28.2 C
Bangalore, IN
Saturday, October 31, 2020
Home Tags Terrorism

Tag: Terrorism

ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ ತರಾಟೆ ತೆಗೆದುಕೊಂಡ ತರೂರ್!

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಭಾರತದ ಸಂಸತ್ತಿನ ನಿಯೋಗದ ಪರವಾಗಿ ಪಾಲ್ಗೊಂಡು ಮಾತನಾಡಿದ...

ಇಷ್ಟು ದಿನ ಪಾಕಿಸ್ತಾನ ಸರ್ಕಾರ ಬುರುಡೆ ಬಿಡುತ್ತಿತ್ತು! ತಪ್ಪೊಪ್ಪಿಕೊಂಡ ಪ್ರಧಾನಿ ಇಮ್ರಾನ್ ಖಾನ್!

ಡಿಜಿಟಲ್ ಕನ್ನಡ ಟೀಮ್: ‘ಭಯೋತ್ಪಾದನೆ ವಿಚಾರದಲ್ಲಿ ಕಳೆದ 15 ವರ್ಷಗಳಿಂದ ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ರಾಜಕೀಯ ಪಕ್ಷಗಳು ಅಮೆರಿಕಕ್ಕೆ ಸುಳ್ಳು ಹೇಳುತ್ತಲೇ ಬಂದಿವೆ. ಸದ್ಯ ಪಾಕಿಸ್ತಾನದಲ್ಲಿ ಸುಮಾರು 40 ಉಗ್ರಗಾಮಿ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ...’...

ಪಾಕಿಸ್ತಾನದ ಉಗ್ರತ್ವ ಸಮಸ್ಯೆಗೆ ವಿಭಜನೆಯೇ ಮದ್ದು! ಇದು ಸ್ವಾಮಿ ಸೂತ್ರ!

ಡಿಜಿಟಲ್ ಕನ್ನಡ ಟೀಮ್: ಭಯೋತ್ಪಾದನೆಯನ್ನು ತನ್ನ ಒಡಲಲ್ಲಿ ಬೆಳೆಸುತ್ತಾ ತಾನು ನಾಶವಾಗುವುದಲ್ಲದೆ ನೆರೆ ರಾಷ್ಟ್ರಗಳಿಗೂ ತೊಂದರೆ ನೀಡುತ್ತಿರುವ ಪಾಕಿಸ್ತಾನವನ್ನು ವಿಭಜನೆ ಮಾಡಿದರಷ್ಟೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ... ಇದು ರಾಜ್ಯ ಸಭಾ ಸದಸ್ಯ ಬಿಜೆಪಿ...

ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನ ನೌಟಂಕಿ ಆಟ!

ಡಿಜಿಟಲ್ ಕನ್ನಡ ಟೀಮ್: ತನ್ನ ನೆಲದಲ್ಲಿರುವ ಉಗ್ರರನ್ನು ಸದೆಬಡಿಯುವ ಬದಲು ಅವರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ಈ ವಿಚಾರದಲ್ಲಿ ತನ್ನ ನೌಟಂಕಿ ಆಟ ಮುಂದುವರಿಸಿದೆ. ಅದಕ್ಕೆ ಈಗ ಮತ್ತೊಂದು ಸಾಕ್ಷಿ, ಪಾಕಿಸ್ತಾನ ತನ್ನ ನೆಲದಲ್ಲಿರುವ...

ಭಯೋತ್ಪಾದನೆ ವಿರುದ್ಧ ಭಾರತದ ಸಮರಕ್ಕೆ ಸೌದಿ ಸಾಥ್! ಪಾಕ್ ಪಾಲಿಗೆ ಚೀನಾ ಒಂದೇ ಗತಿ!

ಡಿಜಿಟಲ್ ಕನ್ನಡ ಟೀಮ್: 'ಭಾರತ ಹಾಗೂ ಸೌದಿ ಅರೇಬಿಯಾ ಪಾಲಿಗೆ ಭಯೋತ್ಪಾದನೆ ಮತ್ತು ತೀವ್ರವಾದ ಎರಡೂ ಸಮಾನ ಪಿಡುಗು. ಹೀಗಾಗಿ ಇವೆರಡರ ವಿರುದ್ಧ ಸಮರ ಸಾರುತ್ತಿರುವ ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ...' ಇದು ಸೌದಿ...

ಸೌದಿ ದೊರೆ ಮೊಹಮದ್ ಬಿನ್ ಸಲ್ಮಾನ್ ಪ್ರವಾಸ ಭಾರತಕ್ಕೆ ಮಹತ್ವ ಯಾಕೆ?

ಡಿಜಿಟಲ್ ಕನ್ನಡ ಟೀಮ್: ಸೌದಿ ಅರೇಬಿಯಾ ದೊರೆ ಮೊಹಮದ್ ಬಿನ್ ಸಲ್ಮಾನ್ ಅವರು ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಇದು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಇತ್ತೀಚೆಗೆ ಪುಲ್ವಾಮದಲ್ಲಿ ನಡೆದ ಸಿಆರ್ ಪಿಎಫ್ ಯೋಧರ...

ಕಾಶ್ಮೀರದಲ್ಲಿ ಐವರು ಉಗ್ರರ ಹತ್ಯೆ! ಸೇಡು ತೀರಿಸಿಕೊಂಡ ಸೇನೆ!

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರ ಪೊಲೀಸರ ಸರಣಿ ಹತ್ಯೆ ಮಾಡಿ ಸರ್ಕಾರಿ ಕೆಲಸ ಬಿಡುವಂತೆ ಬೆದರಿಕೆ ಹಾಕುತ್ತಿದ್ದ ಉಗ್ರರಿಗೆ ಭಾರತೀಯ ಸೇನೆ ನರಕದ ದಾರಿ ತೋರಿಸಿದ್ದಾರೆ. ಶುಕ್ರವಾರ ಮೂವರು ಪೊಲೀಸರನ್ನು ಹತ್ಯೆಗೈದಿದ್ದ ಉಗ್ರರು ಅಟ್ಟಹಾಸ...

ಭಯೋತ್ಪಾದನೆ ನಿಗ್ರಹದಲ್ಲಿ ಭಾರತದ ಕೊಡುಗೆ ಕೊಂಡಾಡಿದ ಅಮೆರಿಕ, ಇತ್ತ ಗಡಿಯಲ್ಲಿ ಭಾರತೀಯ ಸೇನೆಯ ಭರ್ಜರಿ...

ಡಿಜಿಟಲ್ ಕನ್ನಡ ಟೀಮ್: ‘ಭಯೋತ್ಫಾದನೆ ವಿರುದ್ಧ ಹೋರಾಟದಲ್ಲಿ ಭಾರತ ಬೆಲೆಕಟ್ಟಲಾದ ಪಾಲುದಾರ’ ಇದು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಅಮೆರಿಕ ಭಾರತಕ್ಕೆ ನೀಡಿರುವ ಪ್ರಶಂಸೆ. ಇಸ್ಲಾಮಿಕ್ ಉಗ್ರ ಸಂಘಟನೆ ಮಟ್ಟಹಾಕುವ ಕುರಿತಾಗಿ ನಿರ್ಧರಿಸಲು ಸೇರಿದ್ದ ಸಭೆ ಬಳಿಕ...

ಹಫೀಜ್ ಸಯೀದ್ ಉಗ್ರ ಎಂದು ಪಾಕಿಸ್ತಾನ ಘೋಷಣೆ, ಈ ವಿಚಾರದಲ್ಲಿ ಪರೋಕ್ಷವಾಗಿ ಭಾರತದ ಮುಂದೆ...

ಡಿಜಿಟಲ್ ಕನ್ನಡ ವಿಶೇಷ: ಜಾಗತಿಕ ಮಟ್ಟದಲ್ಲಿ ಭಾರತ ಹಾಗೂ ಅಮೆರಿಕದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನನ್ನು ಉಗ್ರ ಎಂದು ಪರಿಗಣಿಸಿದೆ. ಇದರೊಂದಿಗೆ ಉಗ್ರರ ವಿಚಾರದಲ್ಲಿ ಪರೋಕ್ಷವಾಗಿ ಪಾಕಿಸ್ತಾನದ...

ಪಾಕ್ ಸೇನೆಗೆ ನೀಡಬೇಕಿದ್ದ 1600 ಕೋಟಿಗೆ ಬ್ರೇಕ್! ಉಗ್ರರ ವಿಚಾರದಲ್ಲಿ ಗೊಸುಂಬೆ ಬುದ್ದಿ ತೋರುತ್ತಿರುವ...

ಡಿಜಿಟಲ್ ಕನ್ನಡ ಟೀಮ್: ಉಗ್ರರ ವಿಚಾರದಲ್ಲಿ ಗೊಸುಂಬೆಯಂತೆ ಬಣ್ಣ ಬದಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ಟ್ರಂಪ್ ಆಕ್ರೋಶ ಭರಿತ ಟ್ವೀಟ್ ಬೆನ್ನಲ್ಲೇ ಅಮೆರಿಕ ಪಾಕ್ ಸೇನೆಗೆ ನೀಡಲು...

ಭಾರತೀಯ ಸೇನೆಯಿಂದ ಮತ್ತೆ ಸರ್ಜಿಕಲ್ ಸ್ಟ್ರೈಕ್? ಪಾಕ್ ಸೇನಾ ತುಕಡಿಗಳು ಧ್ವಂಸ, ಕಾಶ್ಮೀರದಲ್ಲಿ ಜೆಇಎಂ...

ಡಿಜಿಟಲ್ ಕನ್ನಡ ಟೀಮ್: ಗಡಿ ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ಸರಿಯಾದ ಪಾಠ ಕಲಿಸಿದೆ. ಸೋಮವಾರ ರಾತ್ರಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಭಾರತೀಯ ಸೇನೆ ಅಲ್ಲಿದ್ದ...

ನಿರೀಕ್ಷೆಯಂತೆ ಪಾಕಿಸ್ತಾನ ರಾಜಕೀಯಕ್ಕೆ ಹಫೀಜ್ ಸಯೀದ್, ಉಗ್ರವಾದಕ್ಕೆ ಕಾಶ್ಮೀರ ಹೋರಾಟದ ಪಟ್ಟಿ

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಗೃಹ ಬಂಧನದಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉಗ್ರ ಹಫೀಜ್ ಸಯೀದ್ ಪಾಕಿಸ್ತಾನ ರಾಜಕೀಯದತ್ತ ಮುಖಮಾಡಿದ್ದಾನೆ. ಈತನ ಜಮಾತ್ ಉದ್ ದವಾ ಸಂಘಟನೆಗೆ ಸೇರಿರುವ ಮಿಲ್ಲಿ ಮುಸ್ಲಿಂ ಲೀಗ್ ಪಕ್ಷ...

‘ನಾನು ಲಷ್ಕರ್ ಬೆಂಬಲಿಗ’ ಇದು ಕೇವಲ ಮುಷರಫ್ ಮಾತಲ್ಲ, ಪಾಕಿಸ್ತಾನದ ಒಟ್ಟಾರೆ ಮನಸ್ಥಿತಿ!

ಡಿಜಿಟಲ್ ಕನ್ನಡ ಟೀಮ್: 'ನಾನು ಲಷ್ಕರ್ ಸಂಘಟನೆಯ ಬೆಂಬಲಿಗ. ಕಾಶ್ಮೀರದ ವಿಷಯದಲ್ಲಿ ಹಫೀಜ್ ಸಯೀದ್ ನ ಹೋರಾಟವನ್ನು ಶ್ಲಾಘಿಸುತ್ತೇನೆ ಹಾಗೂ ಆತನ ಜತೆಗೆ ನಿಲ್ಲುತ್ತೇನೆ...' ಇದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಪರ್ವೇಜ್...

ಕಾಶ್ಮೀರಕ್ಕಾಗಿ ಹೋರಾಡ್ತನಂತೆ ಉಗ್ರ ಹಫೀಜ್ ಸಯೀದ್, ಬಿಡುಗಡೆಯಾದ ದಿನವೇ ಬಾಲ ಬಿಚ್ಚಿದ ಮುಂಬೈ ದಾಳಿ...

ಡಿಜಿಟಲ್ ಕನ್ನಡ ಟೀಮ್: ನಾಡಿದ್ದು ಭಾನುವಾರಕ್ಕೆ ಮುಂಬೈ ದಾಳಿ ನಡೆದು ಸರಿಯಾಗಿ ಒಂಬತ್ತು ವರ್ಷ ಪೂರ್ಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸೈಯದ್ ನನ್ನು ಗೃಹ ಬಂಧನದಿಂದ ಬಿಡುಗಡೆ...

‘ಡಿಜಿಟಲ್ ಕ್ಷೇತ್ರ ಉಗ್ರರ ಆಟದ ಮೈದಾನವಾಗದಿರಲಿ’ ಜಗತ್ತಿಗೆ ಎಚ್ಚರಿಕೆ ರವಾನಿಸಿದ್ರು ಮೋದಿ

ಡಿಜಿಟಲ್ ಕನ್ನಡ ಟೀಮ್: 'ಅಂತರ್ಜಾಲ ಹಾಗೂ ಡಿಜಿಟಲ್ ಕ್ಷೇತ್ರ ಏನಿದ್ದರು ಜನರ ಬಳಕೆಗೆ ಸೀಮಿತವಾಗಬೇಕೇ ಹೊರತು, ಭಯೋತ್ಪಾದಕರ ಆಟದ ಮೈದಾನವಾಗಬಾರದು...' ಇದು ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವಕ್ಕೆ ರವಾನಿಸಿರೋ ಎಚ್ಚರಿಕೆ. ಹೌದು, ರಾಷ್ಟ್ರ ರಾಜಧಾನಿ...

ಕಣ್ಮರೆಯಾಗಿದ್ದ ಕಾಶ್ಮೀರ ಪೊಲೀಸ್ ಪೇದೆ ಉಗ್ರ ಸಂಘಟನೆ ಸೇರ್ಪಡೆ? ಇದರ ಹಿಂದಿರುವ ಕಾರಣಗಳೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಜಮ್ಮು ಕಾಶ್ಮೀರ ಪೊಲೀಸ್ ಪೇದೆ ಐಶ್ಫಾಕ್ ಅಹ್ಮದ್ ದರ್ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಸೇರಿದ್ದಾನೆ ಎಂಬ ಮಾತುಗಳು ದಟ್ಟವಾಗಿ...

ದಿನೇ ದಿನೇ ಭಾರತಕ್ಕೆ ಹತ್ತಿರವಾಗುತ್ತಿದೆ ಅಮೆರಿಕ, ಇದರ ಹಿಂದಿರುವ ಲೆಕ್ಕಾಚಾರವೇನು?

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ದಿನೇ ದಿನೇ ಭಾರತದ ಜತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ವಿಚಾರವಾಗಿ ಅಮೆರಿಕ ಜಾಗತಿಕ ಮಟ್ಟದಲ್ಲಿ ಅನೇಕ ಬಾರಿ ಬೆಂಬಲ ಸೂಚಿಸಿದೆ. ಭಯೋತ್ಪಾದನೆ,...

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತದ ತ್ರಿಶಕ್ತಿಗಳು..!

ಡಿಜಿಟಲ್ ಕನ್ನಡ ಟೀಮ್: ಸದ್ಯ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ದೇನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಪಾಕಿಸ್ತಾನ ಭಾರತದ ಮಾನ ಕಳೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೂ ಅದನ್ನು ಸಮರ್ಥವಾಗಿ...

ಪಾಕಿಸ್ತಾನಕ್ಕೆ ಸುಷ್ಮಾರಿಂದ ಮಾತಿನ ಏಟು!

ಡಿಜಿಟಲ್ ಕನ್ನಡ ಟೀಮ್: 'ಭಾರತ ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿವೆ. ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಕಂಟು ಜಗತ್ತಿಗೆ ಅತ್ಯುತ್ತಮ ಇಂಜಿನಿಯರ್, ಡಾಕ್ಟರ್ ಗಳನ್ನು ಕೊಡುಗೆಯಾಗಿ ನೀಡುತ್ತಿದ್ದರೆ, ಪೀಕಿಸ್ತಾನ ಮಾತ್ರ...

ಪಾಕಿಸ್ತಾನ ಅಲ್ಲ ‘ಟೆರರಿಸ್ತಾನ’, ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತದ ಗುಡುಗು

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ವಾರ್ಷಿಕ ಮಹಾ ಸಭೆಯಲ್ಲಿ ಸದ್ಯ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ತೀವ್ರವಾಗಿಯೇ ಸಾಗುತ್ತಿದೆ. ನಿನ್ನೆಯಷ್ಟೇ ಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ...

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಹೆಚ್ಚುತ್ತಿದೆ ಒತ್ತಡ, ಭಾರತ ರಣತಂತ್ರ ಹೇಗಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಭಯೋತ್ಪಾದನೆಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನ ವಿರುದ್ಧ ಜಾಗತಿಕ ಮಟ್ಟದಲ್ಲಿ ಒತ್ತಡ ಹೇರಲು ಇರುವ ಎಲ್ಲ ಅವಕಾಶಗಳನ್ನು ಭಾರತ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಅತ್ತ ಅಮೆರಿಕ ಭಯೋತ್ಪಾದಕರ ವಿಚಾರದಲ್ಲಿ ಮೃದು ಧೋರಣೆ...

ಬ್ರಿಕ್ಸ್ ಸಭೆಯಲ್ಲೂ ಸಿಕ್ತು ಗೆಲವು, ಚೀನಾ ನಿಯಂತ್ರಿಸುವುದು ಹೇಗೆ ಎಂದು ತೋರಿಸಿಕೊಟ್ಟ ಭಾರತ

ಡಿಜಿಟಲ್ ಕನ್ನಡ ಟೀಮ್: ಚೀನಾದ ಕ್ಸಿಯಾಮೆನ್ ನಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಸಭೆಯನ್ನು 'ಭಯೋತ್ಪಾದನೆ ವಿರುದ್ಧ ಸಾಂಘಿಕ ಹೋರಾಟ'ದ ನಿರ್ಣಯದೊಂದಿಗೆ ಮುಕ್ತಾಯಗೊಳಿಸಲಾಗಿದೆ. ಇದರೊಂದಿಗೆ ಪಂಚ ರಾಷ್ಟ್ರಗಳ ಸಭೆಯಲ್ಲಿ ಭಾರತ ತನ್ನ ಕಾರ್ಯಸೂಚಿಯನ್ನು ಯಶಸ್ವಿಗೊಳಿಸಿದೆ. ಬ್ರಿಕ್ಸ್ ಸಭೆ...

ಹಿಜ್ಬುಲ್ ಮುಜಾಹಿದ್ದೀನ್ ಜಾಗತಿಕ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ, ಭಾರತಕ್ಕೆ ಸಿಕ್ತು ಜಯ,...

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ವರ್ಷಗಳಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಿಸಿದೆ. ಆ ಮೂಲಕ ಕಾಶ್ಮೀರದಲ್ಲಿನ ಉಗ್ರವಾದದ...

ಭಯೋತ್ಪಾದನೆ, ಕೋಮುವಾದ, ಜಾತಿಯತೆ ಮುಕ್ತ ‘ನವ ಭಾರತ’ದ ಕುರಿತು ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರು 71ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನವದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿದ್ದು, 2022ರ ವೇಳೆಗೆ ನವ ಭಾರತದ ನಿರ್ಮಾಣ ಮಾಡುವ ಕನಸಿನ ಬಗ್ಗೆ ಮಾತನಾಡಿದ್ದಾರೆ....

ಅಮರನಾಥ ಯಾತ್ರಿಗಳನ್ನು ಕೊಂದ ಉಗ್ರರಿಗೆ ಧರ್ಮವಿಲ್ಲ ಎನ್ನುತ್ತ ಹಿಂದುಗಳ ನೋವಿನ ಮೇಲೆ ಬರೆ ಎಳೆಯುವುದೇಕೆ?

ಡಿಜಿಟಲ್ ಕನ್ನಡ ವಿಶೇಷ ಸೋಮವಾರ ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರ ದಾಳಿಯನ್ನು ಎಂದಿನ ಕಟು ಮಾತುಗಳಲ್ಲಿ ಖಂಡಿಸುತ್ತಿರುವವರು ಒಂದೆಡೆ ಆದರೆ, ಅರೆಮನಸ್ಸಿನ ಖಂಡನೆಯಲ್ಲಿ ಬೂಟಾಟಿಕೆ ಮೆರೆಯುತ್ತಿರುವವರದ್ದು ಮತ್ತೊಂದು ಅಸಹ್ಯಕರ ವರಸೆ. ಮೊದಲಿಗೆ ಕೇಂದ್ರ ಮತ್ತು...

ಮಾನವ ಹಕ್ಕು ಲಾಬಿಗೆ ಇಂಗ್ಲೆಂಡ್ ನಲ್ಲಿ ಬಿತ್ತು ಹೊಡೆತ, ಪ್ರಧಾನಿ ಥೆರೆಸ್ಸಾ ಮೇ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಒಂದರ ಮೇಲೆ ಒಂದರಂತೆ ನಡೆದ ಉಗ್ರರ ದಾಳಿಗೆ ತತ್ತರಿಸಿರುವ ಬ್ರಿಟನ್ ಈಗ ಪಾಠ ಕಲಿಯುವ ಲಕ್ಷಣ ಗೋಚರಿಸುತ್ತಿವೆ. ಮ್ಯಾಂಚೆಸ್ಟರ್ ಹಾಗೂ ಲಂಡನ್ ನಲ್ಲಿ ನಡೆದ ಉಗ್ರರ ದಾಳಿಯ ನಂತರ ಉಗ್ರವಾದದ...

ಕಣಿವೆಯಲ್ಲಿ ಉಗ್ರರನ್ನು ಸೇರದಿದ್ದರೆ ಯುವಕರು ಜೀವಿಸೋದೆ ಕಷ್ಟ, ಕಾಶ್ಮೀರದಲ್ಲಿ ಶರಣಾಗತ ಶಂಕಿತ ಉಗ್ರ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಭಾರತೀಯ ಯೋಧರಿಂದ ಹತನಾದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸಬ್ಸಾರ್ ಬಟ್ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದ ಶಂಕಿತ ಉಗ್ರ ಡ್ಯಾನಿಶ್ ಅಹ್ಮದ್, ಪೊಲೀಸರ ಮುಂದೆ ಶರಣಾಗಿದ್ದಾನೆ. ವರದಿಗಳ ಪ್ರಕಾರ ಡ್ಯಾನಿಸ್ 2016ರ...

ಅಲ್ಲಾಹುವಿಗಾಗಿ ಎನ್ನುತ್ತ ಇರಿದಿರಿದು ಕೊಂದರು: ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್… ಫಾಲಿಂಗ್ ಡೌನ್;...

  ಡಿಜಿಟಲ್ ಕನ್ನಡ ಟೀಮ್ ಕೆಲ ದಿನಗಳ ಹಿಂದೆ ಸಂಗೀತ ಸಮಾರಂಭವೊಂದರ ಮೇಲೆ ಇಸ್ಲಾಂ ತೀವ್ರವಾದಿಯ ಆತ್ಮಹತ್ಯೆ ದಾಳಿಯಿಂದ 22 ಸಾವು ಅಂತ ಲೆಕ್ಕ ಬರೆದುಕೊಂಡಿದ್ದ ಇಂಗ್ಲೆಂಡ್, ಶನಿವಾರದ ಮುಂಜಾವಿಗೆಲ್ಲ ಇನ್ನೊಂದು ಲೆಕ್ಕ ಬರೆದುಕೊಂಡಿದೆ. ಆಗಂತುಕರ ಇರಿತದಿಂದ...

ಕದನ ಕುತೂಹಲ-2: ಫೇಸ್ಬುಕ್  ಗೂಗಲ್ ಎಲ್ಲವೂ ಸಮರದಲ್ಲಿ ಭಾಗಿ, ನಿಮಗಿಲ್ಲ ಇಲ್ಲಿ ತಪ್ಪಿಸಿಕೊಳ್ಳುವ ದಾರಿ!

ಸ್ವಾರಸ್ಯದ ವಿಚಾರಗಳು ಎಲ್ಲಿಂದ ಬಂದರೂ ಹೀರಿಕೊಳ್ಳಬೇಕಷ್ಟೆ. ಇದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ರಘು ರಾಮನ್ ಹಲವೆಡೆಗಳಲ್ಲಿ ಮಾಡಿದ ಉಪನ್ಯಾಸ ಸಾರವಿದು. ಹತ್ತು ವರ್ಷ ಸೇನೆಯಲ್ಲಿ ಸೇವೆ, ಮುಂಬೈ ದಾಳಿ ನಂತರ ನ್ಯಾಟ್ ಗ್ರಿಡ್ ರಕ್ಷಣಾ ವ್ಯವಸ್ಥೆ...

ಹೊತ್ತಿ ಉರಿಯುತ್ತಿರುವುದು ಇಡೀ ಜಮ್ಮು ಕಾಶ್ಮೀರವಲ್ಲ, ಇಷ್ಟಕ್ಕೂ ಅಲ್ಲಿನ ಪ್ರಕ್ಷುಬ್ಧ ಪ್ರದೇಶಗಳು ಯಾವುವು?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ತಿಂಗಳಿನಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಅಹಿಂಸೆ, ಉಗ್ರರ ದಾಳಿ, ಸೈನಿಕರ ಹತ್ಯೆ, ಕಲ್ಲುತೂರಾಟ ಹೀಗೆ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದೆ. ಅದು ಯಾವ ಮಟ್ಟಿಗೆ ಎಂದರೆ, ಇಡೀ...

ಕದನ ಕುತೂಹಲ-1: ಭವಿಷ್ಯದ ಯುದ್ಧಗಳ ರಣರಂಗವೆಲ್ಲಿ ಗೊತ್ತಾ? ನಿಮ್ಮ ಮನೆ (ನ) ಬಾಗಿಲಿನಲ್ಲಿ!

ಸ್ವಾರಸ್ಯದ ವಿಚಾರಗಳು ಎಲ್ಲಿಂದ ಬಂದರೂ ಹೀರಿಕೊಳ್ಳಬೇಕಷ್ಟೆ. ಇದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ರಘು ರಮಣ್ ಹಲವೆಡೆಗಳಲ್ಲಿ ಮಾಡಿದ ಉಪನ್ಯಾಸ ಸಾರವಿದು. ಹತ್ತು ವರ್ಷ ಸೇನೆಯಲ್ಲಿ ಸೇವೆ, ಮುಂಬೈ ದಾಳಿ ನಂತರ ನ್ಯಾಟ್...

ದೇಶದ್ರೋಹಿ ಮಗನ ದೇಹ ಸ್ವೀಕರಿಸಲಾರೆ ಎಂದು ಆದರ್ಶ ಮೆರೆದ ತಂದೆ!

ಡಿಜಿಟಲ್ ಕನ್ನಡ ಟೀಮ್: ಲಕ್ನೋದಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಐಎಸ್ಐಎಸ್ ಪ್ರೇರಿತ ಉಗ್ರ ಸೈಫುಲ್ಲಾನನ್ನು ಹೊಡೆದು ಹಾಕಿರುವುದು ಸರಿಯಷ್ಟೆ. ಅದಾದ ನಂತರ ಕಾನ್ಪುರದಲ್ಲಿರುವ ಆತನ ತಂದೆ ಸರ್ತಾಜ್ ಅವರು ಪ್ರತಿಕ್ರಿಯಿಸಿರುವ ರೀತಿ ಮಾತ್ರ ಅಮೋಘವಾಗಿದೆ. ಮಗನ ದೇಹವನ್ನು...

ಸುದೀರ್ಘ 12 ತಾಸುಗಳ ಕಾರ್ಯಾಚರಣೆ ನಂತರ ಐಎಸ್ಐಎಸ್ ಉಗ್ರನ ಹತ್ಯೆ, ಅಪಾರ ಶಸ್ತ್ರಾಸ್ತ್ರ ವಶ

ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭಯೋತ್ಪಾದನಾ ನಿಗ್ರಹ ಪಡೆ ಅಧಿಕಾರಿಗಳು... ಡಿಜಿಟಲ್ ಕನ್ನಡ ಟೀಮ್: ಲಖನೌನ ಥಾಕೂರ್ಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಐಎಸ್ಐಎಸ್ ಮೂಲದ ಉಗ್ರನನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. ಉತ್ತರ ಪ್ರದೇಶದಲ್ಲಿ ಹಲವು ವಿಧ್ವಂಸಕ...

ಚೀನಾದಲ್ಲಿ ರಕ್ತ ಹರಿಸುತ್ತೇವೆಂದಿದ್ದಾರೆ ಐಎಸ್ಐಎಸ್ ಉಯ್ಗರ್ ಉಗ್ರರು, ಬೇರೆಯವರ ನೋವಲ್ಲಿ ನಗು ಕಂಡುಕೊಳ್ಳುತ್ತಿದ್ದವರ ಕಾಲುಬುಡದಲ್ಲೇ...

ಚೈತನ್ಯ ಹೆಗಡೆ 'ನಾವು ಚೀನಾ ನೆಲದಲ್ಲಿ ರಕ್ತವನ್ನು ನೀರಿನಂತೆ ಹರಿಸಲಿದ್ದೇವೆ' ಇದು ಐಎಸ್ಐಎಸ್ ಜತೆ ಗುರುತಿಸಿಕೊಂಡಿರುವ ಉಯ್ಗರ್ ಪ್ರತ್ಯೇಕತಾವಾದಿಗಳು ನೀಡಿರುವ ವಿಡಿಯೋ ಸಂದೇಶ. 'ರಾಜಕೀಯವಾಗಿ ಸರಿ ಹೇಳಿಕೆ'ಯನ್ನು ಬದಿಗಿಟ್ಟು ಮಾತನಾಡುವುದಾದರೆ ಚೀನಾಕ್ಕೆ ಇಂಥದೊಂದು ಹೊಡೆತ ಬೇಕಿತ್ತು....

‘ಉಗ್ರವಾದದಲ್ಲಿ ಜಗತ್ತು ಚಿಂತಿಸಬೇಕಿರುವುದು ಅಣ್ವಸ್ತ್ರದ ಬಗ್ಗೆ ಅಲ್ಲ…’ ಎನ್ನುತ್ತಾ ವಿಶ್ವಕ್ಕೆ ಬಿಲ್ ಗೇಟ್ಸ್ ಕೊಟ್ಟ...

ಡಿಜಿಟಲ್ ಕನ್ನಡ ಟೀಮ್: ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಸಂದರ್ಭದಲ್ಲಿ ವಿಶ್ವದ ಬಹುತೇಕ ದೇಶಗಳು ತಲೆಕೆಡಿಸಿಕೊಂಡು ಅಣ್ವಸ್ತ್ರ ಹಾಗೂ ಭದ್ರತೆಯ ವಿಷಯಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುತ್ತಿವೆ. ಈ ವ್ಯಾಪಕ ಚರ್ಚೆಗಳ ನಡುವೆ...

ಗೃಹ ಬಂಧನದಲ್ಲಿ ಹಫೀಜ್ ಸೈಯದ್, ಇದು ಮೋದಿ- ಟ್ರಂಪ್ ಮಾತುಕತೆಯ ಪರಿಣಾಮ ಎಂದ ಉಗ್ರ

ಡಿಜಿಟಲ್ ಕನ್ನಡ ಟೀಮ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಪರೋಕ್ಷವಾಗಿ ಅನುಕೂಲವೊಂದು ದೊರೆತಿದೆ. ಅದೇನೆಂದರೆ, 2008 ರ ಮುಂಬೈ ದಾಳಿಯ ರೂವಾರಿ ಲಷ್ಕರ್ ಇ ತೊಯ್ಬಾ ಉಗ್ರ...

‘ಇದು ಮುಸ್ಲಿಂ ಬ್ಯಾನ್ ಅಲ್ಲ’ ಎಂದು ವಲಸೆ ನೀತಿ ಸಮರ್ಥಿಸಿಕೊಂಡ ಟ್ರಂಪ್, ಪಾಕಿಸ್ತಾನದ ಮೇಲೂ...

ಡಿಜಿಟಲ್ ಕನ್ನಡ ಟೀಮ್: ‘ನಾನು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸಿಲ್ಲ... ಕೇವಲ ಉಗ್ರರ ಪ್ರಭಾವ ಹೆಚ್ಚಿರುವ ಏಳು ದೇಶಗಳ ಮೇಲೆ ಮಾತ್ರ ನಿಷೇಧ ಹೇರಿದ್ದೇನೆ...’ ಇದು ಅಮೆರಿಕದ ನೂತನ ವಲಸೆ ನೀತಿ ವಿರುದ್ಧ...

ಮೋದಿ- ಟ್ರಂಪ್ ಮಾತುಕತೆಯಲ್ಲಿ ಭಯೋತ್ಪಾದನೆ ನಿಗ್ರಹವೇ ಮುಖ್ಯ ವಿಷಯ

ಡಿಜಿಟಲ್ ಕನ್ನಡ ಟೀಮ್: ಉಭಯ ದೇಶಗಳ ಸ್ನೇಹ ವೃದ್ಧಿ, ಭಯೋತ್ಪಾದನೆ ವಿರುದ್ಧದ ಜಂಟಿ ಹೋರಾಟ... ಇವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೂರವಾಣಿ ಮಾತುಕತೆಯ ಪ್ರಮುಖಾಂಶಗಳು. ಅಮೆರಿಕದ ನೂತನ...

‘ಇಸ್ಲಾಮಿಕ್ ಉಗ್ರವಾದ ಕೊನೆಯಾಗಲೇ ಬೇಕು’ ಸಿಐಎಗೆ ಟ್ರಂಪ್ ತಾಕೀತು, ಭಾರತಕ್ಕೆ ಸಿಕ್ಕಿತೇ ಇನ್ನಷ್ಟು ಸ್ಫೂರ್ತಿ

ಡಿಜಿಟಲ್ ಕನ್ನಡ ಟೀಮ್: ಸದ್ಯ ಜಾಗತಿಕ ಮಟ್ಟದ ಸಮಸ್ಯೆಯಾಗಿರುವ ಭಯೋತ್ಪಾದನೆಯನ್ನು ಹತ್ತಿಕ್ಕುವ ಬಗ್ಗೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ‘ಇಸ್ಲಾಮಿಕ್ ಸ್ಟೇಟ್ (ಐಎಸ್) ನಂತಹ ಇಸ್ಲಾಮಿಕ್ ಭಯೋತ್ಪಾದನೆಯನ್ನು...

ಹೈದರಾಬಾದ್ ಅವಳಿ ಸ್ಫೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ತಪ್ಪಿತಸ್ಥ, ಡಿ.19ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

ಡಿಜಿಟಲ್ ಕನ್ನಡ ಟೀಮ್: ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರ ಯಾಸಿನ್ ಭಟ್ಕಳ್ ನನ್ನು 2013ರ ಹೈದರಾಬಾದ್ ಅವಳಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಮಾನಿಸಲಾಗಿದೆ. 2013ರ ಫೆಬ್ರವರಿಯಲ್ಲಿ ಹೈದರಾಬಾದಿನ ದಿಲ್ ಸುಖನಗರ್ ಪ್ರದೇಶದಲ್ಲಿ...

ಜನರಲ್ ಕ್ವಮರ್ ಜಾವೇದ್ ಬಾಜ್ವಾ ಪಾಕ್ ಸೇನೆಯ ನೂತನ ಮುಖ್ಯಸ್ಥ, ಮತಾಂಧತೆ ಪಾಕಿಸ್ತಾನಕ್ಕೇ ಹೆಚ್ಚು...

ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಗೆ ನಿರೀಕ್ಷೆಯಂತೆ ಅವಧಿ ವಿಸ್ತರಣೆ ಆಗಿಲ್ಲ. ಪ್ರಧಾನಿ ನವಾಜ್ ಷರೀಫ್ ಇಂಥದೊಂದು ನಿರ್ಣಯಕ್ಕೇ ಬರಲಿದ್ದಾರೆಂದು ಈ ಹಿಂದೆಯೇ ವಿಶ್ಲೇಷಣೆಗಳಾಗಿದ್ದವು. ಪಾಕಿಸ್ತಾನದ ಪ್ರಮುಖ ದೈನಿಕ ಡಾನ್ ವರದಿಯ ಪ್ರಕಾರ...

ಮಸೂದ್ ಅಜರ್ ಉಗ್ರ ಎಂದು ಪರಿಗಣಿಸೋ ವಿಚಾರದಲ್ಲಿ ಮುಂದುವರಿದಿದೆ ಚೀನಾ ತಕರಾರು, ವಿಶ್ವಸಂಸ್ಥೆ ಭದ್ರತಾ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಜೈಷ್ ಇ ಮೊಹಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಪರಿಗಣಿಸಬೇಕು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾವ ಕೊಟ್ಟಿರೋದು ಹಾಗೂ ಅದಕ್ಕೆ...

ಸಿಮಿ ಉಗ್ರ ಶಂಕಿತರನ್ನು ಕೊಂದಿದ್ದರಲ್ಲಿ ಬೇರೇನೋ ಆಟಗಳಿದ್ದವೇ? ಜೈಲಿಂದ ಪರಾರಿ ಹಾಗೂ ಎನ್ಕೌಂಟರ್ ವಿದ್ಯಮಾನದಲ್ಲಿ...

ಡಿಜಿಟಲ್ ಕನ್ನಡ ಟೀಮ್: ಉಗ್ರಕೃತ್ಯದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವಿಚಾರಣಾಧೀನರಾಗಿದ್ದ 8 ಮಂದಿ, ಭೋಪಾಲದ ಜೈಲಿನಿಂದ ತಪ್ಪಿಸಿಕೊಂಡಿದ್ದ ಬೆನ್ನಲ್ಲೇ ಉಗ್ರ ನಿಗ್ರಹ ದಳದವರು ಅವರನ್ನು ಎನ್ಕೌಂಟರ್ ಮಾಡಿದ್ದ ವಿದ್ಯಮಾನ ಈಗ ವಿವಾದಕ್ಕೆ ಎಡೆ ಮಾಡಿದೆ. ಇವರನ್ನು...

‘ಉಗ್ರರ ವಿರುದ್ಧ ನೀವು ಹೋರಾಡದಿದ್ರೆ, ಆ ಕೆಲಸ ನಾವು ಮಾಡ್ತೇವೆ’ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ...

ಡಿಜಿಟಲ್ ಕನ್ನಡ ಟೀಮ್: ‘ಪಾಕಿಸ್ತಾನದ ಪ್ರಮುಖ ಗುಪ್ತಚರ ಇಲಾಖೆ ಐಎಸ್ಐ ತನ್ನ ನೆಲದಲ್ಲಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿಲ್ಲ. ಪಾಕಿಸ್ತಾನ ಉಗ್ರರ ವಿರುದ್ಧ ಸರಿಯಾಗಿ ಹೋರಾಟ ನಡೆಸದಿದ್ರೆ, ಆ ಕೆಲಸವನ್ನು...

‘ಉಗ್ರರ ತಾಯ್ನಾಡು ನಮ್ಮ ನೆರೆ ರಾಷ್ಟ್ರವಾಗಿರೋದು ದುರಾದೃಷ್ಟಕರ’ ಎಂದ ಮೋದಿ, ಬ್ರಿಕ್ಸ್ ವೇದಿಕೆಯಲ್ಲೂ ಮುಂದುವರಿದ...

ಡಿಜಿಟಲ್ ಕನ್ನಡ ಟೀಮ್: ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲಿನ ದಾಳಿ ನಂತರ, ಇನ್ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನವನ್ನು ಯಾವುದೇ ಹಂತದಲ್ಲೂ ಸಹಿಸುವುದಿಲ್ಲ ಎಂಬ ಮನಸ್ಥಿತಿಗೆ ಬಂದು ಬಿಟ್ಟಿದೆ. ಪರಿಣಾಮ ತನಗೆ ಸಿಕ್ಕ ಪ್ರತಿಯೊಂದು...

ಭಾರತದ ವಿರುದ್ಧ ಯುದ್ಧಕ್ಕೆ ಮುಜಾಹಿದೀನ್ ಗಳಿಗೆ ಅನುಮತಿ ಕೊಡಿ ಅಂತ ಪಾಕ್ ಸರ್ಕಾರವನ್ನು ಕೇಳಿದ್ದಾನೆ...

ಡಿಜಿಟಲ್ ಕನ್ನಡ ಟೀಮ್: ಭಾರತದ ವಿರುದ್ಧ ದೂರು ಹೊತ್ತೊಯ್ದಾಗಲೆಲ್ಲ ಪಾಕಿಸ್ತಾನಕ್ಕೆ ಅಮೆರಿಕದ ಬಳಿ ಸಾಂತ್ವನ ಲಭಿಸುತ್ತಿತ್ತು. ಇದೀಗ ಪರಿಸ್ಥಿತಿ ಬದಲಾಗಿದೆ ಎಂಬುದಕ್ಕೆ ಅಮೆರಿಕದಿಂದ ಬರುತ್ತಿರುವ ಪ್ರತಿಕ್ರಿಯೆಗಳೇ ಸಾಕ್ಷಿ. ಇತ್ತೀಚಿನ ಬೆಳವಣಿಗೆಯಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಹೇಳಿರುವ ಮಾತು-...

ಮಸೂದ್ ಅಜರ್, ಎನ್ಎಸ್ಜಿ, ಗಡಿ ಭದ್ರತೆ… ಎಲ್ಲದರಲ್ಲೂ ಭಾರತಕ್ಕೆ ಚೀನಾ ತೊಡರುಗಾಲು

ಉಗ್ರ ಮಸೂದ್ ಅಜರ್ ಡಿಜಿಟಲ್ ಕನ್ನಡ ಟೀಮ್: ಜೈಷೆ ಉಗ್ರ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಉಗ್ರನನ್ನಾಗಿ ಘೋಷಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಗಾಲಾಗಿದೆ ಚೀನಾ. ಇದೇನೂ ಹೊಸ ವಿದ್ಯಮಾನವಲ್ಲ. ಮೊದಲಿನಿಂದಲೂ ತಾಂತ್ರಿಕ ಕಾರಣಗಳನ್ನು ಹೇಳಿ...

ಗುರಿ ನಿರ್ದಿಷ್ಟ ದಾಳಿ: ವಿಡಿಯೋ ಏಕೆ, ಸುದ್ದಿವಾಹಿನಿಯ ಕುಟುಕಿನಲ್ಲಿ ಮೀರ್ಪುರದ ಪೊಲೀಸ್ ಅಧಿಕಾರಿ ಬಾಯ್ಬಿಟ್ಟ...

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಲಾಂಚಿಂಗ್ ಪ್ಯಾಡ್ ಗಳ ಮೇಲೆ ನಡೆಸಿದ ಗುರಿ ನಿರ್ದಿಷ್ಟ ದಾಳಿಯ ಖಚಿತತೆ ಬಗ್ಗೆ ಎದ್ದಿರುವ ಚರ್ಚೆಗೆ ಅಂತ್ಯವಾಡಲು ಈಗ...

ಪಾಕ್ ಬಣ್ಣ ಬಯಲು ಮಾಡಿದ ಪಿಒಕೆ ಪ್ರತಿಭಟನೆ: ‘ಉಗ್ರರ ಕ್ಯಾಂಪ್ ಗಳಿಂದ ನಮ್ಮ ಬದುಕು...

ಡಿಜಿಟಲ್ ಕನ್ನಡ ಟೀಮ್: ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತೀಯ ಸೇನೆ ಗುರಿ ನಿರ್ದಿಷ್ಟ ದಾಳಿಗೈದು ಉಗ್ರರನ್ನು ನಾಶಗೊಳಿಸಿರುವ ಬಗ್ಗೆ ಜಗತ್ತೇ ವಿಸ್ಮಯದಲ್ಲಿ ಮುಳುಗಿರುವಾಗಲೇ, ಅದೇ ನೆಲದ ಜನ ಬೀದಿಗಿಳಿದು ಪಾಕಿ ಸರ್ಕಾರದ ವಿರುದ್ಧ...

ಗುರಿ ನಿರ್ದಿಷ್ಟ ದಾಳಿ: ವಿಡಿಯೋ ಸಾಕ್ಷ್ಯ ಸರ್ಕಾರಕ್ಕೆ ಸಲ್ಲಿಸಿದ ಸೇನೆ, ಎಕ್ಸ್ಪ್ರೆಸ್ ವರದಿ ಬಿಚ್ಚಿಟ್ಟಿರುವ...

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದ ಕಾರ್ಯಾಚರಣೆಯ ಖಚಿತತೆ ಬಗ್ಗೆ ರಾಜಕೀಯ ಬೊಬ್ಬೆಗಳು ಕೇಳಿಬಂದಿದೆ. ಈ ಕುರಿತ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ