Monday, December 6, 2021
Home Tags ViratKohli

Tag: ViratKohli

ಜನವರಿಯಲ್ಲಿ ‘ವಿರುಷ್ಕಾ’ ಕುಡಿ ಆಗಮನ!

ಡಿಜಿಟಲ್ ಕನ್ನಡ ಟೀಮ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಜೋಡಿ ಸಿಹಿಸುದ್ದಿ ಕೊಟ್ಟಿದ್ದಾರೆ. ಈ ಸ್ಟಾರ್ ದಂಪತಿಗಳು ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದು, ಜನವರಿಯಲ್ಲಿ ತಮ್ಮ ಕುಡಿಯ ಆಗಮನದ...

ಐತಿಹಾಸಿಕ ಜಯದ ಜತೆ ದಾಖಲೆ ಬರೆಯಲು ಕೊಹ್ಲಿ, ರಾಹುಲ್ ಸಿದ್ಧ!

ಡಿಜಿಟಲ್ ಕನ್ನಡ ಟೀಮ್: ಮೊದಲ ಬಾರಿಗೆ ಕಿವೀಸ್ ನೆಲದಲ್ಲಿ ಟಿ20 ಸರಣಿ ಗೆಲ್ಲಲು ಟೀಮ್ ಇಂಡಿಯಾ ಹಾತೊರೆಯುತ್ತಿರುವ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಇನ್ ಫಾರ್ಮ್ ಬ್ಯಾಟ್ಸ್ಮನ್ ರಾಹುಲ್ ದಾಖಲೆ ಬರೆಯಲು...

ಟೀಮ್ ಇಂಡಿಯಾ ನಾಯಕ ಕೊಹ್ಲಿ, ಕೋಚ್ ರವಿ ಶಾಸ್ತ್ರಿಗೆ ಗಂಗೂಲಿ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: 'ಭಾರತ ಕ್ರಿಕೆಟ್ ತಂಡ ಉತ್ತಮವಾಗಿದೆ. ಆದರೆ ಕಳೆದ ಏಳು ಪ್ರಮುಖ ಸರಣಿಗಳನ್ನು ಭಾರತ ಸೋತಿದೆ. ತಂಡ ಸೆಮಿಫೈನಲ್ ಹಾಗೂ ಫೈನಲ್ ಹೊರತಾಗಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಸಮಸ್ಯೆಯನ್ನು...

ಬ್ರಾಡ್ಮನ್, ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ತಲೆಮಾರಿನ ವಿಶ್ವ ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರನಾಗಿ ಬಿಂಬಿತವಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ದ್ವಿಶತಕ (254*)...

ಏಕದಿನ ನಾಯಕತ್ವದಿಂದ ಕೆಳಗಿಳೀತಾರಾ ಕೊಹ್ಲಿ?

ಡಿಜಿಟಲ್ ಕನ್ನಡ ಟೀಮ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಮುಗ್ಗರಿಸಿ ಹೊರನಡೆದ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆ ಮಾಡಲು ಬಿಸಿಸಿಐ ಆಡಳಿತ ಮಂಡಳಿ ನಿರ್ಧರಿಸಿದೆ. ಇದರ ಭಾಗವಾಗಿ ಏಕದಿನ ತಂಡದ ನಾಯಕತ್ವದಿಂದ...

ವಿಶ್ವ ಕ್ರಿಕೆಟ್ ಸಮರಕ್ಕೆ ಕೊಹ್ಲಿ ಪಡೆ ಪ್ರಕಟ! ಯಾರು ಇನ್, ಯಾರು ಔಟ್!

ಡಿಜಿಟಲ್ ಕನ್ನಡ ಟೀಮ್: ಇಂಗ್ಲೆಂಡ್‍ನಲ್ಲಿ ಮುಂದಿನ ತಿಂಗಳಾಂತ್ಯದಲ್ಲಿ ನಡೆಯಲಿರುವ ಐಸಿಸಿ ಏಕ ದಿನ ವಿಶ್ವಕಪ್ ಕ್ರಿಕೆಟ್‍ಗೆ ಬಿಸಿಸಿಐ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಕಳೆದ ಒಂದು ವರ್ಷದಲ್ಲಿ ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ಪಿಚ್ ಗಳಲ್ಲಿ ಗಮನಾರ್ಹ...

ರೋಹಿತ್ ಟೀಮ್ ಇಂಡಿಯಾ ನಾಯಕ! ಕಿವೀಸ್ ಸರಣಿಯಿಂದ ಕೊಹ್ಲಿ ಅರ್ಧದಲ್ಲೇ ಹಿಂದೆ ಸರಿಯೋದ್ಯಾಕೆ?

ಡಿಜಿಟಲ್ ಕನ್ನಡ ಟೀಮ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಐತಿಹಾಸಿಕ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದಿದ್ದ ಟೀಮ್ ಇಂಡಿಯಾ ಈಗ ನ್ಯೂಜಿಲೆಂಡ್ ಪ್ರವಾಸದ ಮೊದಲ ಏಕದಿನ ಪಂದ್ಯವನ್ನು ಗೆದ್ದು ತನ್ನ ಗೆಲುವಿನ ಯಾತ್ರೆ ಮುಂದುವರಿಸಿದೆ. ಆದರೆ...

ಐಸಿಸಿ ಪ್ರಶಸ್ತಿಯಲ್ಲೂ ಇತಿಹಾಸ ಬರೆದ ಕಿಂಗ್ ಕೊಹ್ಲಿ!

ಡಿಜಿಟಲ್ ಕನ್ನಡ ಟೀಮ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಕ್ರಿಕೆಟ್ ತಲೆಮಾರಿನ ವಿಶ್ವಶ್ರೇಷ್ಠ ಆಟಗಾರ ಎಂಬುದನ್ನು ಪದೇ ಪದೆ ಸಾಬೀತು ಮಾಡುತ್ತಲೇ ಬರುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ರನ್ ಹೊಳೆ ಹರಿಸುತ್ತಾ ರನ್...

ಎಳು ದಶಕಗಳ ಟೆಸ್ಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಟೀಮ್ ಇಂಡಿಯಾ!

ಡಿಜಿಟಲ್ ಕನ್ನಡ ಟೀಮ್: ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸುವ ಮೂಲಕ ತನ್ನ 70 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ...

ವಿಶ್ವಕಪ್ ಗೂ ಮುನ್ನ ಟೀಮ್ ಇಂಡಿಯಾಗೆ ಕಾಂಗರೂ ನಾಡಲ್ಲಿ ಪೂರ್ವಸಿದ್ಧತಾ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ಆಂಗ್ಲರ ನೆಲದಲ್ಲಿ ವಿಶ್ವಕಪ್ ಮಹಾಸಮರ ನಡೆಯಲಿದ್ದು ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸ ಒಂದು ರೀತಿ ಪೂರ್ವಸಿದ್ಧತಾ ಪರೀಕ್ಷೆಯಾಗಿ ಪರಿಣಮಿಸಿದೆ. ಇತ್ತೀಚೆಗೆ ಭಾರತ ತಂಡ ಕೈಗೊಂಡ ದಕ್ಷಿಣ...

3ನೇ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಕೇರಳ ಪ್ರವಾಹ ಸಂತ್ರಸ್ತರಿಗೆ ಗೆಲುವು ಅರ್ಪಣೆ!

ಡಿಜಿಟಲ್ ಕನ್ನಡ ಟೀಮ್ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳ ಭರ್ಜರಿ ಜಯ ಸಾಧಿಸಿದೆ....

ತಂಡಕ್ಕೋಸರ ತ್ಯಾಗ ಮಾಡ್ತಾರಾ ಕೊಹ್ಲಿ?

ಡಿಜಿಟಲ್ ಕನ್ನಡ ಟೀಮ್: ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ ಈಗ ಏಕದಿನ ಸರಣಿಯನ್ನು ಗೆಲ್ಲುವತ್ತ ಗಮನ ಹರಿಸಿದೆ. ಇಂದಿನಿಂದ ಏಳು ಪಂದ್ಯಗಳ ಸರಣಿ ಆರಂಭವಾಗಲಿದ್ದು ಟೀಮ್ ಇಂಡಿಯಾ ಶುಭಾರಂಭದ...

ಕೊಹ್ಲಿ ಆಟಕ್ಕೆ ಮನಸೋತ ಗಂಗೂಲಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್ ನ ಧ್ರವತಾರೆಯಾಗಿ ಮೆರೆಯುತ್ತಿದ್ದಾರೆ. ತವರಿನ ಅಂಗಳದಲ್ಲಾಗಲಿ ವಿದೇಶಿ ಅಂಗಣವಾಗಲಿ, ಕೊಹ್ಲಿ ಬ್ಯಾಟಿಂದ ರನ್ ಹರಿಯುವ ವೇಗ ಮಾತ್ರ ಕಡಿಮೆಯಾಗುತ್ತಿಲ್ಲ. ಅದರೊಂದಿಗೆ...

ಮುಂದುವರಿದ ವಿರಾಟ ಫಾರ್ಮ್, ಕೊಹ್ಲಿ ಮಾಡಿದ ದಾಖಲೆಗಳೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಆಡಿದ ಪ್ರತಿ ಪಂದ್ಯಗಳಲ್ಲೂ ಒಂದೊಂದು ದಾಖಲೆ ನಿರ್ಮಾಣವಾಗುತ್ತಿರೋದು ಸಾಮಾನ್ಯವಾಗಿ ಬಿಟ್ಟಿದೆ. ಶ್ರೀಲಂಕಾ ವಿರುದ್ಧ ದೆಹಲಿಯ ಫಿರೋಜ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ...

ಗಟ್ಟಿಯಾಗುತ್ತಿದೆ ಆಟಗಾರರ ವೇತನ ಹೆಚ್ಚಳದ ಕೂಗು, ಆದಾಯಕ್ಕೆ ತಕ್ಕಂತೆ ಸಂಭಾವನೆ ನೀಡುತ್ತಾ ಬಿಸಿಸಿಐ?

ಡಿಜಿಟಲ್ ಕನ್ನಡ ಟೀಮ್: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಿಸಿಸಿಐ ಕ್ರಿಕೆಟ್ ಆಟಗಾರರ ಸಂಭಾವನೆಯನ್ನು ಶೇ.100ರಷ್ಟು ಹೆಚ್ಚಿಸಿತ್ತು. ಆದರೂ ಕ್ರಿಕೆಟ್ ಆಟಗಾರರ ಬೇಸರ ದೂರವಾಗಿಲ್ಲ. ಪರಿಣಾಮ ಮತ್ತೆ ಬಿಸಿಸಿಐಗೆ ಆಟಗಾರರ ವೇತನ ಹೆಚ್ಚಳಕ್ಕೆ...

ನಾನು ಮನುಷ್ಯನೇ, ನನ್ನ ಚರ್ಮ ಸುಲಿದು ನೋಡಿ! ಪತ್ರಕರ್ತರ ಪ್ರಶ್ನೆಗೆ ಕೊಹ್ಲಿ ಕಿಡಿಕಾರಿದ್ದು ಏಕೆ?

ಡಿಜಿಟಲ್ ಕನ್ನಡ ಟೀಮ್: 'ನಾನು ಮನುಷ್ಯ... ರೊಬೋಟ್ ಅಲ್ಲ... ಬೇಕಿದ್ದರೆ ನನ್ನ ಚರ್ಮ ಸುಲಿದು ನೋಡಿ ರಕ್ತ ಬರುತ್ತೆ' ಇದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ರಕರ್ತರ ಪ್ರಶ್ನೆಗೆ ಕೊಟ್ಟ ಖಾರವಾದ ಉತ್ತರ....

ಒಂದು ಇನ್ಸ್ಟಾಗ್ರಾಂ ಪೋಸ್ಟಿಗೆ ಕೊಹ್ಲಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ವಿಶ್ವ ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಮುರಿಯುವುದನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೇವಲ ಮೈದಾನದಲ್ಲಿ ಮಾತ್ರ ಸದ್ದು ಮಾಡುತ್ತಿಲ್ಲ. ಜಾಹೀರಾತು ಕ್ಷೇತ್ರದಲ್ಲೂ ಕೊಹ್ಲಿ ದಾಖಲೆ ಗಗನಕ್ಕೇರುತ್ತಿದೆ. ಹೌದು,...

ಐಪಿಎಲ್ 11ರ ಆಟಗಾರರ ಹರಾಜು- ಆಡಳಿತ ಮಂಡಳಿ ಪ್ರಸ್ತಾವಕ್ಕೆ ಫ್ರಾಂಚೈಸಿಗಳಲ್ಲೇ ಭಿನ್ನಮತ

ಡಿಜಿಟಲ್ ಕನ್ನಡ ಟೀಮ್: ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಗೆ ಇನ್ನು ಆರು ತಿಂಗಳು ಬಾಕಿ ಇದ್ದರೂ ಟೂರ್ನಿ ಈಗಿನಿಂದಲೇ ಸಾಕಷ್ಟು ಸುದ್ದಿಯಾಗಲು ಆರಂಭಿಸಿದೆ. ಹತ್ತು ಐಪಿಎಲ್ ಆವೃತ್ತಿ ಮುಕ್ತಾಯವಾಗಿದ್ದು, ಮುಂದಿನ ವರ್ಷದ ಆವೃತ್ತಿಗೆ ಆಟಗಾರರ...

ಡಿಸೆಂಬರ್ ನಲ್ಲಿ ಕೊಹ್ಲಿ- ಅನುಷ್ಕಾ ಮದುವೆ?

ಡಿಜಿಟಲ್ ಕನ್ನಡ ಟೀಮ್: ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಪ್ರೇಮದ ಕಥೆ ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಸದ್ಯಕ್ಕೆ ಇವರಿಬ್ಬರ ಕುರಿತಂತೆ...

ಕೊಹ್ಲಿ ತಂಡದಲ್ಲಿ ಯುವಿ-ರೈನಾಗೆ ಸ್ಥಾನವಿಲ್ಲ ಏಕೆ ಗೊತ್ತೇ? ಕೊನೆಗೂ ಬಯಲಾಯ್ತು ಇದರ ಹಿಂದಿನ ಕಾರಣ

ಡಿಜಿಟಲ್ ಕನ್ನಡ ಟೀಮ್: ಒಂದು ಕಾಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಎಂದೇ ಪರಿಗಣಿಸಲಾಗಿದ್ದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಇಂದು ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ಶ್ರೀಲಂಕಾ ಪ್ರವಾಸ ಹಾಗೂ...

ಕಿರಿಕ್ ಪಾರ್ಟಿ ಚಿತ್ರದ ಹಾಡಿಗೆ ಕೊಹ್ಲಿ-ಅನುಷ್ಕಾ ಕುಣಿದರೆ ಹೇಗಿರುತ್ತೇ? ಇಲ್ಲಿದೆ ನೋಡಿ

ಡಿಜಿಟಲ್ ಕನ್ನಡ ಟೀಮ್: ಬೆಸ್ಟ್ ಕಪಲ್ ಎಂದೇ ಕರೆಸಿಕೊಳ್ಳುತ್ತಿರುವ ಕ್ರಿಕೆಟ್-ಬಾಲಿವುಡ್ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಕನ್ನಡದ ಯಶಸ್ವಿ ಚಿತ್ರ ಕಿರಿಕ್ ಪಾರ್ಟಿಯ ಹಾಡಿಗೆ ಕುಣಿದರೆ ಹೇಗಿರುತ್ತದೆ? ಅದರಲ್ಲೂ "ಬೆಳಗೆದ್ದು ಯಾರ ಮುಖವ...

ಸೆಹ್ವಾಗ್ ಗೆ ಸುಳ್ಳು ಹೇಳಿದ್ರಾ ರವಿಶಾಸ್ತ್ರಿ-ಕೊಹ್ಲಿ? ಮತ್ತೆ ಕೋಚ್ ಹುದ್ದೆಗೆ ಅರ್ಜಿ ಹಾಕಲ್ಲ ಎಂದು...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಕೋಚ್ ಆಯ್ಕೆ ಸಂದರ್ಭದಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಸುಳ್ಳು ಹೇಳಿ ದಾರಿ ತಪ್ಪಿಸಿದ್ದರೆ? ಸದ್ಯ ಇಂತಹ ಪ್ರಶ್ನೆ...

ವಿದೇಶದಲ್ಲಿ ಟೀಂ ಇಂಡಿಯಾಗೆ ಸಿಕ್ತು ಮೊದಲ ಕ್ಲೀನ್ ಸ್ವೀಪ್ ಜಯ, ನೀವು ತಿಳಿಯಬೇಕಿರುವ ಪ್ರಮುಖ...

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವರ್ಷದ ಅವಧಿಯಲ್ಲಿ ತವರಿನಲ್ಲಿ ಪಾರುಪತ್ಯ ನಡೆಸಿದ್ದ ಟೀಂ ಇಂಡಿಯಾ, ಈಗ ವಿದೇಶದಲ್ಲೂ ಕ್ಲೀನ್ ಸ್ವೀಪ್ ಜಯದೊಂಜದಿಗೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ...

ನಿರೀಕ್ಷೆಯಂತೆ ಭಾರತಕ್ಕೆ ಸಿಕ್ತು ಭರ್ಜರಿ ಜಯ, ಸೊರಗಿರುವ ಲಂಕಾ ಬೇಟೆಯಿಂದ ಶುರುವಾಯ್ತು ಕೊಹ್ಲಿ-ಶಾಸ್ತ್ರಿ ಅಭಿಯಾನ

ಡಿಜಿಟಲ್ ಕನ್ನಡ ಟೀಮ್: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಂ ಇಂಡಿಯಾ 304 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಾಬಲ್ಯ...

ಟೀಂ ಇಂಡಿಯಾ ಕೋಚ್ ಆಗ್ತಾರಾ ರವಿಶಾಸ್ತ್ರಿ? ಬಿಸಿಸಿಐ ಮುಂದೆ ಶಾಸ್ತ್ರಿ ಇಟ್ಟ ಬೇಡಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ತಂಡದ ಕೋಚ್ ಆಗ್ತಾರಾ... ಇಂಥದೊಂದು ಮಾತು ಈಗ ಬಿಸಿಸಿಐ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಬಿಸಿಸಿಐ ಅಧಿಕಾರಿಗಳು ರವಿಶಾಸ್ತ್ರಿ ಅವರನ್ನು...

‘ಕೊಹ್ಲಿ-ಕುಂಬ್ಳೆ ಮಾತು ಬಿಟ್ಟು 6 ತಿಂಗಳಾಗಿತ್ತು…’ ಬಿಸಿಸಿಐ ಮೂಲಗಳು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡುತ್ತಿದ್ದಂತೆ ಕೊಹ್ಲಿ ಹಾಗೂ ಕುಂಬ್ಳೆ ನಡುವಣ ಬಿಕ್ಕಟ್ಟಿನ ವಿಚಾರವಾಗಿ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಸದ್ಯ ಬಿಸಿಸಿಐ ಮೂಲಗಳು ನೀಡಿರುವ...

ವೆಸ್ಟ್ ಇಂಡೀಸ್ ಸರಣಿವರೆಗೂ ಟೀಂ ಇಂಡಿಯಾ ಕೋಚ್ ಆಗಿ ಕುಂಬ್ಳೆ ಮುಂದುವರಿಕೆ, ‘ಅಡ್ಜಸ್ಟ್ ಮಾಡ್ಕೊಂಡ್ಹೋಗಿ’...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಕೋಚ್ ಕುರಿತಾಗಿ ಕಳೆದ ಹದಿನೈದು ದಿನಗಳಿಂದ ಎದ್ದಿದ್ದ ಹಲವು ಗೊಂದಲಗಳಿಗೆ ಈಗ ತಾತ್ಕಾಲಿಕ ತೆರೆ ಬಿದ್ದಿದೆ. ವೆಸ್ಟ್ ಇಂಡೀಸ್ ಸರಣಿಗೂ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸಬೇಕು ಎಂದು...

ಕುಂಬ್ಳೆ ಕೋಚ್ ಆಗಿ ನೇಮಕವಾಗಿದ್ದನ್ನೇ ಪ್ರಶ್ನಿಸಿದ್ದರಂತೆ ಕೊಹ್ಲಿ, ಬಿಸಿಸಿಐ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಈ ಟೂರ್ನಿಯ ಕುರಿತಾಗಿ ತಂಡದ ಆಟಗಾರರ ತಯಾರಿ, ಯೋಜನೆ ಕುರಿತಾಗಿ ಟೀಂ ಇಂಡಿಯಾ ಕಡೆಯಿಂದ ಯಾವುದೇ...

ಅನಿಲ್ ಕುಂಬ್ಳೆ- ವಿರಾಟ್ ಕೊಹ್ಲಿ ಮಧ್ಯೆ ಬಿರುಕು? ಕೋಚ್- ನಾಯಕನ ನಡುವೆ ಅಸಮಾಧಾನಕ್ಕೆ ಕಾರಣವಾದ...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇತ್ತೀಚಿನ ಹಲವು ಬೆಳವಣಿಗೆಗಳು ಪುಷ್ಠಿ ನೀಡುತ್ತಿವೆ. ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಮುಂದುವರಿಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಈ ಕುರಿತಂತೆ...

ಟೀಂ ಇಂಡಿಯಾ ಡ್ರೆಸಿಂಗ್ ರೂಂನಲ್ಲಿ ಗೊಂದಲ ಸೃಷ್ಟಿಸಿದ್ದ ಗಡ್ಡ! ರವೀಂದ್ರ ಜಡೇಜಾ ಹೊಸ ಲುಕ್ಕಿಗೆ...

ಡಿಜಿಟಲ್ ಕನ್ನಡ ಟೀಮ್: ಈ ಮೇಲಿನ ಚಿತ್ರ ನೋಡಿ... ಇತ್ತೀಚೆಗೆ ಆರ್ ಸಿಬಿ ಮತ್ತು ಗುಜರಾತ್ ಲಯನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ತೆಗೆದ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು....

ಆರ್ ಸಿಬಿಯ ಪ್ಲೇ ಆಫ್ ಹಾದಿ ಎಷ್ಟರ ಮಟ್ಟಿಗೆ ಜೀವಂತ? ಈ ಹಿಂದೆ ಇದೇ...

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಐಪಿಎಲ್ ಟೂರ್ನಿಯ ಮೊದಲಾರ್ಧ ಅಂತ್ಯವಾಗಿದೆ. ನಿರೀಕ್ಷೆಯಂತೆ ಬಲಿಷ್ಠ ತಂಡಗಳಾದ ಕೆಕೆಆರ್, ಮುಂಬೈ ಇಂಡಿಯನ್ಸ್ ಪ್ರಾಬಲ್ಯ ಮೆರೆದಿದ್ದರೆ, ಅನಿರೀಕ್ಷಿತ ಎಂಬಂತೆ ಪ್ರಬಲ ತಂಡವಾಗಿರುವ ಆರ್ ಸಿಬಿ ಟೂರ್ನಿಯ ಆರಂಭಿಕ ಹಂತದಲ್ಲಿ...

ವಿರಾಟ್ ಕೊಹ್ಲಿ ಫಿಟ್ನೆಸ್ ಗೆ ಕಾರಣ ಏನು ಗೊತ್ತಾ? ಅವರು ಕುಡಿಯುವ ನೀರಿನ ಪ್ರತಿ...

ಡಿಜಿಟಲ್ ಕನ್ನಡ ಟೀಮ್: ಸದ್ಯ ವಿಶ್ವ ಕ್ರಿಕೆಟ್ ಕ್ಷೇತ್ರದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಫಿಟ್ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಅನೇಕ ಪಂಡಿತರು ವಿರಾಟ್ ಕೊಹ್ಲಿಯ ಫಿಟ್ನೆಸ್ ಅನ್ನು ಟೆನಿಸ್ ಆಟಗಾರ ನೊವಾಕ್ ಜೋಕೊವಿಚ್...

ಡ್ವೈನ್ ಬ್ರಾವೊ ಹಾಡಿನಲ್ಲಿ ಕೊಹ್ಲಿ- ಧೋನಿ..! ಏನಿದು ಹೊಸ ಸುದ್ದಿ?

ಡಿಜಿಟಲ್ ಕನ್ನಡ ಟೀಮ್: ಕಳೆದ ವರ್ಷ ಟಿ20 ವಿಶ್ವಕಪ್ ವೇಳೆ ‘ಚಾಂಪಿಯನ್’ ಎಂಬ ಹಾಡಿನ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೈನ್ ಬ್ರಾವೊ ಭಾರತೀಯ ಅಭಿಮಾನಿಗಳ ಮನಸು ಗೆದ್ದಿದ್ದು ನಿಮ್ಮಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ...

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಶಾಹಿದ್ ಅಫ್ರೀದಿಗೆ ಕೊಹ್ಲಿ ಕೊಟ್ಟ ಉಡುಗೊರೆ ಏನು...

ಡಿಜಿಟಲ್ ಕನ್ನಡ ಟೀಮ್: ಕೊನೆಗೂ ಪಾಕಿಸ್ತಾನ ಆಟಗಾರ ಶಾಹೀದ್ ಅಫ್ರೀದಿ ಈ ಬಾರಿ ನಿಜವಾಗಿಯೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಈ ಹಿಂದೆ ಅನೇಕ ಬಾರಿ ವಿದಾಯ ಹೇಳಿ ನಂತರ ನಿರ್ಧಾರ...

ಸತತ ಸೋಲಿನ ನಡುವೆಯೂ ಬೆಂಬಲಿಸುತ್ತಿರೋ ಅಭಿಮಾನಿಗಳಿಗೆ ನಿರಾಸೆ ಮಾಡುತ್ತಿರೋದಕ್ಕೆ ಹೀಗಿತ್ತು ಕೊಹ್ಲಿ ಬೇಸರ…

ಡಿಜಿಟಲ್ ಕನ್ನಡ ಟೀಮ್: ಆರ್ ಸಿಬಿ ಅಭಿಮಾನಿಗಳೇ ಹಾಗೇ, ತಮ್ಮ ತಂಡ ಎಷ್ಟೇ ಸೋತರು ಎಂದಿಗೂ ತಮ್ಮ ಪ್ರೀತಿ ಹಾಗೂ ಅಭಿಮಾನದಲ್ಲಿ ಕಿಂಚಿತ್ತು ಕಡಿಮೆ ಮಾಡಿಲ್ಲ. ಕಳೆದ 10 ವರ್ಷಗಳಿಂದ ಆರ್ ಸಿಬಿ ತಂಡದ...

ತಂತ್ರ ಪ್ರತಿತಂತ್ರಗಳ ರೋಚಕ ಕಾದಾಟಕ್ಕೆ ಸಾಕ್ಷಿಯಾಯ್ತು ಆರ್ ಸಿಬಿ- ಮುಂಬೈ ಪಂದ್ಯ, ಬೌಲರ್ ಗಳ...

ಡಿಜಿಟಲ್ ಕನ್ನಡ ಟೀಮ್: ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಮನ ಸೆಳೆದಿದ್ದು, ಉಭಯ ತಂಡಗಳ ತಂತ್ರ ಹಾಗೂ ಪ್ರತಿ ತಂತ್ರಗಳ ರೋಚಕ ಕಾದಾಟ. ಬ್ಯಾಟ್ಸ್ ಮನ್ ಗಳಿಗಿಂತ...

ಇಂದಿನ ಪಂದ್ಯದಲ್ಲಿ ಗೇಲ್ ಆಡ್ತಾರಾ? ಈ ಪ್ರಶ್ನೆಗೆ ಕೊಹ್ಲಿ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್: ಇಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುತ್ತಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಮತ್ತೊಂದೆಡೆ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್...

ಆರ್ ಸಿಬಿ ಅಭಿಮಾನಿಗಳಿಗೆ ಕೊಹ್ಲಿ ಕೊಡ್ತಿರುವ ‘ಮಾತು’ ಏನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಪಂದ್ಯದಲ್ಲಿ ಎಡಿ ಡಿವಿಲಿಯರ್ಸ್ ಆಟವನ್ನು ನೋಡಿ ಖುಷಿಪಟ್ಟಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ, ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ...

ವಿರಾಟ್ ಕೊಹ್ಲಿ ಬಾಯಲ್ಲಿ ಕನ್ನಡ ಮಾತನಾಡಿಸುತ್ತಲೇ ಆರ್ ಸಿಬಿ ಆಟಗಾರರಿಗೆ ಮಿ.ನ್ಯಾಗ್ಸ್ ಮೋಸ ಮಾಡಿದ್ದು...

ಡಿಜಿಟಲ್ ಕನ್ನಡ ಟೀಮ್: ಮಿಸ್ಟರ್ ನ್ಯಾಗ್ಸ್... ಈ ಹೆಸರು ಆರ್ ಸಿಬಿ ಅಭಿಮಾನಿಗಳಿಗೆ ಚಿರಪರಿಚಿತ. ಅಷ್ಟೇ ಅಲ್ಲ ಹಾಟ್ ಫೇವರೆಟ್ ಕೂಡ ಹೌದು. ಕಳೆದ ಎರಡು ಐಪಿಎಲ್ ಆವೃತ್ತಿಗಳಿಂದಲೂ ಮೈದಾನದ ಹೊರಗೆ ಆರ್ ಸಿಬಿ...

ಚಿನ್ನಸ್ವಾಮಿಯಲ್ಲಿ ಅಭ್ಯಾಸ ಆರಂಭಿಸಿದ್ರು ಕೊಹ್ಲಿ-ಎಬಿಡಿ! ನಾಳಿನ ಪಂದ್ಯದಲ್ಲಿ ಆಡ್ತಾರಾ ಈ ಇಬ್ಬರು?

ಡಿಜಿಟಲ್ ಕನ್ನಡ ಟೀಮ್: ಗಾಯದ ಸಮಸ್ಯೆಯಿಂದ ಪ್ರಸಕ್ತ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯದ ಆರ್ ಸಿಬಿ ತಂಡದ ತಾರಾ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಚಿನ್ನಸ್ವಾಮಿ ಅಂಗಣದಲ್ಲಿ ತಾಲೀಮು...

ಜಾಹಿರಾತು ಕ್ಷೇತ್ರದಲ್ಲೂ ಶತಕ ಸಿಡಿಸಿದ ಕೊಹ್ಲಿ! ಪೂಮಾ ಕಂಪನಿ ಜತೆ ಪಕ್ಕಾ ಆಯ್ತು ₹100...

ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊಹ್ಲಿ ಈಗ...

ಕೊಹ್ಲಿ ಆಟಕ್ಕೆ ಮುರಿಯಿತು ಬ್ರಾಡ್ಮನ್ ದಾಖಲೆ! ಬಾಂಗ್ಲಾ ವಿರುದ್ಧ ಬೃಹತ್ ಮೊತ್ತ ಪೇರಿಸಿತು ಟೀಂ...

ಡಿಜಿಟಲ್ ಕನ್ನಡ ಟೀಮ್: ಎದುರಾಳಿ ಯಾರೇ ಆಗಿರಲಿ, ಮಾದರಿ ಯಾವುದೇ ಇರಲಿ, ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ಪಿಚ್ ಹೇಗೇ ಇರಲಿ... ನನ್ನನ್ನು ನಿಯಂತ್ರಿಸೋದು ಮಾತ್ರ ಅಸಾಧ್ಯ! ಇದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ...

ಜಡೇಜಾ ಸ್ಪಿನ್ ಜಾದುವಿನ ಮುಂದೆ ಹೈರಾಣಾದ ಆಂಗ್ಲರು, ಭಾರತಕ್ಕೆ 4-0 ಸರಣಿ ಜಯ

ಜಯದ ಸಂಭ್ರಮದಲ್ಲಿ ಟೀಂ ಇಂಡಿಯಾ... ಡಿಜಿಟಲ್ ಕನ್ನಡ ಟೀಮ್: ತವರಿನ ಅಭಿಮಾನಿಗಳ ಪ್ರೋತ್ಸಾಹದ ಮುಂದೆ ಟೀಂ ಇಂಡಿಯಾ 4-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಡ್ರಾನತ್ತ ಸಾಗುತ್ತಿದ್ದ ಐದನೇ ಟೆಸ್ಟ್...

ನಾಲ್ಕನೇ ಟೆಸ್ಟ್- ಆಂಗ್ಲರ ವಿರುದ್ಧ ಇನಿಂಗ್ಸ್ ಜಯ, ಸರಣಿ ಗೆದ್ದ ಕೊಹ್ಲಿ ಪಡೆ

ಡಿಜಿಟಲ್ ಕನ್ನಡ ಟೀಮ್: ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಆರ್.ಅಶ್ವಿನ್ ಅವರ ಸ್ಪಿನ್ ಮೋಡಿ, ಜಯಂತ್ ಯಾದವ್ ಅವರ ಅಮೋಘ ಆಟದೊಂದಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ...

ಕೊಹ್ಲಿ, ಅಶ್ವಿನ್ ಬ್ಯಾಟಿಂಗ್ ಮುಂದೆ ಕಂಗಾಲಾದ್ರು ಕೆರಿಬಿಯನ್ನರು..

ಡಿಜಿಟಲ್ ಕನ್ನಡ ಟೀಮ್: ನಾಯಕ ವಿರಾಟ್ ಕೊಹ್ಲಿ (200) ದಾಖಲೆಯ ದ್ವಿಶತಕ.. ಆಲ್ರೌಂಡರ್ ಆರ್.ಅಶ್ವಿನ್ (113) ಅಮೋಘ ಶತಕ.. ಅಮಿತ್ ಮಿಶ್ರಾ (53) ಉಪಯುಕ್ತ ಅರ್ಧಶತಕ.. ಇವು ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್...

ಕೊಹ್ಲಿ ಶತಕದ ಕರಾಮತ್ತು.. ಕೆರಿಬಿಯನ್ನರ ವಿರುದ್ಧ ಭಾರತಕ್ಕೆ ಸಿಕ್ತು ಮೊದಲ ದಿನದ ಗೌರವ..

ಡಿಜಿಟಲ್ ಕನ್ನಡ ಟೀಮ್: ನಾಯಕ ವಿರಾಟ್ ಕೊಹ್ಲಿ ಅಜೇಯ ಶತಕ (143).. ಶಿಖರ್ ಧವನ್ ಅರ್ಧಶತಕ (84).. ವಿಂಡೀಸ್ ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ 3 ವಿಕೆಟ್.. ಅಂತಿಮವಾಗಿ ಭಾರತಕ್ಕೆ ದಿನದ ಗೌರವ.. ಇವಿಷ್ಟೂ...

ಪಾಕಿಸ್ತಾನಕ್ಕಿಲ್ಲ ಈ ಹಿಂದಿನ ಆಕ್ರಮಣದ ಛಲ, ವಿರಾಟ ಪರ್ವದ ಭಾರತದಲ್ಲಿ ಚೇಸಿಂಗ್ ಗೂ ಬಂದಿದೆ...

ಸೋಮಶೇಖರ ಪಿ, ಭದ್ರಾವತಿ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತೊಮ್ಮೆ ಗೆದ್ದು, ವಿಶ್ವಕಪ್ ನಲ್ಲಿ ತನ್ನ ಅಜೇಯ ಯಾತ್ರೆಯನ್ನು 11-0 ಗೆ ಮುಂದುವರಿಸಿದೆ. ಇದೇ ಗುಂಗಿನಲ್ಲಿ ಭಾರತೀಯ ಕ್ರಿಕೆಟ್...