Tag: Tamilnadu
ನೀರಿನ ಸಮಸ್ಯೆ ಬಗೆಹರಿಸದೇ ಕರ್ನಾಟಕದ ಹಾದಿಗೂ ಮುಳ್ಳಾಗುತ್ತಿರುವ ತಮಿಳುನಾಡು
ಡಿಜಿಟಲ್ ಕನ್ನಡ ಟೀಮ್:
ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಎರಡು ರಾಜ್ಯಗಳ ಹಿತ ಕಾಯುವ ಯೋಜನೆಗೆ ವಿನಾ...
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭ; ಆದರೂ ರಾಜಕೀಯ ಕಾರಣಕ್ಕಾಗಿ ವಿರೋಧ; ಡಿಕೆಶಿ ಆರೋಪ
ಡಿಜಿಟಲ್ ಕನ್ನಡ ಟೀಮ್:
ತಮಗೇ ಹೆಚ್ಚು ಅನುಕೂಲ ಆಗುವ ಮೇಕೆದಾಟು ಅಣೆಕಟ್ಟೆ ಯೋಜನೆಯನ್ನು ಸಂಭ್ರಮಿಸುವ ಬದಲು ತಮಿಳುನಾಡು ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತಮಿಳುನಾಡು ಮೇಕೆದಾಟು ವಿಚಾರ...
ಮೇಕೆದಾಟು ಯೋಜನೆ ವಿವರಿಸಲು ಕಾಲಾವಕಾಶಕ್ಕಾಗಿ ತಮಿಳುನಾಡು ಸಿಎಂಗೆ ಡಿಕೆಶಿ ಪತ್ರ
ಡಿಜಿಟಲ್ ಕನ್ನಡ ಟೀಮ್
ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗುವ ಮೇಕೆದಾಟು ಯೋಜನೆ ಬಗ್ಗೆ ವಿವರಣೆ ನೀಡಲು ಕಾಲಾವಕಾಶ ನೀಡುವಂತೆ ರಾಜ್ಯ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ...
ತಮಿಳುನಾಡಲ್ಲಿ ಮೋದಿ ಕನಸು ಈಡೇರುತ್ತಾ?
ಡಿಜಿಟಲ್ ಕನ್ನಡ ಟೀಮ್:
ತಮಿಳುನಾಡಲ್ಲಿ ಜಯಲಲಿತಾ ಹಾಗೂ ಕರುಣಾನಿಧಿ ಪೊಲಿಟಿಕಲ್ ಸ್ಟಾರ್ಸ್. ಇದೀಗ ಅವರಿಬ್ಬರೂ ಮರೀನಾ ಬೀಚ್ನ ಸಮಾಧಿಯಲ್ಲಿ ಚಿರನಿದ್ರೆಗೆ ಜಾರಿದ್ದಾರೆ. ಇದರಿಂದ ಈ ಹಿಂದಿನ ಚುನಾವಣೆಗಳಲ್ಲಿ ಅಬ್ಬರಿಸಿದ್ದ ದ್ರಾವಿಡ ಚಳುವಳಿಯ ಹುರಿಯಾಳುಗಳು ಮುಂದಿನ...
ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ವಿಧಿವಶ
ಡಿಜಿಟಲ್ ಕನ್ನಡ ಟೀಮ್:
ಅನಾರೋಗ್ಯದಿಂದ ಬಳಲುತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಮಂಗಳವಾರ ವಿಧಿವಾಶರಾಗಿದ್ದಾರೆ.
ಅನೇಕ ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ಸಿಲುಕಿದ್ದ ಕರುಣಾನಿಧಿ ಅವರಿಗೆ...
ಕರುಣಾನಿಧಿ ಸ್ಥಿತಿ ಗಂಭಿರ, ಪರಿಸ್ಥಿತಿ ನಿಭಾಯಿಸಲು ಸಜ್ಜಾಗ್ತಿದೆ ಸರ್ಕಾರ
ಡಿಜಿಟಲ್ ಕನ್ನಡ ಟೀಮ್:
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಹಿರಿಯ ನಾಯಕ ಎಂ. ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭಿರವಾಗಿದ್ದು, ಭಾನುವಾರ ರಾತ್ರಿಯಿಂದಲೇ ಚೆನ್ನೈನ ಕಾವೇರಿ ಆಸ್ಪತ್ರೆ ಎದುರು ಜನ ಬಜಮಾಯಿಸುತ್ತಿದ್ದಾರೆ. 95 ವರ್ಷ ಪೂರೈಸಿರುವ...
ತಮಿಳುನಾಡು ರಾಜಕೀಯಕ್ಕೆ ತಲೈವಾ ಅಧಿಕೃತ ಎಂಟ್ರಿ!
ಡಿಜಿಟಲ್ ಕನ್ನಡ ಟೀಮ್:
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರ್ತಾರೆ ಎಂದು ಅನೇಕ ತಿಂಗಳುಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ರಜನಿ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಅನೇಕ ದಿನಗಳಿಂದ ಸುದ್ದಿ ಇದ್ದಂತೆ ವರ್ಷಾಂತ್ಯವಾದ ಇಂದು ಬೆಳಗ್ಗೆಯೇ ತಮ್ಮ...
ರಾಜಕೀಯ ಪ್ರವೇಶಿಸುವ ಹೊತ್ತಲ್ಲಿ ‘ತಾನು ಕನ್ನಡಿಗ’ ಎಂದು ಹೇಳಿಕೊಂಡ ರಜನಿಕಾಂತ್! ಈ ಹೇಳಿಕೆಗೆ ಮಹತ್ವವೇಕೆ?
ಡಿಜಿಟಲ್ ಕನ್ನಡ ಟೀಮ್:
'ನಾನು ಮತ್ತು ನನ್ನ ಕುಟುಂಬದವರು ಕನ್ನಡಿಗರು. ನಾನು ಕಲಿತಿದ್ದು ಕನ್ನಡ ಮಾಧ್ಯಮದಲ್ಲೇ. ಜೀವನೋಪಾಯಕ್ಕೆ ತಮಿಳು ಭಾಷೆ ಕಲಿತೆ...' ಇದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಾನೊಬ್ಬ ಕನ್ನಡಿಗ...
ಶಶಿಕಲಾಗೆ ಐಟಿ ಶಾಕ್: ಈವರೆಗೂ ಸಿಕ್ಕಿದೆ ₹ 1430 ಕೋಟಿ ಅಕ್ರಮ ಹಣ, ಇದು...
ಡಿಜಿಟಲ್ ಕನ್ನಡ ಟೀಮ್:
ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ.ಶಶಿಕಲಾಗೆ ಈಗ ತೆರಿಗೆ ಇಲಾಖೆ ದೊಡ್ಡ ಶಾಕ್ ನೀಡಿದೆ. ಸುದೀರ್ಘ ಐದು ದಿನಗಳ ಕಾಲ ಶಶಿಕಲಾ ಅವರ...
ತಮಿಳುನಾಡಿನಲ್ಲಿ ಮೋದಿಯ ಗೂಗ್ಲಿಗೆ ಎಲ್ಲರೂ ಶಾಕ್!
ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಪ್ರವಾಸದಲ್ಲಿ ಬಿಟ್ಟಿರುವ ಗೂಗ್ಲಿ ಎಸೆತಕ್ಕೆ ಇಡೀ ರಾಜಕೀಯ ವಲಯವೇ ಹುಬ್ಬೇರುವಂತೆ ಮಾಡಿದೆ. ಎಐಎಡಿಎಂಕೆ ಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದ ಮೋದಿ ನೆರೆಯಿಂದ...
ರಾಜಕೀಯಕ್ಕೆ ಕಮಲ್ ಹಾಸನ್ ಎಂಟ್ರಿ! ‘ತಮಿಳುನಾಡು ರಾಜಕೀಯ ಬದಲಿಸ್ತೇನೆ’ ಎಂಬ ಅವರ ಮಾತಿನ ಮರ್ಮವೇನು?
ಡಿಜಿಟಲ್ ಕನ್ನಡ ಟೀಮ್:
'ತಮಿಳುನಾಡು ರಾಜಕೀಯವನ್ನು ಬದಲಾಯಿಸುವ ಪ್ರಕ್ರಿಯೆ ಆರಂಭಿಸುತ್ತೇನೆ. ಶೀಘ್ರದಲ್ಲೇ ಈ ಬದಲಾವಣೆ ತರುತ್ತೇನೆ ಎಂಬ ಭರವಸೆ ನೀಡಲಾರೆ. ಆದರೆ ನಿಧಾನವಾದರೂ ಬದಲಾವಣೆ ತರುವುದಂತೂ ಖಂಡಿತ' ಈ ಹೇಳಿಕೆ ನೀಡಿರುವ ಖ್ಯಾತ ನಟ...
ಎಐಎಡಿಎಂಕೆ ಬಣಗಳು ಒಂದಾಗುತ್ತಿರುವ ಹೊತ್ತಲ್ಲಿ ಪನ್ನೀರ್ ಸೆಲ್ವಂ ಪಾಳಯದ ಬೇಡಿಕೆ ಏನು?
ಡಿಜಿಟಲ್ ಕನ್ನಡ ಟೀಮ್:
ತಮಿಳುನಾಡು ರಾಜಕೀಯ ಮತ್ತೆ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಎಐಎಡಿಎಂಕೆ ಪಕ್ಷದ ಒಡಕು ಸರಿಹೋಗುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದು, ಉಭಯ ಬಣಗಳು ಈಗ ಒಂದಾಗುವತ್ತ ಗಮನ ಹರಿಸುತ್ತಿವೆ. ರಾಜಿಯ ಹೊತ್ತಲ್ಲಿ ಪನ್ನೀರ್...
ರೈತರ ಸಾಲಮನ್ನಾ ಕೂಗು ಲೆಕ್ಕಿಸದೇ ಶೇ.100ರಷ್ಟು ವೇತನ ಹೆಚ್ಚಿಸಿಕೊಂಡ್ರು ತಮಿಳುನಾಡಿನ ಶಾಸಕರು
ಡಿಜಿಟಲ್ ಕನ್ನಡ ಟೀಮ್:
ಸಾಲಮನ್ನಾ ಮಾಡಿ ಎಂಬ ತಮಿಳುನಾಡಿನ ರೈತರ ಕೂಗು ಅರಣ್ಯರೋದನವಾದಂತಿದೆ. ಕಾರಣ, ಹಲವು ದಿನಗಳಿಂದ ತಮಿಳುನಾಡಿನ ರೈತರು ತಮ್ಮ ಕೃಷಿ ಸಾಲಮನ್ನಾ ಮಾಡುವಂತೆ ಚೆನ್ನೈನಿಂದ ಹಿಡಿದು ದೆಹಲಿಯವರೆಗೂ ಹೋರಾಟ ನಡೆಸುತ್ತಿದ್ದಾರೆ. ಆದರೆ...
ರಜನೀಕಾಂತ್ ರಾಜಕೀಯಕ್ಕೆ ಬಂದರೆ ಅತಿದೊಡ್ಡ ತಲೆನೋವಿರೋದು ಕರ್ನಾಟಕಕ್ಕೆ…. ಯಾಕೆ ಗೊತ್ತೇ?
ಪವನ್ ಶರ್ಮ
ಮೊದಲಿಗೇ ಹೇಳಿಬಿಡಬೇಕು. ಸೂಪರ್ ಸ್ಟಾರ್ ರಜನೀಕಾಂತ್ ಕರ್ನಾಟಕದ ವಿರೋಧಿ ಎಂದು ಸಾಧಿಸುವುದು ಈ ಲೇಖನದ ಉದ್ದೇಶ ಅಲ್ಲವೇ ಅಲ್ಲ. ಆದರೆ, ರಜನೀಕಾಂತ್ ತಮಿಳುನಾಡಿನಲ್ಲಿ ತಮ್ಮದೇ ಪಕ್ಷದ ಮೂಲಕವೋ ಅಥವಾ ಯಾವುದಾದರೊಂದು ಪಕ್ಷ...
ರಜನೀಕಾಂತ್ ರಾಜಕೀಯ ಪ್ರವೇಶದ ಮಾರ್ಗದಲ್ಲಿರುವ 4 ಮುಳ್ಳುಗಳು
ಡಿಜಿಟಲ್ ಕನ್ನಡ ವಿಶೇಷ:
ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ರಾಜಕೀಯ ಪ್ರವೇಶಿಸುವ ಉಮೇದಿದೆ ಎಂಬ ಬಗ್ಗೆ ಯಾವ ಅನುಮಾನಗಳೂ ಉಳಿದಿಲ್ಲ. ಜಯಲಲಿತಾ ನಿಧನದ ನಂತರ ಚಿನ್ನಮ್ಮ ಶಶಿಕಲಾ ಸಹ ನೇಪಥ್ಯಕ್ಕೆ ಸರಿದಿರುವಾಗ, ಇತ್ತ...
ದೆಹಲಿ ಪೊಲೀಸರಿಂದ ದಿನಕರನ್ ಅರೆಸ್ಟ್, ಪಕ್ಷದ ಕಚೇರಿಯಲ್ಲಿ ಶಶಿಕಲಾ ಪೋಸ್ಟರ್ ಹರಿದ ಕಾರ್ಯಕರ್ತರು… ಇದು...
ಡಿಜಿಟಲ್ ಕನ್ನಡ ಟೀಮ್:
ಆರ್.ಕೆ ನಗರ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಎರಡು ಎಲೆ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಮುಂದಾದ ಪ್ರಕರಣದಲ್ಲಿ ಶಶಿಕಲಾ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್...
ಗಲ್ಫ್ ಮಡದಿಯರು ಅಂದರೇನು ಗೊತ್ತಾ? ಕೇರಳದ ನಂತರ ತಮಿಳುನಾಡಿನಲ್ಲೂ ವ್ಯಾಪಕವಾಗಿದೆ ಈ ಸಾಂಗತ್ಯರಹಿತ ಸಂಸಾರಗಳ...
ಡಿಜಿಟಲ್ ಕನ್ನಡ ಟೀಮ್:
ಇವತ್ತಿನ ವೇಗಯುಗದಲ್ಲಿ ಯಾವುದೇ ಬಾಂಧವ್ಯ ಸಿನಿಮಾಗಳಲ್ಲಿ ತೋರಿಸುವಂತೆ ಮೈಗಂಟಿಕೊಂಡಿರುವ ಮಾದರಿಯಲ್ಲಿರುವುದಿಲ್ಲ. ಅದು ಅಪೇಕ್ಷಣೀಯವೂ ಅಲ್ಲ. ಆದರೆ ಒಟ್ಟಾಗಿ ಬದುಕು ಸೃಷ್ಟಿಸಲೆಂದೇ ಒಂದಾಗುವ ಜೀವಗಳೆರಡು ನಂತರ ದುಡಿಮೆ ಚಕ್ರದ ತಿರುಗಣಿಯಲ್ಲಿ ವರ್ಷಕ್ಕೊಮ್ಮೆ...
ಜೈಲಾದರೇನಂತೆ ಶಶಿಕಲಾ ಸೋಲಲಿಲ್ಲ! ಆಪ್ತ ಪಳನಿಸ್ವಾಮಿಯೇ ಮುಖ್ಯಮಂತ್ರಿ, ತಮಿಳುನಾಡಲ್ಲಿ ಶುರುವಾಗಲಿದೆ ಶಶಿ ಕುಟುಂಬದ ಕಾರುಬಾರು
ಡಿಜಿಟಲ್ ಕನ್ನಡ ವಿಶೇಷ:
ನೆವರ್ ಸೇ ಡೈ ಸ್ಪಿರಿಟ್- ಸತ್ತೆನೆಂದೆನಬೇಡ, ಸೋತೆನೆಂದೆನಬೇಡ ಎಂಬ ಮಾದರಿಯನ್ನು ರಾಜಕೀಯವೇ ಚೆನ್ನಾಗಿ ಅರ್ಥ ಮಾಡಿಸುತ್ತದೆ. ಇಲ್ಲಿ ಧರ್ಮ-ಅಧರ್ಮ, ಸರಿ-ತಪ್ಪುಗಳ ಮಾತು ಬರುವುದಿಲ್ಲ. ವಿಲನ್ ಜಾಗದಲ್ಲೇ ನಿಂತರೂ ತನ್ನ ವರ್ಚಸ್ಸು...
ತಮಿಳುನಾಡಿನಲ್ಲಿ ದಳಪತಿ ಸೆರೆಯಾದರೂ ಸಮರ ಮುಗಿದಿಲ್ಲ… ಗಮನಿಸಲೇಬೇಕಾದ 3 ಅಂಶಗಳು
ಡಿಜಿಟಲ್ ಕನ್ನಡ ಟೀಮ್:
ಸುಪ್ರೀಂಕೋರ್ಟ್ ತೀರ್ಪಿನಿಂದ ಶಶಿಕಲಾಗೆ ಆದ ಆಘಾತ ಪನ್ನೀರ್ ಸೆಲ್ವಂ ಗೆಲುವಲ್ಲ....
ಇದು ಮಂಗಳವಾರ ಮಧ್ಯಾಹ್ನದ ಹೊತ್ತಿಗೆಲ್ಲ ಅರ್ಥವಾಗುತ್ತಿರುವ ಸಂಗತಿ. ಇನ್ನು ಹತ್ತು ವರ್ಷ ತನಗೆ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಿಲ್ಲ, ನಾಲ್ಕು...
ಆತ, ಅವಳು ಮತ್ತು ರಾಜ್ಯಪಾಲ: ತಮಿಳುನಾಡಿನಲ್ಲಿ ಭಾನುವಾರವೂ ಯಶಸ್ವಿ ಪ್ರದರ್ಶನ
ಡಿಜಿಟಲ್ ಕನ್ನಡ ಟೀಮ್:
ಟಿಕ್...ಟಿಕ್.. ಟಿಕ್
ಶಶಿಕಲಾ ಪಾಳೆಯದಲ್ಲಿ ಅಸಹನೆ ಹೆಚ್ಚಾಗುತ್ತಿದೆ. ಸಮಯ ಎಳೆದಷ್ಟೂ ತಾನು ಮುಳುಗಿಬಿಡಬಹುದಾದ ಕ್ಷಣಗಳು ಬಂದುಬಿಡಬಹುದು ಎಂಬ ಧಾವಂತ ಶಶಿಯದ್ದು. ಹಾಗೆಂದೇ 'ನಮ್ಮ ಸಹನೆಗೂ ಒಂದು ಮಿತಿ ಇದೆ. ಬೇರೆಯದೇ ರೀತಿಯಲ್ಲಿ...
ರಂಗೇರಿರುವ ತಮಿಳುನಾಡು ರಾಜಕೀಯ ರಣರಂಗದಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಕಾದಾಟ?
ಡಿಜಿಟಲ್ ಕನ್ನಡ ಟೀಮ್:
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್ ಅವರು ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆಯಾಜ್ಞೆ ನೀಡಬೇಕೆಂಬ ಸಾರ್ವಜನಿಕ ಹಿತಾಸಕ್ತಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಮಧ್ಯೆ ತಮಿಳುನಾಡಿನ...
ಸೆಲ್ವಂ- ಶಶಿಕಲಾ ಇಬ್ಬರಿಗೂ ರಾಜ್ಯಪಾಲರ ದರ್ಶನ, ಉತ್ತರಕ್ಕೆ ಇನ್ನೂ ಕಾಯಬೇಕು…
ಡಿಜಿಟಲ್ ಕನ್ನಡ ಟೀಮ್:
ತಮಿಳುನಾಡಿನ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಲು ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರ ನಡುವಣ ಪೈಪೋಟಿ ಗುರುವಾರವೂ ರೋಚಕತೆಯಿಂದ ಕೂಡಿತ್ತು. ತಮಿಳುನಾಡಿನಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಮಟ್ಟದಲ್ಲಿದ್ದರೂ ನಾಪತ್ತೆಯಾಗಿದ್ದ ರಾಜ್ಯಪಾಲರಾದ ವಿದ್ಯಾಸಾಗರ್...
ಪನ್ನೀರ್ ಅಮ್ಮಾ ಸ್ಮಾರಕ ಬಾಂಬ್, ಶಶಿಕಲಾ ರೆಸಾರ್ಟ್ ರಾಜಕೀಯ, ಇವೆಲ್ಲಕ್ಕೆ ಬೆರೆತಿದೆ ಕಮಲ ಹಾಸನ್...
ಡಿಜಿಟಲ್ ಕನ್ನಡ ಟೀಮ್:
ತಮಿಳುನಾಡು ರಾಜಕೀಯ ರಣಾಂಗಣವಾಗಿ ದೇಶದ ಗಮನ ಸೆಳೆಯುವುದನ್ನು ಮುಂದುವರಿಸಿದೆ. 'ಮಹಿಳೆಯರು ಬಂದೊಡನೆ ಸೀಟು ಬಿಟ್ಟು ಕೊಡಬೇಕಾದ ಮನುಷ್ಯ' ಎಂದು ಗೇಲಿಗೊಳಗಾಗಿದ್ದ ಪನ್ನೀರ್ ಸೆಲ್ವಂ ಎಂಥೆಂಥದೋ ಸಮೀಕರಣಗಳ ಶಕ್ತಿ ಪಡೆದು ತಿರುಗಿಬಿದ್ದಿರುವುದು...
ತಮಿಳುನಾಡಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಿ ಬಿಜೆಪಿ ನೆಲೆ ವಿಸ್ತರಿಸಲು ಮೋದಿ, ಅಮಿತ್ ಶಾ ಒಳತಂತ್ರ!
(ಸಂಗ್ರಹ ಚಿತ್ರ)
ದಕ್ಷಿಣ ಭಾರತದಲ್ಲಿ ಪಕ್ಷದ ನೆಲೆ ವಿಸ್ತರಿಸಿಕೊಳ್ಳುವ ಹವಣಿಕೆಯಲ್ಲಿರುವ ಬಿಜೆಪಿ ರಾಷ್ಟ್ರೀಯ ಮುಖಂಡರು ತಮಿಳುನಾಡಿನಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಿ, ಅದರಲ್ಲಿ ಪಕ್ಷದ ಬೇಳೆ ಬೇಯಿಸಿಕೊಳ್ಳಲು ತೆರೆಮರೆಯಿಂದ ಒಂದೊಂದೇ ದಾಳಗಳನ್ನುರುಳುಸುತ್ತಿದ್ದಾರೆ.
ಎಐಎಡಿಎಂಕೆ ಪರಮೋಚ್ಚ ನಾಯಕಿ ಜಯಲಲಿತಾ...
ಶಶಿಕಲಾ ವಿರುದ್ಧ ತಿರುಗಿ ಬಿದ್ದ ಪನ್ನೀರ್ ಸೆಲ್ವಂ ಹೇಳಿದ್ದೇನು? ಚುನಾವಣಾ ಆಯೋಗ ಕೊಟ್ಟ ಶಾಕ್...
ಡಿಜಿಟಲ್ ಕನ್ನಡ ಟೀಮ್:
ನಿನ್ನೆ ರಾತ್ರಿಯ ನಂತರ ತಮಿಳುನಾಡಿನ ರಾಜಕಾರಣದ ವಿದ್ಯಮಾನಗಳು ಭಿನ್ನ ರೂಪ ತಾಳಿವೆ. ಜಯಲಲಿತಾ ಅವರ ಆಪ್ತರಾಗಿದ್ದ ಓ.ಪನ್ನೀರ್ ಸೆಲ್ವಂ, ನಿನ್ನೆ ರಾತ್ರಿ ಜಯಾ ಅವರ ಸಮಾಧಿ ಬಳಿ ಸುದೀರ್ಘ 30...
ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ತುದಿಗಾಲಲ್ಲಿ ನಿಂತಿರುವ ಶಶಿಕಲಾ ಮುಂದೆ ಇರುವ ಸವಾಲುಗಳೇನು ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ಜಯಲಲಿತಾ ಅವರ ನಿಧನದ ನಂತರ ತಮಿಳುನಾಡಿನ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿರುವ ಶಶಿಕಲಾ ನಟರಾಜನ್, ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ತಯಾರಿಗಳು ಮುಕ್ತಾಯವಾಗಿದ್ದು, ಅವರು...
ತಮಿಳುನಾಡು ನೂತನ ಮುಖ್ಯಮಂತ್ರಿ ಆಗಿ ಶಶಿಕಲಾ ನಟರಾಜನ್? ಜಯಾ ಆಪ್ತರಿಗೆ ಗೇಟ್ ಪಾಸ್ ಕೊಟ್ಟು...
ಡಿಜಿಟಲ್ ಕನ್ನಡ ಟೀಮ್:
ತಮಿಳುನಾಡಿನಲ್ಲಿ ಸಾಕಷ್ಟು ರಾಜಕೀಯ ವಿದ್ಯಮಾನಗಳು ಕುತೂಹಲ ಕೆರಳಿಸಿವೆ. ಮುಂದಿನ ಎರಡು ಮೂರು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಓ.ಪನ್ನೀರ ಸೆಲ್ವಂ ರಾಜಿನಾಮೆ ನೀಡಲಿದ್ದು, ಆ ಸ್ಥಾನವನ್ನು ಶಶಿಕಲಾ ನಟರಾಜನ್ ಅವರು ಅಲಂಕರಿಸುವ...
ತಮಿಳುನಾಡಿನ ಮಂದಿ ದಂಗೆ ಎದ್ದಿರುವುದೀಗ ಸುಪ್ರೀಂಕೋರ್ಟಿಗೆ ಕಾಣದಾಯಿತೇ?
ಪ್ರವೀಣ್ ಕುಮಾರ್
ನೋಟು ಅಮಾನ್ಯ ಸಂಬಂಧದ ಸಾರ್ವಜನಿಕ ಹಿತಾಸಕ್ತಿ ಆಲಿಸುತ್ತಿದ್ದಾಗ ಸುಪ್ರೀಂಕೋರ್ಟ್ ಪೀಠ ಕೇಂದ್ರ ಸರ್ಕಾರದ ವಿರುದ್ಧ ಡೈಲಾಗುಬಾಜಿಗಿಳಿದು ಹೇಳಿತ್ತು- ಜನ ಬೀದಿಗಿಳಿದು ದಂಗೆ ಎದ್ದಾರು ಎಚ್ಚರ! ನೋಟು ಅಮಾನ್ಯದ ಅವ್ಯವಸ್ಥೆ ಸರಿಪಡಿಸುವಂತೆ ಕೇಂದ್ರಕ್ಕೆ...
ಜಯಲಲಿತಾ ನಿರ್ಗಮನದ ನಂತರ ಎಐಡಿಎಂಕೆ ಅಧಿಕಾರ ಶಶಿಕಲಾ ಕೈಸೇರುವ ಹೊತ್ತಲ್ಲಿ ರಂಗಪ್ರವೇಶಕ್ಕೆ ಸಿದ್ಧ ಎಂದ...
ಡಿಜಿಟಲ್ ಕನ್ನಡ ಟೀಮ್:
ಜಯಲಲಿತಾ ಅವರ ಸಾವಿನ ನಂತರ ತಮಿಳುನಾಡಿನ ರಾಜಕೀಯದಲ್ಲಿ ಹಲವು ವಿದ್ಯಮಾನಗಳು ಗರಿಗೆದರಿವೆ. ಜತೆಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎಐಡಿಎಂಕೆ ಪಕ್ಷದ ಮೇಲಿನ ನಿಯಂತ್ರಣ ಯಾರ ಕೈ ಸೇರಲಿದೆ ಎಂಬ ಕುತೂಹಲ...
ಜಯಾ ನಂತರದ ತಮಿಳುನಾಡು ರಾಜಕಾರಣದಲ್ಲಿ ಶುರುವಾಗಲಿದೆಯೇ ಕೌಟುಂಬಿಕ ಧಾರಾವಾಹಿ? ಮತ್ತೆ ಮನೆ ಹೊಕ್ಕುತ್ತಿದ್ದಾರೆ ಹೊರದಬ್ಬಿಸಿಕೊಂಡವರು…
ಡಿಜಿಟಲ್ ಕನ್ನಡ ವಿಶೇಷ:
ಜಯಲಲಿತಾ ಮತ್ತು ಶಶಿಕಲಾರ ನಡುವಿನ ಸ್ನೇಹ ಗೊತ್ತಿರುವಂಥದ್ದೇ. ಎಐಎಡಿಎಂಕೆಯ ಸದಸ್ಯರೆಲ್ಲ ನಡು ಬಗ್ಗಿಸಿ ಸಲಾಂ ಹಾಕುತ್ತಿದ್ದ ಜಯಲಲಿತಾರ ಮೇಲೆ ಶಶಿಕಲಾ ಹೊಂದಿದ್ದ ಹಿಡಿತ ಅಚ್ಚರಿಯದ್ದೇ.
ಕೆಲ ವರ್ಷಗಳ ಹಿಂದಷ್ಟೇ ಪೋಸ್ ಗಾರ್ಡನ್’ನ...
ಕಾವೇರಿಗಾಗಿ ಬಂದ್, ಈಗ ತಮಿಳುನಾಡು ಸರದಿ! ಕಾವೇರಿ ಹೋರಾಟವೀಗ ತಮಿಳಿಗ ವರ್ಸಸ್ ಕನ್ನಡಿಗ ಆಗುತ್ತಿರುವ...
ಡಿಜಿಟಲ್ ಕನ್ನಡ ಟೀಮ್:
ತಮಿಳುನಾಡಿನ ವ್ಯಾಪಾರಿ ಸಂಘಟನೆಗಳು ಶುಕ್ರವಾರ ತಮಿಳುನಾಡು ಬಂದ್ ಗೆ ಕರೆ ಕೊಟ್ಟಿವೆ. ಕರ್ನಾಟಕದಲ್ಲಿ ತಮಿಳರ ಮೇಲಾದ ದೌರ್ಜನ್ಯ ಹಾಗೂ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಡೆಸಲಿರುವ ಈ ಬಂದ್...
ನೀರಿನ ಅಭಾವ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಸರ್ಕಾರದ ನಿರ್ಧಾರಕ್ಕೆ ಸರ್ವಪಕ್ಷಗಳ ಬೆಂಬಲ, ತಮಿಳುನಾಡಿಗೆ ಮಾತು...
ಸರ್ವಪಕ್ಷಗಳ ಸಭೆಯಲ್ಲಿ ಹೀಗೊಂದು ಬಿಂಬ.. 'ನಾವವತ್ತು ಸದನದಲ್ಲಿ ಘನಘೋರವಾಗಿ ಬಯ್ಕಂಡಿದದ್ದು ಜಪ್ತಿ ಮಡಿಕ್ಕಬೇಡ್ರಪ್ಪಾ... ನಾವೇ ಮರ್ತಿದೀವಿ' ಎಂಬಂತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಈಶ್ವರಪ್ಪನವರ ಈ ನಗುಭಾವ
ಡಿಜಿಟಲ್ ಕನ್ನಡ ಟೀಮ್:
ಕಾವೇರಿ ನೀರು ಬಿಡುವಂತೆ...
ಕಾಂಗ್ರೆಸ್ಸಿಗಿಲ್ಲ ವಿಳಾಸ, ಅಸ್ಸಾಮಿನಲ್ಲಿ ಬಿಜೆಪಿ ಇತಿಹಾಸ, ಸಾಟಿಯಿಲ್ಲದ ಮಮತಾ, ಜಯಾ, ಎಲ್ಡಿಎಫ್ ವರ್ಚಸ್ಸು
ಡಿಜಿಟಲ್ ಕನ್ನಡ ವಿಶೇಷ
ಅಳಬೇಕಿರುವುದು ಕಾಂಗ್ರೆಸ್, ಬೀಗಬೇಕಿರುವವು ಪ್ರಾದೇಶಿಕ ಬಲಗಳು, ವಿಶ್ವಾಸ ಒಗ್ಗೂಡಿಸಿಕೊಂಡು ಇನ್ನೂ ಮುನ್ನುಗ್ಗಬೇಕಿರುವುದು ಬಿಜೆಪಿ...
ಪಂಚರಾಜ್ಯಗಳ ಚುನಾವಣೆಯಿಂದ ಹೆಕ್ಕಬಹುದಾದ ಸಾರವಿದು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕ್ರಮವಾಗಿ ಜಯಲಲಿತಾ ಮತ್ತು ಮಮತಾ ಬ್ಯಾನರ್ಜಿ...
ಈ ‘ಅಮ್ಮ’ನ ಮೇಲಿನ ಅಂಧಾಭಿಮಾನ ಯುವತಿಯ ರಕ್ತ ಹೀರುವ ಮಟ್ಟಕ್ಕೂ ಬಂತಾ?
(ಚಿತ್ರಕೃಪೆ- ಲೈವ್ ಮಿಂಟ್)
ಡಿಜಿಟಲ್ ಕನ್ನಡ ಟೀಮ್
ಮೋದಿಭಕ್ತರು, ಸೋನಿಯಾ- ರಾಹುಲ್ ಭಟ್ಟಂಗಿಗಳು ಇಂಥ ಮಾದರಿಗಳನ್ನೆಲ್ಲ ನೋಡಿದ್ದಾಗಿದೆ. ತಮ್ಮ ಲೀಡರು ಮಾಡಿದ್ದೆಲ್ಲ ಸರಿ ಎಂಬ ಭಾವಾವೇಶ ಯಾರಿಗಿದ್ದರೂ ಅದು ತಪ್ಪೇ. ಅತಿರೇಕಗಳನ್ನೇ ಸೃಷ್ಟಿಸುವ ಭಾವನೆ ಅದು.
ಆದರೆ...