Tuesday, December 7, 2021
Home Tags TerroristAttack

Tag: TerroristAttack

ಕಾಶ್ಮೀರದಲ್ಲಿ ಉಗ್ರರ ದಾಳಿ: 40ಕ್ಕೂ ಹೆಚ್ಚು ಯೋಧರು ಹುತಾತ್ಮ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜಿಹಾದಿಗಳ ಅಟ್ಟಹಾಸ ಮೆರೆದಿದ್ದು, 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಜೈಶ್ ಇ ಮೊಹಮದ್...

ಪಾಕಿಸ್ತಾನದಿಂದ ಪರೋಕ್ಷ ಯುದ್ಧ ಘೋಷಣೆ, ಕುತೂಹಲ ಮೂಡಿಸಿದೆ ಭಾರತದ ಮುಂದಿನ ನಡೆ

ಡಿಜಿಟಲ್ ಕನ್ನಡ ಟೀಮ್: ಜಮ್ಮು-ಕಾಶ್ಮೀರದ ಬಾರಮುಲ್ಲ ಕೇಂದ್ರದ ಉರಿ ವಲಯದಲ್ಲಿ ಭಾರತೀಯ ಸೇನಾ ಕೇಂದ್ರದ ಮೇಲೆ ಗಡಿಯಾಚೆಗಿನ ಉಗ್ರರು ದಾಳಿ ನಡೆಸಿದ್ದಾರೆ. ಪರಿಣಾಮ 17 ಯೋಧರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಯೋಧರು ಗಂಭೀರ ಗಾಯಗೊಂಡಿದ್ದಾರೆ. ಕಾಶ್ಮೀರದಲ್ಲಿ...

ಪಾಕಿಸ್ತಾನಕ್ಕೆ ಮುಸ್ಲಿಮೇತರರು ಬೇಕಾಗಿಲ್ಲವೇನೋ… ಆದರೆ ವಕೀಲರೂ ಬೇಡವಾದರೆ? ಆತ್ಮಹತ್ಯಾ ಬಾಂಬ್ ದಾಳಿ: 18 ಸಾವು...

ಡಿಜಿಟಲ್ ಕನ್ನಡ ಟೀಮ್: ಧರ್ಮದ ಆಧಾರದಲ್ಲಿ ರೂಪುಗೊಂಡ ಪಾಕಿಸ್ತಾನಕ್ಕೆ ಮುಸ್ಲಿಮೇತರರು ಇದ್ದರೂ ಅಷ್ಟೆ, ಬಿಟ್ಟರೂ ಅಷ್ಟೆ ಅಂತಾಗಿರುವುದು ತಿಳಿದಿರುವ ವಿಷಯವೇ. ಆದರೆ ನ್ಯಾಯವಾದಿಗಳೂ ಬೇಕಾಗಿಲ್ಲವೇ? ಶುಕ್ರವಾರ ಅಲ್ಲಿನ ಎರಡು ಸ್ಥಳಗಳಲ್ಲಾದ ಆತ್ಮಹತ್ಯಾ ಬಾಂಬ್ ದಾಳಿಗಳು...

ಶಾಂತಿಪರ್ವ ಮರುಕಳಿಸಿದ್ದ ಅಸ್ಸಾಮಿನ ಕೋಕ್ರಜಾರಿನಲ್ಲಿ 13 ಮಂದಿಯನ್ನು ಕೊಂದ ಉಗ್ರರು, ಸೋಲಿನ ಹತಾಶೆಯಲ್ಲಿರುವ ಈ...

ಡಿಜಿಟಲ್ ಕನ್ನಡ ವಿಶೇಷ: ಅಸ್ಸಾಮಿನ ಕೋಕ್ರಜಾರಿನ ಮಾರುಕಟ್ಟೆ ಪ್ರದೇಶದ ಮೇಲೆ ದಾಳಿ ಮಾಡಿರುವ ಉಗ್ರರು ಗುಂಡಿನ ದಾಳಿ ಮತ್ತು ಗ್ರೆನೇಡ್ ದಾಳಿ ಮೂಲಕ 13 ಮಂದಿಯನ್ನು ಕೊಂದಿದ್ದಾರೆ. ಭದ್ರತಾ ಪಡೆಗಳು ಉಗ್ರರ ಜತೆ ಚಕಮಕಿಯಲ್ಲಿ ನಿರತರಾಗಿದ್ದು...

ಫ್ರಾನ್ಸ್ ಮೇಲಿನ ಉಗ್ರದಾಳಿಗೆ 80 ಬಲಿ, ಗುಂಡು-ಬಾಂಬುಗಳಲ್ಲ ಟ್ರಕ್ಕೇ ಉಗ್ರನ ಆಯುಧವಾಯ್ತು!

ಡಿಜಿಟಲ್ ಕನ್ನಡ ಟೀಮ್: ಫ್ರಾನ್ಸ್ ನ ನೈಸ್ ಎಂಬ ಪ್ರಾಂತ್ಯದ ಸಮುದ್ರ ತೀರದಲ್ಲಿ ‘ರಾಷ್ಟ್ರೀಯ ದಿನಾಚರಣೆ’ಯ ಭಾಗವಾಗಿ ಪಟಾಕಿ ಉತ್ಸವದಲ್ಲಿ ಪಾಲ್ಗೊಂಡಿದ್ದವರ ಮೇಲೆ ಆಗಂತುಕನೊಬ್ಬ ಭಾರಿ ಟ್ರಕ್ ಒಂದನ್ನು ಹರಿಸಿ 80 ಜನರನ್ನು ಕೊಂದಿರುವ...

ಈದ್ ಪ್ರಾರ್ಥನೆ ವೇಳೆಯಲ್ಲೇ ಬಾಂಗ್ಲಾದೇಶದಲ್ಲಿ ಮತ್ತೆ ಬಾಂಬ್ ಸ್ಫೋಟ, ಇದ್ಯಾವ ರಾಜಕೀಯ ಹಿತಾಸಕ್ತಿಯ ಆಟ?

ಸಾಂದರ್ಭಿಕ ಚಿತ್ರ.. ಡಿಜಿಟಲ್ ಕನ್ನಡ ಟೀಮ್: ಶುಕ್ರವಾರದ ಕ್ರೂರ ದಾಳಿಯಿಂದಿನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಬಾಂಗ್ಲಾದೇಶದ ಢಾಕಾದಿಂದ 100 ಕಿ.ಮೀ ದೂರದಲ್ಲಿರುವ ಕಿಶೊರೆಗಂಜ್ ಪ್ರದೇಶದಲ್ಲಿನ ಅಜಿಮುದ್ದೀನ್ ಶಾಲಾ ಮೈದಾನದಲ್ಲಿ ಪ್ರಾರ್ಥನೆಗಾಗಿ ಜನರು ಸೇರಿರುವಾಗ ಮತ್ತೊಂದು ಬಾಂಬ್ ಸ್ಫೋಟವಾಗಿದೆ. ಸದ್ಯಕ್ಕೆ ಲಭ್ಯವಾಗುತ್ತಿರುವ...

ಸೌದಿ ಮಸೀದಿ ಪಕ್ಕದಲ್ಲೂ ಬಾಂಬ್ ಇಡುವವರ ಮನದಲ್ಲೇನಿದೆ? ಜಾಕಿರ್ ನಾಯಕ್ ಉಗ್ರರಿಗೆ ಸ್ಫೂರ್ತಿಯೆಂಬುದು ಜಾಹೀರಾಗಿದೆ…

  ಡಿಜಿಟಲ್ ಕನ್ನಡ ವಿಶೇಷ: ಕಳೆದ ಒಂದು ವಾರದಲ್ಲಿ ಉಗ್ರರ ಉಪಟಳ ಹೆಚ್ಚಿದೆ. ಟರ್ಕಿ, ಬಾಂಗ್ಲಾದೇಶ, ಇರಾಕ್ ನಲ್ಲಿ ನರಹತ್ಯೆ ನಂತರ ಈಗ ಸೌದಿ ಅರೆಬಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಸೋಮವಾರ ಬೆಳಗಿನ ಜಾವ ಸೌದಿಯ...

‘ಅಲ್ಲಾಹು ಅಕ್ಬರ್’ ಎನ್ನುತ್ತಲೇ 20 ವಿದೇಶಿಗರನ್ನು ಕೊಂದ ಉಗ್ರರು, ಮೃತರಲ್ಲೊಬ್ಬಳು ಭಾರತೀಯಳು

ಡಿಜಿಟಲ್ ಕನ್ನಡ ಟೀಮ್: ಒತ್ತೆಯಾಳುಗಳೆಲ್ಲ ಸುರಕ್ಷಿತ, ಉಗ್ರರು ಹತ ಎಂದಷ್ಟೇ ವರದಿಯಾಗುತ್ತಿದ್ದ ಢಾಕಾ ಉಗ್ರದಾಳಿಯ ಸಂಪೂರ್ಣ ವಿವರಗಳು ಇದೀಗ ತೆರೆದುಕೊಳ್ಳುತ್ತಿವೆ. ಶುಕ್ರವಾರ ರಾತ್ರಿ 9.30 ರ ಸುಮಾರಿಗೆ ‘ಅಲ್ಲಾಹು ಅಕ್ಬರ್’ ಎನ್ನುತ್ತಾ ಢಾಕಾದ ಗುಲ್ಶನ್ ನ...

ಹಸೀನಾ ಸರ್ಕಾರದ ಮೇಲೆ ಸಿಟ್ಟಾದರೆ ಫಲವಿಲ್ಲ, ಬಾಂಗ್ಲಾದೇಶಕ್ಕೆ ಬೇರಾವ ಆಯ್ಕೆಯೂ ಇಲ್ಲ!

ಚೈತನ್ಯ ಹೆಗಡೆ ‘ರಂಜಾನ್ ಸಂದರ್ಭದಲ್ಲಿ ಮನುಷ್ಯರನ್ನೇ ಹತ್ಯೆ ಮಾಡುತ್ತಿರುವ ಇವರೆಲ್ಲಾ ಎಂಥಾ ಮುಸ್ಲಿಮರು? ಬಾಂಗ್ಲಾದೇಶದ ನೆಲದಲ್ಲಿ ಉಗ್ರವಾದಕ್ಕೆ ಅವಕಾಶವಿಲ್ಲ. ಇದನ್ನು ಬೇರು ಸಮೇತ ಕಿತ್ತು ಹಾಕಲು ಸರ್ಕಾರ ಸಿದ್ಧ. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಕಾರ್ಯ ಪ್ರಶಂಸನೀಯ.’...

ವಿದೇಶಿಯರನ್ನು ಗುರಿಯಾಗಿಸಿಕೊಂಡು ಬಾಂಗ್ಲಾದಲ್ಲಿ ಉಗ್ರದಾಳಿ, ಒತ್ತೆಯಾಳುಗಳನ್ನು ರಕ್ಷಣೆ, 20 ನಾಗರಿಕರ ಸಾವು

ಡಿಜಿಟಲ್ ಕನ್ನಡ ಟೀಮ್: ಬಾಂಗ್ಲಾದೇಶದ ಢಾಕಾದಲ್ಲಿ ಉಗ್ರರು ದಾಳಿ ನಡೆಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ 13ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡಿಸುವಲ್ಲಿ ಅಲ್ಲಿನ ಭದ್ರತಾ ಪಡೆ ಯಶಸ್ವಿಯಾಗಿದೆ. ಆದರೆ ಸುಮಾರು 20 ನಾಗರಿಕರು ಪ್ರಾಣ ತೆತ್ತಿರುವುದು, ನಂತರದ ಪರಿಶೀಲನೆಯಲ್ಲಿ...

ಟರ್ಕಿ ಮೇಲೆ ಉಗ್ರದಾಳಿ, ತಿಳಿದಿರಲಿ ಈ ಮುಸ್ಲಿಂ ರಾಷ್ಟ್ರವನ್ನಾವರಿಸಿರುವ ಜಾಗತಿಕ ರಾಜಕೀಯದ ಒಳಸುಳಿ

  ಡಿಜಿಟಲ್ ಕನ್ನಡ ಟೀಮ್: ಟರ್ಕಿಯ ಅಟಾಟುರ್ಕ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, 41 ಮಂದಿ ಸಾವನ್ನಪ್ಪಿದರೆ 230 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಟರ್ಕಿ ಪ್ರಧಾನಿ...

ಬ್ರುಸೆಲ್ಸ್ ದುಃಖದಲ್ಲಿ ಭಾಗಿಯಾಗೋಣ, ಹಾಗೆಯೇ ಕೆಲ ನಿರ್ದಯ ಪ್ರಶ್ನೆಗಳನ್ನೂ ಕೇಳೋಣ!

ಪ್ರವೀಣ್ ಕುಮಾರ್ ಬೆಲ್ಜಿಯಂನ ಬ್ರುಸೆಲ್ಸ್ ನಗರ ಉಗ್ರದಾಳಿಗೆ ತುತ್ತಾಗಿರುವ ಸಂದರ್ಭದಲ್ಲಿ ಭಾರತವೂ ಸೇರಿದಂತೆ ಜಗತ್ತೇ ಅದರ ಜತೆ ನಿಲ್ಲಬೇಕು ಎಂಬುದೇನೋ ಸರಿ. ಆದರೆ... ಪ್ಯಾರಿಸ್ ದಾಳಿಗೆ ಒಳಗಾದಾಗ ಆ ದೇಶದ ಬಾವುಟ ಹೊದ್ದು ಜತೆಗಿದ್ದೇವೆ ಎಂದಂತೆ, ಈ...

ಬ್ರಸೆಲ್ಸ್ ನ ಜವೆಂಟಮ್ ವಿಮಾನ ನಿಲ್ದಾಣದಲ್ಲಿ ಸ್ಫೋಟ, 26 ಸಾವು

ಡಿಜಿಟಲ್ ಕನ್ನಡ ಟೀಮ್ ಬೆಲ್ಜಿಯಂನ ಬ್ರಸೆಲ್ಸ್ ನಗರದ ಜವೆಂಟಮ್ ವಿಮಾನ ನಿಲ್ದಾಣದಲ್ಲಿ ಎರಡು ಸ್ಫೋಟಗಳಾಗಿದ್ದು, ಸದ್ಯದ ವರದಿ ಪ್ರಕಾರ 26 ಮಂದಿ ಸಾವು ಸಂಭವಿಸಿದೆ. ಒಬ್ಬ ಭಾರತೀಯ ಸೇರಿದಂತೆ 58 ಮಂದಿ ಗಾಯಗೊಂಡಿದ್ದಾರೆ. ಕಳೆದ ವರ್ಷ...