21.6 C
Bangalore, IN
Wednesday, September 23, 2020
Home Tags Violence

Tag: Violence

ದೆಹಲಿ ಗಲಭೆ: ಪೊಲೀಸರನ್ನು ತರಾಟೆ ತೆಗೆದುಕೊಂಡ ಜಡ್ಜ್ ರಾತ್ರೋರಾತ್ರಿ ವರ್ಗಾವಣೆ!

ಡಿಜಿಟಲ್ ಕನ್ನಡ ಟೀಮ್: ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಗಲಭೆ ಕುರಿತು ನಿನ್ನೆ ದೆಹಲಿ ಹೈ ಕೋರ್ಟ್ ಜಡ್ಜ್ ನ್ಯಾಯಮೂರ್ತಿ ಎಸ್ ಮುರಳೀಧರ್ ಪೊಲೀಸರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರನ್ನು ಪ್ರಶ್ನಿಸಿದ್ದಕ್ಕೆ ಕೇಂದ್ರ...

ಎಡ-ಬಲ ಸಿದ್ಧಾಂತ ಸಂಘರ್ಷದಲ್ಲಿ ಮಣ್ಣಾದ ಮಾನವೀಯತೆ!

ಡಿಜಿಟಲ್ ಕನ್ನಡ ಟೀಮ್: ನಿನ್ನೆ ಆರಂಭವಾದ ಸಿಎಎ ವಿರೋಧ ಹಾಗೂ ಪರವಾದವರ ನಡುವಣ ಸಂಘರ್ಷಕ್ಕೆ ದೆಹಲಿಯ ಕೆಲವು ಪ್ರದೇಶಗಳು ಇನ್ನೂ ಹೊತ್ತಿ ಉರಿಯುತ್ತಿವೆ. ಈ ಘರ್ಷಣೆಯಲ್ಲಿ ಪೊಲೀಸ್ ಪೇದೆ ಸೇರಿದಂತೆ ಒಟ್ಟು ಸತ್ತವರ ಸಂಖ್ಯೆ...

ದೆಹಲಿ ಸ್ಮಶಾನವಾಯ್ತು, ಟ್ರಂಪ್ ಮಾತು ಸುಳ್ಳಾಯ್ತು, ಭಾರತದ ಮಾನ ಹರಾಜಾಯ್ತು!

ಡಿಜಿಟಲ್ ಕನ್ನಡ ಟೀಮ್: 'ಭಾರತ ಮಾನವೀಯತೆಯ ಆಶಾ ಕಿರಣ, ಭಾರತದಲ್ಲಿ ವಿವಿಧ ಧರ್ಮಗಳ ಜನರು ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ, ಮೋದಿ ಭಾರತದಲ್ಲಿ ಎಲ್ಲ ಧರ್ಮದವರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದಾರೆ...' ಇವು ನಿನ್ನೆ ಅಮೆರಿಕ ಡೊನಾಲ್ಡ್ ಟ್ರಂಪ್...

ಟ್ರಂಪ್ ಭೇಟಿ ಬೆನ್ನಲ್ಲೇ ಹೊತ್ತಿ ಉರಿದ ದೆಹಲಿ!

ಡಿಜಿಟಲ್ ಕನ್ನಡ ಟೀಮ್: ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾಳೆ ದೆಹಲಿಗೆ ಭೇಟಿ ನೀಡಲಿದ್ದು, ಇದರ ಬೆನ್ನಲ್ಲೇ ರಾಜಧಾನಿಯಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನೆ...

ಜೆಎನ್ ಯು ಗಲಭೆ ಹೊಣೆ ಹೊತ್ತ ಹಿಂದೂ ರಕ್ಷಾ ದಳ!

ಡಿಜಿಟಲ್ ಕನ್ನಡ ಟೀಮ್: ಜೆಎನ್ ಯು ವಿವಿ ಆವರಣದ ಮೇಲಿನ ದಾಳಿಯ ಹೊಣೆಯನ್ನು ಹಿಂದೂ ರಕ್ಷಾ ದಳ ಹೊತ್ತುಕೊಂಡಿದೆ. ಜೆಎನ್ ಯು ರಾಷ್ಟ್ರ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿ ಬದಲಾಗುತ್ತಿದೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಜೆಎನ್ ಯು...

ಭಯೋತ್ಪಾದನೆ ಕೇಂದ್ರವಾಗುತ್ತಿವೆ ವಿವಿಗಳು! ಇದಕ್ಕೆ ಸಾಕ್ಷಿ ಜೆಎನ್ ಯು ದಾಳಿ

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನ ಭಯೋತ್ಪಾದನೆ ವಿಚಾರವಾಗಿ ಬೇರೆ ಬೇರೆ ರಾಷ್ಟ್ರಗಳ ಬಗ್ಗೆ ಮಾತನಾಡುತ್ತಿದ್ದ ನಾವು, ಈಗ ನಮ್ಮ ದೇಶದಲ್ಲೇ ವಿದ್ಯಾ ದೇಗುಲಗಳಲ್ಲಿ ಹುಟ್ಟುಕೊಳ್ಳುತ್ತಿರೋ ಭಯೋತ್ಪಾದನೆ ಬಗ್ಗೆ ಮಾತನಾಡುವ ಸ್ಥಿತಿ ಬಂದಿರೋದು ನಿಜಕ್ಕೂ...

ಪ್ರತಿಭಟನೆ ಹೆಸರಲ್ಲಿ ಗಲಭೆ ಮಾಡುವವರಿಗೆ ಸುಪ್ರೀಂ ಮೂಗುದಾರ!

ಡಿಜಿಟಲ್ ಕನ್ನಡ ಟೀಮ್: 'ಯಾವುದೇ ಗಲಭೆ ಹಾಗೂ ಹಿಂಸಾಚಾರ ಪ್ರತಿಭಟನೆಯಾಗುವುದಿಲ್ಲ...' ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್ ಇನ್ನು ಮುಂದೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೆ, ಸಾರ್ವಜನಿಕ ಆಸ್ತಿ ನಾಶವಾದರೆ ಆ ಪ್ರತಿಭಟನೆಗೆ ಸಂಬಂಧಿಸಿದ ನಾಯಕರು...

ಕಾಂಗ್ರೆಸ್ ಸರ್ಕಾರದ ವೈಫಲ್ಯ, ಬಿಜೆಪಿಯ ಬೇಜವಾಬ್ದಾರಿ, ಸೆಕ್ಯುಲರ್ ವಾದಿಗಳ ಸ್ವಾರ್ಥ- ಸಮಾಜದ ಶಾಂತಿ ಹದಗೆಡೋದಿಕ್ಕೆ...

ಡಿಜಿಟಲ್ ಕನ್ನಡ ವಿಶೇಷ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಸರ್ಕಾರದ ವೈಫಲ್ಯವನ್ನು ಸರಿಯಾದ ಮಾರ್ಗದಲ್ಲಿ ವಿರೋಧಿಸದ ಬಿಜೆಪಿ ನಾಯಕರ ಬೇಜವಾಬ್ದಾರಿತನ ಹಾಗೂ ಸೆಕ್ಯುಲರ್ ವಾದದ ಮುಖವಾಡ ಧರಿಸಿರೋರ ಸ್ವಾರ್ಥ ಈ ಮೂರು...

ಅಪ್ರಾಪ್ತೆಯ ಕಿಡ್ನಾಪ್ ವಿಡಿಯೋ ವೈರಲ್, ಮಹಿಳೆಯರ ಸಾಧನೆಯಿಂದ ಹೆಮ್ಮೆಪಡುವಾಗಲೇ ನಡೆಯುತ್ತಿದೆ ತಲೆತಗ್ಗಿಸುವ ಕೃತ್ಯ

ಡಿಜಿಟಲ್ ಕನ್ನಡ ಟೀಮ್: ಒಂದೆಡೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದನ್ನು ನೋಡಿ ಹೆಮ್ಮೆಯಾಗುತ್ತಿದ್ದರೆ, ಮತ್ತೊಂದೆಡೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ...

ನಾಗಾಲ್ಯಾಂಡ್ ಹೊತ್ತಿ ಉರಿಯುತ್ತಿದೆ… ಅದಕ್ಕೆ ಕಾರಣ ಇಲ್ಲಿದೆ…

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ಮೂರು ದಿನಗಳಿಂದ ದೇಶದ ಈಶಾನ್ಯ ಭಾಗದಲ್ಲಿರುವ ನಾಗಾಲ್ಯಾಂಡ್ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿರುವ ನಿರ್ಧಾರವನ್ನು ಪ್ರಶ್ನಿಸಿ ಆರಂಭವಾದ...

ಗಾರ್ಮೆಂಟ್ ನೌಕರರ ಪ್ರತಿಭಟನೆಗೆ ನಲುಗುತ್ತಿರುವ ಬೆಂಗಳೂರು, ಹಲವು ಮಾರ್ಗಗಳು ಜಾಮ್, ಹಿಂಸೆಗೆ ತಿರುಗಿದೆ ಘರ್ಷಣೆ

ಡಿಜಿಟಲ್ ಕನ್ನಡ ಟೀಮ್ ಕೇಂದ್ರ ಸರ್ಕಾರದ ನೂತನ ಭವಿಷ್ಯ ನಿಧಿ (ಪಿ ಎಫ್) ನಿಯಮವನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಾರ್ಮೆಂಟ್ಸ್ ಉದ್ಯಮದ ಸಹಸ್ರಾರು ಕಾರ್ಮಿಕರು ಬೀದಿಗಿಳಿದು...

ಅಮಾಯಕರ ಬುರುಡೆ ಬಿಚ್ಚಿ, ಅದರಲ್ಲಿ ಮತಗಳೆಷ್ಟಿವೆ ಎಂದು ಎಣಿಸುವವರಿಂದ ಮಾನವೀಯತೆ ಬಯಸೋದಾದರೂ ಹೇಗೆ..?

ಮತ್ತದೇ ಧರ್ಮಾಂಧರು ಮತ್ತು ರಾಜಕೀಯ ಬೇಸಾಯಗಾರರ ಆಟಾಟೋಪಕ್ಕೆ ಮೈಸೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಇದರಲ್ಲಿ ರಾಜ್ಯ ಸರಕಾರದ ವೈಫಲ್ಯ, ಮುಸ್ಲಿಂ ಮತ್ತು ಹಿಂದು ಮೂಲಭೂತವಾದಿಗಳ ಅಂಧಶ್ರದ್ಧೆ ವಿಜೃಂಭಿಸಿದ್ದು, ಮಾನವೀಯತೆ ಮುಖ ಮುಚ್ಚಿ ಮಲಗಿದೆ. ಸಂಘ ಪರಿವಾರದ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ