Friday, September 17, 2021
Home Tags ThroneFightTN

Tag: ThroneFightTN

ಅವತ್ತು ಜಯಾ ಅಧಿಕಾರ ಪಡೆಯ ಹೋದಾಗಲೂ ಇಂಥದ್ದೇ ಅಧ್ಯಾಯ, ಚರಿತ್ರೆಯನ್ನು ನೆನಪಿಸಿದ ಪಳನಿ ವಿಶ್ವಾಸಮತ...

ಡಿಜಿಟಲ್ ಕನ್ನಡ ಟೀಮ್: ಗದ್ದಲ... ಕೂಗಾಟ... ಜಗ್ಗಾಟಗಳ ನಡುವೆಯೂ ಶಶಿಕಲಾ ಬೆಂಬಲಿತ ಮುಖ್ಯಮಂತ್ರಿ ಇ.ಪಳನಿಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ಬೆಳಗ್ಗೆ ಆರಂಭವಾದ ವಿಶೇಷ ಕಲಾಪದಲ್ಲಿ ಡಿಎಂಕೆ ಪಕ್ಷದ ಶಾಸಕರ ಗಲಾಟೆ ನಡೆಸಿದ ಕಾರಣದಿಂದ...

ಮುಂದುವರಿದ ತಮಿಳುನಾಡು ರಾಜಕೀಯ ಹೈಡ್ರಾಮಾ, ವಿಶ್ವಾಸ ಮತಯಾಚನೆ ವೇಳೆ ಸ್ಪೀಕರ್ ಗೆ ಅಗೌರವ, ಗದ್ದಲದಲ್ಲಿ...

ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರನ್ನು ಡಿಎಂಕೆ ಪಕ್ಷದ ಶಾಸಕರು ಎಳೆಯುವ ಪ್ರಯತ್ನ ಮಾಡುತ್ತಿರುವುದು... ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ರಾಜಕೀಯ ಹೈಡ್ರಾಮಾ ಶನಿವಾರವೂ ಮುಂದುವರಿದಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ವಿಶ್ವಾಸಮತಯಾಚನೆ ಪ್ರಕ್ರಿಯೆ ಗದ್ದಲಕ್ಕೆ ವೇದಿಕೆಯಾಗಿ...

ಜೈಲಾದರೇನಂತೆ ಶಶಿಕಲಾ ಸೋಲಲಿಲ್ಲ! ಆಪ್ತ ಪಳನಿಸ್ವಾಮಿಯೇ ಮುಖ್ಯಮಂತ್ರಿ, ತಮಿಳುನಾಡಲ್ಲಿ ಶುರುವಾಗಲಿದೆ ಶಶಿ ಕುಟುಂಬದ ಕಾರುಬಾರು

ಡಿಜಿಟಲ್ ಕನ್ನಡ ವಿಶೇಷ: ನೆವರ್ ಸೇ ಡೈ ಸ್ಪಿರಿಟ್- ಸತ್ತೆನೆಂದೆನಬೇಡ, ಸೋತೆನೆಂದೆನಬೇಡ ಎಂಬ ಮಾದರಿಯನ್ನು ರಾಜಕೀಯವೇ ಚೆನ್ನಾಗಿ ಅರ್ಥ ಮಾಡಿಸುತ್ತದೆ. ಇಲ್ಲಿ ಧರ್ಮ-ಅಧರ್ಮ, ಸರಿ-ತಪ್ಪುಗಳ ಮಾತು ಬರುವುದಿಲ್ಲ. ವಿಲನ್ ಜಾಗದಲ್ಲೇ ನಿಂತರೂ ತನ್ನ ವರ್ಚಸ್ಸು...

ಶಶಿಕಲಾ- ಪಳನಿಸ್ವಾಮಿ ವಿರುದ್ಧ ಕಿಡ್ನ್ಯಾಪ್ ಕೇಸ್! ‘ರೆಸಾರ್ಟ್ ಗೋಡೆ ಹಾರಿ ಬಂದೆ’ ಎಂದ ಶಾಸಕ!

ಡಿಜಿಟಲ್ ಕನ್ನಡ ಟೀಮ್: ಶಶಿಕಲಾ ನಟರಾಜನ್ ಜೈಲಿನಲ್ಲಿ ಶರಣಾಗಲು ಬೆಂಗಳೂರಿನತ್ತ ಪ್ರಯಾಣ ಆರಂಭಿಸುತ್ತಿದ್ದಂತೆ ರೆಸಾರ್ಟ್ ವಾಸ್ತವ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಐಎಡಿಎಂಕೆ ಪಕ್ಷದ ಮಧುರೈನ ಶಾಸಕ ಎಸ್.ಶರವಣನ್, ‘ತಮ್ಮನ್ನು ಅಪಹರಣ ಮಾಡಿ ಗೋಲ್ಡನ್...

ಶಶಿಕಲಾ ಶರಣಾಗತಿ ಕಾಲಾವಕಾಶ ಅರ್ಜಿ ನಿರಾಕರಿಸಿದ ಸುಪ್ರೀಂ, ಜಯಾರಿಂದ ಉಚ್ಛಾಟಿತ ದಿನಕರನ್ ಈಗ ಪಕ್ಷದ...

ಡಿಜಿಟಲ್ ಕನ್ನಡ ಟೀಮ್: ಬುಧವಾರವೂ ತಮಿಳುನಾಡು ರಾಜಕೀಯ ವಿದ್ಯಮಾನಗಳು ಗರಿಗೆದರಿವೆ... ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ, ಶರಣಾಗತಿಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮತ್ತೊಂದೆಡೆ ಶಶಿಕಲಾ ತಮ್ಮ ಸಹೋದರ ಸಂಬಂಧಿ...

ತೆರೆಮರೆಯಲ್ಲಿ ಆಟ ಆರಂಭಿಸಿದ ಶಶಿಕಲಾ- ಆಪ್ತ ಪಳನಿಸ್ವಾಮಿ ಶಾಸಕಾಂಗ ಪಕ್ಷದ ನಾಯಕ, ಸೆಲ್ವಂ ಸೇರಿದಂತೆ...

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ನೇರವಾಗಿ ಹೋರಾಟ ನಡೆಸಿದ್ದ ಶಶಿಕಲಾ ನಟರಾಜನ್ ಈಗ ತೆರೆ ಮರೆಯಲ್ಲಿ ನಿಂತು ಅಧಿಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ತಮ್ಮ...

ಶಶಿಕಲಾ ಬಂಧನವಾದ್ರೆ ಶಾಸಕರಿಗೆಲ್ಲ ಬಿಡುಗಡೆ!- ತಮಿಳುನಾಡನ್ನು ಟ್ವಿಟ್ಟರ್ ಹಿಡಿದಿಟ್ಟಿರುವುದು ಹೇಗೆ?

(ಚಿತ್ರ ಕೃಪೆ: ಟ್ವಿಟರ್) ಡಿಜಿಟಲ್ ಕನ್ನಡ ಟೀಮ್: ಅಕ್ರಮ ಸಂಪತ್ತು ಪ್ರಕರಣದ ಕುರಿತಾಗಿ ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಲೇ ತಮಿಳುನಾಡಿನ ರಾಜಕೀಯ ವಿದ್ಯಾಮಾನಗಳು ಮತ್ತಷ್ಟು ರೋಚಕತೆ ಪಡೆದುಕೊಂಡಿವೆ. ಇದೇ ಸಂದರ್ಭದಲ್ಲಿ ಈ ತೀರ್ಪಿನ...

ತಮಿಳುನಾಡಿನಲ್ಲಿ ದಳಪತಿ ಸೆರೆಯಾದರೂ ಸಮರ ಮುಗಿದಿಲ್ಲ… ಗಮನಿಸಲೇಬೇಕಾದ 3 ಅಂಶಗಳು

  ಡಿಜಿಟಲ್ ಕನ್ನಡ ಟೀಮ್: ಸುಪ್ರೀಂಕೋರ್ಟ್ ತೀರ್ಪಿನಿಂದ ಶಶಿಕಲಾಗೆ ಆದ ಆಘಾತ ಪನ್ನೀರ್ ಸೆಲ್ವಂ ಗೆಲುವಲ್ಲ.... ಇದು ಮಂಗಳವಾರ ಮಧ್ಯಾಹ್ನದ ಹೊತ್ತಿಗೆಲ್ಲ ಅರ್ಥವಾಗುತ್ತಿರುವ ಸಂಗತಿ. ಇನ್ನು ಹತ್ತು ವರ್ಷ ತನಗೆ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಿಲ್ಲ, ನಾಲ್ಕು...

ಮುಖ್ಯಮಂತ್ರಿಯಾಗಲು ಹೊರಟ ಶಶಿಕಲಾ ಈಗ ಜೈಲಿನತ್ತ ಪಯಣ, ಸೆಲ್ವಂ ಹಾದಿ ಸುಗಮವೇ ಅಥವಾ ಕೊನೆ...

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಹೊರಟಿದ್ದ ಶಶಿಕಲಾ ನಟರಾಜನ್ ಈಗ ಪರಪ್ಪನ ಅಗ್ರಹಾರದ ಜೈಲು ಸೇರುವ ಸ್ಥಿತಿಗೆ ಬಂದಿದ್ದಾರೆ. ಅಕ್ರಮ ಸಂಪತ್ತು ಪ್ರಕರಣದಲ್ಲಿ ದಿವಂಗತ ಜಯಲಲಿತಾ ಅವರ ನಂತರ ಎರಡನೇ...

‘ಇಂತಹ ಸಾವಿರ ಸೆಲ್ವಂರನ್ನು ನೋಡಿದ್ದೇನೆ…’ ಎನ್ನುತ್ತಲೇ ಎಂಜಿಆರ್ ನಂತರದ ಜಯಾ ಹೋರಾಟಕ್ಕೆ ತಮ್ಮನ್ನು ಹೋಲಿಸಿಕೊಂಡ...

ಡಿಜಿಟಲ್ ಕನ್ನಡ ಟೀಮ್: ‘ಪನ್ನೀರ್ ಸೆಲ್ವಂ ಅವರ ನಿಜವಾದ ಬಣ್ಣ ಬಯಲಾಗಿದೆ. ನಾನು ಇಂತಹ ಸಾವಿರ ಸೆಲ್ವಂರನ್ನು ನೋಡಿದ್ದೇನೆ...’ ಇದು ಸೋಮವಾರ ತಮಿಳುನಾಡು ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿರುವ ಶಶಿಕಲಾ ಅವರು ಪನ್ನೀರ್ ಸೆಲ್ವಂ ವಿರುದ್ಧ ಹರಿಹಾಯ್ದ...

ಆತ, ಅವಳು ಮತ್ತು ರಾಜ್ಯಪಾಲ: ತಮಿಳುನಾಡಿನಲ್ಲಿ ಭಾನುವಾರವೂ ಯಶಸ್ವಿ ಪ್ರದರ್ಶನ

ಡಿಜಿಟಲ್ ಕನ್ನಡ ಟೀಮ್: ಟಿಕ್...ಟಿಕ್.. ಟಿಕ್ ಶಶಿಕಲಾ ಪಾಳೆಯದಲ್ಲಿ ಅಸಹನೆ ಹೆಚ್ಚಾಗುತ್ತಿದೆ. ಸಮಯ ಎಳೆದಷ್ಟೂ ತಾನು ಮುಳುಗಿಬಿಡಬಹುದಾದ ಕ್ಷಣಗಳು ಬಂದುಬಿಡಬಹುದು ಎಂಬ ಧಾವಂತ ಶಶಿಯದ್ದು. ಹಾಗೆಂದೇ 'ನಮ್ಮ ಸಹನೆಗೂ ಒಂದು ಮಿತಿ ಇದೆ. ಬೇರೆಯದೇ ರೀತಿಯಲ್ಲಿ...

ಪನ್ನೀರ್ ಪಾಳೆಯಕ್ಕೆ ಜಿಗಿತ ಹೆಚ್ಚುತ್ತಲೇ ತೀವ್ರವಾಯಿತಿಲ್ಲಿ ಶಶಿಕಲಾ ಧಾವಂತ, ಶನಿವಾರದ ಬೆಳವಣಿಗೆಗಳಿವು

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ಮುಖ್ಯಮಂತ್ರಿ ಅಧಿಕಾರ ಪಡೆಯಲು ಎಐಎಡಿಎಂಕೆ ಪಕ್ಷದ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಅವರ ನಡುವಣ ರಾಜಕೀಯ ಸಮರಕ್ಕೆ ಸದ್ಯಕ್ಕೆ ತೆರೆ ಬೀಳದಿದ್ದರೂ ದಿನನಿತ್ಯದ ವಿದ್ಯಮಾನಗಳಂತೂ ಸಾಕಷ್ಟು ರೋಚಕವಾಗಿವೆ. ಶುಕ್ರವಾರ ಎಐಎಡಿಎಂಕೆ...

ಪನ್ನೀರ್ ಅಮ್ಮಾ ಸ್ಮಾರಕ ಬಾಂಬ್, ಶಶಿಕಲಾ ರೆಸಾರ್ಟ್ ರಾಜಕೀಯ, ಇವೆಲ್ಲಕ್ಕೆ ಬೆರೆತಿದೆ ಕಮಲ ಹಾಸನ್...

  ಡಿಜಿಟಲ್ ಕನ್ನಡ ಟೀಮ್: ತಮಿಳುನಾಡು ರಾಜಕೀಯ ರಣಾಂಗಣವಾಗಿ ದೇಶದ ಗಮನ ಸೆಳೆಯುವುದನ್ನು ಮುಂದುವರಿಸಿದೆ. 'ಮಹಿಳೆಯರು ಬಂದೊಡನೆ ಸೀಟು ಬಿಟ್ಟು ಕೊಡಬೇಕಾದ ಮನುಷ್ಯ' ಎಂದು ಗೇಲಿಗೊಳಗಾಗಿದ್ದ ಪನ್ನೀರ್ ಸೆಲ್ವಂ ಎಂಥೆಂಥದೋ ಸಮೀಕರಣಗಳ ಶಕ್ತಿ ಪಡೆದು ತಿರುಗಿಬಿದ್ದಿರುವುದು...