Sunday, September 26, 2021
Home Tags TerrorAttack

Tag: TerrorAttack

ನ್ಯೂಜಿಲೆಂಡ್ ಮಸೀದಿ ಶೂಟೌಟ್: ಅಪಾಯದಿಂದ ಪಾರಾದ ಬಾಂಗ್ಲಾ ಕ್ರಿಕೆಟಿಗರು

ಡಿಜಿಟಲ್ ಕನ್ನಡ ಟೀಮ್: ನ್ಯೂಜಿಲೆಂಡಿನ ಮಸೀದಿಯಲ್ಲಿ ನಡೆದ ಶೂಟೌಟ್ ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು ಸ್ವಲ್ಪ ಅಂತರದಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೆಲ್ಲಿಂಗ್ಟನ್ ನ ಹ್ಯಾಗ್ಲೆ ಪಾರ್ಕ್​ ಸಮೀಪ ಮಸೀದಿಯಲ್ಲಿ ಈ ಶೂಟೌಟ್ ನಡೆದಿದೆ. ಶಸ್ತ್ರಸಜ್ಜಿತ...

ಜಮ್ಮುವಿನಲ್ಲಿ ಗ್ರೆನೇಡ್ ದಾಳಿ! 18 ಮಂದಿ ಗಾಯ

ಡಿಜಿಟಲ್ ಕನ್ನಡ ಟೀಮ್: ಜಮ್ಮುವಿನ ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟಗೊಳಿಸಿ, 18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಐಜಿಪಿ ಎಂಕೆ ಸಿನ್ಹಾ, 'ಬಸ್ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ...

ನಾನು ಉಗ್ರರನ್ನು ಮುಗಿಸಲು ಪ್ರಯತ್ನಿಸಿದರೆ, ವಿರೋಧ ಪಕ್ಷಗಳು ನನ್ನನ್ನು ಮುಗುಸಲು ಕಾಯುತ್ತಿವೆ: ಮೋದಿ

ಡಿಜಿಟಲ್ ಕನ್ನಡ ಟೀಮ್: 'ನಾನು ಭಯೋತ್ಪಾದನೆಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದೇನೆ ಆದರೆ ವಿರೋಧಿಗಳು ನನ್ನನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕುತ್ತಿವೆ...' ಇದು ವಿರೋಧ ಪಕ್ಷಗಳ ಮಹಾಘಟಬಂಧನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ...

ಉಗ್ರರ ವಿರುದ್ಧ ಕಾರ್ಯಾಚರಣೆ: ಪುಲ್ವಾಮದಲ್ಲಿ ಮತ್ತೆ ನಾಲ್ವರು ಯೋಧರು ಹುತಾತ್ಮ!

ಡಿಜಿಟಲ್ ಕನ್ನಡ ಟೀಮ್: ಕರಾಳ ಫೆಬ್ರವರಿ 14ರಂದು ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯ ಕಿಚ್ಚು ಭಾರತೀಯರ ಮನದಲ್ಲಿ ಕುದಿಯುತ್ತಿರುವಾಗಲೇ ಮತ್ತೇ ನಾಲ್ವರು ವೀರ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಪುಲ್ವಾಮದ ಪಿಂಗ್ಲಾ ಪ್ರಾಂತ್ಯದಲ್ಲಿ...

ವಿಶ್ವಸಂಸ್ಥೆ ಮಹಾಸಭೆಯಲ್ಲಿ ಪಾಕಿಸ್ತಾನ ಜನ್ಮ ಜಾಲಾಡಿದ ಸುಷ್ಮಾ ಸ್ವರಾಜ್!

ಡಿಜಿಟಲ್ ಕನ್ನಡ ಟೀಮ್: ಮಾತುಕತೆಗೆ ಆಹ್ವಾನ ನೀಡುತ್ತಲೇ ಗಡಿಯಲ್ಲಿ ಭಯೋತ್ಪಾದಕ ದಾಳಿ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟೀಕಾ ಪ್ರಹಾರ ನಡೆಸಿದ್ದಾರೆ. ಭಾರತದ ವಿರುದ್ಧ ಭಯೋತ್ಪಾದನೆ...

ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮ ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಉಗ್ರಗಾಮಿಗಳ ನಡುವಣ ಸಮರ ಮುಂದುವರಿದಿದ್ದು, ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಂನತನಾಗ್ ಜಿಲ್ಲೆಯ ಶಿಸ್ತಾರಗಾಮ ದೂರು ಪ್ರದೇಶದಲ್ಲಿ ಶುಕ್ರವಾರ...

ಭಾರತದ ಮೇಲೆ ದಾಳಿ ಮುಂದುವರಿಸಲಿವೆ ಪಾಕ್ ಉಗ್ರ ಸಂಘಟನೆಗಳು: ಅಮೆರಿಕ ಗುಪ್ತಚರ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಉಗ್ರರ ದಾಳಿ ಹೆಚ್ಚಾಗಿರುವ ಬೆನ್ನಲ್ಲೇ ಈಗ ಅಮೆರಿಕ ಗುಪ್ತಚರ ಇಲಾಖೆ ಭಾರತಕ್ಕೆ ಎಚ್ಚರಿಕೆ ರವಾನಿಸಿದೆ. ಅದೇನೆಂದರೆ, ಪಾಕಿಸ್ತಾನ ಹಫೀಜ್ ಸಯೀದ್...

ತನ್ನ ಮೇಲಿನ ಉಗ್ರ ದಾಳಿಗೆ ಸೌದಿಯೇ ಕಾರಣ ಎಂದಿದೆ ಇರಾನ್, ಮುಸ್ಲಿಂ ರಾಷ್ಟ್ರಗಳ ನಡುವೆ...

ಡಿಜಿಟಲ್ ಕನ್ನಡ ಟೀಮ್: ಇಸ್ಲಾಂ ರಾಷ್ಟ್ರಗಳ ಮೇಲಿನ ಉಗ್ರರ ದಾಳಿ ಮುಂದುವರಿದಿದೆ. ನಿನ್ನೆ ಬೆಳಗ್ಗೆ ಇರಾನಿನ ಸಂಸತ್ ಕಟ್ಟಡದ ಮೇಲೆ ಉಗ್ರರ ದಾಳಿ ನಡೆದಿದ್ದು, ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲಾದ ಅತಿ ದೊಡ್ಡ...

ಲಿಬಿಯಾದ ಕುಟುಂಬಕ್ಕೆ ಇಂಗ್ಲೆಂಡ್ ಆಶ್ರಯ ನೀಡಿತ್ತು, ಅಲ್ಲೇ ಹುಟ್ಟಿ ಅನ್ನ ತಿಂದ ಸಲ್ಮಾನ್ ಅಬೆದಿ...

ಡಿಜಿಟಲ್ ಕನ್ನಡ ಟೀಮ್: ಸೋಮವಾರ ರಾತ್ರಿ ಇಂಗ್ಲೆಂಡಿನ್ ಪ್ರಮುಖ ನಗರಗಳಲ್ಲಿ ಒಂದಾಗಿರುವ ಮ್ಯಾಂಚೆಸ್ಟರ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಉಗ್ರರಿಂದ ಬಳಕೆಯಾಗಿದ್ದು, 22 ವರ್ಷದ ಯುವಕ ಸಲ್ಮಾಮ್ ಅಬೆದಿ. ಈತ ಸ್ಥಳೀಯ ವಿಶ್ವವಿದ್ಯಾಲಯದಲ್ಲಿ...

ಜಗತ್ತನ್ನೇ ಆಳಿದ್ದೆ ಎಂದು ಬೀಗುತ್ತಿದ್ದ ಇಂಗ್ಲೆಂಡ್, ಇಸ್ಲಾಂ ತೀವ್ರವಾದಿಗಳ ಎದುರು ಮಂಡಿ ಊರಲಿದೆಯೇ?

ಚೈತನ್ಯ ಹೆಗಡೆ ಮ್ಯಾಂಚೆಸ್ಟರ್ ಅರೆನಾದ ಸಂಗೀತ ಕಾರ್ಯಕ್ರಮದ ಮೇಲೆ ಸೋಮವಾರ ತಡರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 22 ಮಂದಿ ಸತ್ತು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಗೆ ಕಾರಣವಾದ ಒಬ್ಬ ಆತ್ಮಹತ್ಯಾ ಬಾಂಬರ್ ಸತ್ತಿದ್ದಾನಾದ್ದರಿಂದ,...

ಪಾಕಿಸ್ತಾನದ ಉಗ್ರವಾದ ಹಾಗಿರಲಿ, ನಮ್ಮ ನೆಲದಲ್ಲೇ ಈ ಯೋಧನನ್ನು ಕೊಂದವರ ವಿರುದ್ಧ ಏನಿದೆ ಪ್ರತಿಕಾರ?

ಉಮರ್ ಫಯಾಜ್ ಪಾರ್ರಿ ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಪಾಕಿಸ್ತಾನ ಯೋಧರು ಗಡಿಯಲ್ಲಿ ನಮ್ಮ ಯೋಧರನ್ನು ಹತ್ಯೆ ಮಾಡಿದಾಗ ದೇಶದಾದ್ಯಂತ ಆಕ್ರೋಶ ಮುಗಿಲು ಮುಟ್ಟಿತ್ತು. ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಗುರಿ ನಿರ್ದಿಷ್ಟ ದಾಳಿ ಆಗಬೇಕು ಎಂಬ...

ಭಾರತವಾಯ್ತು ಈಗ ಉಗ್ರರನ್ನು ನಿಗ್ರಹಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡುತ್ತಿದೆ ಇರಾನ್!

ಡಿಜಿಟಲ್ ಕನ್ನಡ ಟೀಮ್: ‘ನಿಮ್ಮ ನೆಲದಲ್ಲಿ ಆಶ್ರಯ ಪಡೆಯುತ್ತಿರುವ ಉಗ್ರರನ್ನು ಮಟ್ಟಹಾಕಿ. ಗಡಿ ಪ್ರದೇಶದಲ್ಲಿ ಶಾಂತಿ ವಾತಾವರಣ ನಿರ್ಮಿಸಿ...’ ಇಂತಹ ಒಂದು ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡುತ್ತಿರುವುದು ಭಾರತವಲ್ಲ. ಬದಲಿಗೆ ಇರಾನ್! ಹೌದು, ಇಷ್ಟು ದಿನಗಳ ಕಾಲ...

ಹೊತ್ತಿ ಉರಿಯುತ್ತಿರುವುದು ಇಡೀ ಜಮ್ಮು ಕಾಶ್ಮೀರವಲ್ಲ, ಇಷ್ಟಕ್ಕೂ ಅಲ್ಲಿನ ಪ್ರಕ್ಷುಬ್ಧ ಪ್ರದೇಶಗಳು ಯಾವುವು?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ತಿಂಗಳಿನಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಅಹಿಂಸೆ, ಉಗ್ರರ ದಾಳಿ, ಸೈನಿಕರ ಹತ್ಯೆ, ಕಲ್ಲುತೂರಾಟ ಹೀಗೆ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದೆ. ಅದು ಯಾವ ಮಟ್ಟಿಗೆ ಎಂದರೆ, ಇಡೀ...

ಗಾಯಗೊಂಡ ಯೋಧರ ಮೇಲೂ ಕಲ್ಲುತೂರಾಟಗಾರರ ವಿಕೃತಿ!

ಡಿಜಿಟಲ್ ಕನ್ನಡ ಟೀಮ್: ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆದಿದ್ದು, ಮೂವರು ಯೋಧರು ಹುತಾತ್ಮರಾದ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಉಗ್ರರ ವಿರುದ್ಧದ...

ಸುಕ್ಮಾ ದಾಳಿಯ ಶೋಕದ ಬೆನ್ನಲ್ಲೇ ಕುಪ್ವಾರದಲ್ಲಿ ಉಗ್ರರ ದಾಳಿ, ಕ್ಯಾಪ್ಟನ್ ಸೇರಿದಂತೆ 3 ಯೋಧರು...

ಡಿಜಿಟಲ್ ಕನ್ನಡ ಟೀಮ್: ಮೊನ್ನೆ ಮೊನ್ನೆಯಷ್ಟೇ ಬಿಹಾರದ ಸುಕ್ಮಾ ಪ್ರದೇಶದಲ್ಲಿ ಮಾವೋವಾದಿ ನಕ್ಸಲರ ದಾಳಿಗೆ 25 ಯೋಧರನ್ನು ಕಳೆದುಕೊಂಡು ಸೂತಕದ ವಾತಾವರಣದಲ್ಲಿ ಮುಳುಗಿದ್ದ ಭಾರತೀಯರಿಗೆ ಗುರುವಾರ ಮತ್ತೊಂದು ಶಾಕ್. ಕಾರಣ, ಜಮ್ಮು ಕಾಶ್ಮೀರದ ಕುಪ್ವಾರ...

ಬ್ರಿಟನ್ ಸಂಸತ್ ಆವರಣದಲ್ಲಿ ಉಗ್ರ ದಾಳಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪರಿಪಾಠವಾಗುತ್ತಿದೆ ಈ ಮಾದರಿ

ಡಿಜಿಟಲ್ ಕನ್ನಡ ಟೀಮ್: ಬ್ರಿಟನ್ನಿನ ಸಂಸತ್ ಭವನದ ಬಳಿ ಬುಧವಾರ ದಾಳಿ ನಡೆದಿದ್ದು ಮೂವರು ಹತರಾದರೆ, 20 ಮಂದಿ ಗಾಯಗೊಂಡಿದ್ದಾರೆ. ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸಂಸತ್ತಿನ ಕಡೆಗೆ ನುಗ್ಗುತ್ತಾ...

ಭಾರತದಲ್ಲಿ ರೈಲ್ವೇ ವಿಧ್ವಂಸಕ್ಕೆ ಸಂಚು ರೂಪಿಸಿದ್ದ ಐಎಸ್ಐ ಬೆಂಬಲಿತ ಶಂಸುಲ್ ಹೂಡಾ ಬಂಧನ

ಡಿಜಿಟಲ್ ಕನ್ನಡ ಟೀಮ್: ಭಾರತೀಯ ರೈಲ್ವೇ ಹಳಿಗಳಲ್ಲಿ ಐಇಡಿ ಬಾಂಬ್ ಅಳವಡಿಸಿ ಅಪಘಾತ ಹಾಗೂ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐಎಸ್ಐ ಉಗ್ರ ಸಂಘಟನೆ ಬೆಂಬಲಿತ ಮಾಸ್ಟರ್ ಮೈಂಡ್ ಶಂಸುಲ್ ಹೂಡಾನನ್ನು ನೇಪಾಳ ಪೊಲೀಸರು...

ಹೈದರಾಬಾದ್ ಅವಳಿ ಸ್ಫೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ತಪ್ಪಿತಸ್ಥ, ಡಿ.19ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

ಡಿಜಿಟಲ್ ಕನ್ನಡ ಟೀಮ್: ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರ ಯಾಸಿನ್ ಭಟ್ಕಳ್ ನನ್ನು 2013ರ ಹೈದರಾಬಾದ್ ಅವಳಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಮಾನಿಸಲಾಗಿದೆ. 2013ರ ಫೆಬ್ರವರಿಯಲ್ಲಿ ಹೈದರಾಬಾದಿನ ದಿಲ್ ಸುಖನಗರ್ ಪ್ರದೇಶದಲ್ಲಿ...

ಗುರಿ ನಿರ್ದಿಷ್ಟ ದಾಳಿಗೆ ಶ್ರೇಯಸ್ಸು ಪಡೆದ ರಾಜಕೀಯ ನಾಯಕತ್ವವು ಸೇನಾ ನೆಲೆ ಮೇಲಿನ ದಾಳಿ...

  ಚೈತನ್ಯ ಹೆಗಡೆ ಪಠಾನ್ಕೋಟ್, ಉರಿ, ನಗ್ರೊಟಾ... ಸೇನಾ ನೆಲೆಗಳ ಮೇಲೆ ಆಗುತ್ತಿರುವ ದಾಳಿಗಳು ನಿಂತಿಲ್ಲ. ಹೀಗಾಗಿ ಭಕ್ತಗಣದ ಕಣ್ಣಲ್ಲಿ 'ದೇಶದ್ರೋಹಿ' ಎನ್ನಿಸಿಕೊಳ್ಳುವ ಪ್ರಶ್ನೆಯೊಂದನ್ನು ಕೇಳಲೇಬೇಕಾಗಿದೆ. ಗುರಿ ನಿರ್ದಿಷ್ಟ ದಾಳಿಗೆ ಮೋದಿ ಸರ್ಕಾರವು ರಾಜಕೀಯ ನಾಯಕತ್ವದ ಶ್ರೇಯಸ್ಸನ್ನು...

ಪಾಕಿಸ್ತಾನವೂ ಉಗ್ರವಾದ ಸಂತ್ರಸ್ತವೆಂದು ಬಿಂಬಿಸುವುದಕ್ಕೆ ಬಲೊಚಿಗಳನ್ನೇಕೆ ಕೊಲ್ಲುತ್ತೀರಿ?: ಕ್ವೆಟ್ಟಾದಲ್ಲಿ 60 ಬಲಿ ಪಡೆದ ಉಗ್ರದಾಳಿಗೆ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಪೊಲೀಸ್ ತರಬೇತು ಕೇಂದ್ರದ ಮೇಲೆ ದಾಳಿ ಮಾಡಿರುವ ಉಗ್ರರು 60 ಮಂದಿಯನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದಾರೆ. ಸೋಮವಾರ ತಡರಾತ್ರಿ ತರಬೇತಿನ ಹುಡುಗರು ಮಲಗಿದ್ದ ವೇಳೆಯಲ್ಲಿ ನಡೆದ ದಾಳಿ...

14 ಬಲಿ ಪಡೆದ ಕಾಬುಲ್ ಶಿಯಾ ಪ್ರಾರ್ಥನಾ ಮಂದಿರದ ಮೇಲಿನ ದಾಳಿ, ಇಸ್ಲಾಂ ಉಗ್ರರ...

ಡಿಜಿಟಲ್ ಕನ್ನಡ ಟೀಮ್: ಶಿಯಾ ಪಂಥದ ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಕಾಬುಲ್ ನಲ್ಲಿ ಮತ್ತೊಂದು ಉಗ್ರರ ದಾಳಿ ನಡೆದಿದೆ. ಮೊಹರಂನ 10ನೇ ದಿನ ನಡೆಸುವ ಪ್ರಾರ್ಥನೆಗಾಗಿ ಶಿಯಾ ಪ್ರವಾಸಿಗರು ಮಂದಿರಕ್ಕೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಉಗ್ರರಿಂದ...

ನಮಗೆ ದಸರಾ, ಜಮ್ಮು-ಕಾಶ್ಮೀರ ಸಶಸ್ತ್ರ ಪಡೆಗೆ ಎಂದಿನ ಶತ್ರು ಸಂಹಾರ

ಡಿಜಿಟಲ್ ಕನ್ನಡ ಟೀಮ್: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ಮುಂದುವರಿದಿದೆ. ಆದರೆ ಅಹೋರಾತ್ರಿ ಎಚ್ಚರ ವಹಿಸಿರುವ ಭದ್ರತಾ ಪಡೆಗಳಿಂದಾಗಿ ಅವರ ಆಟಾಟೋಪಗಳು ಅತಿಯಾಗಿ ನಡೆಯುತ್ತಿಲ್ಲ. ಸೋಮವಾರ ಬೆಳಗ್ಗೆ 6ರ ಸುಮಾರಿಗೆ ಪ್ಯಾಂಪೋರ್ ನಲ್ಲಿ ಗುಂಡಿನ ಶಬ್ದಗಳು ಕೇಳಿಬಂದವು....

ಹಂದ್ವಾರಾದಲ್ಲಿ 3 ಉಗ್ರರನ್ನು ಯಶಸ್ವಿಯಾಗಿ ಹೊಡೆಯಿತು ಸೇನೆ, ಉಗ್ರರ ತಯಾರಿ- ಆಯುಧಗಳಲ್ಲೇ ಸ್ಪಷ್ಟವಾಗಿದೆ ಇದು...

ಡಿಜಿಟಲ್ ಕನ್ನಡ ಟೀಮ್: ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ ಸೇನಾ ಸಮವಸ್ತ್ರ್ತದಲ್ಲಿದ್ದ ಪಾಕ್ ದಾಳಿಕೋರರು ನಡೆಸಿದ ದಾಳಿ ಯತ್ನವನ್ನು ಭಾರತದ ಸಶಸ್ತ್ರ್ತ ಪಡೆ ಹಿಮ್ಮೆಟ್ಟಿಸಿದ್ದು, ಮೂವರು ಪಾಕ್ ಉಗ್ರರನ್ನು ಸಂಹರಿಸಿವೆ. ಭಾರತದ ಕಡೆ ಒಬ್ಬ ಯೋಧ...

ಮುಂದುವರಿದಿದೆ ಪಾಕ್ ಪರೋಕ್ಷ ಸಮರ, ಬಾರಾಮುಲ್ಲಾದಲ್ಲಿ ಬಿಎಸ್ಎಫ್ ಯೋಧ ಅಮರ, ಉರಿಯಂಥದೇ ಯೋಜಿತ ದಾಳಿಯ...

(ಪ್ರಾತಿನಿಧಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಭಾನುವಾರ ರಾತ್ರಿ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಸೈನಿಕ ಶಿಬಿರದ ಮೇಲಿನ ಉಗ್ರದಾಳಿಯಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಹೆಚ್ಚಿನ ಹಾನಿ ಆಗದಂತೆ ತಡೆಯುವಲ್ಲಿ ಭಾರತೀಯ ಪಡೆ ಯಶಸ್ವಿಯಾಗಿದೆಯಾದರೂ ದಾಳಿ ನಡೆಸಿದ ಉಗ್ರರು...