Saturday, April 10, 2021
Home Tags TokyoOlympic

Tag: TokyoOlympic

ಕೊರೋನಾ ಎಫೆಕ್ಟ್: ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ

ಡಿಜಿಟಲ್ ಕನ್ನಡ ಟೀಮ್: ಕೊರೋನಾ ವೈರಸ್ ಸೋಂಕು ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೋದಲ್ಲಿ ಈ ವರ್ಷ ನಡೆಯಬೇಕಿದ್ದ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹಾಗೂ ಜಪಾನ್ ಒಪ್ಪಿಗೆ...

ಕೊರೋನಾ ಭಯ: ಒಲಿಂಪಿಕ್ಸ್ ನಿಂದ ಹಿಂದೆ ಸರಿದ ಕೆನಡಾ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕೆನಡಾ ಹಿಂದೆ ಸರಿದಿದೆ. ಇದರೊಂದಿಗೆ ಕ್ರೀಡಾಕೂಟದಿಂದ ಮೊದಲ ದೇಶ ಹೊರಗುಳಿದಂತಾಗಿದೆ. ಕೊರೋನಾ ಸೋಂಕು ವಿಶ್ವದಾದ್ಯಂತ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ಜಗತ್ತು ಸಂಪೂರ್ಣ ಬಂದ್ ಆಗಿದೆ....

ಉಸೇನ್ ಬೋಲ್ಟ್ ಮೀರಿಸಿದ ಶ್ರೀನಿವಾಸ ಗೌಡಗೆ ಒಲಿಂಪಿಕ್ಸ್ ಅವಕಾಶ?

ಡಿಜಿಟಲ್ ಕನ್ನಡ ಟೀಮ್: ಮೂಡಿಬಿಡರೆಯ ಮೂಲದ ಶ್ರೀನಿವಾಸ ಗೌಡ ಫೆ.1ರಂದು ನಡೆದ ಕಂಬಳ ಸ್ಪರ್ಧೆಯಲ್ಲಿ 142.5 ಮೀಟರ್ ಅನ್ನು ಕೇವಲ 13.62 ಸೆಕೆಂಡ್ ಗಳಲ್ಲಿ ಓಡಿದ್ದು, ಈತ ಈಗ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಬಗ್ಗೆ...

ಕುಂದಾನಗರಿಯ ಕುರಶ್ ಆಟಗಾರ್ತಿ ಮಲಪ್ರಭಾ ಜಾಧವಗೆ ಮೋದಿ ನೆರವು!

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಬೆಳಗಾವಿಯ ಮಲಪ್ರಭಾ ಜಾಧವ ಅವರು ಕಂಚಿನ ಪದಕ ಗೆದ್ದಿದ್ದರು. ಇವರ ಈ ಸಾಧನೆಯನ್ನು ಗಮನಿಸಿರುವ ಪ್ರಧಾನಿ ನರೇಂದ್ರ ಮೋದಿ ಈ ಹುಡುಗಿಯನ್ನು...

2020ರ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನೆಗೆ ಕೃತಕ ಉಲ್ಕಾವೃಷ್ಟಿ, ಆಕಾಶವೇ ಕ್ಯಾನ್‍ವಾಸ್–ಇತಿಹಾಸ ಸೃಷ್ಟಿಸಲು ಹೊರಟಿದೆ ಜಪಾನ್

ಕಳೆದವಾರ ನಡೆದ ರಿಯೋ ಒಲಿಂಪಿಕ್ಸ್ ಕ್ರೀಡೆಯ ಸಮಾರೋಪ ಸಮಾರಂಭದಲ್ಲಿ ಅನಿರೀಕ್ಷಿತವಾದ ಒಂದು ಐಟಂ ಸೇರಿತ್ತು. ಜಪಾನಿನ ಪ್ರಧಾನಿ ಶಿನ್ಸೋ ಅಬೆ, ಸ್ಟೇಡಿಯಂನಲ್ಲಿ ಹಾಕಿದ್ದ ಹಸುರು ಪೈಪಿನಿಂದ ದಿಢೀರೆಂದು ಎದ್ದು ಬಂದಿದ್ದರು. ನೋಡಿದವರು ಕಕ್ಕಾಬಿಕ್ಕಿ....