Tag: ThunderCoconut
ಮಾಲ್ ಗಳಲ್ಲಿ ತಂಪು ಪಾನೀಯಗಳಿಗೆ ಬೀಳುತ್ತಾ ಬ್ರೇಕ್? ಮೈಸೂರು ಜಿಲ್ಲಾಧಿಕಾರಿ ಕೊಟ್ಟ ಆದೇಶವೇನು?
ಡಿಜಿಟಲ್ ಕನ್ನಡ ಟೀಮ್:
ಇನ್ನು ಮುಂದೆ ಮಲ್ಟಿಪ್ಲೆಕ್ಸ್ ಹಾಗೂ ಮಾಲ್ ಗಳಲ್ಲಿ ತಂಪು ಪಾನೀಯಗಳಿಗೆ ಬ್ರೇಕ್ ಬೀಳುವ ಸೂಚನೆಗಳು ಹೆಚ್ಚಾಗುತ್ತಿವೆ. ಕಾರಣ, ಮಲ್ಟಿಪ್ಲೆಕ್ಸ್ ಗಳಲ್ಲಿ ಕಡ್ಡಾಯವಾಗಿ ಎಳನೀರು ಮಾರಾಟಕ್ಕೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಖಡಕ್...