Sunday, June 13, 2021
Home Tags UN

Tag: UN

ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ ತರಾಟೆ ತೆಗೆದುಕೊಂಡ ತರೂರ್!

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಭಾರತದ ಸಂಸತ್ತಿನ ನಿಯೋಗದ ಪರವಾಗಿ ಪಾಲ್ಗೊಂಡು ಮಾತನಾಡಿದ...

‘ಕಾಂಗ್ರೆಸ್ ಮೋದಿ ಜತೆಗಿದೆ’ ಎಂದು ಶಶಿ ತರೂರ್ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಮೋದಿ ಪರವಾದ ಹೇಳಿಕೆಗಳಿಂದ ಸುದ್ದಿಯಾಗಿರೋ ಕಾಂಗ್ರೆಸ್ ಸಂಸದ ಶಶಿ ತರೂರ್, 'ನಾವು ಮೋದಿ ಜತೆ ಇದ್ದೇವೆ' ಎಂದು ಹೇಳುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಹೌದು, ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಸಭೆಯಲ್ಲಿ...

ಕಾಶ್ಮೀರದ ಕ್ಯಾತೆ ತೆಗೆದ ಇಮ್ರಾನ್ ರನ್ನು ನಡುನೀರಲ್ಲಿ ಕೈಬಿಟ್ಟ ಅಮೆರಿಕ, ಚೀನಾ, ವಿಶ್ವಸಂಸ್ಥೆ

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿ ತೆರವುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರಲು ಮುಂದಾಗಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ, ಅಮೆರಿಕ ಹಾಗೂ ಚೀನಾ ಕೈಕೊಟ್ಟಿದೆ. ಇದರೊಂದಿಗೆ...

‘ಪಾಕಿಸ್ತಾನದಿಂದ ಪಾಠ ಕಲಿಯೋ ಅಗತ್ಯ ನಮಗಿಲ್ಲ…’ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಜನ್ಮ ಜಾಲಾಡಿದ ಭಾರತ

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯ ಆರೋಪ ಹೊರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸತತ ಎರಡನೇ ದಿನವೂ ಹರಿಹಾಯ್ದಿದೆ. ಮುಂಬೈ ದಾಳಿಯಿಂದಿ ಹಿಡಿದು, ಭಯೋತ್ಪಾದಕ ಬಿನ್ ಲಾಡೆನ್ ಗೆ ಆಶ್ರಯ...

ಜಾಗತಿಕ ಉಗ್ರರ ಪಟ್ಟಿಯಿಂದ ಹೆಸರು ಕೈಬಿಡಲು ವಿಶ್ವಸಂಸ್ಥೆಗೆ ಉಗ್ರ ಹಫೀಜ್ ಅರ್ಜಿ, ಅವಕಾಶ ನೀಡುತ್ತಾ...

ಡಿಜಿಟಲ್ ಕನ್ನಡ ಟೀಮ್: ಮುಂಬೈ ದಾಳಿ ರೂವಾರಿ ಹಾಗೂ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕಳೆದ ಬುಧವಾರವಷ್ಟೇ ಗೃಹ ಬಂಧನದಿಂದ ಬಿಡುಗಡೆಯಾಗಿ ಸ್ವತಂತ್ರನಾಗಿದ್ದಾನೆ. ಈಗ ಜಾಗತಿಕ ಉಗ್ರರ ಪಟ್ಟಿಯಿಂದ ತನ್ನ...

ಐಸಿಜೆಗೆ ಭಾರತದ ದಲ್ವೀರ್ ಪುನರಾಯ್ಕೆ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯಕ್ಕೆ ದಿಗಿಲುಗೊಂಡ ಬಲಿಷ್ಠ ರಾಷ್ಟ್ರಗಳು

ಡಿಜಿಟಲ್ ಕನ್ನಡ ಟೀಮ್: ದ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿ ಪುನರಾಯ್ಕೆಯಾಗಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಬ್ರಿಟನಿನ್ನ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್ ವುಡ್ ಅವರು ಹಿಂದೆ...

ಐಕ್ಯಾನ್ ಗೆ ನೋಬೆಲ್ ಶಾಂತಿ ಪ್ರಶಸ್ತಿ: ಈ ಅಭಿಯಾನದ ಮುಂದಿರುವ ದೊಡ್ಡ ಸವಾಲೇನು?

ಡಿಜಿಟಲ್ ಕನ್ನಡ ಟೀಮ್: ಅಂತಾರಾಷ್ಟ್ರೀಯ ಅಣ್ವಸ್ತ್ರ ವಿರೋಧ ಅಭಿಯಾನ (ICAN)ಕ್ಕೆ ಇಂದು ವಿಶ್ವದ ಪ್ರತಿಷ್ಠಿತ ನೋಬೆಲ್ ಶಾಂತಿ ಪುರಸ್ಕಾರ ಸಂದಿದೆ. ವಿಶ್ವಕ್ಕೆ ಮಾರಕವಾಗಿರುವ ಅಣ್ವಸ್ತ್ರಗಳನ್ನು ನಾಶಪಡಿಸಬೇಕು. ಇವುಗಳಿಗೆ ಜಾಗತಿಕ ಮಟ್ಟದಲ್ಲಿ ನಿಷೇಧ ಹೇರಬೇಕು ಎಂದು...

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತದ ತ್ರಿಶಕ್ತಿಗಳು..!

ಡಿಜಿಟಲ್ ಕನ್ನಡ ಟೀಮ್: ಸದ್ಯ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ದೇನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಪಾಕಿಸ್ತಾನ ಭಾರತದ ಮಾನ ಕಳೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೂ ಅದನ್ನು ಸಮರ್ಥವಾಗಿ...

ಸುಷ್ಮಾ ಸ್ವರಾಜ್ ಗೆ ರಾಹುಲ್ ಗಾಂಧಿ ಧನ್ಯವಾದ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆಯ ಭಾಷಣದಲ್ಲಿ ಕಾಂಗ್ರೆಸ್ ದೂರದೃಷ್ಟಿಯನ್ನು ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು.. ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಂದನೆಗಳನ್ನು ರವಾನಿಸಿದ್ದಾರೆ. ಅರೆ, ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನವನ್ನು...

ಪಾಕಿಸ್ತಾನಕ್ಕೆ ಸುಷ್ಮಾರಿಂದ ಮಾತಿನ ಏಟು!

ಡಿಜಿಟಲ್ ಕನ್ನಡ ಟೀಮ್: 'ಭಾರತ ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿವೆ. ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಕಂಟು ಜಗತ್ತಿಗೆ ಅತ್ಯುತ್ತಮ ಇಂಜಿನಿಯರ್, ಡಾಕ್ಟರ್ ಗಳನ್ನು ಕೊಡುಗೆಯಾಗಿ ನೀಡುತ್ತಿದ್ದರೆ, ಪೀಕಿಸ್ತಾನ ಮಾತ್ರ...

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕೈ ಕೊಟ್ಟ ಚೀನಾ, ದ್ವಿಪಕ್ಷಿಯವಾಗಿಯೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ

ಡಿಜಿಟಲ್ ಕನ್ನಡ ಟೀಮ್: 'ಕಾಶ್ಮೀರ ವಿಚಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆಯಾಗಿದ್ದು, ಇದರಲ್ಲಿ ಚೀನಾ ಮಧ್ಯಸ್ಥಿಕೆ ವಹಿಸುವುದಿಲ್ಲ. ಈ ಸಮಸ್ಯೆಗೆ ದ್ವಿಪಕ್ಷೀಯ ಮಾತುಕತೆಯಿಂದಲೇ ಪರಿಹಾರ ಕಂಡುಕೊಳ್ಳುವುದು ಸೂಕ್ತ.' ಇದು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ...

ಪಾಕಿಸ್ತಾನ ಅಲ್ಲ ‘ಟೆರರಿಸ್ತಾನ’, ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತದ ಗುಡುಗು

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ವಾರ್ಷಿಕ ಮಹಾ ಸಭೆಯಲ್ಲಿ ಸದ್ಯ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ತೀವ್ರವಾಗಿಯೇ ಸಾಗುತ್ತಿದೆ. ನಿನ್ನೆಯಷ್ಟೇ ಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ...

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಹೆಚ್ಚುತ್ತಿದೆ ಒತ್ತಡ, ಭಾರತ ರಣತಂತ್ರ ಹೇಗಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಭಯೋತ್ಪಾದನೆಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನ ವಿರುದ್ಧ ಜಾಗತಿಕ ಮಟ್ಟದಲ್ಲಿ ಒತ್ತಡ ಹೇರಲು ಇರುವ ಎಲ್ಲ ಅವಕಾಶಗಳನ್ನು ಭಾರತ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಅತ್ತ ಅಮೆರಿಕ ಭಯೋತ್ಪಾದಕರ ವಿಚಾರದಲ್ಲಿ ಮೃದು ಧೋರಣೆ...

ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಇಸ್ಲಾಮಿಕ್ ದೇಶಗಳ ಒಕ್ಕೂಟಕ್ಕೆ ಭಾರತ ಖಡಕ್ ಎಚ್ಚರಿಕೆ, ವಿಶ್ವಸಂಸ್ಥೆಯಲ್ಲಿ...

ಡಿಜಿಟಲ್ ಕನ್ನಡ ಟೀಮ್: ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ವಿಚಾರವಾಗಿ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ) ವಿನಾಕಾರಣ ಹಸ್ತಕ್ಷೇಪ ಮಾಡುತ್ತಿರುವುದನ್ನು ಭಾರತ ವಿಶ್ವಸಂಸ್ಥೆಯಲ್ಲಿ ಖಂಡಿಸಿದೆ. ಇತ್ತೀಚೆಗೆ ಒಐಸಿ ಸದಸ್ಯ ರಾಷ್ಟ್ರವಾಗಿರುವ ಪಾಕಿಸ್ತಾನವು...

ಉಗ್ರ ಮಸೂದ್ ಅಜರ್ ವಿಷಯದಲ್ಲಿ ಪಾಕ್ ವಿರುದ್ಧ ತಾಳ್ಮೆ ಕಳೆದುಕೊಂಡಿತೇ ಚೀನಾ? ಹೌದು.. ಎನ್ನುತ್ತಿವೆ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಬೇಕು ಎಂಬ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪವನ್ನು ತಡೆಯುತ್ತಿದ್ದ ಚೀನಾ, ಈಗ ಬೇಸತ್ತಿದೆಯೇ? ಸದ್ಯಕ್ಕೆ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸಿದರೆ...

ಶುಭಾಶಯ ಹೊತ್ತು ಲಾಹೋರಿನಲ್ಲಿಳಿದಿದ್ದ ಪ್ರಧಾನಿ ಮೋದಿ ಶರತ್ತುರಹಿತ ಮಿತ್ರತ್ವಕ್ಕೆ ಸಿಕ್ಕಿದ್ದು ಪಠಾನ್ಕೋಟ್, ಉರಿ ದಾಳಿಗಳ...

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ನಿರೀಕ್ಷೆಯಂತೆಯೇ ಪಾಕಿಸ್ತಾನಕ್ಕೆ ಭರ್ಜರಿ ತಿರುಗೇಟು ಕೊಟ್ಟರು. ವಿಷಯ ಅದಲ್ಲ... ಹಾಗೆ ಪಾಕಿಸ್ತಾನಕ್ಕೆ ಪ್ರಹಾರ ನೀಡುವುದಕ್ಕೂ ಮುಂಚೆ ಕಟ್ಟಿದ ಮಾತಿನ ಅಡಿಪಾಯ,ಪಾಕಿಸ್ತಾನದ ಜತೆ...

ಉಗ್ರ ವಾನಿಯನ್ನು ಕಾಶ್ಮೀರಿ ಯುವ ನಾಯಕನೆಂದ ನವಾಜು, ಭಾರತದ ಮರು ಅವಾಜು

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಬುಧವಾರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭಾಷಣವು ಕಾಶ್ಮೀರದ ಸುತ್ತಲೇ ಗಿರ್ಕಿ ಹೊಡೆಯಿತು. ಜಮ್ಮು-ಕಾಶ್ಮೀರದ ಸ್ವಯಮಾಡಳಿತವನ್ನು ಪಾಕಿಸ್ತಾನ ಬೆಂಬಲಿಸುತ್ತದೆ, ಆದರೆ ಭಾರತೀಯ ಪಡೆಗಳು ಅಲ್ಲಿ ಮಾನವ ಹಕ್ಕು...

ಅಮೆರಿಕಕ್ಕೆ ಬೆಣ್ಣೆ ಸವರುತ್ತಿರುವ ಪಾಕಿಸ್ತಾನ, ವಿಶ್ವಸಂಸ್ಥೆ ವೇದಿಕೆಯಲ್ಲಿ ಸಿದ್ಧವಾಗಿರುವ ಭಾರತ-ಪಾಕ್ ವಿಚಾರ ರಣಾಂಗಣ

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆಯ 71ನೇ ಸಾಮಾನ್ಯ ಸಭೆ ಪ್ರಾರಂಭವಾಗಿದೆ. ಉರಿ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ವಿಚಾರ ಸಮರದ ವೇದಿಕೆಯಾಗಿ ಇದನ್ನು ನೋಡಲಾಗುತ್ತಿದೆ. ನಿರಾಶ್ರಿತರ ಸಮಸ್ಯೆಯೂ ಸೇರಿದಂತೆ ಹಲವು ಜಾಗತಿಕ ವಿಚಾರಗಳು ಇಲ್ಲಿ...

ಮಾನವ ಹಕ್ಕು ಎಂಬ ಅಸ್ತ್ರ ಉಪಯೋಗಿಸಿಕೊಂಡು ಕದಡಿದ ಕಾಶ್ಮೀರದಲ್ಲಿ ಮೀನು ಹಿಡಿಯಲು ಸಿದ್ಧವಾಗಿದ್ದ ವಿಶ್ವಸಂಸ್ಥೆಗೆ...

ಡಿಜಿಟಲ್ ಕನ್ನಡ ಟೀಮ್: ಭಾರತ-ಪಾಕಿಸ್ತಾನಗಳ ಜಮ್ಮು-ಕಾಶ್ಮೀರ ಗಡಿಯ ಆಚೀಚಿನ ಪ್ರದೇಶಗಳೆರಡಕ್ಕೂ ವಿಶ್ವಸಂಸ್ಥೆಯ ಮಾನವ ಹಕ್ಕು ಏಜೆನ್ಸಿಗೆ ಅನಿಯಂತ್ರಿತ ಸಂಪರ್ಕ ನೀಡಬೇಕೆಂಬ ವಿಶ್ವಸಂಸ್ಥೆ ಒತ್ತಾಯವನ್ನು ಭಾರತ ಮಂಗಳವಾರ ತಿರಸ್ಕರಿಸಿದೆ. ಕಾಶ್ಮೀರವನ್ನು ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಸಮೀಕರಿಸುವುದಕ್ಕೆ ಭಾರತದ...

ಉಗ್ರವಾದದ ಕುರಿತ ದ್ವಂದ್ವ ನಿಲುವು- ಚೀನಾ ಕುತಂತ್ರಕ್ಕೆ ಭಾರತದ ತರಾಟೆ, ವಿಶ್ವಸಂಸ್ಥೆಯಲ್ಲಿ ಹೆಚ್ತಿದೆ ದೇಶದ...

ಡಿಜಿಟಲ್ ಕನ್ನಡ ಟೀಮ್ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಭಾರತ ಚುರುಕುಗೊಂಡಿದೆ. ವಿಶ್ವದ ಬಲಿಷ್ಠ ಸಂಸ್ಥೆಯ ಕಾರ್ಯವೈಖರಿಯಲ್ಲಿ ಸರಿ ಯಾವುದು, ತಪ್ಪು ಯಾವುದು ಎಂದು ನಿಷ್ಠುರವಾಗಿ ಹೇಳುವುದನ್ನು ರೂಢಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ಉಗ್ರವಾದಕ್ಕೆ...

ಉಗ್ರವಾದದ ವಿಷಯದಲ್ಲಿ ವಿಶ್ವಸಂಸ್ಥೆಗೇ ಟಾಂಗ್ ಕೊಟ್ರು ಮೋದಿ

  ಡಿಜಿಟಲ್ ಕನ್ನಡ ಟೀಮ್ ಉಗ್ರವಾದ ಪ್ರಸ್ತುತ ವಿಶ್ವದ ಶಾಂತಿಯನ್ನೇ ಕದಡಿರುವ ದೊಡ್ಡ ಸಮಸ್ಯೆ. ಈ ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿರುವ ವಿಶ್ವಸಂಸ್ಥೆಗೆ ಭಾರತ ಪ್ರಧಾನಿ ಮೋದಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕಳೆದ ವಾರ ಬ್ರುಸೆಲ್ಸ್ ನಲ್ಲಿ...

ವ್ಯಾಲಂಟೈನ್ ದಿನ ಹೇಗೆ ಆಚರಿಸೋದು ಅಂದ್ಕೊಳ್ತಿದೀರಾ? ತವರಿಗೆ ಮರಳುತ್ತಿರುವ ಈ ವೀರ ಮಹಿಳೆಯರಿಗೆ ಹೆಮ್ಮೆಯ...

ಡಿಜಿಟಲ್ ಕನ್ನಡ ಟೀಮ್ ಫೆಬ್ರವರಿ ಹದಿನಾಲ್ಕಕ್ಕೆ ಅವರೆಲ್ಲ ಆಫ್ರಿಕಾ ಖಂಡದ ಮೂಲೆಯೊದರಲ್ಲಿರುವ ಲಿಬೆರಿಯಾ ಎಂಬ ದೇಶದಿಂದ ತವರು ನೆಲ ಭಾರತಕ್ಕೆ ಮರಳುತ್ತಿದ್ದಾರೆ. ಬರೋಬ್ಬರಿ 9 ವರ್ಷಗಳ ಹಿಂದೆ ಆ ನೆಲಕ್ಕೆ ಹೋಗಿದ್ದ ಅವರು, ಭಾನುವಾರದಂದು...