Tag: VGSiddhartha
ಸಿದ್ಧಾರ್ಥ್, ತಮ್ಮ ಸಂಬಂಧದ ಬಗ್ಗೆ ವದಂತಿ; ಡಿಕೆಶಿ ಆಕ್ರೋಶ
ಡಿಜಿಟಲ್ ಕನ್ನಡ ಟೀಮ್:
ಅಸಹಜ ಸಾವನ್ನಪ್ಪಿರುವ ಉದ್ಯಮಿ ಸಿದ್ಧಾರ್ಥ್ ಹಾಗೂ ತಮ್ಮ ನಡುವಣ ಸಂಬಂಧದ ಬಗ್ಗೆ ಕಪೋಲ ಕಲ್ಪಿತ ಸುದ್ದಿಗಳನ್ನು ಹರಿಯಬಿಡುತ್ತಿರುವ ಬಗ್ಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ...
‘ಕಾಫಿ಼ ಕಿಂಗ್ ಸಿದ್ದಾರ್ಥ’ ಸಾವು ಆತ್ಮಹತ್ಯೆಯಲ್ಲ ಕೊಲೆ..!? ಕಾರಣ ಯಾರು?
- ಮಂಜೇಗೌಡ
ಕಾಫಿ ಲೋಕದಲ್ಲಿ ಕಿಂಗ್ ಆಗಿ ಮೆರೆದಾಡಿದ ಮಲೆನಾಡಿನ ಮಾಣಿಕ್ಯ ಎಂದೆಲ್ಲಾ ಬಿರುದಾಂಕಿತ ವಿ.ಜಿ ಸಿದ್ದಾರ್ಥ ಹೆಗಡೆ ಇನ್ನು ಗೋಡೆ ಮೇಲಿನ ಪಟದ ನೆನಪು ಮಾತ್ರ. ನೇತ್ರಾವತಿ ನದಿಯ ಅಳಿವೆ ಬಾಗಿಲು ಬ್ರಿಡ್ಜ್...
ಮರಳಿ ಬರಲಿಲ್ಲ ಸಿದ್ದಾರ್ಥ! ಇಂದೇ ತವರಲ್ಲಿ ಅಂತ್ಯ ಸಂಸ್ಕಾರ
ಡಿಜಿಟಲ್ ಕನ್ನಡ ಟೀಮ್:
ಕಾಫಿ ಡೇ ಸೇರಿದಂತೆ ಅನೇಕ ಉದ್ಯಮಗಳ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರ ಮೃತದೇಹ ಮಂಗಳೂರಿನ ಹೊಯ್ಗೆಬಜಾರ್ ಮುಳಿಹಿತ್ಲು ಐಸ್ಪ್ಲ್ಯಾಂಟ್ ಸಮೀಪ ಪತ್ತೆಯಾಗಿದೆ. ಸಿದ್ದಾರ್ಥ್...
ಸಿದ್ದಾರ್ಥ್ ನಾಪತ್ತೆ ಬಗ್ಗೆ ತನಿಖೆ ಆಗಲಿ; ಡಿಕೆ ಶಿವಕುಮಾರ್
ಡಿಜಿಟಲ್ ಕನ್ನಡ ಟೀಮ್:
‘ಸಿದ್ದಾರ್ಥ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಧೈರ್ಯವಂತರು. ಆತ್ಮಹತ್ಯೆ ಬಗ್ಗೆ ಯೋಚಿಸು ವ್ಯಕ್ತಿ ಅಲ್ಲ. ಈ ಪ್ರಕರಣದ ಬಗ್ಗೆ ತನಿಖೆ ಆಗಬೇಕಿದೆ’ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್...
ಐಟಿ ಕಿರುಕುಳದಿಂದ ಸಿದ್ಧಾರ್ಥ್ ಆತ್ಮಹತ್ಯೆ? ಕಾಫಿ ಡೇ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಏನಿದೆ?
ಡಿಜಿಟಲ್ ಕನ್ನಡ ಟೀಮ್:
ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳ ನನ್ನಿಂದ ತಡೆಯಲು ಸಾಧ್ಯವಾಗುತ್ತಿಲ್ಲ. ಹಿಂದಿನ ಆದಾಯ ತೆರಿಗೆ ಇಲಾಖೆಯ ಡಿಜಿ ಅವರು ನನಗೆ ಮಾನಸಿಕವಾಗಿ ಬಹಳ ಕಿರುಕುಳ ನೀಡಿದ್ದಾರೆ. ಇಂದಿನ ನನ್ನ ಈ ಪರಿಸ್ಥಿತಿಗೆ...
ಮಾಜಿ ಸಿಎಂ S M ಕೃಷ್ಣ ಅಳಿಯ ಸಿದ್ದಾರ್ಥ್ ಕಿಡ್ನ್ಯಾಪ್ ಆದ್ರಾ..!?
ಡಿಜಿಟಲ್ ಕನ್ನಡ ಟೀಮ್:
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಳಿಯ ಸಿದ್ದಾರ್ಥ್ ಮಂಗಳೂರಿನಲ್ಲಿ ನಾಪತ್ತೆ ಆಗಿದ್ದಾರೆ. ಪ್ರಕರಣದ ಬಗ್ಗೆ ಕಾರು ಚಾಲಕನನ್ನು ವಶಕ್ಕೆ ಪಡೆದಿರುವ ಉಳ್ಳಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆ...