26.1 C
Bangalore, IN
Saturday, October 31, 2020
Home Tags UttarPradesh

Tag: UttarPradesh

ಜೆಡಿಎಸ್ ಗೆ ಬೈ, ಬಿಎಸ್ಪಿಗೆ ಜೈ ಎಂದ ಡ್ಯಾನಿಶ್ ಅಲಿ! ಇದರ ಹಿಂದಿನ ಲೆಕ್ಕಾಚಾರ...

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್​ ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ 20 ವರ್ಷಗಳಿಂದ ದೇವೇಗೌಡರ ಆಪ್ತರಾಗಿದ್ದ ಡ್ಯಾನಿಶ್​ ಅಲಿ ದಿಢೀರ್ ಬೆಳೆವಣಿಗೆಯಲ್ಲಿ ಪಕ್ಷ ತೊರೆದು ಬಿಎಸ್ಪಿಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಗಳು ಬಂದಿವೆ. ಅಲಿ ಅವರನ್ನು ಶನಿವಾರ...

ಪ್ರವಾಸಿ ತಾಣದ ಪಟ್ಟಿಯಿಂದ ತಾಜ್ ಮಹಲ್ ಅನ್ನು ಕೈಬಿಟ್ಟಿತೇ ಯೋಗಿ ಸರ್ಕಾರ? ಏನಿದು ಹೊಸ ವಿವಾದ?

ಡಿಜಿಟಲ್ ಕನ್ನಡ ಟೀಮ್: ತಾಜ್ ಮಹಲ್... ವಿಶ್ವದ ಏಳು ಅದ್ಭುತಗಳಲ್ಲಿ ಒಂದು ಎಂದು ಹೆಸರು ಪಡೆದಿರೋ ಹಾಗೂ ಪ್ರತಿ ವರ್ಷ ಕೊಟಿಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣ. ಆದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ...

ಸಮಾಜವಾದಿ ಧುರೀಣ ಮುಲಾಯಂ ಸಿಂಗ್ ಬಾಕಿ ಉಳಿಸಿಕೊಂಡಿರುವ ಕರೆಂಟ್ ಬಿಲ್ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ಮೆರೆಯುತ್ತಿದ್ದ ವಿಐಪಿ ಸಂಸ್ಕೃತಿಯನ್ನು ನೆಲಸಮ ಮಾಡಲು ಯೋಗಿ ಆದಿತ್ಯನಾಥ್ ಅವರ ಸರ್ಕಾರ ಒಂದೊಂದೇ ಹೆಜ್ಜೆ ಇಡುತ್ತಿದೆ. ಈಗ ಇದರ ಭಾಗವಾಗಿ ಉತ್ತರ ಪ್ರದೇಶದ...

ಬೀದಿ ಕಾಮಣ್ಣರನ್ನು ಬೆಂಡೆತ್ತುವುದರೊಂದಿಗೆ ಶುರುವಾಗಿರುವ ಯೋಗಿ ಆಡಳಿತದ ಬಿರುಸೇನು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಅದಿತ್ಯನಾಥ ಅವರು ಮಂಗಳವಾರವಷ್ಟೇ ಲೋಕಸಭೆಯಲ್ಲಿ ವಿದಾಯದ ಭಾಷಣ ಮಾಡಿ, ‘ಖರ್ಗೆ ಅವರೇ, ಉತ್ತರ ಪ್ರದೇಶದಲ್ಲಿ ಬಹಳಷ್ಟು ಬದಲಾವಣೆಗಳು ಕಾಣಲಿವೆ. ನಾನು ರಾಹುಲ್...

ಮೋದಿ ಹೊಸಭಾರತ ಪ್ರಯಾಣ: ವಿಕಾಸ…ವಿಕಾಸ…ವಿಕಾಸ… ಹೇ, ಲಕ್ನೊ ಬಂತು… ‘ಬೋಲೊ ಜೈಶ್ರೀರಾಂ’!

ಡಿಜಿಟಲ್ ಕನ್ನಡ ಟೀಮ್:  ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಆಯ್ಕೆಯಾಗುವುದರೊಂದಿಗೆ ಸಸ್ಪೆನ್ಸ್ ಮುಗಿದಿದೆ. ಜತೆಗೆ ಈ ಕೆಳಗಿನ ವಿಶ್ಲೇಷಣೆಗಳೂ... 'ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖ್ಯವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಮುಖವನ್ನೇ...

ಬಿಜೆಪಿಯ ರಾಜ್ಯಸಭೆ ಸಾಮರ್ಥ್ಯ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ ವಿಧಾನಸಭೆಗಳಲ್ಲಿನ ಪ್ರಚಂಡ ಯಶಸ್ಸು!

ಡಿಜಿಟಲ್ ಕನ್ನಡ ಟೀಮ್: ಪಂಚ ರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಪ್ರಚಂಡ ಗೆಲುವು ಹಾಗೂ ಗೋವಾ ಮತ್ತು ಮಣಿಪುರಗಳಲ್ಲಿ ಸ್ಥಳೀಯ ಪಕ್ಷಗಳ ಜತೆಗಿನ ಮೈತ್ರಿಯೊಂದಿಗೆ ಬಿಜೆಪಿ ಅಧಿಕಾರ ನಡೆಸಲು...

ಲಖ್ನೊ ಮೋದಿ ಮಹಾ ಸಮಾವೇಶ, ನೀವು ಓದಿಕೊಳ್ಳಬೇಕಾದ ಪಂಚಿಂಗ್ ಮಾತುಗಳು!

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲಖ್ನೊದಲ್ಲಿ ಉತ್ತರ ಪ್ರದೇಶ ಚುನಾವಣೆಯ ಪೂರ್ವಭಾವಿ ಪ್ರಚಾರಕ್ಕಾಗಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಎಂದಿನಂತೆ ಬಿಜೆಪಿಯನ್ನು ಜನರೆದುರು ಆಕರ್ಷಕವಾಗಿ ಕಟ್ಟಿಡುವ ಪ್ರಯತ್ನ ಅಲ್ಲಿತ್ತು. ಇನ್ಯಾವುದೇ ಯೋಜನೆಯ...

ಅಪ್ಪ- ಮಗ ಕದನದಲ್ಲಿ ಅಖಿಲೇಶ್ ಮೇಲುಗೈ ನಿಸ್ಸಂಶಯ, ಮುಲಾಯಂಗೇ ಹೋಲಿಸಿದರೆ ದೇವೇಗೌಡರಾಟ ಹಿರಿದಯ್ಯ!

ಡಿಜಿಟಲ್ ಕನ್ನಡ ವಿಶೇಷ: ಸಮಾಜವಾದಿ ಪಕ್ಷದಲ್ಲಿ ಅಪ್ಪ-ಮಗನ ನಡುವೆ ನಡೆದಿರುವ ಸಮರಕ್ಕೆ ರಾಷ್ಟ್ರೀಯ ಸುದ್ದಿವಾಹಿನಿಗಳು ಏನೇ ಪ್ರಾಮುಖ್ಯ ಕೊಟ್ಟರೂ ಅದೇನೂ ಅಂಥ ಆಸಕ್ತಿದಾಯಕವಲ್ಲ. ಏಕೆಂದರೆ ಎಲ್ಲ ಸದ್ದುಗಳ ಹೊರತಾಗಿಯೂ ಒಂದಂತೂ ನಿಶ್ಚಯವಾಗಿಬಿಟ್ಟಿದೆ. ಅದೆಂದರೆ, ಸಮಾಜವಾದಿ...

ಉ.ಪ್ರ.ದ ಕಾನ್ಪುರ ಗುಜರಾತಿನ ಉನಾ ಅಲ್ಲ, ಕಮಲ್ ವಾಲ್ಮೀಕಿ ಪೊಲೀಸ್ ಹತ್ಯೆ ಸಮಾಜವಾದಿಗಳನ್ನು ದಲಿತ...

ಪ್ರವೀಣ್ ಕುಮಾರ್ 25ರ ದಲಿತ ಯುವಕನೊಬ್ಬನ ಲಾಕಪ್ ಡೆತ್ ಆಗಿದೆ. ಗುರುವಾರ ಬೆಳಗ್ಗೆ ಕಮಲ್ ವಾಲ್ಮೀಕಿ ಎಂಬ ಯುವಕ ಜೈಲಿನಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡಿದ್ದಾನೆ. ಅಲ್ಲಿನ ಎಲ್ಲ 15 ಪೊಲೀಸರನ್ನು ಅಮಾನತುಗೊಳಿಸಿ ಅವರ...

ವಾರಾಣಸಿಯಲ್ಲಿ ಸೋನಿಯಾ, ಪ್ರಜಾಪ್ರಭುತ್ವಕ್ಕೆ ಇಂಥ ಸಮರಗಳು ಬೇಕಯ್ಯ!

ಡಿಜಿಟಲ್ ಕನ್ನಡ ವಿಶೇಷ: 2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದೇ ಎರಡನ್ನು. ಸೋನಿಯಾ ಗಾಂಧಿಯವರ ರಾಯ್ ಬರೇಲಿ ಹಾಗೂ ರಾಹುಲ್ ಗಾಂಧಿಯವರ ಅಮೇಠಿ ಕ್ಷೇತ್ರಗಳು. ರೋಹಿತ್ ವೆಮುಲ...

ಈ ದೇಶದಲ್ಲಿ ಜಾತಿ ಹೆಸರಲ್ಲಿ ಜನ ಒಟ್ಟಾಗುತ್ತಾರೆ, ಆದರೆ ಅತ್ಯಾಚಾರಕ್ಕೊಳಗಾದ ಮಹಿಳೆ ಮತಬ್ಯಾಂಕ್ ಅಲ್ಲವಲ್ಲ…

ಪ್ರವೀಣ ಕುಮಾರ್ ಉತ್ತರ ಪ್ರದೇಶದ ಬುಲಂದ್ಶಹರದಲ್ಲಿ ತಾಯಿ-ಮಗಳ ಮೇಲಾಗಿರುವ ಅತ್ಯಾಚಾರ ಪ್ರಕರಣದ ವಿವರಗಳು ಎದೆನಡುಗಿಸುತ್ತವೆ. ಶುಕ್ರವಾರ ತಡರಾತ್ರಿಯಲ್ಲಿ ಶಹಜಾನ್ಪುರದ ಕೌಟುಂಬಿಕ ಕಾರ್ಯಕ್ರಮಕ್ಕೆಂದು ಪತಿ- ಪತ್ನಿ-ಮಗಳು ಹಾಗೂ ಕುಟುಂಬದ ಕೆಲವರು ತೆರಳುತ್ತಿದ್ದರು. ಬುಲಂದ್ಶಹರದ ಹೆದ್ದಾರಿಯಲ್ಲಿ ಇವರು ಪ್ರಯಾಣಿಸುತ್ತಿದ್ದ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ