Sunday, June 13, 2021
Home Tags YogiAdityanath

Tag: YogiAdityanath

ಸಾರ್ವಜನಿಕ ಆಸ್ತಿ ಹಾನಿ ಮಾಡಿದವರ ಆಸ್ತಿ ಮುಟ್ಟುಗೊಲಿಗೆ ಮುಂದಾದ ಯೋಗಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಆದ ಸಾರ್ವಜನಿಕ ಆಸ್ತಿ ನಷ್ಟಯನ್ನು ಕಿಡಿಗೇಡಿಗಳಿಂದಲೇ ಭರಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ. ಯಾರು ಸಾರ್ವಜನಿಕ ಆಸ್ತಿ...

ನನ್ನ ವಿರುದ್ಧ ಸುಳ್ಳುಸುದ್ದಿ ಪ್ರಕಟಿಸಿದವರನ್ನು ಬಂಧಿಸಿದ್ರೆ ಮಾಧ್ಯಮಗಳಲ್ಲಿ ಹೆಚ್ಚು ಸಿಬ್ಬಂದಿ ಇರೋಲ್ಲ: ರಾಹುಲ್ ವ್ಯಂಗ್ಯ!

ಡಿಜಿಟಲ್ ಕನ್ನಡ ಟೀಮ್: ‘ಆರ್ ಎಸ್ಎಸ್ ಹಾಗೂ ಬಿಜೆಪಿ ನನ್ನ ವಿರುದ್ಧ ನೀಡಿರುವ ಪ್ರಾಯೋಜಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಮಾಧ್ಯಮದವರನ್ನು ಬಂಧಿಸಿದರೆ ದೇಶದ ಬಹುತೇಕ ಮಾಧ್ಯಮಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಡಲಿದೆ…’ ಇದು ಕಾಂಗ್ರೆಸ್...

ಅಂಬೇಡ್ಕರ್ ಗೆ ಮರುನಾಮಕರಣ ಮಾಡಲು ಮುಂದಾದ ಯೋಗಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್: ಭಾರತ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮರುನಾಮಕರಣ ಮಾಡಲು ಮುಂದಾಗಿದ್ದು, ಅಂಬೇಡ್ಕರ್ ಅವರ ಹೆಸರಿನಲ್ಲಿ ‘ರಾಮ್ ಜಿ’ ಎಂದು ಸೇರಿಸಲು ನಿರ್ಧರಿಸಿದೆ. ಸದ್ಯ...

ಕ್ರಿಮಿನಲ್ ವಿರುದ್ಧ ಯೋಗಿ ಸಮರ! ಉತ್ತರ ಪ್ರದೇಶದಲ್ಲಿ ಕಳೆದ ಹನ್ನೊಂದು ತಿಂಗಳಲ್ಲಿ ಆಗಿದೆ ಮಹತ್ವದ...

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶದಲ್ಲಿ ಯೋದಿ ಆದಿತ್ಯನಾಥ್ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ  ರೌಡಿಗಳು, ಕ್ರಿಮಿನಲ್ ಗಳ ವಿರುದ್ಧ ದೊಡ್ಡ ಸಮರವೇ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ 4 ಎನ್ ಕೌಂಟರ್...

ಗೋರಕ್ಷಣೆ ಕುರಿತು ಬಿಜೆಪಿಯಲ್ಲೇ ‘ಡಬಲ್ ಗೇಮ್’: ಯೋಗಿ, ಯಡಿಯೂರಪ್ಪಗೆ ಮುಜುಗರ ತಂತು ಪರಿಕ್ಕರ್  ನಿಲುವು!

ಡಿಜಿಟಲ್ ಕನ್ನಡ ಟೀಮ್: ಗೋರಕ್ಷಣೆ, ಗೋಮಾಂಸ ಸಾಗಣೆ ವಿಚಾರದಲ್ಲಿ ಬಿಜೆಪಿಯಲ್ಲೇ ಗೊಂದಲವಿದೆ.ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಬಿಜೆಪಿ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಸಾಯಿಖಾನೆಗಳನ್ನೇ ಬಂದ್...

ಯೋಗಿಯದು ರಾಕ್ಷಸೀ ಹಿಂದುತ್ವ, ನಮ್ಮದು ಮನುಷ್ಯತ್ವದ ಹಿಂದುತ್ವ; ಸಿದ್ದರಾಮಯ್ಯ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರದು ರಾಕ್ಷಸೀ ಪ್ರವೃತ್ತಿ ಹಿಂದುತ್ವ. ನಮ್ಮದು ಮನುಷ್ಯತ್ವದ ಹಿಂದುತ್ವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯೋಗಿ ಅವರು ಹೇಳಿದಂತೆ ಚುನಾವಣೆ ಹತ್ತಿರ ಬಂತು...

ಸಿದ್ರಾಮಯ್ಯ ಅದ್ಯಾವ ಸೀಮೆ ಹಿಂದೂ; ಯೋಗಿ ಆದಿತ್ಯನಾಥ್ ವ್ಯಂಗ್ಯ!

ಡಿಜಿಟಲ್ ಕನ್ನಡ ಟೀಮ್: 'ಗುಜರಾತ್ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರಿಗೆ ದೇವಸ್ಥಾನಗಳ ನೆನಪಾಗಿತ್ತು. ಅದೇ ರೀತಿ ಈಗ ಕರ್ನಾಟಕ ಸಿಎಂ ಸಿದ್ರಾಮಯ್ಯ ಅವರು ತಾವೊಬ್ಬ ಹಿಂದೂ ಎಂದು ಹೇಳುತ್ತಿದ್ದಾರೆ. ಅವರಿಗೆ ನಿಮ್ಮೆಲ್ಲರ ಶಕ್ತಿ...

‘ಹನುಮ ವರ್ಸಸ್ ಟಿಪ್ಪು’ ಇದು ಪರಿವರ್ತನಾ ಯಾತ್ರೆಯಲ್ಲಿ ಯೋಗಿ ಆದಿತ್ಯನಾಥ ಬಳಸಿದ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್: ಗುಜರಾತಿನಲ್ಲಿ ಪ್ರಯಾಸದ ಜಯ ಸಾಧಿಸಿರುವ ಬಿಜೆಪಿ ಈಗ ತನ್ನ ಚಿತ್ತವನ್ನು ಕರ್ನಾಟಕದತ್ತ ನೆಟ್ಟಿದೆ. ಈಗಾಗಲೇ ರಾಜ್ಯ ನಾಯಕರು ಪರಿವರ್ತನಾ ಯಾತ್ರೆ ಹೆಸರಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದಾರೆ. ರಾಜ್ಯ ನಾಯಕರಿಗೆ...

ಯುಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯೋಗಿ ಹವಾ, ರಾಹುಲ್ ಕ್ಷೇತ್ರ ಅಮೇಥಿಯನ್ನೂ ಕಿತ್ತುಕೊಂಡ ಬಿಜೆಪಿ

ಡಿಜಿಟಲ್ ಕನ್ನಡ ಟೀಮ್: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಭಾವಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅವರದೇ ಕ್ಷೇತ್ರ ಅಮೇಥಿಯಲ್ಲಿ ಮಣಿಸಬೇಕೆನ್ನುವ ಬಿಜೆಪಿಯ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ...

ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆ ಪ್ರಶ್ನಿಸಿದ ವಿರೋಧ ಪಕ್ಷಗಳಿಗೆ ಯೋಗಿ ಆದಿತ್ಯನಾಥ್ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್: 'ನನ್ನ ವೈಯಕ್ತಿಕ ನಂಬಿಕೆಗಳ ಬಗ್ಗೆ ಪ್ರಶ್ನೆ ಮಾಡಲು ನಿಮಗೇನು ಅಧಿಕಾರವಿದೆ?' ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅಯೋಧ್ಯೆಯಲ್ಲಿನ ದೀಪಾವಳಿ ಆಚರಣೆ ಪ್ರಶ್ನಿಸಿದ ವಿರೋಧ ಪಕ್ಷಗಳಿಗೆ ಮರು ಪ್ರಶ್ನೆ...

ತಾಜ್ ವಿವಾದ: ತೇಪೆ ಹಚ್ಚಲು ಮುಂದಾಯ್ತಾ ಯೋಗಿ ಸರ್ಕಾರ?

ಡಿಜಿಟಲ್ ಕನ್ನಡ ಟೀಮ್: ತಾಜ್ ಮಹಲ್ ವಿವಾದಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರ ತೇಪೆ ಹಚ್ಚಲು ಹೋರಟಿದೆಯೇ? ಹೀಗೊಂದು ಪ್ರಶ್ನೆ ಈಗ ಹುಟ್ಟುಕೊಂಡಿದೆ. ಕಾರಣ, 'ತಾಜ್ ಮಹಲ್ ಭಾರತದ ಸಂಸ್ಕೃತಿಯ ಪ್ರತೀಕ ಅಲ್ಲ, ತಾಜ್...

ಪ್ರವಾಸಿ ತಾಣದ ಪಟ್ಟಿಯಿಂದ ತಾಜ್ ಮಹಲ್ ಅನ್ನು ಕೈಬಿಟ್ಟಿತೇ ಯೋಗಿ ಸರ್ಕಾರ? ಏನಿದು ಹೊಸ ವಿವಾದ?

ಡಿಜಿಟಲ್ ಕನ್ನಡ ಟೀಮ್: ತಾಜ್ ಮಹಲ್... ವಿಶ್ವದ ಏಳು ಅದ್ಭುತಗಳಲ್ಲಿ ಒಂದು ಎಂದು ಹೆಸರು ಪಡೆದಿರೋ ಹಾಗೂ ಪ್ರತಿ ವರ್ಷ ಕೊಟಿಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣ. ಆದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ...

ಯೋಗಿ ಆದಿತ್ಯನಾಥ್ ಮೊದಲ ಬಜೆಟ್, ಮುಖ್ಯಾಂಶಗಳೇನು?

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಹೇರಿದ ಯೋಗಿ ಆದಿತ್ಯನಾಥ ಅವರ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಮೊದಲ ಬಜೆಟ್ ಅನ್ನು ನಿನ್ನೆಯಷ್ಟೇ ಮಂಡಿಸಿದೆ. ಜಿಎಸ್ಟಿ ತೆರಿಗೆ ಪದ್ಧತಿ ಜಾರಿಗೆ ಬಂದ...

ಯೋಗಿ ಆಡಳಿತದಲ್ಲಿ ಕ್ರೈಮ್ ಕಡಿಮೆಯಾಗಿದೆಯೇ? ಕಾನೂನು ಸುವ್ಯವಸ್ಥೆ ಕಥೆ ಏನಾಗಿದೆ?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯ ವಿಷಯವನ್ನೇ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ಗೆದ್ದು ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ತನ್ನ...

ಅನುರಾಗ್ ತಿವಾರಿ ಸಾವಿನ ಪ್ರಕರಣ: ಕೊಲೆ ಎಂದು ಎಫ್ಐಆರ್ ದಾಖಲಿಸಿಕೊಂಡ ಲಖನೌ ಪೊಲೀಸರು, ಸಿಬಿಐ...

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರ ಉತ್ತರ ಪ್ರದೇಶದಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ಠಾಕೂರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ರಾಜಕೀಯ ಬಣ್ಣ ಪಡೆಯುತ್ತಿರುವ ಸಂದರ್ಭದಲ್ಲೇ, ಉತ್ತರ ಪ್ರದೇಶ ಪೊಲೀಸರು ಇದೊಂದು ಕೊಲೆ ಎಂದು...

ಯೋಗಿ ಆದಿತ್ಯನಾಥರ ಇಮೇಜಿಗೆ ದೊಡ್ಡ ಸವಾಲಾಗುತ್ತಿದೆಯೇ ಅವರೇ ಕಟ್ಟಿದ ಸಂಘಟನೆ?

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಯೋಗಿ ಆದಿತ್ಯನಾಥ್ ಹಿಂದುಗಳ ಜತೆ ಎಲ್ಲ ಧರ್ಮ ಹಾಗೂ ಸಮುದಾಯದ ಜನರನ್ನು ಜತೆಯಾಗಿಸಿಕೊಂಡು ಪ್ರಗತಿಯತ್ತ ಹೆಜ್ಜೆ ಹಾಕುವ ಇಮೇಜ್ ಬೆಳೆಸಿಕೊಳ್ಳುತ್ತಿರುವ ಸಂದರ್ಭದಲ್ಲೆ,...

ಬೀದಿ ಕಾಮಣ್ಣರನ್ನು ಬೆಂಡೆತ್ತುವುದರೊಂದಿಗೆ ಶುರುವಾಗಿರುವ ಯೋಗಿ ಆಡಳಿತದ ಬಿರುಸೇನು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಅದಿತ್ಯನಾಥ ಅವರು ಮಂಗಳವಾರವಷ್ಟೇ ಲೋಕಸಭೆಯಲ್ಲಿ ವಿದಾಯದ ಭಾಷಣ ಮಾಡಿ, ‘ಖರ್ಗೆ ಅವರೇ, ಉತ್ತರ ಪ್ರದೇಶದಲ್ಲಿ ಬಹಳಷ್ಟು ಬದಲಾವಣೆಗಳು ಕಾಣಲಿವೆ. ನಾನು ರಾಹುಲ್...

ಮೋದಿ ಹೊಸಭಾರತ ಪ್ರಯಾಣ: ವಿಕಾಸ…ವಿಕಾಸ…ವಿಕಾಸ… ಹೇ, ಲಕ್ನೊ ಬಂತು… ‘ಬೋಲೊ ಜೈಶ್ರೀರಾಂ’!

ಡಿಜಿಟಲ್ ಕನ್ನಡ ಟೀಮ್:  ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಆಯ್ಕೆಯಾಗುವುದರೊಂದಿಗೆ ಸಸ್ಪೆನ್ಸ್ ಮುಗಿದಿದೆ. ಜತೆಗೆ ಈ ಕೆಳಗಿನ ವಿಶ್ಲೇಷಣೆಗಳೂ... 'ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖ್ಯವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಮುಖವನ್ನೇ...