Monday, December 6, 2021
Home Tags Testmatch

Tag: testmatch

ಈಡನ್ ಗಾರ್ಡನ್ ನಲ್ಲೇ ಪಿಂಕ್ ಬಾಲ್ ‘ಟೆಸ್ಟ್’ ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ವಿಶ್ವ ಕ್ರಿಕೆಟ್ ಗೆ ಲಾರ್ಡ್ಸ್ ಕ್ರಿಕೆಟ್ ಮೈದಾನ ಹೇಗೆ ಪವಿತ್ರ ಮೈದಾನವೋ ಅದೇ ರೀತಿ ಭಾರತ ಕ್ರಿಕೆಟ್ ಗೆ ಕೊಲ್ಕತ್ತಾದ ಈಡನ್ ಗಾರ್ಡನ್! ಇದೇ ಕಾರಣಕ್ಕೆ ಈಡನ್ ಗಾರ್ಡನ್ ಅನ್ನು...

ಬ್ರಾಡ್ಮನ್, ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ತಲೆಮಾರಿನ ವಿಶ್ವ ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರನಾಗಿ ಬಿಂಬಿತವಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ದ್ವಿಶತಕ (254*)...

ವಿಶ್ವಕಪ್ ಗುಂಗಿನ ನಂತರ ಕ್ರಿಕೆಟ್ ಅಭಿಮಾನಿಗಳಿಗೆ ಟೆಸ್ಟ್ ಚಾಂಪಿಯನ್ ಶಿಪ್ ರಂಗು!

ಡಿಜಿಟಲ್ ಕನ್ನಡ ಟೀಮ್: ಟಿ20 ಕ್ರೇಜ್ ಹೆಚ್ಚಾಗಿರುವ ಸಂದರ್ಭದಲ್ಲಿ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ಅನ್ನು ಮೇಲೆತ್ತುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಎಂಬ ಹೊಸ ಕಲ್ಪನೆಯೊಂದಿಗೆ ಪ್ರಯೋಗಕ್ಕೆ ಮುಂದಾಗಿದೆ....

ಎಳು ದಶಕಗಳ ಟೆಸ್ಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಟೀಮ್ ಇಂಡಿಯಾ!

ಡಿಜಿಟಲ್ ಕನ್ನಡ ಟೀಮ್: ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸುವ ಮೂಲಕ ತನ್ನ 70 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ...

ಸಿಡ್ನಿಯಲ್ಲಿ ಸಿಡಿದ ಟೀಮ್ ಇಂಡಿಯಾ ಬ್ಯಾಟ್ಸ್ ಮನ್ ಗಳು! ಬಳಲಿ ಬೆಂಡಾದ ಕಾಂಗರೂ ಬೌಲರ್...

ಡಿಜಿಟಲ್ ಕನ್ನಡ ಟೀಮ್: ಚೇತೇಶ್ವರ ಪೂಜಾರ (193), ರಿಷಬ್ ಪಂತ್ (153*), ರವೀಂದ್ರ ಜಡೇಜಾ (81) ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಬರೋಬ್ಬರಿ 622 ರನ್ ಕಲೆ ಹಾಕಿರುವ ಟೀಮ್ ಇಂಡಿಯಾ ಪ್ರಸ್ತುತ ಟೆಸ್ಟ್ ಸರಣಿಯಲ್ಲಿ...

ಕಾಂಗರೂಗಳ ಕಾಲು ಮುರಿದ ಟೀಂ ಇಂಡಿಯಾ ಬೌಲರ್ಸ್!

ಡಿಜಿಟಲ್ ಕನ್ನಡ ಟೀಮ್: ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಈ ಮಟ್ಟದಲ್ಲಿ ಪ್ರಾಬಲ್ಯ ಮೆರೆಯುತ್ತದೆ ಎಂದು ಯಾರಾದರೂ ಊಹಿಸಿದ್ದರೆ? ಖಂಡಿತವಾಗಿಯೂ ಇಲ್ಲ. ಕಳೆದೆರಡು ಪ್ರವಾಸದಲ್ಲಿನ ಟೆಸ್ಟ್ ಸರಣಿ ವೇಳೆ ಹೀನಾಯ ಸೋಲನುಭವಿಸಿದ್ದ...

ಪರ್ಥ್ ಪಿಚ್ ನಲ್ಲಿ ಕಾಂಗರೂಗಳ ತಂತ್ರಕ್ಕೆ ಟೀಮ್ ಇಂಡಿಯಾ ಪ್ರತಿತಂತ್ರ! ಭಾರತ ತಂಡದಲ್ಲಿ ಪ್ರಮುಖ...

ಡಿಜಿಟಲ್ ಕನ್ನಡ ಟೀಮ್: ಏಳು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಗೆದ್ದು ಮುನ್ನಡೆ ಪಡೆದ ಇತಿಹಾಸ ಬರೆದಿರುವ ಟೀಮ್ ಇಂಡಿಯಾ ಈಗ ಪರ್ಥ್ ನಲ್ಲಿ ನಡೆಯಲಿರುವ...

3ನೇ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಕೇರಳ ಪ್ರವಾಹ ಸಂತ್ರಸ್ತರಿಗೆ ಗೆಲುವು ಅರ್ಪಣೆ!

ಡಿಜಿಟಲ್ ಕನ್ನಡ ಟೀಮ್ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳ ಭರ್ಜರಿ ಜಯ ಸಾಧಿಸಿದೆ....

ಮುಂದುವರಿದ ವಿರಾಟ ಫಾರ್ಮ್, ಕೊಹ್ಲಿ ಮಾಡಿದ ದಾಖಲೆಗಳೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಆಡಿದ ಪ್ರತಿ ಪಂದ್ಯಗಳಲ್ಲೂ ಒಂದೊಂದು ದಾಖಲೆ ನಿರ್ಮಾಣವಾಗುತ್ತಿರೋದು ಸಾಮಾನ್ಯವಾಗಿ ಬಿಟ್ಟಿದೆ. ಶ್ರೀಲಂಕಾ ವಿರುದ್ಧ ದೆಹಲಿಯ ಫಿರೋಜ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ...

ನಾನು ಮನುಷ್ಯನೇ, ನನ್ನ ಚರ್ಮ ಸುಲಿದು ನೋಡಿ! ಪತ್ರಕರ್ತರ ಪ್ರಶ್ನೆಗೆ ಕೊಹ್ಲಿ ಕಿಡಿಕಾರಿದ್ದು ಏಕೆ?

ಡಿಜಿಟಲ್ ಕನ್ನಡ ಟೀಮ್: 'ನಾನು ಮನುಷ್ಯ... ರೊಬೋಟ್ ಅಲ್ಲ... ಬೇಕಿದ್ದರೆ ನನ್ನ ಚರ್ಮ ಸುಲಿದು ನೋಡಿ ರಕ್ತ ಬರುತ್ತೆ' ಇದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ರಕರ್ತರ ಪ್ರಶ್ನೆಗೆ ಕೊಟ್ಟ ಖಾರವಾದ ಉತ್ತರ....

ಕ್ರಿಕೆಟ್ ಪ್ರಿಯರಿಗೆ ಸಂತಸದ ಸುದ್ದಿ! ಟೆಸ್ಟ್- ಏಕದಿನದ ಹೊಸ ಟೂರ್ನಿಯ ಪೂರ್ಣ ಮಾಹಿತಿ ಇಲ್ಲಿದೆ...

ಡಿಜಿಟಲ್ ಕನ್ನಡ ಟೀಮ್: ಟೆಸ್ಟ್ ಕ್ರಿಕೆಟ್ ನಲ್ಲೂ ಎಲ್ಲಾ ತಂಡಗಳು ಭಾಗವಹಿಸುವ ಟೂರ್ನಿಯನ್ನು ಆಯೋಜಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅನೇಕ ವರ್ಷಗಳಿಂದ ಯೋಜನೆ ಹಾಕುತ್ತಲೇ ಬಂದಿತ್ತು. ಈಗ ಅದಕ್ಕೆ ಕಾಲ ಕೂಡಿಬಂದಿದ್ದು,...

ವಿದೇಶದಲ್ಲಿ ಟೀಂ ಇಂಡಿಯಾಗೆ ಸಿಕ್ತು ಮೊದಲ ಕ್ಲೀನ್ ಸ್ವೀಪ್ ಜಯ, ನೀವು ತಿಳಿಯಬೇಕಿರುವ ಪ್ರಮುಖ...

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವರ್ಷದ ಅವಧಿಯಲ್ಲಿ ತವರಿನಲ್ಲಿ ಪಾರುಪತ್ಯ ನಡೆಸಿದ್ದ ಟೀಂ ಇಂಡಿಯಾ, ಈಗ ವಿದೇಶದಲ್ಲೂ ಕ್ಲೀನ್ ಸ್ವೀಪ್ ಜಯದೊಂಜದಿಗೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ...

ನಿರೀಕ್ಷೆಯಂತೆ ಭಾರತಕ್ಕೆ ಸಿಕ್ತು ಭರ್ಜರಿ ಜಯ, ಸೊರಗಿರುವ ಲಂಕಾ ಬೇಟೆಯಿಂದ ಶುರುವಾಯ್ತು ಕೊಹ್ಲಿ-ಶಾಸ್ತ್ರಿ ಅಭಿಯಾನ

ಡಿಜಿಟಲ್ ಕನ್ನಡ ಟೀಮ್: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಂ ಇಂಡಿಯಾ 304 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಾಬಲ್ಯ...

ಆಸೀಸ್ ವಿರುದ್ಧ 2-1 ರಿಂದ ಸರಣಿ ಗೆದ್ದ ಟೀಂ ಇಂಡಿಯಾ, ಗಟ್ಟಿಯಾಯ್ತು ಭಾರತದ ನಂಬರ್...

ಪ್ರಸಕ್ತ ಸಾಲಿನ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್... (ಟ್ವಿಟರ್ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ...

ಸ್ಮಿತ್ ಶತಕದ ಹೊರತಾಗಿ ಕಾಂಗರುಗಳ ಕುಸಿತ, ಮಿಂಚಿದ ಕುಲ್ದೀಪ್

ಡಿಜಿಟಲ್ ಕನ್ನಡ ಟೀಮ್: ಪದಾರ್ಪಣೆಯ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಎಡಗೈ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಪ್ರವಾಸಿ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿದರು. ಪರಿಣಾಮ ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ವಿರುದ್ಧ...

ರಾಂಚಿ ಟೆಸ್ಟ್ ಡ್ರಾ: ಆಸೀಸ್ ಪಡೆಗೆ ಆಸರೆಯಾದ ಮಾರ್ಷ್- ಪೀಟರ್, 10 ಸಾವಿರ ಮಂದಿಯನ್ನು...

ಡಿಜಿಟಲ್ ಕನ್ನಡ ಟೀಮ್: ಸಮಬಲದ ಪೈಪೋಟಿಯಿಂದ ಕೂಡಿದ್ದ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ರಾಂಚಿಯಲ್ಲಿರುವ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ...

ಆಸ್ಟ್ರೇಲಿಯನ್ನರಿಗೆ ಅಪಾಯವಾದ ಅಶ್ವಿನ್! ಬೆಂಗಳೂರಿನ ಪಂದ್ಯ ಗೆದ್ದು ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ಡಿಜಿಟಲ್ ಕನ್ನಡ ಟೀಮ್: ಟೆಸ್ಟ್ ಕ್ರಿಕೆಟ್ಟೇ ಹಾಗೆ... ಐದು ದಿನಗಳ ಪಂದ್ಯದ ಬಹುತೇಕ ಅವಧಿ (ಸೆಷನ್) ಗಳಲ್ಲಿ ಹಿನ್ನಡೆ ಅನುಭವಿಸಿದರೂ ಮಹತ್ವದ ಎರಡು ಅವಧಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಪಂದ್ಯದ ಫಲಿಂತಾಂಶವನ್ನೇ ಬದಲಿಸಬಹುದು. ಚಿನ್ನಸ್ವಾಮಿ...

ಸರಣಿಗೂ ಮುನ್ನ ನುಡಿದಿದ್ದ ಭವಿಷ್ಯ ಸುಳ್ಳಾಯ್ತು, ಟೀಂ ಇಂಡಿಯಾ ಅಜೇಯ ಯಾತ್ರೆ ಕೊನೆಯಾಯ್ತು

ಮೊದಲ ಟೆಸ್ಟ್ ಪಂದ್ಯ ಗೆದ್ದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಆಟಗಾರರು... ಡಿಜಿಟಲ್ ಕನ್ನಡ ಟೀಮ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತ ಅನುಭವಿಸಿರುವ ಟೀಂ ಇಂಡಿಯಾ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ಸೋಲಿನ ಕಹಿ ಅನುಭವಿಸುತ್ತಿದೆ....

ಕೊಹ್ಲಿ ಪಡೆಗೆ ಕಾಂಗರುಗಳಿಂದ ಅದೆಂಥಾ ಮಾರಕ ಹೊಡೆತ, ತಪ್ಪಲಿದೆಯಾ ಭಾರತದ ಅಜೇಯ ಯಾತ್ರೆಯ ಹಿಡಿತ?

ಭಾರತದ ಬ್ಯಾಟಿಂಗ್ ವಿಭಾಗವನ್ನು ನಿಯಂತ್ರಿಸಿ 6 ವಿಕೆಟ್ ಪಡೆದ ಆಸ್ಟ್ರೇಲಿಯಾದ ಸ್ಪಿನ್ನರ್ ಸ್ಟೀವ್ ಓ ಕೆಫೆ. ಡಿಜಿಟಲ್ ಕನ್ನಡ ಟೀಮ್: ತವರಿನ ಅಂಗಳದಲ್ಲಿ ಪ್ರವಾಸಿ ಕಾಂಗರೂ ಪಡೆ ಮೇಲೆ ಸವಾರಿ ಮಾಡುವ ಟೀಂ ಇಂಡಿಯಾದ ಲೆಕ್ಕಾಚಾರ ಉಲ್ಟಾ...

ಕೊಹ್ಲಿ ಆಟಕ್ಕೆ ಮುರಿಯಿತು ಬ್ರಾಡ್ಮನ್ ದಾಖಲೆ! ಬಾಂಗ್ಲಾ ವಿರುದ್ಧ ಬೃಹತ್ ಮೊತ್ತ ಪೇರಿಸಿತು ಟೀಂ...

ಡಿಜಿಟಲ್ ಕನ್ನಡ ಟೀಮ್: ಎದುರಾಳಿ ಯಾರೇ ಆಗಿರಲಿ, ಮಾದರಿ ಯಾವುದೇ ಇರಲಿ, ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ಪಿಚ್ ಹೇಗೇ ಇರಲಿ... ನನ್ನನ್ನು ನಿಯಂತ್ರಿಸೋದು ಮಾತ್ರ ಅಸಾಧ್ಯ! ಇದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ...

ಜಡೇಜಾ ಸ್ಪಿನ್ ಜಾದುವಿನ ಮುಂದೆ ಹೈರಾಣಾದ ಆಂಗ್ಲರು, ಭಾರತಕ್ಕೆ 4-0 ಸರಣಿ ಜಯ

ಜಯದ ಸಂಭ್ರಮದಲ್ಲಿ ಟೀಂ ಇಂಡಿಯಾ... ಡಿಜಿಟಲ್ ಕನ್ನಡ ಟೀಮ್: ತವರಿನ ಅಭಿಮಾನಿಗಳ ಪ್ರೋತ್ಸಾಹದ ಮುಂದೆ ಟೀಂ ಇಂಡಿಯಾ 4-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಡ್ರಾನತ್ತ ಸಾಗುತ್ತಿದ್ದ ಐದನೇ ಟೆಸ್ಟ್...

ದಾಖಲೆಯ ತ್ರಿಶತಕ ಬಾರಿಸಿದ ಕರುಣ್ ನಾಯರ್, ಚೆನ್ನೈನಲ್ಲಿ ಆಂಗ್ಲರ ವಿರುದ್ಧ ಕನ್ನಡಿಗರ ದರ್ಬಾರ್

ಡಿಜಿಟಲ್ ಕನ್ನಡ ಟೀಮ್: ಟೆಸ್ಟ್ ಕ್ರಿಕೆಟ್ ನಲ್ಲಿ ಇನಿಂಗ್ಸ್ ಒಂದರಲ್ಲಿ 300 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ... ಟೆಸ್ಟ್ ಕ್ರಿಕೆಟ್ ನ ಮೊದಲ ಶತಕದಲ್ಲಿ ತ್ರಿಶತಕ ಗಡಿ ಮುಟ್ಟಿದ ಭಾರತದ ಮೊದಲ ಭಾರತೀಯ...

ನಾಲ್ಕನೇ ಟೆಸ್ಟ್- ಆಂಗ್ಲರ ವಿರುದ್ಧ ಇನಿಂಗ್ಸ್ ಜಯ, ಸರಣಿ ಗೆದ್ದ ಕೊಹ್ಲಿ ಪಡೆ

ಡಿಜಿಟಲ್ ಕನ್ನಡ ಟೀಮ್: ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಆರ್.ಅಶ್ವಿನ್ ಅವರ ಸ್ಪಿನ್ ಮೋಡಿ, ಜಯಂತ್ ಯಾದವ್ ಅವರ ಅಮೋಘ ಆಟದೊಂದಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ...

ವಿಶಾಖಪಟ್ಟಣದಲ್ಲಿ ಆಂಗ್ಲರನ್ನು ಆಳಿದ ಟೀಂ ಇಂಡಿಯಾ, 246 ರನ್ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ 1-0...

ಡಿಜಿಟಲ್ ಕನ್ನಡ ಟೀಮ್: ಸ್ಪಿನ್ ಬ್ರಹ್ಮಾಸ್ತ್ರವನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಮೇಲೆ ದಿಗ್ಬಂಧನ ಹಾಕುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಆ ಮೂಲಕ 5 ಪಂದ್ಯಗಳ...

ಇಂದೋರಿನಲ್ಲಿ ಭಾರತ ಕ್ರಿಕೆಟ್ ತಂಡದ ವಿಜಯದಶಮಿ: ಅಶ್ವಿನ್ ಆರ್ಭಟ, ಕಿವೀಸ್ ಕ್ಲೀನ್ ಸ್ವೀಪ್, ಟೀಂ...

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ಕ್ರಿಕೆಟ್ ತಂಡ ಅಗ್ರಸ್ಥಾನ ಪಡೆದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ 'ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ದಂಡ (ಪ್ರಶಸ್ತಿ)' ನೀಡಿದ ಮಾಜಿ ನಾಯಕ ಸುನೀಲ್ ಗವಾಸ್ಕರ್......

ಐತಿಹಾಸಿಕ 500ನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ… ಈ ಸಂಭ್ರಮಕ್ಕೆ ಅಶ್ವಿನ್...

ಡಿಜಿಟಲ್ ಕನ್ನಡ ಟೀಮ್: ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 200 ವಿಕೆಟ್ ಕಬಳಿಸಿದ (37 ಟೆಸ್ಟ್ ಪಂದ್ಯ) ಭಾರತದ ಮೊದಲನೇ ಹಾಗೂ ವಿಶ್ವದ ಎರಡನೇ ಆಟಗಾರ... 19ನೇ ಬಾರಿಗೆ ಇನಿಂಗ್ಸ್ ಒಂದರಲ್ಲಿ 5 ವಿಕೆಟ್......

ಟೀಂ ಇಂಡಿಯಾ ಆಕ್ರಮಣ ದಾಳಿಗೆ ತರಗೆಲೆಗಳಂತೆ ಉದುರಿದ್ರು ವಿಂಡೀಸ್ ದಾಂಡಿಗರು, ಭಾರತದ ಪಾಲಾಯ್ತು ಟೆಸ್ಟ್...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿ... ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳ ವೈಫಲ್ಯ... ಇವು ಡ್ರಾ ಫಲಿತಾಂಶದ ನಿರೀಕ್ಷೆಯಲ್ಲಿದ್ದ ತೃತೀಯ ಟೆಸ್ಟ್ ಪಂದ್ಯ ಫಲಿತಾಂಶ ಕಾಣುವಂತೆ ಮಾಡಿದ ಪ್ರಮುಖ...

ಭುವಿ ಸ್ವಿಂಗ್ ದಾಳಿಗೆ ವಿಂಡೀಸ್ ತತ್ತರ, ಟೀಂ ಇಂಡಿಯಾ ನಿಯಂತ್ರಣದಲ್ಲಿ ತೃತೀಯ ಟೆಸ್ಟ್

ಡಿಜಿಟಲ್ ಕನ್ನಡ ಟೀಮ್: ಭಾರತ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಪರಿಸ್ಥಿತಿ ಸೂತ್ರ ಕಿತ್ತ ಗಾಳಿಪಟದಂತಾಗಿದೆ. ಪಂದ್ಯದ ಮೂರನೇ ದಿನದಾಟ ಸಂಪೂರ್ಣವಾಗಿ ರದ್ದಾಗಿತ್ತಾದರೂ, ನಾಲ್ಕನೇ ದಿನ ಹೆಚ್ಚು ತೊಂದರೆ ಎದುರಾಗಲಿಲ್ಲ....

ಟೀಂ ಇಂಡಿಯಾಕ್ಕೆ ಸಖತ್ ಫೈಟ್ ಕೊಡ್ತಿದೆ ವೆಸ್ಟ್ ಇಂಡೀಸ್!

ಡಿಜಿಟಲ್ ಕನ್ನಡ ಟೀಮ್: ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ (118) ಹಾಗೂ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ (104) ಅವರ ಆಕರ್ಷಕ ಶತಕಗಳ ನಡುವೆಯೂ, ಆತಿಥೇಯ ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಭಾರತಕ್ಕೆ ಮೂರನೇ ಟೆಸ್ಟ್...

ಆರಂಭಿಕ ಆಘಾತ ಅನುಭವಿಸಿದ ಟೀಂ ಇಂಡಿಯಾಗೆ ಆಸರೆಯಾದ್ರು ಆಲ್ರೌಂಡರ್ ಅಶ್ವಿನ್

ರೊಸ್ಟನ್ ಚೇಸ್ ಎಸೆತದಲ್ಲಿ ಬೌಲ್ಡ್ ಆದ ಅಜಿಂಕ್ಯ ರಹಾನೆ... ಡಿಜಿಟಲ್ ಕನ್ನಡ ಟೀಮ್: ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಆತಿಥೇಯ ವೆಸ್ಟ್ ಇಂಡೀಸ್ ಬೌಲರ್ ಗಳು ಪ್ರವಾಸಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ...

ಭಾರತದ ಜಯವನ್ನು ಕಿತ್ತುಕೊಳ್ತು ಚೇಸ್ ಚಮತ್ಕಾರಿ ಬ್ಯಾಟಿಂಗ್

ಡಿಜಿಟಲ್ ಕನ್ನಡ ಟೀಮ್: ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆಘಾತಕಾರಿ ಕುಸಿತ ಕಂಡ ನಂತರ ಮಳೆಯ ರಕ್ಷಣೆ ಪಡೆದಿದ್ದ ಆತಿಥೇಯ ವೆಸ್ಟ್ ಇಂಡೀಸ್, ಅಂತಿಮ ದಿನವು ಸೋಲಿನಿಂದ ಪಾರಾಗುವಲ್ಲಿ ಯಶಸ್ವಿಯಾಗಿದೆ....

ಜಯದ ಹೊಸ್ತಿಲಲ್ಲಿ ಟೀಂ ಇಂಡಿಯಾ, ಮತ್ತೆ ಆತಿಥೇಯರ ರಕ್ಷಣೆಗೆ ನಿಂತ ಮಳೆ

  ಡಿಜಿಟಲ್ ಕನ್ನಡ ಟೀಮ್: ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಆತಿಥೇಯ ವೆಸ್ಟ್ ಇಂಡೀಸ್ ತಂಡ ಮತ್ತೆ ತತ್ತರಿಸಿದೆ. ಪರಿಣಾಮ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆದರೆ, ಕಳೆದೆರಡು ದಿನಗಳ ಆಟಕ್ಕೆ ಅಡ್ಡಿಯಾದ...

ಟೀಂ ಇಂಡಿಯಾ ಮುನ್ನಡೆ ಹೆಚ್ಚಿಸಿದ ರಹಾನೆ ಶತಕ, ಭಾರತದ ಜಯದ ಹಾದಿಗೆ ವರುಣನ ಅಡ್ಡಿ

  ಡಿಜಿಟಲ್ ಕನ್ನಡ ಟೀಮ್: ರಕ್ಷಣಾತ್ಮಕ ಬ್ಯಾಟಿಂಗ್ ಮೂಲಕ ವೆಸ್ಟ್ ಇಂಡೀಸ್ ದಾಳಿಯನ್ನು ಎದುರಿಸಿದ ಅಜಿಂಕ್ಯ ರಹಾನೆ ಶತಕ ದಾಖಲಿಸಿ ಭಾರತದ ಮುನ್ನಡೆ ಹೆಚ್ಚಿಸಿದ ಖುಷಿ ಒಂದೆಡೆಯಾದ್ರೆ, ಮತ್ತೊಂದೆಡೆ ಪಂದ್ಯದಲ್ಲಿ ಜಯ ಸಾಧಿಸುವ ತಕವದಲ್ಲಿ ಓಡುತ್ತಿರುವ...

ಟೀಂ ಇಂಡಿಯಾ ಮುನ್ನಡೆಗೆ ಬಲ ಕೊಡ್ತು ರಾಹುಲ್ ಶತಕ, ಪಂದ್ಯ ಕಳೆದುಕೊಳ್ಳುವ ಭೀತಿಯಲ್ಲಿ ವಿಂಡೀಸ್

  ಡಿಜಿಟಲ್ ಕನ್ನಡ ಟೀಮ್: ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳಬೇಕು ಎಂಬ ಮಾತಿನಂತೆ ಬ್ಯಾಟಿಂಗ್ ಮಾಡಿದ್ದಾರೆ ಕರ್ನಾಟಕದ ಕೆ.ಎಲ್ ರಾಹುಲ್ (158 ರನ್, 303 ಎಸೆತ, 15 ಬೌಂಡರಿ, 3 ಸಿಕ್ಸ್ ). ವೆಸ್ಟ್...

ಅಶ್ವಿನ್ ಸ್ಪಿನ್ ವ್ಯೂಹಕ್ಕೆ ಸಿಲುಕಿದ ವಿಂಡೀಸ್, ಮೊದಲ ದಿನವೇ ಬಿಗಿ ಹಿಡಿತ ಸಾಧಿಸ್ತು ಟೀಂ...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಟ್ರಂಪ್ ಕಾರ್ಡ್ ಆರ್.ಅಶ್ವಿನ್ ಸ್ಪಿನ್ ವ್ಯೂಹದಿಂದ ಬಚಾವ್ ಆಗಲು ಸಾಧ್ಯವಾಗದೇ ಪರದಾಡಿದ ವೆಸ್ಟ್ ಇಂಡಿಸ್ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರಿ ಕುಸಿತ ಕಂಡಿದೆ. ಇತ್ತ...

ಅಶ್ವಿನ್ ಸ್ಪಿನ್ ಮೋಡಿಗೆ ಕುಸಿದ ಕೆರಿಬಿಯನ್ನರು, ವಿಂಡೀಸ್ ನಾಡಲ್ಲಿ ಭಾರತಕ್ಕಿದು ಮೊದಲ ಇನಿಂಗ್ಸ್ ಜಯ

  ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಟ್ರಂಪ್ ಕಾರ್ಡ್ ಆರ್.ಅಶ್ವಿನ್ ಬೀಸಿದ ಸ್ಪಿನ್ ಬಲೆಗೆ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳು ಗೊಂಚಲಾಗಿ ಸಿಕ್ಕಿಬಿದ್ದರು. ಪರಿಣಾಮ ಆತಿಥೇಯರ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯವನ್ನು...

ಶಮಿ, ಉಮಿ ಮಾರಕ ದಾಳಿಗೆ ತತ್ತರಿಸ್ತು ವಿಂಡೀಸ್, ಸೋಲಿನ ಭೀತಿಯಲ್ಲಿ ಆತಿಥೇಯರು

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ವೇಗಿಗಳ ಕರಾರುವಕ್ ದಾಳಿಗೆ ಆತಿಥೇಯ ವೆಸ್ಟ್ ಇಂಡೀಸ್ ನಲುಗಿ ಹೋಗಿದೆ. ಪರಿಣಾಮ ಮೊದಲ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ಗೆ ಸಿಲುಕಿರುವ ಆತಿಥೇಯರು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಪಂದ್ಯದ...

ಕೊಹ್ಲಿ ಶತಕದ ಕರಾಮತ್ತು.. ಕೆರಿಬಿಯನ್ನರ ವಿರುದ್ಧ ಭಾರತಕ್ಕೆ ಸಿಕ್ತು ಮೊದಲ ದಿನದ ಗೌರವ..

ಡಿಜಿಟಲ್ ಕನ್ನಡ ಟೀಮ್: ನಾಯಕ ವಿರಾಟ್ ಕೊಹ್ಲಿ ಅಜೇಯ ಶತಕ (143).. ಶಿಖರ್ ಧವನ್ ಅರ್ಧಶತಕ (84).. ವಿಂಡೀಸ್ ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ 3 ವಿಕೆಟ್.. ಅಂತಿಮವಾಗಿ ಭಾರತಕ್ಕೆ ದಿನದ ಗೌರವ.. ಇವಿಷ್ಟೂ...