Tuesday, December 7, 2021
Home Tags WestBengal

Tag: WestBengal

ದೇಶಕ್ಕೆ ಬಂದಿರೋ ಎಲ್ಲ ನಿರಾಶ್ರಿತರಿಗೆ ಪೌರತ್ವ: ಅಮಿತ್ ಶಾ

ಡಿಜಿಟಲ್ ಕನ್ನಡ ಟೀಮ್: ಭಾರತಕ್ಕೆ ವಲಸೆ ಬಂದಿರುವ ಎಲ್ಲ ನಿರಾಶ್ರಿತರಿಗೆ ಸಿಎಎ ಮೂಲಕ ಪೌರತ್ವ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಕೋಲ್ಕತ್ತಾದ ಶಾಹಿದ್ ಮಿನಾರ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ...

ಪಶ್ಚಿಮ ಬಂಗಾಳದಲ್ಲಿ ದೀದಿಗೆ ಗಾಯದ ಮೇಲೆ ಬರೆ ಎಳೆದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ಪಶ್ಚಿಮ ಬಂಗಾಳದಲ್ಲಿ ದೀದಿಯ 40 ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನವಣಾ ಪ್ರಚಾರದ ವೇಳೆ ಎಚ್ಚರಿಕೆ ನೀಡಿದ್ದರು. ಅದರಂತೆ ಕಳೆದ ಎರಡು ದಿನಗಳಲ್ಲಿ...

ಪಶ್ಚಿಮ ಬಂಗಾಳದಲ್ಲಿ ದೀದಿ- ಮೋದಿ ಜಿದ್ದಾಜಿದ್ದಿ ಫೈಟ್​!

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ 7 ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಏಳೂ ಹಂತಗಳಲ್ಲೂ ಚುನಾವಣೆ ಇದೆ. ಮೇ 19ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, 42 ಕ್ಷೇತ್ರಗಳ ಪೈಕಿ 9...

ದೀದಿಯ ನಿರ್ಧಾರ ತಳ್ಳಿಹಾಕಿದ ಕೊಲ್ಕತಾ ಹೈಕೋರ್ಟ್, ಸೆ.30ರಂದು ದುರ್ಗಾ ಮೆರವಣಿಗೆಗೆ ಅವಕಾಶ

ಡಿಜಿಟಲ್ ಕನ್ನಡ ಟೀಮ್: ಅಕ್ಟೋಬರ್ 01 ರಂದು ಮೊಹರಂ ಆಚರಣೆ ಹಿನ್ನೆಲೆಯಲ್ಲಿ ನವರಾತ್ರಿಯ ಅಂಗವಾಗಿ ಸೆ.30ರಂದು ನಡೆಯುವ ದುರ್ಗಾ ದೇವಿ ಪ್ರತಿಮೆ ಮೆರವಣಿಗೆಯನ್ನು ರಾತ್ರಿ 10ರ ನಂತರ ನಡೆಸುವಂತಿಲ್ಲ ಎಂದು ನಿಷೇಧ ಹೇರಿದ್ದ ಪಶ್ಚಿಮ...

ಬಸಿರ್ಹಾತ್ ಗಲಭೆ: ಜೈಲಿನಲ್ಲೇ ಕೊಳಿಯುತ್ತಿದ್ದಾನೆ ಬಾಲ ಆರೋಪಿ, ಇವನಿಗೇಕಿಲ್ಲ ಉದಾರವಾದಿಗಳ ಕಣ್ಣೀರು?

ಡಿಜಿಟಲ್ ಕನ್ನಡ ಟೀಮ್: ಇಸ್ಲಾಂ ಧರ್ಮದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ ಆರೋಪ ಹೊತ್ತು ಬಂಧನವಾಗಿದ್ದ ಬಾಲಕ ಇನ್ನು ಜೈಲಿನಲ್ಲೇ ಕೊಳೆಯುತ್ತಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಸರಿಯಾಗಿ ದಾಖಲೆಯನ್ನು ಪರಿಶೀಲಿಸದೇ...

ಹಿಂದುಗಳನ್ನು ಹಿಂಸೆಗೆ ತಳ್ಳಿ ಕೈಕಟ್ಟಿ ಕುಳಿತ ಬಂಗಾಳದ ದಂಗೆಯ ದೀದಿ!

ಡಿಜಿಟಲ್ ಕನ್ನಡ ಟೀಮ್ ಬಶಿರಾತ್ ಎಂಬುದು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದ ಪ್ರದೇಶ. ಇಲ್ಲಿ ಕಳೆದ ನಾಲ್ಕು ದಿನಗಳಿಂದ ದಂಗೆ ಹೊತ್ತಿ ಉರಿದಿದೆ. ಹಿಂದುಗಳ ಮನೆ, ವ್ಯಾಪಾರ ಸ್ಥಳಗಳನ್ನೆಲ್ಲ ಗುರಿಯಾಗಿಟ್ಟುಕೊಂಡು ಮುಸ್ಲಿಂ ಪುಂಡರ...

ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯದ ಹೋರಾಟವನ್ನು ತೀವ್ರಗೊಳಿಸಿರುವ ಅಂಶ ಯಾವುದು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್: ಪಶ್ಚಿಮ ಬಂಗಾಳದ ಭಾಗವಾಗಿರುವ ಡಾರ್ಜಿಲಿಂಗ್ ಪ್ರಾಂತ್ಯದಲ್ಲಿ ಪ್ರತ್ಯೇಕ ಗೂರ್ಖಾಲ್ಯಾಂಡ್ ಬೇಕು ಎಂಬ ಆಗ್ರಹ ಇವತ್ತಿನದಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಇದು ತಾರಕಕ್ಕೇರಿದೆ. ಅಲ್ಲಿ ಯಾವ ವಹಿವಾಟುಗಳು, ಸರ್ಕಾರಿ ಕಚೇರಿಗಳು...

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಿಂಚಿದೆ ದೀದಿಯ ತೃಣಮೂಲ, ಬಿಜೆಪಿಯ ಅಬ್ಬರದ ಪ್ರತಿರೋಧಕ್ಕೆ ಸಿಗದಾಯ್ತು ಬಲ

ಡಿಜಿಟಲ್ ಕನ್ನಡ ಟೀಮ್: ಏಳರಲ್ಲಿ ನಾಲ್ಕು ಮುನ್ಸಿಪಾಲಿಟಿಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಬಿಗಿ ಹಿಡಿತವನ್ನು ಸಾಬೀತುಪಡಿಸಿದೆ. ಉಳಿದ ಮೂರನ್ನು ಬಿಜೆಪಿ ಮೈತ್ರಿಯ ಗೋರ್ಖಾ ಜನಮುಕ್ತಿ ಮೋರ್ಚಾ ಗೆದ್ದಿದೆಯಾದರೂ ಅದು...

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳನ್ನು ಪಕ್ಕಕ್ಕಿರಿಸಲು ಹೊರಟಿದೆಯೇ ಬಿಜೆಪಿ?

ಡಿಜಿಟಲ್ ಕನ್ನಡ ಟೀಮ್: ದೇಶದ 8 ರಾಜ್ಯಗಳ 10 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಒಟ್ಟಾರೆ ಪ್ರದರ್ಶನ ಗಮನಾರ್ಹವಾಗಿದೆ. ಕರ್ನಾಟಕದಲ್ಲಿನ ಎರಡು ಕ್ಷೇತ್ರಗಳಲ್ಲಿನ ಸೋಲು ಹೊರತುಪಡಿಸಿದರೆ, ಉಳಿದಂತೆ ದೆಹಲಿ, ಹಿಮಾಚಲ ಪ್ರದೇಶ ಹಾಗೂ...

ಮಾಲ್ಡಾದಲ್ಲಿ ₹2000 ನೋಟಿನ ‘ಉತ್ಕೃಷ್ಟ’ ನಕಲಿ ಜಾಲದ ಮೇಲೆ ಎನ್ಐಎ ದಾಳಿ, ಮಮತಾರ ಬಂಗಾಳದಲ್ಲಿ...

  ಡಿಜಿಟಲ್ ಕನ್ನಡ ವಿಶೇಷ: ಮಮತಾ ಬ್ಯಾನರ್ಜಿಯವರ ಪಶ್ಚಿಮ ಬಂಗಾಳ ತಿಂಗಳ ಹಿಂದೆ ಭಾರಿ ಸುದ್ದಿಯಲ್ಲಿತ್ತು. ಕಾರಣ, ಮೋದಿ ಸರ್ಕಾರದ ನೋಟು ಅಮಾನ್ಯ ನೀತಿಯನ್ನು ಉನ್ಮಾದಿತ ರೀತಿಯಲ್ಲಿ ವಿರೋಧಿಸಿದವರು ಮಮತಾ ಬ್ಯಾನರ್ಜಿ. ಪ್ರತಿಪಕ್ಷಗಳೆಲ್ಲ ನಾನಾ ಕಾರಣಗಳನ್ನಿಟ್ಟುಕೊಂಡು ವಿರೋಧಿಸಿದ್ದು...

ನಾಚಿಕೆಗೇಡು!

ಡಿಜಿಟಲ್ ಕನ್ನಡ ಟೀಮ್: ಭಾನುವಾರ ರಾತ್ರಿ ಎರಡೂವರೆಗೆ ಹೊಸವರ್ಷದ ಮತ್ತಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಸಿಸಿಟಿವಿ ದೃಶ್ಯಾವಳಿ ಮೂಲಕ ಈಗ ಬೆಳಕಿಗೆ ಬಂದಿದೆ. ನಗರ, ದೇಶವೇ ತಲೆತಗ್ಗಿಸುವಂತಾಗಿದೆ. ಆಟೋ ರಿಕ್ಷಾದಿಂದಿಳಿದು ಮನೆಯತ್ತ...

ದೀದಿಯ ಸೇನಾ ಸಂಚು ಸಿದ್ಧಾಂತವನ್ನು ದಾಖಲೆ ಸಮೇತ ಅಲ್ಲಗಳೆಯಿತು ಸೈನ್ಯ, ಈಗುಳಿದಿರುವ ಪ್ರಶ್ನೆ- ಯೋಧರನ್ನು...

ಡಿಜಿಟಲ್ ಕನ್ನಡ ಟೀಮ್: 'ಪಶ್ಚಿಮ ಬಂಗಾಳದಲ್ಲಿ ಸೇನೆ ಸುಂಕ ವಸೂಲಿ ಮಾಡುತ್ತಿತ್ತು ಎಂಬ ನಿಂದನಾತ್ಮಕ ಮಾತುಗಳನ್ನು ನಾವು ಖಂಡಿಸುತ್ತೇವೆ. ಇದು ಸೇನೆಯು ಪ್ರತಿವರ್ಷ ನಡೆಸಿಕೊಂಡುಬಂದಿರುವ ಅಭ್ಯಾಸ. ಹಿಂದಿನ ವರ್ಷ ನವೆಂಬರ್ 19-20ರ ದಿನಾಂಕದಂದು ಇವತ್ತು...

ಬಂಗಾಳದ ಶಾಸಕರಿಂದ ಸೋನಿಯಾ- ರಾಹುಲ್ ನಿಷ್ಠೆಯ ಬಾಂಡ್ ಬರೆಸಿಕೊಂಡ ಕಾಂಗ್ರೆಸ್, ಇದಲ್ಲವೇ ಕುಸಿದಿರುವ ವಿಶ್ವಾಸದ...

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿಕಾಂಗ್ರೆಸ್ಸಿಗೆ 44 ಸ್ಥಾನಗಳು ಸಿಕ್ಕಿವೆ. ಈ ಎಲ್ಲ 44 ಶಾಸಕರನ್ನು ಒಟ್ಟುಗೂಡಿಸಿ, ನೂರು ರುಪಾಯಿಯ ಬಾಂಡ್ ಪೇಪರ್ ಮೇಲೆ 'ನಿಷ್ಠೆ'ಯ ಸಹಿ ಹಾಕಿಸಿಕೊಂಡಿರುವುದು...

ಭ್ರಷ್ಟಾಚಾರ ನಿಜಕ್ಕೂ ಮತದಾರನ ಕಾಳಜಿಯಾ? ನಿಮಗೆಲ್ಲೋ ಮಂಕು ಎಂಬಂತೆ ವಿಜಯದ ನಗೆ ನಕ್ಕರಲ್ಲ ಬಂಗಾಳದ...

ಡಿಜಿಟಲ್ ಕನ್ನಡ ವಿಶೇಷ ಭ್ರಷ್ಟಾಚಾರ ಮುಕ್ತ ಆಡಳಿತ ಬೇಕು, ಭ್ರಷ್ಟರನ್ನು ಅಧಿಕಾರದಿಂದ ಕಿತ್ತೊಗೆಯಬೇಕು- ಇಂಥ ಘೋಷಣೆಗಳನ್ನೆಲ್ಲ ಜನ ಎಷ್ಟೊಂದು ಉತ್ಕರ್ಷದಿಂದ ಪಠಿಸುತ್ತಾರೆ. ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಆಗ್ರಹಿಸಿ ವಾರಾಂತ್ಯದಲ್ಲಿ ಫ್ರೀಡಂ ಪಾರ್ಕಿನಲ್ಲೋ, ರಾಮಲೀಲಾ ಮೈದಾನದಲ್ಲೋ...

ಕಾಂಗ್ರೆಸ್ಸಿಗಿಲ್ಲ ವಿಳಾಸ, ಅಸ್ಸಾಮಿನಲ್ಲಿ ಬಿಜೆಪಿ ಇತಿಹಾಸ, ಸಾಟಿಯಿಲ್ಲದ ಮಮತಾ, ಜಯಾ, ಎಲ್ಡಿಎಫ್ ವರ್ಚಸ್ಸು

ಡಿಜಿಟಲ್ ಕನ್ನಡ ವಿಶೇಷ ಅಳಬೇಕಿರುವುದು ಕಾಂಗ್ರೆಸ್, ಬೀಗಬೇಕಿರುವವು ಪ್ರಾದೇಶಿಕ ಬಲಗಳು, ವಿಶ್ವಾಸ ಒಗ್ಗೂಡಿಸಿಕೊಂಡು ಇನ್ನೂ ಮುನ್ನುಗ್ಗಬೇಕಿರುವುದು ಬಿಜೆಪಿ... ಪಂಚರಾಜ್ಯಗಳ ಚುನಾವಣೆಯಿಂದ ಹೆಕ್ಕಬಹುದಾದ ಸಾರವಿದು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕ್ರಮವಾಗಿ ಜಯಲಲಿತಾ ಮತ್ತು ಮಮತಾ ಬ್ಯಾನರ್ಜಿ...

ಮಮತೆ ಸತ್ತಿರುವ ಮಾಲ್ಡಾ, ಪಶ್ಚಿಮ ಬಂಗಾಳದ ಈ ಪ್ರಾಂತ್ಯಕ್ಕೆ ಏರಿರುವ ನಶೆಯಾದರೂ ಯಾವುದು?

  ಡಿಜಿಟಲ್ ಕನ್ನಡ ಟೀಮ್  ಮಾಲ್ಡಾದ ಕಾಲಿಯಾ ಚೌಕ (ಕಾಳಿ ಚೌಕ) ದಲ್ಲಿ ಹಲವು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಗಳು ಭಿನ್ನ ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೂಪಿಸಿದ್ದ ಪಕ್ಷದ...

ಕೇಳೋರಿಲ್ಲದ ಕಾಲಿಯಾಚೌಕ್ ಹಿಂಸಾಚಾರ, ಇಲ್ಲೇಕೆ ಪ್ರಸ್ತಾಪವಾಗುತ್ತಿಲ್ಲ ಅಸಹಿಷ್ಣುತೆ ವಿಚಾರ?

ಡಿಜಿಟಲ್ ಕನ್ನಡ ಟೀಮ್ ಪಶ್ಚಿಮ ಬಂಗಾಳದ ಮಾಡ್ಲಾ ವಲಯದಲ್ಲಿ ದೊಂಬಿ, ಹಿಂಸಾಚಾರ ಅತಿರೇಕಕ್ಕೆ ಹೋಗಿದೆ. ಇದರ ಕಿಡಿ ಹೊತ್ತಿದ್ದು ಡಿಸೆಂಬರ್ ಮಧ್ಯಭಾಗದಲ್ಲೇ. ಪೊಲೀಸ್ ಠಾಣೆ ಧ್ವಂಸ, 25ಕ್ಕೂ ಹೆಚ್ಚು ಪೊಲೀಸರ ಮತ್ತು ಸಾರ್ವಜನಿಕರ ವಾಹನಗಳಿಗೆ...