Monday, December 6, 2021
Home Tags Terror

Tag: Terror

ಪಿಒಕೆಯಲ್ಲಿ 50 ಉಗ್ರರ ಸಂಹಾರ ಮಾಡಿದ ಭಾರತೀಯ ಸೈನಿಕರು!

ಡಿಜಿಟಲ್ ಕನ್ನಡ ಟೀಮ್: ಪಾಕ್ ಆಕ್ರಮಿತ ಕಾಶ್ಮೀರವನ್ನು ತಮ್ಮ ವಶಕ್ಕೆ ಪಡೆಯುತ್ತೇವೆ ಎಂಬ ಕೇಂದ್ರ ನಾಯಕರ ಮಾತುಗಳ ಮಧ್ಯೆ, ಭಾರತೀಯ ಸೇನೆ ಪಿಒಕೆಯಲ್ಲಿ ನುಗ್ಗಿ ದಾಳಿ ನಡೆಸುತ್ತಿರೋದು ಗಡಿಯಲ್ಲಿ ಅಘೋಷಿತ ಯುದ್ಧ ವಾತಾವರಣ ನಿರ್ಮಾಣವಾಗಿದೆ. ನಿನ್ನೆ...

ಗಡಿಯಲ್ಲಿ ಮತ್ತೆ ಉಗ್ರರಿಗೆ ಪಾಕ್ ಪೋಷಣೆ! ಬಯಲಾಯ್ತು ಪಾಕಿಗಳ ಕುತಂತ್ರ

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ಭಾರತದ ವಿರುದ್ಧದ ಭಯೋತ್ಪಾದನ ಯುದ್ಧಕ್ಕೆ ಮತ್ತೆ ತಯಾರಿ ನಡೆಸುತ್ತಿದೆ. ಗಡಿ ನಿಯಂತ್ರಣ ರೇಖೆ ಬಳಿ 7 ಲಾಂಚ್ ಪ್ಯಾಡ್ ಗಳನ್ನು ಮತ್ತೆ ಆರಂಭಿಸಿದ್ದು, 275 ಉಗ್ರರನ್ನು ಭಾರತದ ಗಡಿಯೋಳಗೆ...

ಬೆಂಗಳೂರು ಉಗ್ರರ ಟಾರ್ಗೆಟ್.. ಖಾಕಿ ಕಟ್ಟೆಚ್ಚರ..!?

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಆಯ ಕಟ್ಟಿನ ಸ್ಥಳಗಳಲ್ಲಿ ಭಾರೀ ಭದ್ರತೆ ವಹಿಸುವಂತೆ ಬೆಂಗಳೂರು ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಎಲ್ಲಾ ಕಡೆ ಸಿಸಿಟಿವಿ ಕಾರ್ಯನಿರ್ವಹಣೆ...

ಕಾಶ್ಮೀರದಲ್ಲಿ ತಿಳಿಯಾಗದ ಉಗ್ರ ಸ್ಥಿತಿ! ಐವರು ಯೋಧರು ಹುತಾತ್ಮ!

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದರೂ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಪರಿಣಾಮ ಶನಿವಾರ ಐವರು ಯೋಧರು ಹುತಾತ್ಮರಾಗಿದ್ದಾರೆ. ಕುಪ್ವಾರ ಜಿಲ್ಲೆಯ ಬಾಬಾಗುಂದ್ ಪ್ರದೇಶದಲ್ಲಿ...

ದಾಳಿ ಮಾಡಿದ 100 ಗಂಟೆ ಒಳಗೆ ಕಾಶ್ಮೀರದಲ್ಲಿ ನಿಯಂತ್ರಣ ಕಳೆದುಕೊಂಡಿತೇ ಜೆಇಎಂ?

ಡಿಜಿಟಲ್ ಕನ್ನಡ ಟೀಮ್: ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಕಣಿವೆ ರಾಜ್ಯದಲ್ಲಿ ನಿಯಂತ್ರಣ ಕಳೆದುಕೊಂಡಿತೇ? ಇಂತಹ ಪ್ರಶ್ನೆ ಹುಟ್ಟು ಕೊಂಡಿದೆ. ಅದಕ್ಕೆ ಕಾರಣ,...

ಭಾರತೀಯ ಯೋಧರ ಮಾನವೀಯತೆ ಬಗ್ಗೆ ಬಾಯ್ಬಿಟ್ಟ ಉಗ್ರ, ಈಗ ಸೆಕ್ಯುಲರ್ ವಾದಿಗಳು ಏನಂತಾರೆ?

ಡಿಜಿಟಲ್ ಕನ್ನಡ ಟೀಮ್: ದೇಶವನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟಿರುವ ಯೋಧರ ವಿರುದ್ಧ ಸೋ ಕಾಲ್ಡ್ ಸೆಕ್ಯುಲರ್ ವಾದಿಗಳು ಮಾನವ ಹಕ್ಕು ಉಲ್ಲಂಘನೆ ಸೇರಿದಂತೆ ಅನೇಕ ಆರೋಪ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯೋಧರ ಕೈಗೆ ಸಿಕ್ಕಿ...

ಕಣ್ಮರೆಯಾಗಿದ್ದ ಕಾಶ್ಮೀರ ಪೊಲೀಸ್ ಪೇದೆ ಉಗ್ರ ಸಂಘಟನೆ ಸೇರ್ಪಡೆ? ಇದರ ಹಿಂದಿರುವ ಕಾರಣಗಳೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಜಮ್ಮು ಕಾಶ್ಮೀರ ಪೊಲೀಸ್ ಪೇದೆ ಐಶ್ಫಾಕ್ ಅಹ್ಮದ್ ದರ್ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಸೇರಿದ್ದಾನೆ ಎಂಬ ಮಾತುಗಳು ದಟ್ಟವಾಗಿ...

ಹಿಜ್ಬುಲ್ ಉಗ್ರನ ಹತ್ಯೆ, ಕಣಿವೆ ರಾಜ್ಯದಲ್ಲಿ ಬೇಟೆ ಮುಂದುವರಿಸಿದ ಭಾರತೀಯ ಸೇನೆ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯಸೇನೆ ತನ್ನ ಉಗ್ರರ ಬೇಟೆಯನ್ನು ಮುಂದುವರಿಸಿದೆ. ಮೊನ್ನೆ ಲಷ್ಕರ್ ಕಮಾಂಡರ್ ಅಬು ದುಜನಾನನ್ನು ಹತ್ಯೆ ಮಾಡಿದ್ದ ಸೇನೆ, ಇಂದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನನ್ನು...

ಇಸಿಸ್ ಉಗ್ರ ಸಂಘಟನೆ ಸೇರಿದ್ದ ಮತ್ತೊಬ್ಬ ಕೇರಳ ಯುವಕ ಸಾವು

ಡಿಜಿಟಲ್ ಕನ್ನಡ ಟೀಮ್: ಕಳೆದ ವರ್ಷ ಕೇರಳದ ಸುಮಾರು 20 ಯುವಕರು ನಾಪತ್ತೆಯಾಗಿದ್ದು, ನಂತರ ಇವರು ಅಫ್ಘಾನಿಸ್ತಾನಕ್ಕೆ ತೆರಳಿ ಇಸಿಸ್ ಉಗ್ರಸಂಘಟನೆಗೆ ಸೇರಿದ್ದಾರೆ ಎಂದು ಶಂಕಿಸಲಾಗಿತ್ತು. ಈಗ ನಾಪತ್ತೆಯಾಗಿದ್ದವರ ಪೈಕಿ ಮತ್ತೊಬ್ಬ ಯುವಕ ಅಫ್ಘಾನಿಸ್ತಾನದಲ್ಲಿ...

ಸತ್ತ ಉಗ್ರರಿಗೆ ಬೆಂಬಲಿಗರಿಂದ ಸಿಕ್ತು ಗನ್ ಸೆಲ್ಯೂಟ್, ಆದ್ರೆ ಹುತಾತ್ಮ ಪೊಲೀಸರ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ...

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯದ ವಿವಿಧ ಪ್ರದೇಶಗಳಲ್ಲಿನ ಬೇರೆ ಬೇರೆ ಹಿಂಸಾಚಾರ ಪ್ರಕರಣಗಳಲ್ಲಿ ಒಟ್ಟು 14 ಮಂದಿ ಬಲಿಯಾಗಿದ್ದಾರೆ. ಆ ಪೈಕಿ ಮೂವರು ಉಗ್ರರು, ಇಬ್ಬರು ನಾಗರೀಕರು, ಎಂಟು ಮಂದಿ ಪೊಲೀಸರು ಹಾಗೂ...

ಜಾಗತಿಕ ಭಯೋತ್ಪಾದಕ ಪಟ್ಟಿಗೆ ಭಟ್ಕಳ ಮೂಲದ ಇಸ್ಲಾಮಿಕ್ ಸ್ಟೇಟ್ ಉಗ್ರ ಮೊಹಮದ್ ಶಾಫಿ

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಮೂಲದ ಮೊಹಮದ್ ಶಾಫಿ ಅರ್ಮರ್ ಹಾಗೂ ಮತ್ತಿಬ್ಬರು ಉಗ್ರರನ್ನು ಅಮೆರಿಕ ಭದ್ರತಾ ಅಧಿಕಾರಿಗಳು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡಿದೆ. ಮೊಹಮದ್ ಶಾಫಿ ಅರ್ಮರ್ ಭಟ್ಕಳ ಮೂಲದವನಾಗಿದ್ದು, ಈತ ಮೊದಲು...

ಕಣಿವೆಯಲ್ಲಿ ಉಗ್ರರನ್ನು ಸೇರದಿದ್ದರೆ ಯುವಕರು ಜೀವಿಸೋದೆ ಕಷ್ಟ, ಕಾಶ್ಮೀರದಲ್ಲಿ ಶರಣಾಗತ ಶಂಕಿತ ಉಗ್ರ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಭಾರತೀಯ ಯೋಧರಿಂದ ಹತನಾದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸಬ್ಸಾರ್ ಬಟ್ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದ ಶಂಕಿತ ಉಗ್ರ ಡ್ಯಾನಿಶ್ ಅಹ್ಮದ್, ಪೊಲೀಸರ ಮುಂದೆ ಶರಣಾಗಿದ್ದಾನೆ. ವರದಿಗಳ ಪ್ರಕಾರ ಡ್ಯಾನಿಸ್ 2016ರ...

ಬುರ್ಹಾನ್ ಸಹಚರ ಸಬ್ಸಾರ್ ನನ್ನು ಹೊಸಕಿತು ಭಾರತೀಯ ಸೇನೆ, 6 ಉಗ್ರರ ಬಲಿ ಪಡೆದ...

ಬುರ್ಹಾನ್ ವಾನಿ ಜತೆಯಲ್ಲಿರುವ ಸಬ್ಸಾರ್ ಅಹ್ಮದ್ ಬಟ್  ಡಿಜಿಟಲ್ ಕನ್ನಡ ಟೀಮ್: ಕಳೆದ ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಯಕ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಿದ್ದ ಭಾರತೀಯ ಸೇನೆ, ಈಗ ಆತನ ಉತ್ತರಾಧಿಕಾರಿ ಸಬ್ಸಾರ್ ಅಹ್ಮದ್...

ಜಮ್ಮು ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿ ಮೂವರು ಉಗ್ರರ ಹತ್ಯೆ, ಸೇನೆ ಕಾರ್ಯಾಚರಣೆಗೆ ಸ್ಥಳಿಯರಿಂದಲೇ ಅಡ್ಡಿ

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅವೂರಾ ಗ್ರಾಮದ ಮನೆಯೊಂದರಲ್ಲಿ ಅಡಗಿ ಕೂತಿದ್ದ ಮೂವರ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರನ್ನು ಭಾರತೀಯ ಸೇನೆ ಸೋಮವಾರ ಹೊಡೆದುರುಳಿಸಿದೆ. ಆದರೆ ಉಗ್ರರ ವಿರುದ್ಧದ ಸೇನೆಯ...

ಅಮೃತಸರದಲ್ಲಿ ಭಾರತ- ಅಫಘಾನಿಸ್ತಾನಗಳಿಂದ ಸಿದ್ಧಗೊಂಡ ಪಾಕ: ಸ್ಯಾಂಡ್ವಿಚ್ ಪಾಕಿಸ್ತಾನ

ಡಿಜಿಟಲ್ ಕನ್ನಡ ಟೀಮ್: ಅಮೃತಸರದಲ್ಲಿ ನಡೆಯುತ್ತಿರುವ ಹಾರ್ಟ್ ಆಫ್ ಏಷ್ಯ ಸಮಾವೇಶದಲ್ಲಿ ಭಾರತ ಮತ್ತು ಅಫಘಾನಿಸ್ತಾನಗಳ ನಡುವಿನ ಮಾತುಕತೆಯೇ ಪ್ರಮುಖವಾಗುತ್ತಿದೆ. ಪಾಕಿಸ್ತಾನದ ಪ್ರತಿನಿಧಿಗಳೂ ಇಲ್ಲಿ ಹಾಜರಿದ್ದಾರಾದರೂ ಭಾರತ ಮತ್ತು ಅಫಘಾನಿಸ್ತಾನಗಳ ಮೈತ್ರಿ ಹಿಡಿತದ ಮಧ್ಯೆ...

ಹಿಜ್ಬುಲ್ ಉಗ್ರನ ಬೇಟೆ, ಚೀನಾ ಸೇನೆಗೆ ಸಡ್ಡು ಹೊಡೆದು ಲಡಾಕಿನಲ್ಲಿ ಪೈಪ್ ಲೈನ್ ನಿರ್ಮಾಣ,...

ಡಿಜಿಟಲ್ ಕನ್ನಡ ಟೀಮ್: ಭಾರತದ ಗಡಿ ಪ್ರದೇಶದ ಕುರಿತಂತೆ ಸೋಮವಾರ ಹಲವು ವಿದ್ಯಮಾನಗಳು ನಮ್ಮ ಗಮನ ಸೆಳೆಯುತ್ತಿವೆ. ಆ ಪೈಕಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಭಾರತೀಯ ಯೋಧರು ಒಬ್ಬ ಹಿಜ್ಬುಲ್ ಉಗ್ರನ ಬೇಟೆಯಾಡಿರೋದು,...

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನಾ ಕಾರ್ಯಾಚರಣೆ, ಉಗ್ರರ ನೆಲೆಗಳು ಧ್ವಂಸ, ಉಗ್ರರ ರಕ್ಷಣೆಗೆ...

(ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲೆ ಉಗ್ರರ ದಾಳಿ ನಡೆದ 11 ದಿನಗಳಲ್ಲಿ ಭಾರತ ಪಾಕಿಸ್ತಾನಕ್ಕೆ ಸೇನೆಯ ಮೂಲಕ ಉತ್ತರ ಕೊಟ್ಟಿದೆ. ಕಳೆದ ರಾತ್ರಿ ಭಾರತ ಸೇನೆ ಪಾಕ್...

ಮೋದಿ ಅವರನ್ನು ಕೊಲ್ಲಲು ಬಂದಿದ್ದ ಜುಂದಲ್ ಅಪರಾಧಿ ಎಂದು ಘೋಷಿಸಿದ ಕೋರ್ಟ್

ಡಿಜಿಟಲ್ ಕನ್ನಡ ಟೀಮ್: ಲಷ್ಕರೆ ತೊಯ್ಬಾ ಕಾರ್ಯನಿರ್ವಾಹಕ ಮತ್ತು 26/11 ಉಗ್ರರ ದಾಳಿಯ ರೂವಾರಿ ಸೈಯದ್ ಜಬಿವುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ 2006 ರ ಔರಂಗಬಾದ್ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ತಪ್ಪಿತಸ್ಥ ಎಂದಿದೆ...

ನಮಗೆ ಬೇಕಿದ್ದ ಉಗ್ರನ ರಕ್ಷಣೆಗೆ ನಿಂತಿದ್ದ ಚೀನಾಕ್ಕೆ ಭಾರತದ ಭರ್ಜರಿ ಎದಿರೇಟು, ಚೀನಾದ ಉಗ್ರಪಟ್ಟಿಯಲ್ಲಿದ್ದವನಿಗೆ...

ಡಿಜಿಟಲ್ ಕನ್ನಡ ಟೀಮ್ ಅಪ್ ಡೇಟೆಡ್- ಹೊಗಳಿಕೆಯೆಲ್ಲ ಹಳ್ಳ ಹಿಡೀತು, ಚೀನಾ ಒತ್ತಡಕ್ಕೆ ಮಣಿದ ಭಾರತ ಯುಗರ್ ಮುಖಂಡನ ವೀಸಾ ರದ್ದುಗೊಳಿಸಿತು! ಭಾರತ ಜಾಗತಿಕ ಮಟ್ಟದಲ್ಲಿ ಹಿಂದೆಂದಿಗಿಂತಲೂ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರೋದು ಹೌದು ಎನ್ನೋದಕ್ಕೆ ಚೀನಾಕ್ಕೆ ನೀಡಿರುವ...

ಎನ್ ಐ ಎ ಅಧಿಕಾರಿ ತಂಜಿಲ್ ಅಹ್ಮದ್ ಹತ್ಯೆ, ರಸ್ತೆ ಮಧ್ಯೆಯೇ ನಿಂತು ಮುಗಿಸುವಷ್ಟು...

ಡಿಜಿಟಲ್ ಕನ್ನಡ ಟೀಮ್ ರಾಷ್ಟ್ರೀಯ ತನಿಖಾ ದಳದ (ಎನ್ ಐ ಎ) ತಂಜಿಲ್ ಅಹ್ಮದ್ ಅವರನ್ನು ಶನಿವಾರ ಅವರ ಹೆಂಡತಿ ಮಕ್ಕಳ ಎದುರೇ ಗುಂಡಿಟ್ಟು ಸಾಯಿಸಿದ ಘಟನೆ ಬಿಜ್ನೋರ್ ನಲ್ಲಿ ನಡೆದಿದೆ. ಎನ್ ಐ ಎನಂಥ...

ತಲೆಗೆ ಹತ್ತಿದ ತಿಕ್ಕಲು ವೈಯಕ್ತಿಕದ್ದಾದರೂ, ಜಿಹಾದಿನದ್ದಾದರೂ ಜಗತ್ತಿಗೆ ದೊರಕುತ್ತಿರೋದು ಮಾತ್ರ ಆತಂಕದ ಉಡುಗೊರೆಯೇ!

ಡಿಜಿಟಲ್ ಕನ್ನಡ ಟೀಮ್ ಬ್ರುಸೆಲ್ಸ್ ದಾಳಿ ನೆನಪಲ್ಲಿ ಜಗತ್ತು ಆತಂಕಿತವಾಗಿರುವಾಗಲೇ ಮಂಗಳವಾರ ಇನ್ನೊಂದು ಆತಂಕ ತೆರೆದುಕೊಂಡಿತು. ಈಜಿಪ್ತ್ ನ ಕೈರೋದಿಂದ ಅಲೆಕ್ಸಾಂಡ್ರಿಯಾಕ್ಕೆ ಪ್ರಯಾಣಿಸುತ್ತಿದ್ದ ವಿಮಾನ ಅಪಹರಣವಾಗಿದ್ದು, ಸೈಪ್ರಸ್ ನಲ್ಲಿ ಇಳಿಸಲಾಗಿದೆ. ಈಗ ದೊರೆತಿರುವ ಚಿತ್ರಣದ ಪ್ರಕಾರ...