Sunday, March 7, 2021
Home Tags VidhanaSaudha

Tag: VidhanaSaudha

ದೇವರ ಹೆಸರಲ್ಲಿ ಬಿಎಸ್ ವೈ ಪ್ರಮಾಣ ವಚನ, ವಿಧಾನಸೌಧದ ಮೂರನೇ ಮಹಡಿಗೆ ಪ್ರವೇಶ

ಡಿಜಿಟಲ್ ಕನ್ನಡ ಟೀಮ್: ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ರಾಜಭವನದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. 'ಬಿ.ಎಸ್ ಯಡಿಯೂರಪ್ಪ ಆದ ನಾನು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ....' ಎಂದು ಮುಖ್ಯಮಂತ್ರಿ ಆಗಿ...

ವಜ್ರಮಹೋತ್ಸವ ರಾಷ್ಟ್ರಪತಿ ಭಾಷಣ ವಿವಾದ, ‘ಡಿಕ ಡಿಚ್ಚಿ’ ವಿಶ್ಲೇಷಣೆ- ಪ್ರೆಸಿಡೆಂಟ್ ಫಿರಂಗಿ..!

ಡಿಜಿಟಲ್ ಕನ್ನಡ ವಿಶೇಷ: ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣ ವಿವಾದದ ರೂಪ ಪಡೆಯುತ್ತಿದೆ. ಈ ಹೊತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣವನ್ನು ರಾಜ್ಯ ಸರ್ಕಾರ ಬರೆದುಕೊಟ್ಟಿತಾ? ಹಾಗೆ ಬರೆದು ಕೊಡಲು...

ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಯ್ತು ರಾಷ್ಟ್ರಪತಿಗಳ ಭಾಷಣ

ಡಿಜಿಟಲ್ ಕನ್ನಡ ಟೀಮ್: ಕಳೆದ ಹದಿನೈದು ದಿನಗಳಿಂದ ವಿವಾದಗಳ ಗೂಡಾಗಿದ್ದ ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚಾಲನೆ ನೀಡಿದರು. ಈ ರಾಷ್ಟ್ರಪತಿಗಳು ಮಾಡಿದ ಭಾಷಣ ರಾಜ್ಯ ಬಿಜೆಪಿ ನಾಯಕರಿಗೆ...

ವಿಧಾನಸೌಧ ವಜ್ರಮಹೋತ್ಸವದಿಂದ ದೂರ ಉಳಿಯಲು ಸರ್ಕಾರ ಚಿಂತನೆ, ಸ್ಪೀಕರ್ ಕೋಳಿವಾಡರಿಗೆ ಮತ್ತೊಂದು ಮುಖಭಂಗ

ಡಿಜಿಟಲ್ ಕನ್ನಡ ಟೀಮ್: ವಿಧಾನಸಭೆ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ಮಾಡೇ ಮಾಡುತ್ತೇನೆ ಎಂಬ ಹಠ ಹಿಡಿದಿದ್ದ ವಿಧಾನಸಭಾಧ್ಯಕ್ಷ ಕೋಳಿವಾಡ ಅವರಿಗೆ ಮತ್ತೊಂದು ಮುಖಭಂಗವಾಗಿದೆ. ಕಳೆದ ಒಂದು ವಾರದಿಂದ ವಿವಾದದ ಗೂಡಾಗಿರುವ ವಿಧಾನಸೌಧ ವಜ್ರಮಹೋತ್ಸವದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ...

ವಿಧಾನಸೌಧ ವಜ್ರಮಹೋತ್ಸವಕ್ಕೆ ₹ 10 ಕೋಟಿ ಬೇಕೆ?

ಡಿಜಿಟಲ್ ಕನ್ನಡ ವಿಶೇಷ: ವಿಧಾನಸೌಧ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಹೊರಟಿದ್ದ ರಾಜ್ಯ ಸರ್ಕಾರ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರ ವೆಚ್ಚವನ್ನು ₹ 28 ಕೋಟಿಯಿಂದ ₹10 ಕೋಟಿಗೆ ತಗ್ಗಿಸಲಾಗಿದೆ. ಆದರೂ ಇದಕ್ಕಾಗಿ ₹...

ಸಭಾಧ್ಯಕ್ಷ ಪೀಠದಲ್ಲಿ ಕೋಳಿವಾಡರು, ಬಾಯ್ಕಟ್ಟಿದೆ ಎಂದ ರಮೇಶ್ ಕುಮಾರ್… ಮಂಗಳವಾರದ ಕಲಾಪದಲ್ಲಿ ಕಂಡಿದ್ದೇನು?

ಡಿಜಿಟಲ್ ಕನ್ನಡ ಟೀಮ್: ವಿಧಾನಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಕೆ.ಬಿ.ಕೋಳಿವಾಡ ಮಂಗಳವಾರ ಅವಿರೋಧ ಆಯ್ಕೆಯಾದರು. ಕಾಗೋಡು ತಿಮ್ಮಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೋಳಿವಾಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸದನದ ಕಲಾಪ ಆರಂಭವಾಗುತ್ತಿದ್ದಂತೆ...

ವಿಧಾನ ಮಂಡಲ ನೂತನ ಸದಸ್ಯರ ಅಗಾಧ ಆಲಸ್ಯ ಕಂಡು ತಬ್ಬಿಬ್ಬಾದ್ರು ಮುಖ್ಯಮಂತ್ರಿ ಸಿದ್ದರಾಮಯ್ಯ!

  ಡಿಜಿಟಲ್ ಕನ್ನಡ ಟೀಮ್: ವಿಧಾನಸಭೆ ಹಾಗೂ ವಿಧಾನ ಪರಿಷತ್ತಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರ ಅಗಾಧ ಆಲಸ್ಯ ಕಂಡು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನಯವರೇ ತಬ್ಬಿಬ್ಬಾದ ಈ ಪ್ರಸಂಗ ನೋಡಿ. ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದ 36 ಹಾಗೂ...