Tag: Talent
ಹ್ಯಾಕಥಾನ್ 2017: ಇದುವೇ ನವ ಯುವ ಭಾರತದ ಭರವಸೆಯ ಹೆಜ್ಜೆ!
ಪ್ರವೀಣ್ ಕುಮಾರ್ ಶೆಟ್ಟಿ, ಕುವೈತ್
ಅದೊಂದು ಕಾಲವಿತ್ತು, ಕೈದಿಗಳನ್ನು ಹಿಡಿತಂದು ಕೋಟೆಕೊತ್ತಲಗಳನ್ನು ಕಟ್ಟಿ ಸಾಮ್ರಾಜ್ಯವನ್ನು ಸುರಕ್ಷಿತಗೊಳಿಸಿಕೊಂಡು, ತನ್ನ ಪ್ರಜೆಗಳಿಗೆ ಗರಿಷ್ಠ ಭದ್ರತೆ ಒದಗಿಸಿಕೊಡುತ್ತಿದ್ದರು. ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶಕಟ್ಟಬೇಕು ಎಂದು ರಾಜಕಾರಣಿಗಳು ಬೊಬ್ಬಿರಿದು ಭಾಷಣ...