27.2 C
Bangalore, IN
Thursday, July 2, 2020

ಸರ್ಕಾರದ ಧ್ವಂದ್ವ ನಿಲುವು..! ಇದೆಂಥಾ ರಾಜಕೀಯ..?

ಡಿಜಿಟಲ್ ಕನ್ನಡ ಟೀಮ್: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ ಸ್ವೀಕರಿಸುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ್ದು, ಕೋವಿಡ್ ಪಿಡುಗು ಹೆಸರಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ. ಕೊರೊನಾ ಸೋಂಕು ರಾಜ್ಯ...

ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ ಆಯ್ಕೆ.. ಕಂಗಾಲಾದ ಕಮಲ ಪಡೆ..!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ರಾಜ್ಯ ನಾಯಕರು ಶಿಫಾರಸ್ಸು ಮಾಡಿದ್ದ ಮೂವರು ನಾಯಕರನ್ನು ಹೊರತುಪಡಿಸಿ ಇಬ್ಬರು ಹೊಸ ನಾಯಕರಾದ ಅಶೋಕ್ ಗಸ್ತಿ ಹಾಗೂ ಈರಣ್ಣ...

ರೈತರಿಂದ ಪಡಿತರ ಚೀಟಿ ವಾಪಸ್ ಪಡೆಯಲು ಬಿಡಲ್ಲ: ಡಿ.ಕೆ. ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ರೈತರು ಬಡವರು ಯಾವ ರೈತರಿಂದಲೂ ಪಡಿತರ ಚೀಟಿ ವಾಪಸ್ ಪಡೆಯಲು ಬಿಡಲ್ಲ. ವಾಪಸ್ ಪಡೆದರೆ ರೈತರ ಪರ ನಿಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಜೂನ್ 14ರಂದು ನಿಗದಿಯಾಗಿರುವ...

ಕಾಂಗ್ರೆಸ್‌, ಬಿಜೆಪಿ ರಾಜ್ಯಸಭೆ ಲೆಕ್ಕಾಚಾರ, ಗೌಡರಿಗೆ ಹಾದಿ ಸುಗಮ..!

ಡಿಜಿಟಲ್ ಕನ್ನಡ ಟೀಮ್: ರಾಜ್ಯಸಭಾ ಚುನಾವಣೆ ಅಖಾಡ ಅಂತಿಮ ಘಟ್ಟ ತಲುಪುತ್ತಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ ಬಳಿಕ ಇಂದು ಬಿಜೆಪಿ ಕೋರ್‌ ಕಮಿಟಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಕ್ತಾಯವಾಗಿದೆ. ಮೂವರು...

ಸುದ್ದಿ ಸಂತೆ

ಡಿಜಿಟಲ್ ಕನ್ನಡ ಸ್ಪೆಷಲ್

ಕೊರೋನಾಗಿಂತ ಮಾರಕ ಈ ವೈರಸ್!

ಕೊರೋನಾ ವೈರಸ್ ಜೊತೆಗೆ ಸದ್ಯ ಸುಳ್ಳು ಸುದ್ದಿ ಎಂಬ ವೈರಸ್ ನಮ್ಮ ದೇಶವನ್ನು ದೊಡ್ಡದಾಗಿ ಕಾಡುತ್ತಿದೆ. ಅದರಲ್ಲೂ ದೆಹಲಿಯ ನಿಜಾಮುದ್ದೀನ್ ದರ್ಗಾ ಘಟನೆಯ ಬಳಿಕ ಮುಸ್ಲೀಮರು ಕೊರೋನಾ ಸೋಂಕು ಹರಡುತ್ತಿದ್ದಾರೆ ಎಂದು ಭಯ...

ಸಿನಿಮಾ

ಕ್ರೀಡೆ

ಕೊರೋನಾ ಎಫೆಕ್ಟ್: ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ

ಡಿಜಿಟಲ್ ಕನ್ನಡ ಟೀಮ್: ಕೊರೋನಾ ವೈರಸ್ ಸೋಂಕು ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೋದಲ್ಲಿ ಈ ವರ್ಷ ನಡೆಯಬೇಕಿದ್ದ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹಾಗೂ ಜಪಾನ್ ಒಪ್ಪಿಗೆ ಸೂಚಿಸಿದೆ. ಸೋಂಕು ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಆತಂಕಕ್ಕೆ ಸಿಲುಕಿದ್ದು ಬಹುತೇಕ ಎಲ್ಲ...

ಕೊರೋನಾ ಭಯ: ಒಲಿಂಪಿಕ್ಸ್ ನಿಂದ ಹಿಂದೆ ಸರಿದ ಕೆನಡಾ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕೆನಡಾ ಹಿಂದೆ ಸರಿದಿದೆ. ಇದರೊಂದಿಗೆ ಕ್ರೀಡಾಕೂಟದಿಂದ ಮೊದಲ ದೇಶ ಹೊರಗುಳಿದಂತಾಗಿದೆ. ಕೊರೋನಾ ಸೋಂಕು ವಿಶ್ವದಾದ್ಯಂತ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ಜಗತ್ತು ಸಂಪೂರ್ಣ ಬಂದ್ ಆಗಿದೆ. ಈ ಮಧ್ಯೆ ಈ ವರ್ಷ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮೇಲೂ ಕೊರೋನಾ...

ಪ್ರಾಪರ್ಟಿ / ಬಿಸಿನೆಸ್

ಸ್ವಾರಸ್ಯ / ರೋಚಕ

Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ

%d bloggers like this: