Tuesday, November 30, 2021
Home Tags VoteBank

Tag: VoteBank

ಜೆಡಿಎಸ್‌-ಬಿಎಸ್ಪಿ ಮೈತ್ರಿ ಹಿಂದಿನ ಗೌಡರ ಲೆಕ್ಕಾಚಾರ ಏನು?

ಸರ್ವಧರ್ಮ ಸಮನ್ವಯತೆ ಅನ್ನೋದು ಅದ್ಯಾವಾಗ ಪಾಲನೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಈ ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ರಾಜಕೀಯ ನಾಯಕರಿಗೆ ಎಲ್ಲ ಧರ್ಮ, ಜಾತಿ ಬಗ್ಗೆ ಇನ್ನಿಲ್ಲದ ಪ್ರೀತಿ, ಗೌರವ, ಮಮಕಾರ,...

ಮಹದಾಯಿ ನಾಟಕದ ಹಿಂದಿನ ರಾಜಕೀಯ ಬೂಟಾಟಿಕೆ!

ಸ್ಮಶಾನ ಬೂದಿಯಲ್ಲೂ ಮತ ಕೆದಕುವ ಮನಸ್ಥಿತಿಯ ನಮ್ಮ ರಾಜಕಾರಣಿಗಳಿಂದ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯುವುದು ಸಾಧ್ಯವೇ ಇಲ್ಲ. ಏಕೆಂದರೆ ವಿವಾದ ಬಗೆ ಹರಿಯುವುದು ಅವರಾರಿಗೂ ಬೇಕಿಲ್ಲ. ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಬೇಕು....

ಅಲ್ಪಸಂಖ್ಯಾತರರ ಓಲೈಕೆ ಮುಂದಾಯ್ತಾ ಸರ್ಕಾರ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಮೇಲಿನ ಕೇಸ್​ಗಳನ್ನು ವಾಪಸ್​ ಪಡೆಯಲು ಮುಂದಾಗಿದೆ ಅನ್ನೊ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ರಾಜ್ಯ ಪೊಲೀಸ್​ ಮಹಾನಿರ್ದೇಶಕರು ಪೊಲೀಸ್​ ಆಯುಕ್ತರಿಗೆ ಈ ಬಗ್ಗೆ...

ರಾಹುಲ್ ಗಾಂಧಿ ನಿಜಕ್ಕೂ ಹಿಂದೂ ಧರ್ಮೀಯರೇ?!

ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವ ಧರ್ಮಕ್ಕೆ ಸೇರಿದವರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಗುಜರಾತ್ ಸೌರಾಷ್ಟ್ರದ ಸೋಮನಾಥ ದೇಗುಲಕ್ಕೆ ಕಳೆದ ವಾರ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್...

ಚುನಾವಣೆ ಹೊತ್ತಲ್ಲಿ ‘ಜಯಂತಿ’ಗಳ ದಾಳ ಉರುಳಿಸುತ್ತಿದೆ ಸಿದ್ದು ಸರ್ಕಾರ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ತಮ್ಮದೇ ಆದ ದಾಳಗಳನ್ನು ಉರುಳಿಸುತ್ತಿವೆ. ಈಗ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್ ಸರಣಿ ಜಯಂತಿ ಆಚರಣೆ ಮೂಲಕ ತನಗೆ ಲಾಭ ತರುವ ಜಾತಿ ಸಮುದಾಯದ ಸಾಧಕರ...

ಕಾಂಗ್ರೆಸ್, ಬಿಜೆಪಿ ಮತಬೇಟೆಗೆ ಟಿಪ್ಪು ಖಡ್ಗ ಬಳಕೆ!

ಈ ರಾಜಕೀಯ ಮುಖಂಡರಿಗೆ ಏನಾಗಿದೆಯೋ ಗೊತ್ತಿಲ್ಲ. ಯಾವಾಗಲೂ ಸಮಾಜದ ಸ್ವಾಸ್ಥ್ಯ ಕದಡುವ ದುರಾಲೋಚನೆಗಳೇ ಅವರನ್ನು ಆಳುತ್ತಿವೆ. ಅದರಿಂದ ಯಾರೂ ಹಾಳಾದರೂ, ಯಾರು ಜೀವ ಕಳೆದುಕೊಂಡರೂ ಅವರಿಗೆ ಆಗಬೇಕಾದ್ದೂ ಏನೂ ಇಲ್ಲ. ಏಕೆಂದರೆ ಕಳೆದುಕೊಳ್ಳುವವರು...