Tag: Xmas
ಇಂಗ್ಲೆಂಡ್ ನಲ್ಲಿ ಕ್ರಿಸ್ ಮಸ್ ಅಂದ್ರೆ ಏಸುವಿನ ಆದರ್ಶವಲ್ಲ, ಕಣ್ಣಿಗೆ ರಾಚೋದು ಯುವ ಸಮೂಹದ...
ಪ್ರವೀಣ್ ಕುಮಾರ
ಕ್ರಿಸ್ ಮಸ್. ಏಸು ಹುಟ್ಟಿದ್ದನ್ನು ಸಂಭ್ರಮಿಸುವ ಹಬ್ಬ. ಕ್ರೈಸ್ತ ಸಮುದಾಯದವರಿಗಂತೂ ಕ್ಯಾಲೆಂಡರಿನ ಅತಿ ಪ್ರಮುಖ ದಿನ ಹಾಗೂ ಜಗತ್ತಿನಾದ್ಯಂತ ಸಂಭ್ರಮಕ್ಕೆ ತೆರೆದುಕೊಳ್ಳುವ, ಏಸು ಕ್ರಿಸ್ತನ ಸಂದೇಶಗಳ ಬಗ್ಗೆ, ಆ ದೈವಿಕ ಅವತಾರದ ನೆನಪಿಗೆ...