Tuesday, November 30, 2021
Home Tags TvSerials

Tag: TvSerials

ಮನೊರಂಜನೆ ನಿಮಿತ್ತದ ಟಿ.ವಿ ಸೀರಿಯಲ್, ಸಿನಿಮಾಗಳನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳೋದು ತಪ್ಪು

‘ನಮ್ಮ ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಮಹಿಳೆಯರು..’ ‘ಹೂಂ...’ ‘ವಿಷಯ ಹೇಗಿದೆ?’ ‘ಚೆನ್ನಾಗಿದೆ’ ‘ಒಂದು ಪಿಎಚ್ಡಿಗೆ ಆಗುವಷ್ಟು ವಿಷಯಗಳು ಸಿಗುತ್ತವೆ. ಅಲ್ಲವೇ?’ ‘ಹೂಂ...’ ‘ನಮ್ಮ ಚಲನಚಿತ್ರಗಳಲ್ಲಿ ಮಹಿಳೆಯರಿಗೆ ಘೋರ ಅನ್ಯಾಯವಾಗಿದೆ. ನೀವುಗಳು ವಿರೋಧಿಸಬೇಕು. ಇಂತಹ ವಿಷಯಗಳ ಬಗ್ಗೆ ಬರೆದು.. ಜನರಲ್ಲಿ ಅರಿವು ಮೂಡಿಸಬೇಕು.’ ‘ಸರಿ...’ ‘ಅದೇನು...

ಕಲ್ಪನೆಗಳ ಸ್ವರ್ಗ ಜೀಕುವಾಗ ವಾಸ್ತವ ಪ್ರಪಂಚ ಕಸವಾಗಬಾರದು ಅಲ್ಲವೇ..?

‘ನಿಮ್ಮನ್ನು ಎಲ್ಲೋ ನೋಡಿದೀನಿ ಮೇಡಂ..’ ‘ಹೌದಾ?’ ‘ಎಲ್ಲಿ ಅಂತಾ ನೆನಪಿಗೆ ಬರ್ತಿಲ್ಲ.. ನೀವು ಇದೇ ಏರಿಯಾದಲ್ಲಾ ಇರೋದು?’ ‘ಹೂಂ..’ (ಈ ಏರಿಯಾಗೆ ರೌಡಿನಾ.. ಎಂಬಂತೆ ಕೇಳಿಸಿತು ನನಗೆ!) ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಅಲ್ಲಿಯೇ ಸ್ಥಗಿತಗೊಂಡಿತು. ಮಾರುವವನಿಗೆ ಕೂಡ...

ಇಂಥ ನಾಟಕೀಯ ಉತ್ಪ್ರೇಕ್ಷೆಗಳಿಂದ ಸಾಧಿಸೋದಾದ್ರೂ ಏನನ್ನು?

‘ಈ ತರಹ ಎಲ್ಲೂ ಇಲ್ಲ.. ನಮ್ಮ ಕರ್ನಾಟಕದಲ್ಲಿ ಖಂಡಿತಾ ಇಲ್ಲ..’ ‘ನೀವು ಬೆಂಗಳೂರಿನಲ್ಲಿ ಕುಳಿತುಕೊಂಡು ಇಲ್ಲ ಅಂದುಬಿಟ್ರೆ? ನಾರ್ತ್ ಕರ್ನಾಟಕದಲ್ಲಿ ಬಾಲ್ಯ ವಿವಾಹ ಇದೆ..’ ‘ಬಾಲ್ಯ ವಿವಾಹ ಇಲ್ಲ.. ಸರಿ ಇದೇ ಎಂದೇ ಅಂದುಕೊಳ್ಳೋಣ.. ಆದರೆ...