Monday, December 6, 2021
Home Tags US

Tag: US

ದೀಪಾವಳಿಯ ದಿನದಂದು ಉಗ್ರ ಅಲ್-ಬಘ್ದಾದಿ ಸಂಹಾರ!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಮಿಲಿಟರಿ ಸಿರಿಯಾ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ ಇಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್-ಬಘ್ದಾದಿ ಹತ್ಯೆ ಮಾಡಲಾಗಿದೆ. ದೀಪಾವಳಿಯ ಹಬ್ಬದ ದಿನದಂದು ಉಗ್ರ ಸಂಘಟನೆಯ ಮುಖ್ಯಸ್ಥನ...

ಭಾರತದ ರಾಜತಾಂತ್ರಿಕ ಶಕ್ತಿ ಮುಂದೆ ಮಂಡಿಯೂರಿದ ಚೀನಾ- ಪಾಕಿಸ್ತಾನ!

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ ಹಾಗೂ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ನಡೆಸಿದ ಮಸಲತ್ತನ್ನು ಭಾರತೀಯ ರಾಜತಾಂತ್ರಿಕತೆ ಮಣ್ಣು ಮಾಡಿದೆ. ಪಾಕಿಸ್ತಾನದ ಕುಮ್ಮಕ್ಕಿನ ಮೇರೆಗೆ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಗೌಪ್ಯ ಸಭೆ...

ಇಷ್ಟು ದಿನ ಪಾಕಿಸ್ತಾನ ಸರ್ಕಾರ ಬುರುಡೆ ಬಿಡುತ್ತಿತ್ತು! ತಪ್ಪೊಪ್ಪಿಕೊಂಡ ಪ್ರಧಾನಿ ಇಮ್ರಾನ್ ಖಾನ್!

ಡಿಜಿಟಲ್ ಕನ್ನಡ ಟೀಮ್: ‘ಭಯೋತ್ಪಾದನೆ ವಿಚಾರದಲ್ಲಿ ಕಳೆದ 15 ವರ್ಷಗಳಿಂದ ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ರಾಜಕೀಯ ಪಕ್ಷಗಳು ಅಮೆರಿಕಕ್ಕೆ ಸುಳ್ಳು ಹೇಳುತ್ತಲೇ ಬಂದಿವೆ. ಸದ್ಯ ಪಾಕಿಸ್ತಾನದಲ್ಲಿ ಸುಮಾರು 40 ಉಗ್ರಗಾಮಿ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ...’...

ಚೀನಾ ವಿರುದ್ಧ ವ್ಯಾಪಾರ ಸಮರ ತೀವ್ರಗೊಳಿಸಿದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಚೀನಾ ಜತೆಗೆ ವ್ಯಾಪಾರ ಯುದ್ಧಕ್ಕೆ ನಾಂದಿ ಹಾಡಿರರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಚೀನಾದ ಆಮದು ಉತ್ಪಪನ್ನಗಳ ಮೇಲಿನ ಸುಂಕ ಹೆಚ್ಚಿಸುವ ಮೂಲಕ ಈ ಸಮರವನ್ನು ಮುಂದಿನ ಹಂತಕ್ಕೆ...

ಚೀನಾಗೆ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ಒಂದಾಗುತ್ತಿವೆ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ

ಡಿಜಿಟಲ್ ಕನ್ನಡ ಟೀಮ್: ಏಷ್ಯಾದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನಾ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮುಂದಾಗಿದೆ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ಮಹತ್ವದ ಸಂಪರ್ಕ ಮಾರ್ಗವನ್ನು ನಿರ್ಮಿಸಿಕೊಳ್ಳಲು ಭಾರತ, ಅಮೆರಿಕ, ಜಪಾನ್ ಹಾಗೂ...

ಭಾರತದ ಮೇಲೆ ದಾಳಿ ಮುಂದುವರಿಸಲಿವೆ ಪಾಕ್ ಉಗ್ರ ಸಂಘಟನೆಗಳು: ಅಮೆರಿಕ ಗುಪ್ತಚರ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಉಗ್ರರ ದಾಳಿ ಹೆಚ್ಚಾಗಿರುವ ಬೆನ್ನಲ್ಲೇ ಈಗ ಅಮೆರಿಕ ಗುಪ್ತಚರ ಇಲಾಖೆ ಭಾರತಕ್ಕೆ ಎಚ್ಚರಿಕೆ ರವಾನಿಸಿದೆ. ಅದೇನೆಂದರೆ, ಪಾಕಿಸ್ತಾನ ಹಫೀಜ್ ಸಯೀದ್...

ಭಾರತಕ್ಕಿಂತ ಅಮೆರಿಕಕ್ಕೆ ಹೆಚ್ಚು ಅಪಾಯ ಟ್ರಂಪ್ ವೀಸಾ ನೀತಿ!

ಡಿಜಿಟಲ್ ಕನ್ನಡ ಟೀಮ್: ಎಚ್ 1ಬಿ ವೀಸಾ ನೀತಿ ಮತ್ತಷ್ಟು ಬಿಗಿಗೊಳಿಸುವ ಟ್ರಂಪ್ ನಿರ್ಧಾರ ಸಾಕಷ್ಟು ಚರ್ಚೆಯಾಗುತ್ತಿದೆ. ಜತೆಗೆ ಲಕ್ಷಾಂತರ ಭಾರತೀಯರಲ್ಲೂ ಆತಂಕ ಮೂಡಿಸಿದೆ. ಇನ್ನು ಪ್ರಸ್ತಾವನೆ ಹಂತದಲ್ಲಿರುವ ನೂತನ ವೀಸಾ ನೀತಿ ಬಗ್ಗೆ ಅಮೆರಿಕ ನಾಯಕರೇ...

ಪಾಕಿಸ್ತಾನಕ್ಕಷ್ಟೇ ಅಲ್ಲ, ಭಾರತಕ್ಕೂ ಟ್ರಂಪ್ ಗುನ್ನ!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರರ ವಿಷಯವಾಗಿ ಪಾಕಿಸ್ತಾನದ ವಿರುದ್ಧ ಗುಡುಗುತ್ತಿರೋದು ಗೊತ್ತೇ ಇದೆ. ಆದರೆ ಟ್ರಂಪ್ ಸದ್ದಿಲ್ಲದೇ ಭಾರತಕ್ಕೂ ಗುನ್ನಾ ಕೊಡುತ್ತಿರೋದು ಎಷ್ಟೋ ಜನರಿಗೆ ಗೊತ್ತೇ ಆಗುತ್ತಿಲ್ಲ. ಹೌದು, ಟ್ರಂಪ್ ಅಧಿಕಾರಕ್ಕೆ...

ಜಾಗತಿಕ ಉಗ್ರರ ಪಟ್ಟಿಯಿಂದ ಹೆಸರು ಕೈಬಿಡಲು ವಿಶ್ವಸಂಸ್ಥೆಗೆ ಉಗ್ರ ಹಫೀಜ್ ಅರ್ಜಿ, ಅವಕಾಶ ನೀಡುತ್ತಾ...

ಡಿಜಿಟಲ್ ಕನ್ನಡ ಟೀಮ್: ಮುಂಬೈ ದಾಳಿ ರೂವಾರಿ ಹಾಗೂ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕಳೆದ ಬುಧವಾರವಷ್ಟೇ ಗೃಹ ಬಂಧನದಿಂದ ಬಿಡುಗಡೆಯಾಗಿ ಸ್ವತಂತ್ರನಾಗಿದ್ದಾನೆ. ಈಗ ಜಾಗತಿಕ ಉಗ್ರರ ಪಟ್ಟಿಯಿಂದ ತನ್ನ...

ಹಫೀಸ್ ಸಯೀದ್ ಬಿಡುಗಡೆಗೆ ಅಮೆರಿಕ ಆಕ್ರೋಶ: ಪಾಕಿಸ್ತಾನದ ನ್ಯಾಟೊಯೇತ್ತರ ಒಪ್ಪಂದ ರದ್ದು ಮಾಡಲು ಒತ್ತಾಯ

ಡಿಜಿಟಲ್ ಕನ್ನಡ ಟೀಮ್: 2008ರ ಮುಂಬೈ ದಾಳಿಯಾಗಿ ಇನ್ನೇನು ಒಂಬತ್ತು ವರ್ಷ ಪೂರ್ಣಗೊಳ್ಳುತ್ತಿದೆ. ಈ ಕರಾಳ ಸಮಯದಲ್ಲಿ ದಾಳಿಯ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್...

ದಿನೇ ದಿನೇ ಗಟ್ಟಿಯಾಗುತ್ತಿದೆ ಭಾರತ- ಅಮೆರಿಕ ಮಿಲಿಟರಿ ಒಪ್ಪಂದ, ಪಾಕಿಸ್ತಾನ ಹೊಟ್ಟೆಯಲ್ಲಿ ಕಿಚ್ಚು ಹೊತ್ತಿಕೊಂಡಿರುವುದೇಕೆ?

ಡಿಜಿಟಲ್ ಕನ್ನಡ ಟೀಮ್: ಭಯೋತ್ಪಾದಕರಿಗೆ ಆಶ್ರಯ ನೀಡುತ್ತಲೇ, ಭಾರತ ಹಾಗೂ ಅಮೆರಿಕದ ಕಣ್ಣಿಗೆ ವಿಲನ್ ಆಗಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಅದೇನೆಂದರೆ ಅಮೆರಿಕ ಭಾರತ ಜತೆಗಿನ ರಕ್ಷಣಾ ಒಪ್ಪಂದಗಳನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ....

ಉತ್ತರ ಕೊರಿಯಾ ವಿರುದ್ಧ ಮುಂದುವರಿದ ಅಮೆರಿಕ ಸೇಡು, ರಷ್ಯಾ- ಚೀನಾ ಕಂಪನಿಗಳಿಗೆ ನಿರ್ಬಂಧದ ಶಿಕ್ಷೆ...

ಡಿಜಿಟಲ್ ಕನ್ನಡ ಟೀಮ್: ಅಣ್ವಸ್ತ್ರ ಕ್ಷಿಪಣಿ ದಾಳಿ ಮಾಡುವುದಾಗಿ ತೊಡೆ ತಟ್ಟಿ ನಿಂತಿದ್ದ ಉತ್ತರ ಕೊರಿಯಾ ತನ್ನ ನಿರ್ಧಾರ ಬದಲಿಸಿಕೊಂಡರೂ ಅಮೆರಿಕ ಕೋಪ ಮಾತ್ರ ಕಡಿಮೆಯಾಗಿಲ್ಲ. ಉತ್ತರ ಕೊರಿಯಾ ವಿರುದ್ಧ ತನ್ನ ಸೇಡು ಮುಂದುವರಿಸಿರುವ...

ಜಾಗತಿಕ ಭಯೋತ್ಪಾದಕ ಪಟ್ಟಿಗೆ ಭಟ್ಕಳ ಮೂಲದ ಇಸ್ಲಾಮಿಕ್ ಸ್ಟೇಟ್ ಉಗ್ರ ಮೊಹಮದ್ ಶಾಫಿ

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಮೂಲದ ಮೊಹಮದ್ ಶಾಫಿ ಅರ್ಮರ್ ಹಾಗೂ ಮತ್ತಿಬ್ಬರು ಉಗ್ರರನ್ನು ಅಮೆರಿಕ ಭದ್ರತಾ ಅಧಿಕಾರಿಗಳು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡಿದೆ. ಮೊಹಮದ್ ಶಾಫಿ ಅರ್ಮರ್ ಭಟ್ಕಳ ಮೂಲದವನಾಗಿದ್ದು, ಈತ ಮೊದಲು...

ಒಂದೊಮ್ಮೆ ಕುಲಭೂಷಣ್ ಜಾಧವ್ ಭಾರತದ ಗೂಢಚಾರಿ ಆದರೂ ಸಹ ಪಾಕಿಸ್ತಾನ ಗಲ್ಲು ಶಿಕ್ಷೆ ನೀಡಲು...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದಲ್ಲಿ ಭಾರತೀಯ ಪ್ರಜೆ ಕುಲ್ ಭೂಷಣ್ ಜಾಧವ್ ಅವರನ್ನು ಗಲ್ಲಿಗೇರಿಸುವ ತೀರ್ಪಿನ ವಿರುದ್ಧ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುತ್ತಿದೆ. ಪಾಕಿಸ್ತಾನದ ಆರೋಪದಂತೆ ಜಾಧವ್ ಭಾರತದ ಪರವಾಗಿ ಗೂಢಚಾರಿಕೆ ಕೆಲಸ...

ಶೀತಲ ಸಮರದ ನಂತರ ಜಾಗತಿಕ ಮಟ್ಟದಲ್ಲಾಗುತ್ತಿದೆ ದೊಡ್ಡ ಮಿಲಿಟರಿ ಬೆಳವಣಿಗೆ, 3ನೇ ಮಹಾಯುದ್ಧಕ್ಕೆ ನ್ಯಾಟೊ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆ ವಿಷಯದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಕಾರಣ, ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ರಷ್ಯಾ ಬಣಗಳ ನಡುವಣ ತಿಕ್ಕಾಟ ದಿನೇ ದಿನೇ...

ಚೀನಾ ಪ್ರಾಬಲ್ಯ ಸರಿದೂಗಿಸಲು ಭಾರತ ಸಮರ್ಥ, ಇದು ಅಮೆರಿಕ ಸಂಸತ್ತಿನಲ್ಲಿ ಹರಿದಾಡುತ್ತಿರುವ ಸದ್ಯದ ಮಾತು!

ಡಿಜಿಟಲ್ ಕನ್ನಡ ಟೀಮ್ ಗುರುವಾರವಷ್ಟೇ ಅಮೆರಿಕದ ಸಂಸದರು ಪಾಕಿಸ್ತಾನಕ್ಕೆ ತಮ್ಮ ದೇಶ ಯುದ್ಧ ವಿಮಾನ ಕೊಟ್ಟಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಣ್ವಸ್ತ್ರ ಅಸ್ಥಿರ ಪಾಕಿಸ್ತಾನವನ್ನು ಸರಿಮಾಡುವುದಕ್ಕೆ ಭಾರತದ ಸಹಾಯ ಬೇಕಾಗುತ್ತದೆ ಅಂತ ರಿಪಬ್ಲಿಕನ್ ಅಧ್ಯಕ್ಷೀಯ...