Tuesday, September 28, 2021
Home Tags Women

Tag: Women

ಮಹಿಳೆ ವಿರುದ್ಧ ಸಿದ್ದರಾಮಯ್ಯ ಸಿಟ್ಟಾಗಲು ಕಾರಣವೇನು?

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಹಿಳೆ ಒಬ್ಬರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆಯ ಕೈಯ್ಯಲ್ಲಿದ್ದ ಮೈಕ್​ ಕಿತ್ತುಕೊಂಡು, ಕೋಪಾತಾಪ ಪ್ರದರ್ಶನ ಮಾಡಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ. ಟಿ ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ...

ಪದೇಪದೆ ಗರ್ಭಪಾತವಾಗುತ್ತಿದೆಯೇ? ಇದಕ್ಕೆ ಕಾರಣ ಹಾಗೂ ಪರಿಹಾರಗಳೇನು?

 ಡಾ.ಬಿ.ರಮೇಶ್ ಮೇಲಿಂದ ಮೇಲೆ ಆಗುವ ಗರ್ಭಪಾತವನ್ನು ವೈದ್ಯಭಾಷೆಯಲ್ಲಿ  'ರಿಕ್ಕರೆಂಟ್ಮಿಸ್ಕ್ಯಾರೇಜ್' ಅಥವಾ 'ಹ್ಯಾಬಿಚುಲ್ಮಿಸ್ಕ್ಯಾರೇಜ್' ಎಂದು ಕರೆಯಲಾಗುತ್ತದೆ. ಸತತ 3 ಸಲ ಗರ್ಭಪಾತ ಆದರೆ ಮಾತ್ರ ಅದನ್ನು 'ರಿಕ್ಕರೆಂಟ್ಆಬಾರ್ಷನ್' ಎಂದು ಹೇಳಲಾಗುತ್ತದೆ. ಶೇ.1ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ತೊಂದರೆ ಪಡುತ್ತಿರುತ್ತಾರೆ. ಹಾಗೆ...

ಗರ್ಭಾವಸ್ಥೆಯಲ್ಲಿ ಮಧುಮೇಹ: ಏನು ಮಾಡಬೇಕು? ಏನು ಮಾಡಬಾರದು?

ಡಾ.ಬಿ.ರಮೇಶ್ ಗರ್ಭಾವಸ್ಥೆ ಎನ್ನುವುದು 9 ತಿಂಗಳ ಅಗ್ನಿಪರೀಕ್ಷೆ ಇದ್ದಂತೆ. ಈ ಅವಧಿಯಲ್ಲಿ ಗರ್ಭಿಣಿ ಹತ್ತು ಹಲವು ಬಗೆಯ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ತನ್ನ ಗರ್ಭದಲ್ಲಿರುವ ಶಿಶು ಸುರಕ್ಷಿತವಾಗಿ ಹೊರಗೆ ಬರಬೇಕೆನ್ನುವುದೇ ಅವಳ ಕಾಳಜಿ ಮತ್ತು...

ಮಹಿಳೆಯರೇ ಹೃದಯ ಸಂಬಂಧಿ ಸಮಸ್ಯೆ ನಿರ್ಲಕ್ಷಿಸದಿರಿ!

ಡಾ.ಬಿ.ರಮೇಶ್ ಮಹಿಳೆಯರಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸ್ತನ ಕ್ಯಾನ್ಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ತೊಂದರೆಗೀಡು ಮಾಡುತ್ತಿದೆ. ಪುರುಷ ಹಾಗೂ ಮಹಿಳೆಯರಲ್ಲಿ ಹೃದ್ರೋಗದ ಲಕ್ಷಣಗಳು ಸ್ವಲ್ಪ ಭಿನ್ನರೀತಿಯಲ್ಲಿ ಗೋಚರಿಸುತ್ತವೆ....

ವೃದ್ಧಾಪ್ಯದಲ್ಲಿ ಮಹಿಳೆಯರನ್ನು ಬೆಂಬಿಡದೇ ಕಾಡುವ ಆಸ್ಟಿಯೊಪೊರೊಸಿಸ್!

ಡಾ.ಬಿ.ರಮೇಶ್ ಮಹಿಳೆಯರಲ್ಲಿ ಮೂಳೆ ಸವೆತದ ಸಮಸ್ಯೆ ಸಾಮಾನ್ಯವಾಗಿ ಮುಟ್ಟು ನಿಂತ ಬಳಿಕ ಕಂಡುಬರುತ್ತದೆ. 50 ವರ್ಷ ಮೇಲ್ಪಟ್ಟ ಮೂವರು ಮಹಿಳೆಯರಲ್ಲಿ ಒಬ್ಬರು ಈ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಲಕ್ಷಣಗಳು... ಇದು ಯಾವುದೇ ಆರಂಭಿಕ...

ಮಹಿಳೆಯರನ್ನು ಕಾಡುವ ಪಿಸಿಓಎಸ್ ಸಮಸ್ಯೆ ಗಂಭೀರತೆ ಏನು? ಪರಿಹಾರ ಏನು?

 ಡಾ.ಬಿ.ರಮೇಶ್ ‘ಪಿಸಿಓಎಸ್' ಅಂದರೆ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೊಮ್. ಸಂತಾನೋತ್ಪತ್ತಿ ಸಾಮರ್ಥ್ಯ ಹೊಂದಿರುವ ಮಹಿಳೆಯರಲ್ಲಿ ಕಂಡುಬರುವ ಒಂದು ಬಗೆಯ ಸಮಸ್ಯೆ. ಈ ಹಿಂದೆ 30ರ ಆಸುಪಾಸಿನ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ...

ಮಿಲಿಟರಿ ಪೊಲೀಸ್ ಪಡೆಗೆ 800 ಮಹಿಳಾ ಸಿಬ್ಬಂದಿ ನೇಮಕಕ್ಕೆ ನಿರ್ಧಾರ, ನಿರ್ಮಲಾ ಸೀತಾರಾಮನ್ ಅಧಿಕಾರದಲ್ಲಿ...

ಡಿಜಿಟಲ್ ಕನ್ನಡ ಟೀಮ್: ಭಾರತೀಯ ರಕ್ಷಣಾ ಇಲಾಖೆಯ ಪೂರ್ಣಪ್ರಮಾಣದ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅಧಿಕಾರ ಸ್ವೀಕರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸೀತಾರಾಮನ್ ಅವರು ರಕ್ಷಣಾ ಇಲಾಖೆಯ ಜವಾಬ್ದಾರಿ ಹೊತ್ತ ಕೆಲವೇ ದಿನಗಳಲ್ಲಿ ಮಿಲಿಟರಿ ಪೊಲೀಸ್...

ನಾನೇಕೆ ಕೆಲಸ ಮಾಡ್ತೇನೆ…?

ರಮಾ ಎಂ. ಎನ್. ಸಾಮಾನ್ಯವಾಗಿ ಪ್ರಖ್ಯಾತ ಬರಹಗಾರರು "ನಾನೇಕೆ  ಬರೆಯುತ್ತೇನೆ?" ಅಂತ ಒಂದು ಕೃತಿ ಬರೆದಿರ್ತಾರೆ. ಹಾಗೆ "ನಾನೇಕೆ ಕೆಲಸ ಮಾಡ್ತೇನೆ?" ಅನ್ನೋ ವಿಷಯ ನನ್ನನ್ನು ಬಹಳ ದಿನದಿಂದ ಕಾಡ್ತಿತ್ತು. ಇಲ್ಲಿ 'ನಾನು' ಎಂದರೆ...

ಕೂಲ್- ಮೊನಚು ಇವನ್ನೆಲ್ಲ ಕೇವಲ ಪುರುಷ ಆಟಗಾರರಲ್ಲಿ ಹುಡುಕಬೇಕಿಲ್ಲ: ಮಿಥಾಲಿಯ ಮಾತು-ಕೃತಿ ಸ್ವಾರಸ್ಯ

ಡಿಜಿಟಲ್ ಕನ್ನಡ ಟೀಮ್ ಭಾರತದಲ್ಲಿ ಕ್ರಿಕೆಟ್ ಬಗ್ಗೆ ಸಾಕಷ್ಟು ಮಾತುಗಳಾಗುತ್ತವೆ. ಧೋನಿಯ ಕೂಲ್ ತನ, ಕೋಹ್ಲಿಯ ಮೊನಚು ಹೀಗೆಲ್ಲ ಆಟದ ಜತೆ ಜತೆಗೇ ಮೈದಾನದ ಭಾವನೆಗಳೆಲ್ಲ ಬಿರುಸಿನಿಂದ ಚರ್ಚೆಗೆ ಒಳಪಡುತ್ತವೆ. ಆದರೆ... ಇಲ್ಲೆಲ್ಲ ಕ್ರಿಕೆಟ್ ಎಂದರೆ...

ಇದೇ ಮೊದಲ ಬಾರಿಗೆ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಮಹಿಳೆಯರ ಸೇವೆ!

(ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಪುರುಷರ ಸೇವೆಯನ್ನಷ್ಟೇ ಪಡೆಯುತ್ತಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಇನ್ನು ಮುಂದೆ ಮಹಿಳಾ ಸಿಬ್ಬಂದಿ ಸೇವೆಯನ್ನು ಪಡೆಯಲಿದೆ. ಇದೇ ಮೊದಲ ಬಾರಿಗೆ ಮೀಸಲು...

ಎರಡನೇ ಹೆಣ್ಣು ಮಗುವನ್ನು ನಿರೀಕ್ಷಿಸುತ್ತಿರುವ ಫೇಸ್ಬುಕ್ ಯಜಮಾನ ಜುಕರ್ ಬರ್ಗ್ ಟಿಪ್ಪಣಿ ಮನ ಮುಟ್ಟಿರುವುದೇಕೆ...

ತಮ್ಮ ಫೇಸ್ ಬುಕ್ ಪೇಜಿನಲ್ಲಿ ಸಹೋದರಿಯರ ಜತೆಗಿನ ಫೋಟೊ ಹಂಚಿಕೊಂಡಿರುವ ಜುಕರ್ ಬರ್ಗ್... ಡಿಜಿಟಲ್ ಕನ್ನಡ ಟೀಮ್: ಫೇಸ್ ಬುಕ್ ಕಂಪನಿಯ ಸಿಇಒ ಮಾರ್ಕ್ ಜುಕರ್ ಬರ್ಗ್ ಈಗ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಜುಕರ್...

ನಮ್ಮ ಸಮಾಜಕ್ಕೆ ಬೇಕಿರೋದು ನ್ಯಾಯದ ಪರ ಕಾನೂನೇ ಹೊರತು ಮಹಿಳಾ ಪರ ಕಾನೂನಲ್ಲ…

‘ಮೊನ್ನೆ ನ್ಯಾಷನಲ್ ಗರ್ಲ್ ಚೈಲ್ಡ್ ಡೇ ಅಂತೆ...’ ‘ಅದೇನು ಸ್ಪೆಷಲ್ಲು? ನ್ಯಾಷನಲ್ ಬಾಯ್ ಚೈಲ್ಡ್ ಡೇ ಅಂತ ಬೇರೆ ಇರುತ್ತಾ?’ ‘ಗರ್ಲ್ಸ್ ಸ್ಪೆಷಲ್ ಅಲ್ಲವೇ? ಜೊತೆಗೆ ಅವರಿಗೆ ಸಪೋರ್ಟ್ ಬೇಕು...’ ‘ಸಮಾನತೆ ಬೇಕು ಅಂತೀರಿ... ಅದಕ್ಕೆ ಹೋರಾಟ...

ಯಾವುದು ಅಶ್ಲೀಲ? ಇದು ಮನೆ, ಶಾಲೆ, ಮಾಧ್ಯಮಗಳ ಹೊಣೆಗಾರಿಕೆಯ ಕಾಲ

‘ಸುಧಾ ವಾರಪತ್ರಿಕೆಯಲ್ಲಿ ಕಾಮಧೇನು ಅಂತ ಒಂದು ಕಾಲಂ ಇತ್ತು. ಯಾರು ಬೇಕಾದರೂ ಲೇಖನ ಬರೆಯಬಹುದಿತ್ತು. ಸ್ತ್ರೀ ಸಂಬಂಧಿತವಾಗಿ ಇರಬೇಕಿತ್ತು ಅಷ್ಟೇ...’ ‘ಹುಂ.. ಗೊತ್ತು..’ ‘ಮುವತೈದೋ... ಮೂವತ್ತಾರೋ ವರ್ಷಗಳ ಹಿಂದೆ ನನ್ನ ಮೊದಲ ಲೇಖನ ಅಲ್ಲಿ ಪ್ರಕಟಗೊಂಡಿತ್ತು.’ ‘ವಿಷಯ...

ಮನೊರಂಜನೆ ನಿಮಿತ್ತದ ಟಿ.ವಿ ಸೀರಿಯಲ್, ಸಿನಿಮಾಗಳನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳೋದು ತಪ್ಪು

‘ನಮ್ಮ ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಮಹಿಳೆಯರು..’ ‘ಹೂಂ...’ ‘ವಿಷಯ ಹೇಗಿದೆ?’ ‘ಚೆನ್ನಾಗಿದೆ’ ‘ಒಂದು ಪಿಎಚ್ಡಿಗೆ ಆಗುವಷ್ಟು ವಿಷಯಗಳು ಸಿಗುತ್ತವೆ. ಅಲ್ಲವೇ?’ ‘ಹೂಂ...’ ‘ನಮ್ಮ ಚಲನಚಿತ್ರಗಳಲ್ಲಿ ಮಹಿಳೆಯರಿಗೆ ಘೋರ ಅನ್ಯಾಯವಾಗಿದೆ. ನೀವುಗಳು ವಿರೋಧಿಸಬೇಕು. ಇಂತಹ ವಿಷಯಗಳ ಬಗ್ಗೆ ಬರೆದು.. ಜನರಲ್ಲಿ ಅರಿವು ಮೂಡಿಸಬೇಕು.’ ‘ಸರಿ...’ ‘ಅದೇನು...

ಮಹಿಳೆಯರ ಕುರಿತಾದ ಚರ್ಚೆಗಳಲ್ಲಿ ಪುರುಷರು ಏಕಿಲ್ಲ?

‘ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸುವಾಗ ಪುರುಷರನ್ನು ದೂರ ಇಟ್ಟು ಚರ್ಚಿಸುವುದರಿಂದಲೇ ಸಮಸ್ಯೆಗಳು ಉಲ್ಬಣಿಸುವುದು... ಪರಿಹಾರ ಸಿಗದಿರುವುದು.’ ‘ಮಹಿಳೆಯರ ಸಮಸ್ಯೆ ಪರಿಹರಿಸಲು ಪುರುಷರ ಸಹಾಯ ಬೇಕೆನ್ನಿ ಹಾಗಾದರೇ...’ ದನಿಯಲ್ಲೇ ವ್ಯಂಗ್ಯ. ಈ ಬಗೆಯ ಮನೋಭಾವ ಇರುವಾಗ ಏನು...

ಗೃಹಿಣಿಯ ಸಾಸಿವೆ ಡಬ್ಬಿಯಲ್ಲಿನ ಉಳಿತಾಯ ಬಗೆಗಿನ ಹಾಸ್ಯಕ್ಕಿಂತ, ಸರಿ ದಾರಿ ತೋರುವ ಜವಾಬ್ದಾರಿ ದೊಡ್ಡದು

‘ಈ ವಾರ ಪೂರಾ ಬೇರೆ ಸುದ್ದಿನೇ ಇಲ್ಲ... ಬ್ಯಾಂಕು, ಎಟಿಎಂ ಮುಂದೆ ಇರುವ ಕ್ಯೂ.. ಹಾವಿನಂತೆ, ಹರಿಯುವ ನೀರಿನಂತೆ ಕ್ಯೂ...’ ‘ಐನೂರು, ಸಾವಿರ ನೋಟುಗಳು ಇಲ್ಲ... ಎರಡು ಸಾವಿರದ ನೋಟು ಇನ್ನು ನೋಟಕ್ಕೆ ಸಿಕ್ಕಿಲ್ಲ..’ ‘ಕ್ಯೂನಲ್ಲಿ...

ತಲಾಕ್ -ಶರಿಯಾ ಹೆಸರಲ್ಲಿ ಪತ್ನಿಯನ್ನು ಸ್ನೇಹಿತನ ಜತೆ ಬಲವಂತವಾಗಿ ಮಲಗಿಸಿದ ಮುಸ್ಲಿಂ ಪತಿ, ಮುಸ್ಲಿಂ...

(ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಮುಸ್ಲಿಂ ವೈಯಕ್ತಿಕ ಕಾನೂನುಗಳು ಅದೇ ಸಮುದಾಯದ ಮಹಿಳೆಯ ಮೇಲೆ ಏನೆಲ್ಲ ದೌರ್ಜನ್ಯ ಎಸಗುತ್ತಿವೆ ಎಂಬುದಕ್ಕೆ ರಾಜಸ್ಥಾನದ ಜೈಪುರದಿಂದ ವರದಿಯಾಗಿರುವ ಈ ಘಟನೆಯೇ ಸಾಕ್ಷಿ. ನಿಖಾ ಹಲಾಲಾ ಎಂಬ ಶರಿಯಾ ಕಾಯ್ದೆಯ...

ರಾವಣನನ್ನು ಸುಡುತ್ತಲೇ ಅವೆಷ್ಟೋ ಸೀತೆಯರನ್ನು ಭ್ರೂಣದಲ್ಲಿ ಕೊಲ್ಲುತ್ತಿದ್ದೇವಲ್ಲ?- ಆತ್ಮಸಾಕ್ಷಿಗೆ ನಾಟುವಂತೆ ಪ್ರಧಾನಿ ಮೋದಿ ಮಾತಿನ...

ಡಿಜಿಟಲ್ ಕನ್ನಡ ಟೀಮ್: ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ಲಖ್ನೊ ಸಮೀಪದ  ಐಶ್ಭಾಗ್ ನಲ್ಲಿ ವಿಜಯದಶಮಿ ಪ್ರಯುಕ್ತ ರಾಮಲೀಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬೆಳಗಿನಿಂದಲೂ ರಾಷ್ಟ್ರೀಯ ವಾಹಿನಿಗಳು ವಿಶ್ಲೇಷಣೆಗಳ ಮೇಲೆ ವಿಶ್ಲೇಷಣೆಗಳನ್ನು ಉದುರಿಸುತ್ತ,...

ರಾಜಕೀಯ ನಮಗಲ್ಲ ಎಂದು ವಿದ್ಯಾವಂತ ಪುರುಷ, ಮಹಿಳೆಯರು ಮೂಗು ಮುರಿಯದೇ ರಾಜಕೀಯಕ್ಕೆ ಬಂದರಷ್ಟೇ ಪ್ರಗತಿ

ರಾಜಕೀಯ ರಂಗ ಎಂದಾಕ್ಷಣ ನಮ್ಮ ವಿದ್ಯಾವಂತರಿಗೆ ಅದೇನೋ ಅಸಡ್ಡೆ, ಉಪೇಕ್ಷೆ. ದಡ್ಡರು, ಬೇರೆ ಯಾವುದೇ ರಂಗದಲ್ಲಿ ಏನನ್ನೂ ಸಾಧಿಸಲಾಗದವರು ರಾಜಕೀಯಕ್ಕೆ ಬರುತ್ತಾರೆ ಎಂಬ ದಡ್ಡ ದೃಢ ನಂಬಿಕೆ. ವಿದ್ಯಾವಂತರು, ಸ್ವಾರ್ಥರಹಿತರು, ಸಮಾಜಮುಖಿ ಧೋರಣೆಯುಳ್ಳವರು ರಾಜಕೀಯಕ್ಕೆ...

ರಾಜಕೀಯದಲ್ಲಿ ಮಹಿಳೆ ಮಿನುಗಬೇಕೆಂದರೆ ಈ ಸಮಾಜ ಇಟ್ಟಿರುವ ಮಾನದಂಡಗಳೇನು?

‘ರಾಜಕೀಯದಲ್ಲಿ ಇರುವ ಮಹಿಳೆಯರ ಬಗ್ಗೆ ಬರೆಯುತ್ತೇನೆ ಅಂದರೆ ಏನು ಬರೆಯುತ್ತೀರಿ?’ ‘ಏನು ಬರೆಯಬಹುದು?’ ‘ಮತ್ತಿನ್ನೇನು? ಶೇಕಡಾ ಮೂವತ್ಮೂರರಷ್ಟು ಮೀಸಲಾತಿ ಇದೆ. ಗಂಡಸಿನಂತೆ ದೇಶವನ್ನು ಹದಿನೈದು ವರ್ಷಗಳು ಆಳಿದ ಇಂದಿರಾ ಗಾಂಧಿ.. ನಮ್ಮ ದೇಶದ ಮೊಟ್ಟ ಮೊದಲ...

ಅರೆಸೇನಾಪಡೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ

ಡಿಜಿಟಲ್ ಕನ್ನಡ ಟೀಮ್ ಕೇಂದ್ರ ಅರೆ ಸೇನಾಪಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶೇ.33ರಷ್ಟು ಮೀಸಲಾತಿಯನ್ನು ನೀಡಲು ನಿರ್ಧರಿಸಿದೆ. ಆ ಮೂಲಕ ಸಿಆರ್ ಪಿಎಫ್ ಮತ್ತು ಸಿಐಎಸ್ಎಫ್ ನ ಕಾನ್ಸ್ ಸ್ಟೇಬಲ್ ಹಂತದಲ್ಲಿ...

ಸ್ತ್ರೀಗೆ ಸಮಾನ ಹಕ್ಕು ಎಂಬುದೇ ಆಕೆಯ ಶೋಷಣೆಗೆ ದಾರಿಯಾಗಬಾರದಲ್ಲವೇ?

“ಎಲ್ಲಾ ಒಂದೇ ಆಂಟೀ... ಕೋರ್ಟ್ ಕೂಡ ಹೇಳಿದೆ. ಹೆಣ್ಣು ಮಕ್ಕಳು, ಗಂಡು ಮಕ್ಕಳು ಎಲ್ಲಾ ಒಂದೇ ಹಕ್ಕು, ಜವಾಬ್ದಾರಿ ಇಬ್ಬರಿಗೂ ಸರಿಸಮಾನ ಅಂತ..” “ಹೂಂ..” “ಏನು ಕಥೆ ಹೇಳ್ತಾ ಇದೀನಾ?.. ಹೂಂಗುಟ್ಟುತ್ತಾ ಇದೀರಲ್ಲ... ನೀವು ನಿಮ್ಮ...

ತಲಾಕ್ ಶೋಷಣೆ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಶಯಾರಾ, ಪ್ರಗತಿಪರ ಮಹಾಶಯರು ಬೆಂಬಲಿಸೋಕೆ ತಯಾರಾ?

ಡಿಜಿಟಲ್ ಕನ್ನಡ ವಿಶೇಷ ತಲಾಕ್.. ತಲಾಕ್.. ತಲಾಕ್.. ಎಂದು ಹೇಳಿ ವಿಚ್ಛೇದನ ಪಡೆಯುವ 1939ರ ಮುಸ್ಲಿಂ ವಿವಾಹ ಕಾಯ್ದೆ ಭಾರತೀಯ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಈ ಕಾಯ್ದೆಯನ್ನು ವಜಾಗೊಳಿಸಬೇಕು ಎಂದು...

ಮಹಿಳೆಯರ ದೇಗುಲ ಪ್ರವೇಶ ಸಂಭ್ರಮಿಸಿದ್ದೀರಿ, ಹೆಮ್ಮೆಪಡಬೇಕಾದ ಈ ಸೇನಾ ಪ್ರವೇಶದ ಬಗ್ಗೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್ ಶನಿ ಸಿಂಗ್ಣಾಪುರ ದೇಗುಲದ ಗರ್ಭಗುಡಿಗೆ ಮಹಿಳೆಯರ ಪ್ರವೇಶ ಸಾಧ್ಯವಾಗಿದ್ದು ಭಾರಿ ಸುದ್ದಿಯಾಗುತ್ತಿರುವುದು ಸರಿಯಷ್ಟೆ. ಆದರೆ ದೇಶದ ಇನ್ನೊಂದು ವಲಯದಲ್ಲೂ ಸಂಪ್ರದಾಯ ಬದಲಾಗಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತಿರುವ ವಿದ್ಯಮಾನವೊಂದು ಜರುಗಿದೆ. ಅಸ್ಸಾಂ ರೈಫಲ್ಸ್... 181...

ಭಾರತೀಯ ಸೇನೆಯ ಅಭ್ಯಾಸವರ್ಗವನ್ನು ಸ್ತ್ರೀ ಮುನ್ನಡೆಸಿದ ವಿದ್ಯಮಾನ, ಅರ್ಥಪೂರ್ಣವಾಯ್ತು ಮಹಿಳಾ ದಿನ

ಡಿಜಿಟಲ್ ಕನ್ನಡ ಟೀಮ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿಅಭಿಮಾನಕ್ಕೆ ಎಡೆಮಾಡುವ ಸಂಗತಿಯೊಂದು ನಡೆದಿದೆ. ಫೋರ್ಸ್ 18 ಎಂಬ 18 ರಾಷ್ಟ್ರಗಳನ್ನೊಳಗೊಂಡ ಮಿಲಿಟರಿ ಅಭ್ಯಾಸವರ್ಗವೊಂದು ಮಾರ್ಚ್ 8ರಂದು ಪುಣೆಯಲ್ಲಿ ಸಂಪನ್ನಗೊಂಡಿತು. ಇದರಲ್ಲಿ ಭಾರತೀಯ ಸೇನೆಯನ್ನು ಮುನ್ನಡೆಸಿದ್ದು...

ಮಹಿಳಾ ದಿನಾಚರಣೆಯ ಸ್ಫೂರ್ತಿಬಿಂದುಗಳು, ಇ ಕಾಮರ್ಸ್ ನ ಸ್ವಾವಲಂಬಿ ಸ್ತ್ರೀ ಉದ್ಯಮಿಗಳು

ಪ್ರಜ್ಞಾ ಭಟ್ ಇಂದು ‘ವಿಶ್ವ ಮಹಿಳೆಯರ ದಿನಾಚರಣೆ’. ಈ ಸುಸಂದರ್ಭದಲ್ಲಿ  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಎಂಬ ಉದ್ಯಮದಲ್ಲಿ ಭಾರತೀಯ ಮಹಿಳಾ ಉದ್ಯಮಿಗಳ ಸಾಧನೆ  ಮತ್ತು ಕೊಡುಗೆಯ  ಕುರಿತು ತಿಳಿಯುವುದು  ನಿಜಕ್ಕೂ ಅರ್ಥಪೂರ್ಣ ಹಾಗೂ...

ಸಂಸ್ಕೃತಿ ಕಾಪಾಡೋ ರುಬ್ಬುಗಲ್ಲಿನಂಥ ಭಾರವನ್ನು ಮಹಿಳೆಗೆ ಕಟ್ಟಿದರಾಯಿತೇ?

ಹಿಂದಿನ ಕಾಲವೇ ಚೆಂದವಿತ್ತು. ನಮ್ಮ ಹಳ್ಳಿಗಳಲ್ಲಿ, ಹೆಣ್ಣು ಮಕ್ಕಳಲ್ಲಿ ಚೆಂದವಿತ್ತು. ಈಗ ಎಲ್ಲಾ ಹಾಳಾಗಿ ಹೋಗಿದೆ. ಮನೆಯ ಅಂಗಳದಲ್ಲಿ ಆ ಮನೆಯ ಗೃಹಿಣಿ ಬಿಡಿಸಿದ ಚಿತ್ತಾರದ ರಂಗವಲ್ಲಿ ಇರುತ್ತಿತ್ತು. ಅದು ನಮ್ಮ ಸಂಸ್ಕೃತಿಯ...

ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತ ಯಾವುದು ಸರಿ, ಯಾವುದು ತಪ್ಪು ಎಂಬುದು ಮುಖ್ಯವಾದರೆ...

ಹೆಣ್ಣು ವಿದ್ಯಾವಂತಳಾಗುತ್ತಾ, ಆರ್ಥಿಕವಾಗಿ ಸಬಲಳಾಗುತ್ತಾ ಸಾಗಿರುವುದು ನಾವೆಲ್ಲರೂ ಹೆಮ್ಮೆ ಪಡುವಂತ ವಿಷಯ. ಮನೆಯ ಮೂಲೆಯಲ್ಲಿ, ಅಡಿಗೆಯ ಮನೆಯಲ್ಲಿ ಜೀವಮಾನ ಪೂರಾ ಕೊಳೆಯುವುದನ್ನು ಬಿಟ್ಟು ತನ್ನ ಕಾಲ ಮೇಲೆ ತಾನು ನಿಂತು ಸಾಧಿಸುತ್ತಿರುವ ಹೆಣ್ಣು...

ವ್ಯಾಲಂಟೈನ್ ದಿನ ಹೇಗೆ ಆಚರಿಸೋದು ಅಂದ್ಕೊಳ್ತಿದೀರಾ? ತವರಿಗೆ ಮರಳುತ್ತಿರುವ ಈ ವೀರ ಮಹಿಳೆಯರಿಗೆ ಹೆಮ್ಮೆಯ...

ಡಿಜಿಟಲ್ ಕನ್ನಡ ಟೀಮ್ ಫೆಬ್ರವರಿ ಹದಿನಾಲ್ಕಕ್ಕೆ ಅವರೆಲ್ಲ ಆಫ್ರಿಕಾ ಖಂಡದ ಮೂಲೆಯೊದರಲ್ಲಿರುವ ಲಿಬೆರಿಯಾ ಎಂಬ ದೇಶದಿಂದ ತವರು ನೆಲ ಭಾರತಕ್ಕೆ ಮರಳುತ್ತಿದ್ದಾರೆ. ಬರೋಬ್ಬರಿ 9 ವರ್ಷಗಳ ಹಿಂದೆ ಆ ನೆಲಕ್ಕೆ ಹೋಗಿದ್ದ ಅವರು, ಭಾನುವಾರದಂದು...

ಹೆರಿಗೆ ಪ್ರಕ್ರಿಯೆ, ನೀವು ತಿಳಿದಿರಬೇಕಾದ ಅಂಶಗಳು

ಒಡಲಲ್ಲಿ ಚಿಗುರಿದ ಜೀವವನ್ನು ಭುವಿಗೆ ತರುವ ಕೆಲಸ ಸುಲಭದ್ದಲ್ಲ. ಹೆರಿಗೆಯೆಂದರೆ ಮತ್ತೆ ಮರು ಜನ್ಮ. ಪ್ರತಿ ಹೆಣ್ಣೂ ತನಗೇನಾದರೂ ಆಗಲಿ ಕಂದ ಚೆನ್ನಾಗಿರಲಿ ಎಂಬ ಆಶಯ ಹೊತ್ತುಕೊಂಡೇ ಆಸ್ಪತ್ರೆ ಮೆಟ್ಟಲೇರುತ್ತಾಳೆ.  ಆತಂಕದ ಮೂಟೆಯನ್ನ...

ಮಹಿಳೆಯ ದೇಹ – ಗರ್ಭ ಮಾರಾಟಕ್ಕಿಟ್ಟಾಗಿದೆ, ಈಗ ಎದೆಹಾಲಿನ ಸರದಿಯೇ?

“ಮಾರಾಟಕ್ಕಿದೆಯಂತೆ..” “ಏನು?” “ತಾಯಿಯ ಮೊಲೆ ಹಾಲು” “ಸೇತುರಾಂ ಅವರು ಅವರದೊಂದು ನಾಟಕದಲ್ಲಿ ಬರೆದಿದ್ರು.. ಮೊಲೆ ಹಾಲನ್ನು ಸಂಗ್ರಹಿಸಿ, ಮಾರಾಟ ಮಾಡಿ ಶ್ರೀಮಂತನಾದವನೊಬ್ಬನ ಪ್ರಲಾಪ..” “ಕಥೆ, ನಾಟಕ, ಸಿನಿಮಾ ಅಲ್ಲ. ನಿಜವಾಗಿ ತಾಯ ಮೊಲೆ ಹಾಲು ಮಾರಾಟಕ್ಕಿದೆ. ಮೊನ್ನೆ ಪೇಪರಿನಲ್ಲಿ...

ಸ್ತ್ರೀ ಸಂವೇದನೆ ಚರ್ಚೆಗಳಲ್ಲಿ ತುರ್ತಾಗಿ ಸೇರಬೇಕಿರುವ ಎರಡು ಸಂಗತಿಗಳು

ಡಿಜಿಟಲ್ ಕನ್ನಡ ಟೀಮ್ 1 ಇತ್ತೀಚೆಗೆ ಗುರಂಗಾವ್ ನಲ್ಲಿ ಪೊಲೀಸ್ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಹಾಗೂ ಸಿಆರ್ ಪಿಎಫ್ ಜಂಟಿಯಾಗಿ ಆಯೋಜನೆಯಲ್ಲಿ ಮಹಿಳಾ ಪೋಲೀಸರ 7 ನೇ ರಾಷ್ಟ್ರಿಯ ಸಮ್ಮೇಳನ ನಡೆಯಿತು. ಎಲ್ಲ...

ಪುಟ್ಟಜೀವದ ಆಗಮನಕ್ಕೆ ಬೇಕಿರುವ ಮಾನಸಿಕ ಸಿದ್ಧತೆಗಳು ಹೀಗೆಲ್ಲ ಇರಬಲ್ಲವು..

ಮೂರನೇ ತ್ರೈಮಾಸಿಕ ಬಸಿರಿನ ಕೊನೆಯ ಹಂತ. ನಿಲ್ದಾಣಕ್ಕಿನ್ನು ಮಾರು ದೂರವಿದ್ದಾಗ ಹಳಿ ತಪ್ಪಬಾರದೆಂದರೆ ಒಂದಷ್ಟು ಜಾಗರೂಕತೆ ವಹಿಸಲೇಬೇಕು. ಈಗಾಗಲೇ ಹೆತ್ತಿರುವ ಧನಾತ್ಮಕ ಚಿಂತನೆಯಿರುವ ತಾಯಂದಿರ ಜತೆ ಮಾತಾಡಿ ಅನುಭವ ಹಂಚಿಕೊಳ್ಳುವುದು ಒಳ್ಳೆಯದು. ಮಗು...

ವರ್ಜಿನ್ ಅಲ್ಲ ಅಂತ ಗೊತ್ತಾಗಿಬಿಟ್ಟರೆ ಏನು ಮಾಡೋದು?

  ಪ್ರಶ್ನೆ: ನನಗೆ ಮದುವೆ ಗೊತ್ತಾಗಿದೆ. ಅಪ್ಪ-ಅಮ್ಮ ನೋಡಿ ಕುದುರಿಸಿರುವ ಸಂಬಂಧ. ಆದರೆ ಈ ಮುಂಚೆ ನನಗೆ ಒಬ್ಬ ಬಾಯ್ ಫ್ರೆಂಡ್ ಇದ್ದ. ಆ ಸಂಬಂಧದ ಬಗ್ಗೆ ನನ್ನನ್ನು ಮದುವೆಯಾಗುತ್ತಿರುವ ಹುಡುಗನಿಗೆ ಹೇಳಬೇಕಾ? ಮುಂದೆ...

2016ರಲ್ಲಿ ಮಹಿಳೆಯರ ಬದುಕನ್ನು ಪ್ರಭಾವಿಸಲಿರುವ ಕೇಂದ್ರದ ಎರಡು ನಿರ್ಧಾರಗಳು

ಡಿಜಿಟಲ್ ಕನ್ನಡ ಟೀಮ್ 2016ರಲ್ಲಿ ಮಹಿಳೆಯರಿಗೆ ವರದಾನವಾಗಬಲ್ಲ ಎರಡು ಯೋಜನೆಗಳಿವೆ. ಈಗಿನ್ನೂ ಪ್ರಸ್ತಾವದ ಹಂತದಲ್ಲಿರುವ ಇವು, ಅನುಷ್ಠಾನಕ್ಕೆ ಬಂದಾಗ ಮಹಿಳೆಯ ಬದುಕನ್ನು ಪ್ರಭಾವಿಸಬಲ್ಲ ಅಂಶಗಳನ್ನು ಹೊಂದಿವೆ. ಮಹಿಳೆಯರು ಸಮಸ್ಯೆಗೆ ಸಿಲುಕಿಕೊಂಡಾಗ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ...

ಮಹಿಳೆ ಕುರಿತ ಸಾಮಾಜಿಕ ದೃಷ್ಟಿಕೋನ ಬದಲಾಗುವುದು ಯಾವಾಗ?

ಧರೆಯ ಸಿರಿ ಡಾ|| ವಸುಂಧರಾ ಭೂಪತಿ 1970ರ ದಶಕವನ್ನು ಕನ್ನಡ ಸಾಹಿತ್ಯದ ದೃಷ್ಟಿಯಿಂದ ಹಲವು ಚಳುವಳಿಗಳ ದಶಕ ಎಂದು ಕರೆಯಬಹುದು. ಸಾಮಾಜಿಕವಾಗಿ, ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಲವು ಬಗೆಯ ಹೋರಾಟಗಳು ಜನ್ಮತಾಳಿದವು. ದಲಿತ ಚಳುವಳಿ, ಬಂಡಾಯ,...

ಶಾದಿ ಭಾಗ್ಯಕ್ಕೂ ಮುಂಚೆ ಹೆಣ್ಣಿಗೆ ಬೇಕಿರೋದು ಶಿಕ್ಷಣ, ಕೆಲಸ, ಆಪ್ತ ಬೆಂಬಲ

ಚೌಕಟ್ಟಿನಾಚೆ ಗೀತಾ ಬಿ. ಯು ''ನಾಳೆ ನಾನು ಕೆಲಸಕ್ಕೆ ಬರೊಲ್ಲ ಅಕ್ಕ ! ಮಗಳನ್ನು ನೋಡಲು ಗಂಡಿನವರು ಬರ್ತಾರೆ.'' ರತ್ನ ಹೇಳಿದಾಗ ರೇಗಿತು ನನಗೆ. ಒಂದು, ನಾನೇ ಕೆಲಸ ಮಾಡಿಕೊಳ್ಳಬೇಕು. ಎರಡು, ಅವಳ ಮಗಳಿಗೆ ಇನ್ನೂ ಹದಿನೈದು...