಿ ಪೊಲೀಸ್ ಪಡೆಯಲ್ಲಿದ್ದ ವ್ಯಕ್ತಿಯೇ ಗುಂಡಿಕ್ಕಿ ಕೊಂದಿದ್ದಾನೆ. ಅದರ ಬೆನ್ನಲ್ಲೇ ಆತನನ್ನೂ ಕೊಲ್ಲಲಾಗಿದೆ. ‘ಇದು ಟರ್ಕಿ ಮತ್ತು...

ಅಂದು ಬಾಹ್ಯಾಕಾಶ ಚುಂಬಿಸಿ ಹೀರೋ ಆಗಿದ್ದ ಸಿರಿಯಾದ ಮಹ್ಮದ್ ಇಂದು ನಿರಾಶ್ರಿತ!

ಡಿಜಿಟಲ್ ಕನ್ನಡ ಟೀಮ್ ಸಿರಿಯಾದಲ್ಲಿ ಆಂತರಿಕ ಸಂಘರ್ಷಕ್ಕೆ ಸಿಕ್ಕು ಲಕ್ಷಾಂತರ ಮಂದಿ ಯುರೋಪ್ ಗೆ ಹರಿದುಹೋಗುತ್ತಿರುವುದು, ಆ ಮೂಲಕ ಯುರೋಪಿನ ರಾಷ್ಟ್ರಗಳಲ್ಲೂ ವಲಸೆ ಬಿಕ್ಕಟ್ಟು ತಲೆದೋರಿರುವುದರ ವಿವರಗಳನ್ನು ಓದಿರುತ್ತೀರಿ. ಇಂಥ ವಲಸಿಗರ ಪೈಕಿ ಬಾಹ್ಯಾಕಾಶ...