Tuesday, December 7, 2021
Home Tags Tour

Tag: Tour

ಎಂಪುರಿಯಾ ಸಿರಿವಂತಿಕೆ, ಬೋಸ್ನಿಯಾದವನ ಭಿಕ್ಷಾಟನೆ, ಭಾರತೀಯ ಸ್ಪೇನಿಗನ ವೇದನೆ…. ಪ್ರವಾಸವೆಂಬುದು ಅನುಭವಗಳ ಖಜಾನೆ

ತಿರುಗಾಟ- ಹುಡುಕಾಟ ಪ್ರವಾಸ ಪ್ರಸಂಗಗಳು- 4 ಫ್ರಾನ್ಸ್ ಸುತ್ತಾಟ ಮುಗಿಸಿ ಬಾರ್ಸಿಲೋನಾ ತಲುಪಿದ ತಕ್ಷಣ ಒಂಥರಾ ನಿರಾಳ ಅನುಭವ. ಮನೆ ತಲುಪಿದಷ್ಟೇ ಖುಷಿ. ಹೌದು, ಬಾರ್ಸಿಲೋನಾ ಎರಡನೇ ಮನೆ ಇದ್ದಹಾಗೆ. ದಶಕಗಳ ಒಡನಾಟ ಅಷ್ಟು ಸುಲಭದಲ್ಲಿ...

ನಮ್ಮೂರಾದರೇನು ಪರದೇಶವಾದರೇನು ಎಲ್ಲರೂ ನಂಬಿಕೆಯ ಬೀಗದಲ್ಲಿ ಬಂಧಿಗಳೇ!

ತಿರುಗಾಟ- ಹುಡುಕಾಟ ಪ್ರವಾಸ ಪ್ರಸಂಗಗಳು- 2   ತಮಿಳುನಾಡಿನ ಕಾಂಚಿಪುರಂ ನಲ್ಲಿ ವರದರಾಜ ಪೆರುಮಾಳ್ ದೇವಸ್ಥಾನವಿದೆ . ಇಲ್ಲಿ  ಬೆಳ್ಳಿ ಹಾಗೂ ಚಿನ್ನದ ಹಲ್ಲಿಯ ವಿಗ್ರಹಗಳಿವೆ. ದೇವತೆಗಳ ರಾಜ ದೇವೇಂದ್ರ ಸರಸ್ವತಿ ಮಾತೆಯ ಶಾಪದಿಂದ ವಿಮೋಚನೆ ಪಡೆದ...

ಪ್ಯಾರಿಸ್ ಸ್ವರ್ಗವಾಗಿ ಉಳಿದಿಲ್ಲ, ವಲಸಿಗರು ಸೃಷ್ಟಿಸಿರುವ ಆತಂಕಕ್ಕೆ ಕೊನೆಯಿಲ್ಲ!

ತಿರುಗಾಟ- ಹುಡುಕಾಟ ಪ್ರವಾಸ ಪ್ರಸಂಗಗಳು- 1 ಸ್ಥಳ ಯಾವುದೇ ಇರಲಿ , ಪ್ರವಾಸ  ಹೊರಡುವುದೆಂದರೆ ಒಂಥರಾ ಖುಷಿ. ಅದಕ್ಕೆ ಕಾರಣ ಪ್ರತಿ ಟ್ರಿಪ್ ಒಂದು ಹೊಸ ಅನುಭವ ಕಟ್ಟಿ ಕೊಡುತ್ತೆ. ನೆನಪಿನ ಬುತ್ತಿಯ ಮತ್ತಷ್ಟು ಹಿಗ್ಗಿಸುತ್ತೆ....

ಪ್ರವಾಸ ಕಾಲದಲ್ಲಿ ಸಿಗುವ ಪಿಚ್ಚೆನಿಸಿಬಿಡುವ ಬಿಂಬಗಳು

ಇತಿಹಾಸ ನನ್ನ ಆಸಕ್ತಿಯ ವಿಷಯಗಳಲ್ಲಿ ಒಂದು. ದೆಹಲಿಯಲ್ಲಿ ಓಡಾಡಿದರೆ, ಇಂದು ಅದು ಹೇಗೇ ಇರಲಿ.. ಹಳೆಯ ದೆಹಲಿ.. ಒಮ್ಮೆ ಇಂದ್ರಪ್ರಸ್ಥವೇ ಆಗಿತ್ತು ಎನ್ನಲಾದ ದೆಹಲಿ ನಮ್ಮನ್ನು ಹಾಗೇ ಆವರಿಕೊಂಡು ಬಿಡುತ್ತದೆ. ರಸ್ತೆ ಭರ್ತಿ...